ಎಲ್ಲಾ ಶಿಕ್ಷಕರ ಹತ್ತಿರ ಕಂಪ್ಯೂಟರ್ ಸೌಲಭ್ಯ ಇಲ್ಲದ ಕಾರಣದಿಂದಾಗಿ ಈ ಅಭ್ಯಾಸ ಕಾರ್ಯಕ್ರಮವನ್ನು ಎರಡು ಹಂತದಲ್ಲಿ ಅಂದರೆ, ಮೊಬೈಲ್ ಬಳಸುವ ಶಿಕ್ಷಕರಿಗೆ ಮತ್ತು ಕಂಪ್ಯೂಟರ್ ಬಳಸುವ ಶಿಕ್ಷಕರಿಗೆ ಪ್ರತ್ಯೇಕವಾಗಿ ಈ ಅಭ್ಯಾಸ ಕ್ರಮಗಳನ್ನು ನಡೆಸಲು ಯೋಚಿಸಿದ್ದೇವೆ. ಈ ಅಭ್ಯಾಸಕ್ರಮದಲ್ಲಿ ಪಾಲ್ಗೊಳ್ಳಲು ಆಸಕ್ತಿ ಇರುವ ಶಿಕ್ಷಕರು ಈ ಕೆಳಗಿನ ಮೂಲಕ ನೋಂದಾಯಿಸಿ ಕೊಳ್ಳಬೇಕೆಂದು ಕೇಳಿಕೊಳ್ಳುತ್ತೇವೆ. | ಎಲ್ಲಾ ಶಿಕ್ಷಕರ ಹತ್ತಿರ ಕಂಪ್ಯೂಟರ್ ಸೌಲಭ್ಯ ಇಲ್ಲದ ಕಾರಣದಿಂದಾಗಿ ಈ ಅಭ್ಯಾಸ ಕಾರ್ಯಕ್ರಮವನ್ನು ಎರಡು ಹಂತದಲ್ಲಿ ಅಂದರೆ, ಮೊಬೈಲ್ ಬಳಸುವ ಶಿಕ್ಷಕರಿಗೆ ಮತ್ತು ಕಂಪ್ಯೂಟರ್ ಬಳಸುವ ಶಿಕ್ಷಕರಿಗೆ ಪ್ರತ್ಯೇಕವಾಗಿ ಈ ಅಭ್ಯಾಸ ಕ್ರಮಗಳನ್ನು ನಡೆಸಲು ಯೋಚಿಸಿದ್ದೇವೆ. ಈ ಅಭ್ಯಾಸಕ್ರಮದಲ್ಲಿ ಪಾಲ್ಗೊಳ್ಳಲು ಆಸಕ್ತಿ ಇರುವ ಶಿಕ್ಷಕರು ಈ ಕೆಳಗಿನ ಮೂಲಕ ನೋಂದಾಯಿಸಿ ಕೊಳ್ಳಬೇಕೆಂದು ಕೇಳಿಕೊಳ್ಳುತ್ತೇವೆ. |