೧೭ ನೇ ಸಾಲು: |
೧೭ ನೇ ಸಾಲು: |
| | | |
| == ಕಿಶೋರಿ ಕ್ಲಬ್‌ನ ಪಠ್ಯಕ್ರಮ ಇಂತಿದೆ == | | == ಕಿಶೋರಿ ಕ್ಲಬ್‌ನ ಪಠ್ಯಕ್ರಮ ಇಂತಿದೆ == |
− | | + | {| class="wikitable" |
− | * ಕಿಶೋರಾವಸ್ಥೆ ಎಂದರೇನು ಎಂದು ಪರಿಚಯಿಸುವುದು - ಹದಿಹರೆಯದಲ್ಲಿ ಹೇಗೆ ದೈಹಿಕ, ಮಾನಸಿಕ ಹಾಗು ಬೌದ್ಧಿಕ ಬದಲಾವಣೆಗಳು ಆಗುತ್ತವೆ ಎಂದು ಅರ್ಥಮಾಡಿಕೊಳ್ಳುವುದು.
| + | |'''ಕ್ರ. ಸಂ.''' |
− | * ಹದಿಹರೆಯದವರ ಮೇಲೆ ಮಾಧ್ಯಮಗಳ ಪ್ರಭಾವ ಹಾಗು ಇದರಿಂದಾಗುವ ಸಮಸ್ಯೆಗಳು. ಉದಾಹರಣೆಗೆ ಟಿ.ವಿ.ಯಲ್ಲಿ ಬರುವ ವಿವಿಧ ಧಾರವಾಹಿಗಳು, ಆಕರ್ಷಕವಾಗಿ ತೋರುವ ಜಾಹಿರಾತುಗಳು, ಚಲನಚಿತ್ರಗಳು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಹೊಸ ರೀಲ್‌ಗಳು ಪೋಸ್ಟ್‌ಗಳು ಇತ್ಯಾದಿ.
| + | |'''ಕಲಿಕಾ ಘಟಕಗಳ ವಿಷಯ ಪಟ್ಟಿಕೆ''' |
− | * ಕಿಶೋರಿಯರ ಸುರಕ್ಷತೆ - ಒಳ್ಳೆಯ ಮತ್ತು ಕೆಟ್ಟ ಸ್ಪರ್ಷವನ್ನು ಗುರುತಿಸುವಿಕೆ, ಆನ್‌ಲೈನ್ ಸಾಮಾಜಿಕ ಜಾಲತಾಣಗಳಲ್ಲಿನ ಸಮಸ್ಯೆಗಳು, ಲೈಂಗಿಕ ಕಿರುಕುಳ, ಯಾವ ರೀತಿಯ ಸ್ನೇಹ ಒಳ್ಳೆಯದು ಎನ್ನುವ ಅರಿವು ಇತ್ಯಾದಿ
| + | |- |
− | * ಆರೋಗ್ಯ - ಮುಟ್ಟು, ಆರೋಗ್ಯಕರ ಅಭ್ಯಾಸಗಳು, ತೊಂದರೆಗಳು, ಬಲಹೀನತೆ, ರಕ್ತ ಹೀನತೆ, ಹಾರ್ಮೋನುಗಳ ಅಸಮತೋಲನ, ಸ್ನಾಯು ಸೆಳೆತ, ಥೈರಾಯ್ಡ್ ಏರುಪೇರು.
| + | |1 |
− | * ಜೀವನ ಕೌಶಲ್ಯಗಳು - ಸ್ವಅರಿವು, ಸಂವಹನ ಕೌಶಲ, ಅಂತರ್‌ವ್ಯಕ್ತಿಯ ಸಂಬಂಧ, ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿ, ಒತ್ತಡ ನಿರ್ವಹಣೆ ಇತ್ಯಾದಿ
| + | |ಹದಿಹರೆಯ ಅಥವ ಕಿಶೋರಾವಸ್ಥೆ ಎಂದರೇನು - ಈ ಹಂತದಲ್ಲಿ ಆಗುವ ದೈಹಿಕ, ಮಾನಸಿಕ ಮತ್ತು ಬೌದ್ಧಿಕ ಬದಲಾವಣೆಗಳ ಸ್ವರೂಪವೇನು ಎನ್ನುವುದರ ಬಗ್ಗೆ ಅರಿವು ಮೂಡಿಸುವುದು |
− | * ತಮ್ಮ ಜೀವನದಲ್ಲಿನ ಗುರಿಯನ್ನು ರೂಪಿಸಿಕೊಳ್ಳುವುದು ಹಾಗು ಅದರ ಸಾಧನೆಗಾಗಿ ಮನೆಯಲ್ಲಿ ಸಂಧಾನ ಪ್ರಕ್ರಿಯೆಯನ್ನು ಪ್ರಜ್ಞಾಪೂರ್ವಕವಾಗಿ ಮಾಡುವುದು. ಇದಕ್ಕೆ ಅವರಿಗೆ ಬೇಕಿರುವ ಮಾಹಿತಿಯನ್ನು ತಾವೇ ಹುಡುಕಿಕೊಳ್ಳುವುದು ಅಥವಾ ತಮಗೆ ಪರಿಚಯವಿರುವ ದೊಡ್ಡವರ ನೆರವನ್ನು ಜವಾಬ್ದಾರಿಯುತವಾಗಿ ಪಡೆಯುವುದು.
| + | |- |
| + | |2 |
| + | |ಋತುಚಕ್ರ - ಏಕೆ, ಹೇಗೆ ಮತ್ತು ಇದರ ಸವಾಲುಗಳನ್ನು ನಿಭಾಯಿಸುವ ಬಗೆ ಏನು |
| + | |- |
| + | |3 |
| + | |ಸಂತಾನೋತ್ಪತ್ತಿ ಪ್ರಕ್ರಿಯೆ - ಹೇಗಾಗುತ್ತದೆ |
| + | |- |
| + | |4 |
| + | |ಗುರುತು ಮತ್ತು ಅಸ್ಮಿತೆ ಹಾಗು ಹದಿಹರೆಯ |
| + | |- |
| + | |5 |
| + | |ಬಾಡಿ ಇಮೇಜ್ - ದೇಹದ ಚಿತ್ರಣ ಮತ್ತು ಹದಿಹರೆಯ |
| + | |- |
| + | |6 |
| + | |ಪುರುಷ ಪ್ರಧಾನತೆ ಮತ್ತು ಸಮಾಜದಲ್ಲಿರುವ ಅಸಮಾನತೆಯ ಹಿಂದೆ ಇದರ ಪಾತ್ರ |
| + | |- |
| + | |7 |
| + | |ಮಾಧ್ಯಮ ಮತ್ತು ಮಾರುಕಟ್ಟೆ - ಪುರುಷ ಪ್ರಧಾನತೆಯನ್ನು ಎತ್ತಿಹಿಡಿಯುವಲ್ಲಿ ಇದರ ಕೀಲಕ ಪಾತ್ರ |
| + | |- |
| + | |8 |
| + | |ಸಮತೋಲನ ಆಹಾರ ಮತ್ತು ಪೌಷ್ಟಿಕತೆ |
| + | |- |
| + | |9 |
| + | |ಅನೀಮಿಯ/ರಕ್ತ ಹೀನತೆ |
| + | |- |
| + | |10 |
| + | |POCSO - ಲೈಂಗಿಕ ಹಿಂಸೆ ಮತ್ತು ಕಿರುಕುಳದ ಸ್ವರೂಪ ಹಾಗು ಅದನ್ನು ಮೀರುವುದಕ್ಕಾಗಿ ಕಿಶೋರಿಯರಿಗಿರುವ ಬೆಂಬಲಗಳೇನು |
| + | |- |
| + | |11 |
| + | |ಜೀವನ ಕೌಶಲ್ಯಗಳೆಂದರೇನು ಹಾಗೂ ಯಶಸ್ವಿ/ಸಬಲ ಕಿಶೋರಿಯಾಗುವೆಡೆಗೆ ಇವುಗಳ ಪಾತ್ರವೇನು |
| + | |- |
| + | |12 |
| + | |ಜೀವನ ಕೌಶಲ್ಯಗಳನ್ನು ಸಬಲತೆಯ ಸಾಧನವಾಗಿ ಬಳಸಿಕೊಳ್ಳುವುದು ಹೇಗೆ ಎನ್ನುವದನ್ನು ಕೇಸ್ ಸ್ಟಡೀಸ್ ಮತ್ತು ಉದಾಹರಣೆಗಳ ಮುಖಾಂತರ ಅರ್ಥ ಮಾಡಿಕೊಳ್ಳುವುದು |
| + | |- |
| + | |13 |
| + | |ಸ್ವಾಯತ್ತತೆಯತ್ತ ನಡೆಯಲು ಶಿಕ್ಷಣದ ಪಾತ್ರ - ಇರುವ ಆಯ್ಕೆಗಳೇನು ಎನ್ನುವುದರ ಪರಿಚಯ |
| + | |- |
| + | |14 |
| + | |ಸ್ವಾಯತ್ತತೆ ಮತ್ತು ಉದ್ಯೋಗಾವಕಾಶಗಳು (career guidance) |
| + | |- |
| + | |15 |
| + | |ಅಂತರ್ಜಾಲ - ಋಣಾತ್ಮಕ ಮತ್ತು ಧನಾತ್ಮಕ ಅಂಶಗಳು. ಸಶಕ್ತತೆಯ ಸಾಧನವಾಗಿ ಅಂತರ್ಜಾಲವನ್ನು ಬಳಸಿಕೊಳ್ಳುವ ಬಗೆ ಏನು |
| + | |- |
| + | |16 |
| + | |Action plan - ಶಿಕ್ಷಣ, ಕೆಲಸ ಮತ್ತು ಭವಿಷ್ಯದ ಬಗ್ಗೆ ಕಟ್ಟಿದ ಕನಸು/ಯೋಜನೆಗಳ ದಾಖಲಾತಿ |
| + | |} |
| | | |
| == ಜಿಲ್ಲಾವಾರು ಕಾರ್ಯಗಾರಗಳು == | | == ಜಿಲ್ಲಾವಾರು ಕಾರ್ಯಗಾರಗಳು == |