ಶಿಬಿರಾರ್ಥಿಗಳು ಮೂರು ದಿನಗಳ ವಿವಿಧ ಸೆಶನ್‌ಗಳಲ್ಲಿ ಕಂಪ್ಯೂಟರ್ ಎಂದರೇನು ಎನ್ನುವುದರಿಂಧ ಮೊದಲ್ಗೊಂಡು ಅದರ ಬಳಕೆಯ ಮಾಹಿತಿಯನ್ನು ಪಡೆಯುತ್ತಾರೆ. ಅಷ್ಟೇ ಅಲ್ಲದೆ ಅವುಗಳನ್ನು ಬಳಸುವುದರ ಮೂಲಕ ಹೊಸ ಹೊಸ ವಿಷಯಗಳ ಬಗ್ಗೆ ಕಲಿಯಲಿದ್ದಾರೆ. | ಶಿಬಿರಾರ್ಥಿಗಳು ಮೂರು ದಿನಗಳ ವಿವಿಧ ಸೆಶನ್‌ಗಳಲ್ಲಿ ಕಂಪ್ಯೂಟರ್ ಎಂದರೇನು ಎನ್ನುವುದರಿಂಧ ಮೊದಲ್ಗೊಂಡು ಅದರ ಬಳಕೆಯ ಮಾಹಿತಿಯನ್ನು ಪಡೆಯುತ್ತಾರೆ. ಅಷ್ಟೇ ಅಲ್ಲದೆ ಅವುಗಳನ್ನು ಬಳಸುವುದರ ಮೂಲಕ ಹೊಸ ಹೊಸ ವಿಷಯಗಳ ಬಗ್ಗೆ ಕಲಿಯಲಿದ್ದಾರೆ. |