ಬದಲಾವಣೆಗಳು

Jump to navigation Jump to search
೨೪ ನೇ ಸಾಲು: ೨೪ ನೇ ಸಾಲು:  
| ಸ್ವಾಗತ ಮತ್ತು ಪರಿಚಯ, ಗಣಿತ ಪರಿಕಲ್ಪನೆಗಳಗೊಂಡ ಒಗಟುಗಳನ್ನು ಬಿಡಿಸುವುದು.  
 
| ಸ್ವಾಗತ ಮತ್ತು ಪರಿಚಯ, ಗಣಿತ ಪರಿಕಲ್ಪನೆಗಳಗೊಂಡ ಒಗಟುಗಳನ್ನು ಬಿಡಿಸುವುದು.  
 
|ಶಿಕ್ಷಕರನ್ನು ಪರಸ್ಪರ ಪರಿಚಯಿಸಿಕೊಳ್ಳುವುದು.  
 
|ಶಿಕ್ಷಕರನ್ನು ಪರಸ್ಪರ ಪರಿಚಯಿಸಿಕೊಳ್ಳುವುದು.  
ಮೊದಲಿಗೆ ಎಲ್ಲಾ ಶಿಕ್ಷಕರಿಗೆ ವಿವಿಧ ಬಗೆಯ ಒಗಟುಗಳನ್ನು ಯೋಚಿಸಿ ಬಿಡಿಸಲು ಕೊಡುವುದು. ಅವರು ಬೇಗ ಮುಗಿಸಿದರೆ, ಅವರು ಇನ್ನೊಂದು ಒಗಟು ತೆಗೆದುಕೊಳ್ಳಬಹುದು. ಒಗಟನ್ನು ಬಿಡಿಸಲು 15 ನಿಮಿಷಗಳ ಸಮಯವಿರುತ್ತದೆ, ನಂತರ ಅವರು ಬಗೆಹರಿಸಲು ಯೋಚಿಸಿದ ಅನುಭವದ ಬಗ್ಗೆ ಚರ್ಚೆ- ಒಗಟನ್ನು ಬಿಡಿಸಲು ಯಾವ ರೀತಿ ಯೋಚಿಸಿದರು, ಯಾವ ಗಣಿತ ಪರಿಕಲ್ಪನೆಗಳನ್ನು ಬಳಸಿದರು ಮತ್ತು ಅದನ್ನು ಅವರ ವಿದ್ಯಾರ್ಥಿಗಳಿಗೆ ತರಗತಿಗಳಲ್ಲಿ ಹೇಗೆ ಸಂದರ್ಭೋಚಿತಗೊಳಿಸಬಹುದು.
+
QR ಕೋಡ್ ಅನ್ನು ಲ್ಯಾಬ್‌ನಲ್ಲಿ ಅಂಟಿಸಲಾಗುತ್ತದೆ, ಶಿಕ್ಷಕರು ಬಂದ ತಕ್ಷಣ ವಾಟ್ಸಪ್ ಗುಂಪಿಗೆ QR ಕೋಡ್ ಮೂಲಕ ಸೇರಿ ಅವರ ಹೆಸರು, ಶಾಲೆಯ ಹೆಸರು ಮತ್ತೆ ವಿಳಾಸವನ್ನು ಅದರಲ್ಲಿ ಹಂಚಿಕೊಳ್ಳುತ್ತಾರೆ. ತದನಂತರ ನಾವು ಎಲ್ಲಾ ಶಿಕ್ಷಕರಿಗೆ ವಿವಿಧ ಒಗಟುಗಳನ್ನು ನೀಡಿ, ಅದನ್ನು ಬಿಡಿಸಲು ಕೆಳಲಾಗುತ್ತದೆ. ಬಿಡಿಸಿದ ಒಗಟುಗಳನ್ನು ಶಿಕ್ಷಕರು ವಾಟ್ಸಪ್ ಗುಂಪಿನಲ್ಲಿ ಹಂಚಿಕೊಳ್ಳುವುದಾಗಿರುತ್ತದೆ. ಅವರು ಬೇಗ ಮುಗಿಸಿದರೆ, ಅವರು ಇನ್ನೊಂದು ಒಗಟು ತೆಗೆದುಕೊಳ್ಳಬಹುದು. ಒಗಟನ್ನು ಬಿಡಿಸಲು 15 ನಿಮಿಷಗಳ ಸಮಯವಿರುತ್ತದೆ, ನಂತರ ಅವರು ಬಗೆಹರಿಸಲು ಯೋಚಿಸಿದ ಅನುಭವದ ಬಗ್ಗೆ ಚರ್ಚೆ- ಒಗಟನ್ನು ಬಿಡಿಸಲು ಯಾವ ರೀತಿ ಯೋಚಿಸಿದರು, ಯಾವ ಗಣಿತ ಪರಿಕಲ್ಪನೆಗಳನ್ನು ಬಳಸಿದರು ಮತ್ತು ಅದನ್ನು ಅವರ ವಿದ್ಯಾರ್ಥಿಗಳಿಗೆ ತರಗತಿಗಳಲ್ಲಿ ಹೇಗೆ ಸಂದರ್ಭೋಚಿತಗೊಳಿಸಬಹುದು ಎನ್ನುವುದನ್ನು ಚರ್ಚಿಸುವುದು.  
 
|11.00 to 11:30
 
|11.00 to 11:30
 
|[https://karnatakaeducation.org.in/KOER/en/images/9/9d/Puzzle_worksheet.pdf ಗಣಿತದ ಒಗಟುಗಳು :]
 
|[https://karnatakaeducation.org.in/KOER/en/images/9/9d/Puzzle_worksheet.pdf ಗಣಿತದ ಒಗಟುಗಳು :]

ಸಂಚರಣೆ ಪಟ್ಟಿ