ಸ್ಟೀವೆನ್ ಕೋವೆಯವರ ಪ್ರಭಾವವಲಯ ಮತ್ತು ಕಾಳಜಿ ವಲಯ ಪರಿಕಲ್ಪನೆಯು ಬಹಳ ಯಶಸ್ವಿ ಹಾಗೂ ಶಕ್ತಿಯುತವಾಗಿದೆ. ಇದರ ಅಂಶಗಳನ್ನು ಶಾಲಾ ನಾಯಕತ್ವದಲ್ಲಿ ಅಳವಡಿಸಿಕೊಳ್ಳುವ ಮೂಲಕ ಶಾಲಾಭಿವೃದ್ದಿ ಅಂಶಗಳನ್ನು ಯಶಸ್ವಿಯಾಗಿ ಅನುಷ್ಟಾಗೊಳಿಸಬಹುದಾಗಿದೆ. | ಸ್ಟೀವೆನ್ ಕೋವೆಯವರ ಪ್ರಭಾವವಲಯ ಮತ್ತು ಕಾಳಜಿ ವಲಯ ಪರಿಕಲ್ಪನೆಯು ಬಹಳ ಯಶಸ್ವಿ ಹಾಗೂ ಶಕ್ತಿಯುತವಾಗಿದೆ. ಇದರ ಅಂಶಗಳನ್ನು ಶಾಲಾ ನಾಯಕತ್ವದಲ್ಲಿ ಅಳವಡಿಸಿಕೊಳ್ಳುವ ಮೂಲಕ ಶಾಲಾಭಿವೃದ್ದಿ ಅಂಶಗಳನ್ನು ಯಶಸ್ವಿಯಾಗಿ ಅನುಷ್ಟಾಗೊಳಿಸಬಹುದಾಗಿದೆ. |