ಕಾಮನಬಿಲ್ಲಿನ ಸಾಂಬಾರ್ ಭವ್ಯ ಮತ್ತು ಅಜ್ಜಿಯ ಒಂದು ಕಥೆ. ಈ ಕಥೆಯಲ್ಲಿ ನಾವು ಏನನ್ನು ತಿಳಿದುಕೊಳ್ಳಬಹುದೆಂದರೆ ಭವ್ಯ ಮತ್ತು ಅಜ್ಜಿ ಇಬ್ಬರು ಸೇರಿ ಮಧ್ಯಹ್ನ ಊಟಕ್ಕೆ ಕಾಮನಬಿಲ್ಲಿನ ಸಾಂಬಾರ್ ತಯಾರಿಸಲು ನಿರ್ಧಾರಿಸಿದರು. ಭವ್ಯ ಅಜ್ಜಿಗೆ ಕಾಮನಬಿಲ್ಲಿನ ಸಾಂಬಾರ್ ಮಾಡುವ ಮಾದರಿಯ ಬಗ್ಗೆ ಈ ಕೆಳಗಿನ ವೀಡಿಯೊ ಮೂಲಕ ತಿಳಿದುಕೊಳ್ಳಲು ಪ್ರಯತ್ನಿಸೋಣ ಬನ್ನಿ {{Youtube|Y_g5i-Ngwtk|| |