ಇವಿಷ್ಟೇ ಅಲ್ಲದೆ, ಶಾಲಾ ಶಿಕ್ಷಕರು ತಂತಮ್ಮ ಶಾಲೆಗಳಲ್ಲಿ ಇದೇ ರೀತಿಯ ಸೆಶನ್ಗಳನ್ನು ರೂಪಿಸುವಾಗ ನಿಮಗೆ ಯಾವುದೇ ರೀತಿಯ ಸಹಕಾರ ಬೇಕಾದಲ್ಲಿ ನಮ್ಮನ್ನು ಸಂಪರ್ಕಿಸಿ. ರಾಜ್ಯದ ಯಾವುದೇ ಶಾಲೆಗಳಲ್ಲಿ ಕಿಶೋರಿ ಸಬಲೀಕರನದ ತರಗತಿಗಳನ್ನು ನಡೆಸುವುದು ಮುಖ್ಯವೆಂದೂ, ಇದರಿಂದ ಹೆಚ್ಚೆಚ್ಚು ಹೆಣ್ಣುಮಕ್ಕಳನ್ನು ಬಾಲ್ಯ ವಿವಾಹದಂತಹ ಪಿಡುಗುಗಳಿಂದ ತಪ್ಪಿಸಿ ಅವರು ಪ್ರಜ್ಞಾಪೂರ್ವಕವಾಗಿ ತಮ್ಮ ಶಿಕ್ಷಣವನ್ನು ಪೂರೈಸಲು ಸಾಧ್ಯವಾಗುವುದೆಂದೂ ನಾವು ನಂಬಿದ್ದೇವೆ. | ಇವಿಷ್ಟೇ ಅಲ್ಲದೆ, ಶಾಲಾ ಶಿಕ್ಷಕರು ತಂತಮ್ಮ ಶಾಲೆಗಳಲ್ಲಿ ಇದೇ ರೀತಿಯ ಸೆಶನ್ಗಳನ್ನು ರೂಪಿಸುವಾಗ ನಿಮಗೆ ಯಾವುದೇ ರೀತಿಯ ಸಹಕಾರ ಬೇಕಾದಲ್ಲಿ ನಮ್ಮನ್ನು ಸಂಪರ್ಕಿಸಿ. ರಾಜ್ಯದ ಯಾವುದೇ ಶಾಲೆಗಳಲ್ಲಿ ಕಿಶೋರಿ ಸಬಲೀಕರನದ ತರಗತಿಗಳನ್ನು ನಡೆಸುವುದು ಮುಖ್ಯವೆಂದೂ, ಇದರಿಂದ ಹೆಚ್ಚೆಚ್ಚು ಹೆಣ್ಣುಮಕ್ಕಳನ್ನು ಬಾಲ್ಯ ವಿವಾಹದಂತಹ ಪಿಡುಗುಗಳಿಂದ ತಪ್ಪಿಸಿ ಅವರು ಪ್ರಜ್ಞಾಪೂರ್ವಕವಾಗಿ ತಮ್ಮ ಶಿಕ್ಷಣವನ್ನು ಪೂರೈಸಲು ಸಾಧ್ಯವಾಗುವುದೆಂದೂ ನಾವು ನಂಬಿದ್ದೇವೆ. |