ಬದಲಾವಣೆಗಳು

Jump to navigation Jump to search
೧೨೨ ನೇ ಸಾಲು: ೧೨೨ ನೇ ಸಾಲು:  
====ಲಿಬ್ರೆ ಆಫೀಸ್ ರೈಟರ್ ನ ಇಂಟರ್ಫೇಸ್====
 
====ಲಿಬ್ರೆ ಆಫೀಸ್ ರೈಟರ್ ನ ಇಂಟರ್ಫೇಸ್====
 
ಲಿಬ್ರೆ ಆಫೀಸ್ ನ ಮೆನುಬಾರ್ ಡಾಕ್ಯುಮೆಂಟ್ ಅನ್ನು ಉಳಿಸುವುದು, ಸಂಪಾದಿಸುವುದು, ವೀಕ್ಷಿಸುವುದು ಅಲ್ಲದೇ, ಚಿತ್ರಗಳು, ಲಿಂಕ್‌ಗಳು, ಕೋಷ್ಟಕಗಳು ಇತ್ಯಾದಿಗಳನ್ನು ಸೇರಿಸುವುದು ಮತ್ತು ಡಾಕ್ಯುಮೆಂಟ್‌ನಲ್ಲಿ ಪಠ್ಯ ಶೈಲಿಗಳನ್ನು ಫಾರ್ಮ್ಯಾಟ್ ಮಾಡುವುದು ಮತ್ತು ವ್ಯಾಖ್ಯಾನಿಸುವುದು ಸೇರಿದಂತೆ ಫೈಲ್ ಕಾರ್ಯಾಚರಣೆಗಳಿಗೆ ಸಂಬಂಧಿಸಿ ಬಹು ಆಯ್ಕೆಗಳನ್ನು ಹೊಂದಿದೆ. ವಿಂಡೋವಿನ ಸಾಮಾನ್ಯವಾಗಿ ಬಳಸುವ ಭಾಗಗಳನ್ನು ಕೆಳಗೆ ಚರ್ಚಿಸಲಾಗಿದೆ.
 
# ಶೀರ್ಷಿಕೆ ಪಟ್ಟಿ : ಶೀರ್ಷಿಕೆ ಪಟ್ಟಿಯು ರೈಟರ್ ತಂತ್ರಾಂಶದ ಮೇಲ್ಭಾಗದಲ್ಲಿ ಕಾಣಸಿಗುತ್ತದೆ. ಇದು ಪ್ರಸ್ತುತ ಡಾಕ್ಯುಮೆಂಟ್‌ನ ಹೆಸರನ್ನು ತೋರಿಸುತ್ತದೆ. ಡಾಕ್ಯುಮೆಂಟ್ ಅನ್ನು ಇನ್ನೂ ಹೆಸರಿಸದಿದ್ದಾಗ, ಡಾಕ್ಯುಮೆಂಟ್ ಹೆಸರು Untitled X ಎಂದು ತೋರಿಸುತ್ತದೆ, ಇಲ್ಲಿ X ಒಂದು ಸಂಖ್ಯೆಯಾಗಿದ್ದು, ಶೀರ್ಷಿಕೆರಹಿತ ದಾಖಲೆಗಳನ್ನು ಅವುಗಳನ್ನು ರಚಿಸಿದ ಕ್ರಮಾಂಕದಲ್ಲಿ ಸಂಖ್ಯೆ ನಿಗದಿಸಲಾಗುತ್ತದೆ.
+
' ' ' 1. ಶೀರ್ಷಿಕೆ ಪಟ್ಟಿ :' ' ' ಶೀರ್ಷಿಕೆ ಪಟ್ಟಿಯು ರೈಟರ್ ತಂತ್ರಾಂಶದ ಮೇಲ್ಭಾಗದಲ್ಲಿ ಕಾಣಸಿಗುತ್ತದೆ. ಇದು ಪ್ರಸ್ತುತ ಡಾಕ್ಯುಮೆಂಟ್‌ನ ಹೆಸರನ್ನು ತೋರಿಸುತ್ತದೆ. ಡಾಕ್ಯುಮೆಂಟ್ ಅನ್ನು ಇನ್ನೂ ಹೆಸರಿಸದಿದ್ದಾಗ, ಡಾಕ್ಯುಮೆಂಟ್ ಹೆಸರು Untitled X ಎಂದು ತೋರಿಸುತ್ತದೆ, ಇಲ್ಲಿ X ಒಂದು ಸಂಖ್ಯೆಯಾಗಿದ್ದು, ಶೀರ್ಷಿಕೆರಹಿತ ದಾಖಲೆಗಳನ್ನು ಅವುಗಳನ್ನು ರಚಿಸಿದ ಕ್ರಮಾಂಕದಲ್ಲಿ ಸಂಖ್ಯೆ ನಿಗದಿಸಲಾಗುತ್ತದೆ.
# ಮೆನುಬಾರ್ : ಮೆನುಬಾರ್ ವಿಂಡೋಸ್ ಮತ್ತು ಲಿನಕ್ಸ್‌ನಲ್ಲಿ ಶೀರ್ಷಿಕೆ ಪಟ್ಟಿಯ ಕೆಳಗೆ ಮತ್ತು MAC OSನಲ್ಲಿ ಪರದೆಯ ಮೇಲ್ಭಾಗದಲ್ಲಿ ಕಾಣಸಿಗುತ್ತದೆ. ನೀವು ಮೆನುಗಳಲ್ಲಿ ಒಂದನ್ನು ಆಯ್ಕೆ ಮಾಡಿದಾಗ, ಇನ್ನಷ್ಟು ಉಪಆಯ್ಕೆಗಳನ್ನು ಉಪಮೆನು ತೋರಿಸುತ್ತದೆ. ಅವುಗಳೆಂದರೆ:
+
' ' ' 2. ಮೆನುಬಾರ್ :' ' ' ಮೆನುಬಾರ್ ವಿಂಡೋಸ್ ಮತ್ತು ಲಿನಕ್ಸ್‌ನಲ್ಲಿ ಶೀರ್ಷಿಕೆ ಪಟ್ಟಿಯ ಕೆಳಗೆ ಮತ್ತು MAC OSನಲ್ಲಿ ಪರದೆಯ ಮೇಲ್ಭಾಗದಲ್ಲಿ ಕಾಣಸಿಗುತ್ತದೆ. ನೀವು ಮೆನುಗಳಲ್ಲಿ ಒಂದನ್ನು ಆಯ್ಕೆ ಮಾಡಿದಾಗ, ಇನ್ನಷ್ಟು ಉಪಆಯ್ಕೆಗಳನ್ನು ಉಪಮೆನು ತೋರಿಸುತ್ತದೆ. ಅವುಗಳೆಂದರೆ:
<p> ಫೈಲ್ ಮೆನುವಿನಲ್ಲಿ ಕ್ಲೋಸ್ ಅಥವಾ ಸೇವ್ ನಂತಹ ಕ್ರಿಯೆಯನ್ನು ನೇರವಾಗಿ ಉಂಟುಮಾಡುವ ಆಜ್ಞೆಗಳು.
+
# ಫೈಲ್ ಮೆನುವಿನಲ್ಲಿ ಕ್ಲೋಸ್ ಅಥವಾ ಸೇವ್ ನಂತಹ ಕ್ರಿಯೆಯನ್ನು ನೇರವಾಗಿ ಉಂಟುಮಾಡುವ ಆಜ್ಞೆಗಳು.
<p> ಮತ್ತಷ್ಟು ಉಪ ಮೆನುಗಳನ್ನು ತೆರೆಯುವ ಆಜ್ಞೆಗಳು.
+
# ಮತ್ತಷ್ಟು ಉಪ ಮೆನುಗಳನ್ನು ತೆರೆಯುವ ಆಜ್ಞೆಗಳು.
# ಸ್ಟ್ಯಾಂಡರ್ಡ್ ಟೂಲ್ ಬಾರ್: ಲಿಬ್ರೆ ಆಫೀಸ್ ರೈಟರ್ ನಲ್ಲಿ, ಮೆನು ಬಾರ್‌ನ ಕೆಳಗಿರುವ ಟೂಲ್‌ಬಾರ್ ಅನ್ನು ಸ್ಟ್ಯಾಂಡರ್ಡ್ ಟೂಲ್‌ಬಾರ್ ಎಂದು ಕರೆಯಲಾಗುತ್ತದೆ. ಇದು ಬಳಕೆದಾರರಿಗೆ ವಿವಿಧ ರೀತಿಯ ಅಂಶಗಳು ಮತ್ತು ಸಾಧನಗಳನ್ನು ನಿರ್ವಹಿಸಲು ತ್ವರಿತ ಪ್ರವೇಶವನ್ನು ನೀಡುತ್ತದೆ.
+
' ' ' 3. ಸ್ಟ್ಯಾಂಡರ್ಡ್ ಟೂಲ್ ಬಾರ್:' ' ' ಲಿಬ್ರೆ ಆಫೀಸ್ ರೈಟರ್ ನಲ್ಲಿ, ಮೆನು ಬಾರ್‌ನ ಕೆಳಗಿರುವ ಟೂಲ್‌ಬಾರ್ ಅನ್ನು ಸ್ಟ್ಯಾಂಡರ್ಡ್ ಟೂಲ್‌ಬಾರ್ ಎಂದು ಕರೆಯಲಾಗುತ್ತದೆ. ಇದು ಬಳಕೆದಾರರಿಗೆ ವಿವಿಧ ರೀತಿಯ ಅಂಶಗಳು ಮತ್ತು ಸಾಧನಗಳನ್ನು ನಿರ್ವಹಿಸಲು ತ್ವರಿತ ಪ್ರವೇಶವನ್ನು ನೀಡುತ್ತದೆ.
# ಫಾರ್ಮ್ಯಾಟಿಂಗ್ ಟೂಲ್‌ಬಾರ್: ರೈಟರ್ ನ ಮೇಲ್ಭಾಗದಲ್ಲಿರುವ ಎರಡನೇ ಟೂಲ್‌ಬಾರ್ ಫಾರ್ಮ್ಯಾಟಿಂಗ್ ಟೂಲ್‌ಬಾರ್ ಆಗಿದೆ. ಇದು ಸಂದರ್ಭಕ್ಕೆ ಅನುಗುಣವಾಗಿ ಕಾರ್ಯ ನಿರ್ವಹಿಸುತ್ತದೆ. ಅಂದರೆ, ಕರ್ಸರ್ ನ ಸ್ಥಳಕ್ಕೆ ಅಥವಾ ಆಯ್ದ ವಸ್ತುವಿನ ಪ್ರಸ್ತುತ ಸ್ಥಾನಕ್ಕೆ ಸಂಬಂಧಿಸಿದ ಸಾಧನಗಳನ್ನು ತೋರಿಸುತ್ತದೆ. ಉದಾಹರಣೆಗೆ, ಕರ್ಸರ್ ಪಠ್ಯದಲ್ಲಿರುವಾಗ ಫಾರ್ಮ್ಯಾಟಿಂಗ್ ಟೂಲ್‌ಬಾರ್ ಪಠ್ಯವನ್ನು ಫಾರ್ಮ್ಯಾಟ್ ಮಾಡಲು ಪರಿಕರಗಳನ್ನು ಒದಗಿಸುತ್ತದೆ. ಕರ್ಸರ್ ಗ್ರಾಫಿಕ್‌ನಲ್ಲಿರುವಾಗ (ಚಿತ್ರ), ಉಪಕರಣಗಳು ಚಿತ್ರಗಳನ್ನು ಫಾರ್ಮ್ಯಾಟ್ ಮಾಡಲು ಅಗತ್ಯತೆಯನ್ನು ಒದಗಿಸುತ್ತದೆ. ಇತರ ಟೂಲ್‌ಬಾರ್‌ಗಳನ್ನು ನೋಡಲು  View-->Toolbarನ್ನು ನೋಡಬಹುದು.
+
' ' ' 4. ಫಾರ್ಮ್ಯಾಟಿಂಗ್ ಟೂಲ್‌ಬಾರ್:' ' ' ರೈಟರ್ ನ ಮೇಲ್ಭಾಗದಲ್ಲಿರುವ ಎರಡನೇ ಟೂಲ್‌ಬಾರ್ ಫಾರ್ಮ್ಯಾಟಿಂಗ್ ಟೂಲ್‌ಬಾರ್ ಆಗಿದೆ. ಇದು ಸಂದರ್ಭಕ್ಕೆ ಅನುಗುಣವಾಗಿ ಕಾರ್ಯ ನಿರ್ವಹಿಸುತ್ತದೆ. ಅಂದರೆ, ಕರ್ಸರ್ ನ ಸ್ಥಳಕ್ಕೆ ಅಥವಾ ಆಯ್ದ ವಸ್ತುವಿನ ಪ್ರಸ್ತುತ ಸ್ಥಾನಕ್ಕೆ ಸಂಬಂಧಿಸಿದ ಸಾಧನಗಳನ್ನು ತೋರಿಸುತ್ತದೆ. ಉದಾಹರಣೆಗೆ, ಕರ್ಸರ್ ಪಠ್ಯದಲ್ಲಿರುವಾಗ ಫಾರ್ಮ್ಯಾಟಿಂಗ್ ಟೂಲ್‌ಬಾರ್ ಪಠ್ಯವನ್ನು ಫಾರ್ಮ್ಯಾಟ್ ಮಾಡಲು ಪರಿಕರಗಳನ್ನು ಒದಗಿಸುತ್ತದೆ. ಕರ್ಸರ್ ಗ್ರಾಫಿಕ್‌ನಲ್ಲಿರುವಾಗ (ಚಿತ್ರ), ಉಪಕರಣಗಳು ಚಿತ್ರಗಳನ್ನು ಫಾರ್ಮ್ಯಾಟ್ ಮಾಡಲು ಅಗತ್ಯತೆಯನ್ನು ಒದಗಿಸುತ್ತದೆ. ಇತರ ಟೂಲ್‌ಬಾರ್‌ಗಳನ್ನು ನೋಡಲು  View-->Toolbarನ್ನು ನೋಡಬಹುದು.
# ಅಳತೆಪಟ್ಟಿ : ವರ್ಕ್‌ಸ್ಪೇಸ್‌ನ ಮೇಲ್ಭಾಗದಲ್ಲಿ ಅಡ್ಡಲಾಗಿರುವ ಅಳತೆಪಟ್ಟಿಯು ತಂತ್ರಾಂಶದಲ್ಲಿ ಪೂರ್ವನಿಯೋಜಿತವಾಗಿ ಕಾಣಸಿಗುತ್ತದೆ ಆದರೆ ಎಡಭಾಗದಲ್ಲಿರುವ ಲಂಬವಾದ ರೂಲರ್ ಅನ್ನು ನಮ್ಮ ಅಗತ್ಯತೆಗನುಗುಣವಾಗಿ ಆಯ್ದುಕೊಳ್ಳಬಹುದು. ಲಂಬದ ಅಳತೆಪಟ್ಟಿಯನ್ನು ಸಕ್ರಿಯಗೊಳಿಸಲು, ಮೆನುಬಾರ್‌ನಿಂದ View-->Rulers-->Vertical Ruler ಆಯ್ಕೆಮಾಡಿ, ಅಥವಾ Tools > Options > LibreOffice Writer > View ಅನ್ನು ಆಯ್ಕೆಮಾಡಿ. ಎರಡೂ ಅಳತೆಪಟ್ಟಿಯನ್ನು ತ್ವರಿತವಾಗಿ ತೋರಿಸಲು ಅಥವಾ ಮರೆಮಾಡಲು, Ctrl+Shift+R ಶಾರ್ಟ್ ಕಟ್ ಅನ್ನು ಬಳಸಬಹುದು. <br><br>
+
' ' ' 5. ಅಳತೆಪಟ್ಟಿ :' ' ' ವರ್ಕ್‌ಸ್ಪೇಸ್‌ನ ಮೇಲ್ಭಾಗದಲ್ಲಿ ಅಡ್ಡಲಾಗಿರುವ ಅಳತೆಪಟ್ಟಿಯು ತಂತ್ರಾಂಶದಲ್ಲಿ ಪೂರ್ವನಿಯೋಜಿತವಾಗಿ ಕಾಣಸಿಗುತ್ತದೆ ಆದರೆ ಎಡಭಾಗದಲ್ಲಿರುವ ಲಂಬವಾದ ರೂಲರ್ ಅನ್ನು ನಮ್ಮ ಅಗತ್ಯತೆಗನುಗುಣವಾಗಿ ಆಯ್ದುಕೊಳ್ಳಬಹುದು. ಲಂಬದ ಅಳತೆಪಟ್ಟಿಯನ್ನು ಸಕ್ರಿಯಗೊಳಿಸಲು, ಮೆನುಬಾರ್‌ನಿಂದ View-->Rulers-->Vertical Ruler ಆಯ್ಕೆಮಾಡಿ, ಅಥವಾ Tools > Options > LibreOffice Writer > View ಅನ್ನು ಆಯ್ಕೆಮಾಡಿ. ಎರಡೂ ಅಳತೆಪಟ್ಟಿಯನ್ನು ತ್ವರಿತವಾಗಿ ತೋರಿಸಲು ಅಥವಾ ಮರೆಮಾಡಲು, Ctrl+Shift+R ಶಾರ್ಟ್ ಕಟ್ ಅನ್ನು ಬಳಸಬಹುದು. <br><br>
 
'''ಡಾಕ್ಯುಮೆಂಟನ್ನು ಸಂಪಾದಿಸುವುದು:''' ಕರ್ಸರ್ ನ ಸ್ಥಾನದಲ್ಲಿ ನೀವು ಪಠ್ಯವನ್ನು ಸೇರಿಸಲು ಪ್ರಾರಂಭಿಸಬಹುದು. ಡಾಕ್ಯುಮೆಂಟ್‌ನಲ್ಲಿನ ಅವಶ್ಯಕತೆಗೆ ಅನುಗುಣವಾಗಿ ನೀವು ಕರ್ಸರ್ ಅನ್ನು ಮರುಸ್ಥಾಪಿಸಬಹುದು.
 
'''ಡಾಕ್ಯುಮೆಂಟನ್ನು ಸಂಪಾದಿಸುವುದು:''' ಕರ್ಸರ್ ನ ಸ್ಥಾನದಲ್ಲಿ ನೀವು ಪಠ್ಯವನ್ನು ಸೇರಿಸಲು ಪ್ರಾರಂಭಿಸಬಹುದು. ಡಾಕ್ಯುಮೆಂಟ್‌ನಲ್ಲಿನ ಅವಶ್ಯಕತೆಗೆ ಅನುಗುಣವಾಗಿ ನೀವು ಕರ್ಸರ್ ಅನ್ನು ಮರುಸ್ಥಾಪಿಸಬಹುದು.
 
'''ಪಠ್ಯವನ್ನು ಕತ್ತರಿಸುವುದು, ನಕಲಿಸುವುದು, ಮತ್ತು ಅಂಟಿಸುವುದು:''' ಇತರ ತಂತ್ರಾಂಶಗಳಲ್ಲಿ ಪಠ್ಯವನ್ನು ಯಾವ ವಿಧಾನದಲ್ಲಿ ನಕಲಿಸುವುದು, ಕತ್ತರಿಸುವುದು ಮತ್ತು ಅಂಟಿಸುತ್ತೇವೆಯೋ ಹಾಗೆಯೇ ರೈಟರ್ ನಲ್ಲಿಯೂ ಮಾಡಬಹುದು. ನೀವು ಡಾಕ್ಯುಮೆಂಟ್‌ನಲ್ಲಿ ಅಥವಾ ಡಾಕ್ಯುಮೆಂಟ್‌ಗಳ ನಡುವೆ ಪಠ್ಯ, ಚಿತ್ರ ಅಥವಾ ಯಾವುದೇ ಇತರ ವಸ್ತುಗಳನ್ನು ನಕಲಿಸಬಹುದು ಅಥವಾ ಒಂದು ಕಡೆಯಿಂದ ಇನ್ನೊಂದು ಕಡೆಗೆ ವರ್ಗಾಯಿಸಬಹುದು. ಈ ವೈಶಿಷ್ಟ್ಯಗಳನ್ನು ಮೌಸ್ ನಿಂದ ಡ್ರ್ಯಾಗ್ ಮಾಡುವ ಮೂಲಕ ಅಥವಾ ಕೀಬೋರ್ಡ್ ಶಾರ್ಟ್‌ಕಟ್‌ಗಳನ್ನು ಬಳಸುವ ಮೂಲಕ ಮಾಡಬಹುದು.
 
೨೮೩

edits

ಸಂಚರಣೆ ಪಟ್ಟಿ