ಬದಲಾವಣೆಗಳು

Jump to navigation Jump to search
೧೨೦ ನೇ ಸಾಲು: ೧೨೦ ನೇ ಸಾಲು:
ಕಡತಗಳಲ್ಲಿ ಪಠ್ಯ ಸಂಪಾದನೆಗೆ ಅನುಕೂಲವಾಗುವಂತೆ ಲಿಬ್ರೆ ಆಫೀಸ್ ರೈಟರ್‌ನ ಮೆನುಬಾರ್ ಹಲವು ಆಯ್ಕೆಗಳನ್ನು ಹೊಂದಿದೆ. ಕಡತ ಉಳಿಸುವುದು, ಸಂಕಲನ ಮಾಡುವುದು, ದಾಖಲೆ ನೋಡುವುದು ಮತ್ತು ದಾಖಲನೆಯನ್ನು ರಚಿಸುವುದು, ಚಿತ್ರ, ಕೊಂಡಿ ಅಥವಾ ಕೋಷ್ಟಕಗಳನ್ನು ಸೇರಿಸುವುದು ಮುಂತಾದ ಆಯ್ಕೆಗಳನ್ನು ಹೊಂದಿರುತ್ತದೆ. ಇದರ ಜೊತೆಗೆ ವ್ಯಾಕರಣ ಸರಿಪಡಿಸಲು ಸಹ ಆಯ್ಕೆಗಳಿವೆ. ಇಲ್ಲಿನ ಆಯ್ಕೆಗಳನ್ನು ಬಳಸಲು ಮೆನುಬಾರ್‌ಗೆ ಹೋಗಿ ಆಯಾ ಅಂಶಗಳನ್ನು ತೆರೆಯಬಹುದು ಅಥವಾ ಪರದೆಯಲ್ಲಿನ 'ಟೂಲ್‌' ಸೂಚಕಗಳ ಮೇಲೆ ಒತ್ತುವ ಮೂಲಕವು ಬಳಸಬಹುದಾಗಿದೆ. ಪಠ್ಯ ಸಂಪಾದನೆಯಲ್ಲಿ ಸಾಮಾನ್ಯವಾಗಿ ಬಳಕೆಯಾಗುವ ಕೆಲವು ಆಯ್ಕೆಗಳನ್ನು ಇಲ್ಲಿ ಚರ್ಚಿಸಲಾಗಿದೆ.

====ರಚಿಸಲಾಗಿರುವ ಡಾಕ್ಯುಮೆಂಟನ್ನು ತೆರೆಯುವುದು====

ನೀವು ಈ ಕೆಳಗಿನ ಯಾವುದೇ ವಿಧಾನಗಳಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಡಾಕ್ಯುಮೆಂಟ್ ಅನ್ನು ತೆರೆಯಬಹುದು.

ಆಯ್ಕೆ 1: ಮೆನ್ಯುವಿನಿಂದ File-->Open ಆಯ್ಕೆಯ ಮೂಲಕ ತೆರೆಯುವುದು

''ಆಯ್ಕೆ 1:'' ಮೆನ್ಯುವಿನಿಂದ File-->Open ಆಯ್ಕೆಯ ಮೂಲಕ ತೆರೆಯುವುದು

ಆಯ್ಕೆ 2: ಕೀಲಿಮಣೆಯಲ್ಲಿ Ctrl+O ಶಾರ್ಟ್ ಕಟ್ ಅನ್ನು ಬಳಸುವುದು

''ಆಯ್ಕೆ 2:'' ಕೀಲಿಮಣೆಯಲ್ಲಿ Ctrl+O ಶಾರ್ಟ್ ಕಟ್ ಅನ್ನು ಬಳಸುವುದು

ಆಯ್ಕೆ 3: ಸ್ಟ್ಯಾಂಡರ್ಡ್ ಟೂಲ್‌ಬಾರ್‌ನಲ್ಲಿರುವ Open ಐಕಾನ್ ಮೇಲೆ ಕ್ಲಿಕ್ ಮಾಡುವುದು

''ಆಯ್ಕೆ 3:'' ಸ್ಟ್ಯಾಂಡರ್ಡ್ ಟೂಲ್‌ಬಾರ್‌ನಲ್ಲಿರುವ Open ಐಕಾನ್ ಮೇಲೆ ಕ್ಲಿಕ್ ಮಾಡುವುದು

====ಲಿಬ್ರೆ ಆಫೀಸ್ ರೈಟರ್ ನ ಇಂಟರ್ಫೇಸ್====

====ಲಿಬ್ರೆ ಆಫೀಸ್ ರೈಟರ್ ನ ಇಂಟರ್ಫೇಸ್====
೨೮೩

edits

ಸಂಚರಣೆ ಪಟ್ಟಿ