| * ಒಂದು ಸರಳರೇಖೆಯಲ್ಲಿ ಸಮಾನ ದೂರದಲ್ಲಿ ಬಿಂದುಗಳನ್ನು ಗುರುತಿಸುವುದು, ಒಂದು ಬಿಂದುವನ್ನು ೦ ಎಂದು ಗುರುತಿಸಿ, ೦ ಯ ಬಲಕ್ಕಿರುವ ಬಿಂದುಗಳು ಧನ ಸಂಖ್ಯೆಗಳಾಗಿದ್ದು ಅವುಗಳನ್ನು 1,2,3,4,5.........ಗುರುತಿಸಿ. ೦ ಯ ಎಡಕ್ಕಿರುವ ಸಂಖ್ಯೆಗಳು ಋಣ ಸಂಖ್ಯೆಗಳಾಗಿದ್ದು, ಅವುಗಳನ್ನು -1,-2,-3,-4.........ಗುರುತಿಸಿ. | | * ಒಂದು ಸರಳರೇಖೆಯಲ್ಲಿ ಸಮಾನ ದೂರದಲ್ಲಿ ಬಿಂದುಗಳನ್ನು ಗುರುತಿಸುವುದು, ಒಂದು ಬಿಂದುವನ್ನು ೦ ಎಂದು ಗುರುತಿಸಿ, ೦ ಯ ಬಲಕ್ಕಿರುವ ಬಿಂದುಗಳು ಧನ ಸಂಖ್ಯೆಗಳಾಗಿದ್ದು ಅವುಗಳನ್ನು 1,2,3,4,5.........ಗುರುತಿಸಿ. ೦ ಯ ಎಡಕ್ಕಿರುವ ಸಂಖ್ಯೆಗಳು ಋಣ ಸಂಖ್ಯೆಗಳಾಗಿದ್ದು, ಅವುಗಳನ್ನು -1,-2,-3,-4.........ಗುರುತಿಸಿ. |
| * ...............-4,-3,-2,-1,0,1,2,3,4...........ಈ ಸಂಖ್ಯೆಗಳ ಸಂಗ್ರಹವನ್ನು ಪೂರ್ಣಾಂಕಗಳು(Integers) ಎನ್ನುತ್ತೇವೆ. -1,-2,-3,-4..........ಈ ಋಣ ಸಂಖ್ಯೆಗಳನ್ನು ಋಣ ಪೂರ್ಣಾಂಕಗಳೆಂದೂ, 1,2,3,4,5.........ಧನ ಸಂಖ್ಯೆಗಳನ್ನು ಧನ ಪೂರ್ಣಾಂಕಗಳೆಂದೂ ಕರೆಯುತ್ತೇವೆ.<br> | | * ...............-4,-3,-2,-1,0,1,2,3,4...........ಈ ಸಂಖ್ಯೆಗಳ ಸಂಗ್ರಹವನ್ನು ಪೂರ್ಣಾಂಕಗಳು(Integers) ಎನ್ನುತ್ತೇವೆ. -1,-2,-3,-4..........ಈ ಋಣ ಸಂಖ್ಯೆಗಳನ್ನು ಋಣ ಪೂರ್ಣಾಂಕಗಳೆಂದೂ, 1,2,3,4,5.........ಧನ ಸಂಖ್ಯೆಗಳನ್ನು ಧನ ಪೂರ್ಣಾಂಕಗಳೆಂದೂ ಕರೆಯುತ್ತೇವೆ.<br> |