ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಸಂಪಾದನೆಯ ಸಾರಾಂಶವಿಲ್ಲ
೧೩ ನೇ ಸಾಲು: ೧೩ ನೇ ಸಾಲು:     
ಗಣಿತವು ತನ್ನನ್ನು ತಾನು ಎಲ್ಲೆಡೆ ವ್ಯಕ್ತಪಡಿಸುತ್ತದೆ, ಜೀವನದ ಪ್ರತಿಯೊಂದು ಹಂತದಲ್ಲೂ - ನಮ್ಮ ಸುತ್ತಲಿನ ಪ್ರಕೃತಿಯಲ್ಲಿ ಮತ್ತು ನಮ್ಮ ಕೈಯಲ್ಲಿರುವ ತಂತ್ರಜ್ಞಾನಗಳಲ್ಲಿ. ಗಣಿತವು ವಿಜ್ಞಾನ ಮತ್ತು ಇಂಜಿನಿಯರಿಂಗ್ ಭಾಷೆಯಾಗಿದೆ - ನಾವು ಗಮನಿಸುವ ಎಲ್ಲದರ ಬಗ್ಗೆ ನಮ್ಮ ತಿಳುವಳಿಕೆಯನ್ನು ವಿವರಿಸುತ್ತದೆ.ಗಣಿತವು ಕಾಲದ ಆರಂಭದಿಂದಲೂ ಇದೆ ಮತ್ತು ಇದು ಬಹುಶಃ ಎಣಿಕೆಯೊಂದಿಗೆ ಪ್ರಾರಂಭವಾಯಿತು. ಅನೇಕ, ಎಲ್ಲಾ ಒಗಟುಗಳು ಮತ್ತು ಆಟಗಳಿಗೆ ಗಣಿತದ ತರ್ಕ ಮತ್ತು ನಿರ್ಣಯದ ಅಗತ್ಯವಿರುತ್ತದೆ. ಈ ವಿಭಾಗವು ಮೋಜು ಮತ್ತು ಪ್ರಚೋದನವಾದ ವಿವಿಧ ಜನಪ್ರಿಯ ಆಟಗಳು ಮತ್ತು ಒಗಟುಗಳು ಮತ್ತು ಅವುಗಳನ್ನು ಪರಿಹರಿಸುವ ಉಲ್ಲಾಸ, ಮೋಜು ಮತ್ತು ಆಟಗಳಲ್ಲಿ ಗಣಿತವನ್ನು ಅರಿತುಕೊಳ್ಳಲು ವಿದ್ಯಾರ್ಥಿಗಳನ್ನು ಆಕರ್ಷಿಸಲು ಮತ್ತು ತೊಡಗಿಸಿಕೊಳ್ಳವುದನ್ನು ಉಪಯೋಗಿಸುತ್ತದೆ.  
 
 +
 +
=== ನಿರೀಕ್ಷೆಗಳು : ===
 +
   1. ಮಗು ಎಣಿಕೆ ಮಾಡಲು ಮತ್ತು ಸಂಖ್ಯಾ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಲು ಸಮರ್ಥರನ್ನಾಗಿಸುವುದು.
 +
 +
   2. ಸರಳ ಲೆಕ್ಕಚಾರಗಳನ್ನು ತಮ್ಮ ಸ್ವಂತ ವಿಧಾನದಲ್ಲಿ ಮಾಡುವುದು ಮತ್ತು ವಿವಿಧ ಸಂದರ್ಭಗಳಲ್ಲಿ ತಮ್ಮ ದೈನಂದಿನ ಜೀವನದ ಚಟುವಟಿಕೆಗಳಿಗೆ ಅನ್ವಯಿಸುವುದು.
 +
 +
   3. ಸಂಖ್ಯೆಗಳ ಮೇಲೆ ಕೂಡುವುದು, ಕಳೆಯುವುದು, ಗುಣಾಕಾರ ಮತ್ತು ಭಾಗಕಾರದ ಕ್ರಿಯೆಗಳನ್ನು ನಿರ್ವಹಿಸಲು ಪ್ರಮಾಣಿತ ಕ್ರಮಾವಳಿಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಬಳಸುವುದು.
 +
 +
   4. ದೈನಂದಿನ ಜೀವನದ ತಾರ್ಕಿಕ ಚಟುವಟಿಕೆಯಿಂದ ಗಣಿತೀಯ ಆಲೋಚನೆಯೆಡೆಗೆ ಸಂಬಂಧವನ್ನು ಅಭಿವೃದ್ಧಿಪಡಿಸುವುದು.
 +
 +
   5. ಸಂಖ್ಯಾಕ್ರಿಯೆಗಳನ್ನು ನಿರ್ವಹಿಸುವಾಗ ಪ್ರಾಮಣಿತ ಕ್ರಮಾವಳಿಗಳೊಂದಿಗೆ ಭಾಷೆ ಮತ್ತು ಸಾಂಕೇತಿಕ ಪ್ರತಿನಿಧಿಸುವಿಕೆಯನ್ನು ಅಭಿವೃದ್ಧಿಪಡಿಸುವುದು.
 +
 +
   6. ಒಂದಕ್ಕಿಂತ ಹೆಚ್ಚು ಸಂಖ್ಯೆಗಳ ಕ್ರಿಯೆಯ ಫಲಿತಾಂಶವನ್ನು ಅಂದಾಜು ಮಾಡುವುದು ಮತ್ತು ಅದನ್ನು ಬಳಸುವುದು.
 +
 +
   7. ಸರಳ ಭಿನ್ನರಾಶಿ ಅರ್ಥಮಾಡಿಕೊಳ್ಳುವುದು.
 +
 +
   8. ದತ್ತಾಂಶವನ್ನು ಸಂಗ್ರಹಿಸುವುದು, ಪ್ರತಿನಿಧಿಸುವುದು, ವಿಶ್ಲೇಷಿಸುವುದು ಮತ್ತು ದೆೈನಂದಿನ ಜೀವನದಲ್ಲಿ ಅದನ್ನು ಬಳಸುವುದು.
    
'''ವಿವರಣಾತ್ಮಕ ಹೇಳಿಕೆ'''   
 
'''ವಿವರಣಾತ್ಮಕ ಹೇಳಿಕೆ'''