ನೀವು ಪಠ್ಯವನ್ನು ಅಂಟಿಸಿದಾಗ, ಫಲಿತಾಂಶವು ಪಠ್ಯದ ಮೂಲ ಮತ್ತು ನೀವು ಅದನ್ನು ಅಂಟಿಸುವ ವಿಧಾನದ ಮೇಲೆ ಅವಲಂಬಿತವಾಗಿರುತ್ತದೆ. ನೀವು Paste ಬಟನ್ ಅನ್ನು ಕ್ಲಿಕ್ ಮಾಡಿದರೆ, ನಂತರ ಅಂಟಿಸಿದ ಪಠ್ಯವು ಅದರ ಮೂಲ ಫಾರ್ಮ್ಯಾಟಿಂಗ್ ಅನ್ನು ಹಾಗೆಯೇ ಇರಿಸಿಕೊಳ್ಳುತ್ತದೆ (ಉದಾಹರಣೆಗೆ ದಪ್ಪ ಅಥವಾ ಇಟಾಲಿಕ್ಸ್). ವೆಬ್ ಸೈಟ್‌ಗಳು ಅಥವಾ ಇತರ ಮೂಲಗಳಿಂದ ಅಂಟಿಸಲಾದ ಪಠ್ಯವನ್ನು ನೀವು ರೈಟರ್ ನಲ್ಲಿ ಅಂಟಿಸಿದಾಗ ಅದರ ಮೂಲಪಠ್ಯ ಇರುವಂತೆಯೇ ಫ್ರೇಮ್‌ಗಳು ಅಥವಾ ಕೋಷ್ಟಕಗಳು ನಕಲಿಗೊಳ್ಳಬಹುದು. ಫಲಿತಾಂಶಗಳು ನಿಮಗೆ ಇಷ್ಟವಾಗದಿದ್ದರೆ, Undo ಬಟನ್ ಕ್ಲಿಕ್ ಮಾಡಿ ಅಥವಾ Ctrl+Z ಒತ್ತಿರಿ. | ನೀವು ಪಠ್ಯವನ್ನು ಅಂಟಿಸಿದಾಗ, ಫಲಿತಾಂಶವು ಪಠ್ಯದ ಮೂಲ ಮತ್ತು ನೀವು ಅದನ್ನು ಅಂಟಿಸುವ ವಿಧಾನದ ಮೇಲೆ ಅವಲಂಬಿತವಾಗಿರುತ್ತದೆ. ನೀವು Paste ಬಟನ್ ಅನ್ನು ಕ್ಲಿಕ್ ಮಾಡಿದರೆ, ನಂತರ ಅಂಟಿಸಿದ ಪಠ್ಯವು ಅದರ ಮೂಲ ಫಾರ್ಮ್ಯಾಟಿಂಗ್ ಅನ್ನು ಹಾಗೆಯೇ ಇರಿಸಿಕೊಳ್ಳುತ್ತದೆ (ಉದಾಹರಣೆಗೆ ದಪ್ಪ ಅಥವಾ ಇಟಾಲಿಕ್ಸ್). ವೆಬ್ ಸೈಟ್‌ಗಳು ಅಥವಾ ಇತರ ಮೂಲಗಳಿಂದ ಅಂಟಿಸಲಾದ ಪಠ್ಯವನ್ನು ನೀವು ರೈಟರ್ ನಲ್ಲಿ ಅಂಟಿಸಿದಾಗ ಅದರ ಮೂಲಪಠ್ಯ ಇರುವಂತೆಯೇ ಫ್ರೇಮ್‌ಗಳು ಅಥವಾ ಕೋಷ್ಟಕಗಳು ನಕಲಿಗೊಳ್ಳಬಹುದು. ಫಲಿತಾಂಶಗಳು ನಿಮಗೆ ಇಷ್ಟವಾಗದಿದ್ದರೆ, Undo ಬಟನ್ ಕ್ಲಿಕ್ ಮಾಡಿ ಅಥವಾ Ctrl+Z ಒತ್ತಿರಿ. |