ಕಳೆದ ಸುಮಾರು ಎರಡು ವರ್ಷಗಳಿಂದ ಸಾಂಕ್ರಾಮಿಕವಾಗಿ ಹರಡುತ್ತಿರುವ ಕೋವಿಡ್-19ನ ಪರಿಸ್ಥಿತಿಯಿಂದಾಗಿ ಮತ್ತು ಈಗಿನ ಮೂರನೇ (ಓಮೈಕ್ರಾನ್) ಅಲೆಯು ಪ್ರಭಾವದಿಂದಾಗಿ ಶಾಲಾ-ಕಾಲೇಜುಗಳು ಮುಟ್ಟುವ ಸಂಭವವಿದ್ದು ಹಾಗೂ ಈ ಪರಿಸ್ಥಿತಿಯು ಕೆಲವು ದಿನಗಳ ಕಾಲ ಮುಂದುವರಿಯಬಹುದು. ಇಂತಹ ಪರಿಸ್ಥಿತಿಯಲ್ಲಿ ಶಿಕ್ಷಕರು ಮಕ್ಕಳ ಕಲಿಕೆಗೆ ಸಹಾಯ ಮಾಡಲು ಮತ್ತು ಆನ್ಲೈನ್ ತರಗತಿಗಳನ್ನು ನಡೆಸಲು ಶಿಕ್ಷಕರಿಗೆ ತಂತ್ರಜ್ಞಾನದ ಪರಿಚಯ ತುಂಬಾ ಮುಖ್ಯವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು '''ಡಿ.ಎಸ್.ಇ.ಆರ್.ಟಿ, ಡಿ.ಐ.ಇ.ಟಿ ಮತ್ತು ಐಟಿ ಫಾರ್ ಚೇಂಜ್(ಐ.ಟಿ.ಎಫ್.ಸಿ) ಸಂಸ್ಥೆಯು''' ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ಉತ್ತರ ಜಿಲ್ಲೆಗಳ ಶಿಕ್ಷಕರುಗಳಿಗೆ ತಂತ್ರಜ್ಞಾನವನ್ನು ಬಳಸಿಕೊಂಡು ಮಕ್ಕಳಿ ಆನ್ಲೈನ್ ತರಗತಿಗಳನ್ನು ನಡೆಸುವುದು ಮತ್ತು ಅದಕ್ಕೆ ಬೇಕಾಗಿರುವ ಸಂಪನ್ಮೂಲಗಳನ್ನು ರಚಿಸುವುದು ಮತ್ತು ಸಂಗ್ರಹಿಸುವುದರ ಬಗ್ಗೆ ಆಸಕ್ತಿ ಇರುವ ಶಿಕ್ಷಕರ ಜೊತೆಗೆ '''ಆನ್ಲೈನ್ ಅಭ್ಯಾಸ ಕ್ರಮವನ್ನು''' ನಡೆಸುತ್ತಿದ್ದೇವೆ. | ಕಳೆದ ಸುಮಾರು ಎರಡು ವರ್ಷಗಳಿಂದ ಸಾಂಕ್ರಾಮಿಕವಾಗಿ ಹರಡುತ್ತಿರುವ ಕೋವಿಡ್-19ನ ಪರಿಸ್ಥಿತಿಯಿಂದಾಗಿ ಮತ್ತು ಈಗಿನ ಮೂರನೇ (ಓಮೈಕ್ರಾನ್) ಅಲೆಯು ಪ್ರಭಾವದಿಂದಾಗಿ ಶಾಲಾ-ಕಾಲೇಜುಗಳು ಮುಟ್ಟುವ ಸಂಭವವಿದ್ದು ಹಾಗೂ ಈ ಪರಿಸ್ಥಿತಿಯು ಕೆಲವು ದಿನಗಳ ಕಾಲ ಮುಂದುವರಿಯಬಹುದು. ಇಂತಹ ಪರಿಸ್ಥಿತಿಯಲ್ಲಿ ಶಿಕ್ಷಕರು ಮಕ್ಕಳ ಕಲಿಕೆಗೆ ಸಹಾಯ ಮಾಡಲು ಮತ್ತು ಆನ್ಲೈನ್ ತರಗತಿಗಳನ್ನು ನಡೆಸಲು ಶಿಕ್ಷಕರಿಗೆ ತಂತ್ರಜ್ಞಾನದ ಪರಿಚಯ ತುಂಬಾ ಮುಖ್ಯವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು '''ಡಿ.ಎಸ್.ಇ.ಆರ್.ಟಿ, ಡಿ.ಐ.ಇ.ಟಿ ಮತ್ತು ಐಟಿ ಫಾರ್ ಚೇಂಜ್(ಐ.ಟಿ.ಎಫ್.ಸಿ) ಸಂಸ್ಥೆಯು''' ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ಉತ್ತರ ಜಿಲ್ಲೆಗಳ ಶಿಕ್ಷಕರುಗಳಿಗೆ ತಂತ್ರಜ್ಞಾನವನ್ನು ಬಳಸಿಕೊಂಡು ಮಕ್ಕಳಿ ಆನ್ಲೈನ್ ತರಗತಿಗಳನ್ನು ನಡೆಸುವುದು ಮತ್ತು ಅದಕ್ಕೆ ಬೇಕಾಗಿರುವ ಸಂಪನ್ಮೂಲಗಳನ್ನು ರಚಿಸುವುದು ಮತ್ತು ಸಂಗ್ರಹಿಸುವುದರ ಬಗ್ಗೆ ಆಸಕ್ತಿ ಇರುವ ಶಿಕ್ಷಕರ ಜೊತೆಗೆ '''ಆನ್ಲೈನ್ ಅಭ್ಯಾಸ ಕ್ರಮವನ್ನು''' ನಡೆಸುತ್ತಿದ್ದೇವೆ. |