ವಿದ್ಯಾರ್ಥಿಗಳಿಗೆ ಮೊದಲೆ ಈ ಘಟಕಕ್ಕೆ ಸಂಬಂದಿಸಿದಂತೆ ಮನೆಗೆಲಸ ನೀಡುವುದು, ವಿದ್ಯಾರ್ಥಿಗಳು ತಮ್ಮ ಪ್ರದೇಶ ವ್ಯಾಪ್ತಿಯಲ್ಲಿರುವ ಬ್ಯಾಂಕುಗಳನ್ನು ಪಟ್ಟಿ ಮಾಡಿ ಅವುಗಳ ಕಾರ್ಯಗಳು, ಅವುಗಳಿಂದ ಜನರಿಗೆ ಆಗುವ ಪ್ರಯೋಜನಗಳು, ಜನರ ಜೀವನ ಸುಧಾರಣೆಯಲ್ಲಿ ಬ್ಯಾಂಕುಗಳ ಪಾತ್ರ ಅತ್ಯಾದಿ ವಿಷಯಗಳನ್ನು ಚರ್ಚಿಸಿ ಸಮಗ್ರ ಮಾಹಿತಿಯನ್ನು ಸಂಗ್ರಹಿಸಲು ಸೂಚಿಸುವುದು.