೧ ನೇ ಸಾಲು: |
೧ ನೇ ಸಾಲು: |
| + | === ಉದ್ದೇಶ === |
| | | |
| + | * ಲೈಂಗಿಕ ಕಿರುಕುಳ ಎಂದರೇನು ಎನ್ನುವುದನ್ನು ಅರ್ಥ ಮಾಡಿಸುವುದು - (ಒಳ್ಳೆಯ ಸ್ಪರ್ಶ, ಕೆಟ್ಟ ಸ್ಪರ್ಶ, ಗೊಂದಲಮಯ ಸ್ಪರ್ಶ, ಪುರುಷಪ್ರಧಾನತೆಯಿಂದಾಗಿ ಉಂಟಾದ ಪುರುಷಾಧಿಕಾರ ಇತ್ಯಾದಿ) |
| + | * ಹೆಣ್ಣು ಮಕ್ಕಳು ಇದರ ಬಗ್ಗೆ ಮಾತನಾಡಲು ಹಿಂಜರಿಯುವುದೇಕೆ ? (ವಿಕ್ಟಿಮ್ ದೂಷಣೆ, ಅಳುಕು/ಭಯ, ಅಪರಾಧಿ ಭಾವ, ನಾಚಿಕೆ ಇತ್ಯಾದಿ) |
| + | * ಇದರ ಬಗ್ಗೆ ಮಾತನಾಡಬೇಕೆಂದರೆ ಅದಕ್ಕಾಗಿ ಇರುವ ದಾರಿಗಳೇನು? ಇದನ್ನು ಅರ್ಥ ಮಾಡಿಸಲು POCSO ಕಾಯ್ದೆಯ ನೆರವನ್ನು ತೆಗೆದುಕೊಳ್ಳುವುದು |
| + | |
| + | === ಪ್ರಕ್ರಿಯೆ === |
| + | ಕುಶಲೋಪರಿಯ ಮೂಲಕ ನಮ್ಮ ಮಾತುಕತೆಯನ್ನು ಶುರು ಮಾಡುವುದು. |
| + | |
| + | ಕಟ್ಟುಪಾಡುಗಳನ್ನು ಜ್ಞಾಪಿಸುವುದು - ಅವರು ಹೇಳಿಲ್ಲ ಅಂದರೆ ನಾವೇ ಒಂದೊಂದಾಗಿ ಹೇಳುವುದು. |
| + | |
| + | ೧. ಏನಾದ್ರೂ ಮಾತಾಡ್ಬೇಕಿದ್ರೆ ಕೈ ಎತ್ತಿ ಮಾತಾಡೋಣ |
| + | |
| + | ೨. ಬೇರೆಯವರು ಮಾತಾಡ್ತಿದ್ರೆ ಅವರನ್ನ interrupt ಮಾಡೋದಾಗ್ಲಿ, ನಗೋದು, ಅಣಕ ಮಾಡೋದಾಗ್ಲಿ ಮಾಡೋದು ಬೇಡ |
| + | |
| + | ೩. ಎಲ್ಲಾರೂ ಭಾಗವಹಿಸಬೇಕು |
| + | |
| + | ೪. ನೀವು ಗಲಾಟೆ ಮಾಡ್ತ ಇದರೆ ನಾವು ಸೈಲೆಂಟ್ ಆಗ್ತೀವಿ. ಆಗ್ಲೂ ಮಾತಾಡ್ತ ಇದ್ರೆ ನಾವು ವಾಪಸ್ ಹೊರಟು ಹೋಗ್ತೀವಿ |
| + | |
| + | ೫. ಫೋಟೋ ತೆಗೀವಾಗ ಫೋಸ್ ಕೊಡಬೇಡಿ |
| + | |
| + | ೬. ನಾವು ನಿಮಗೆ ಎಷ್ಟು ಮರ್ಯಾದೆ ಕೊಡ್ತಿವೋ ನಿವು ನಮಗೆ ಅಷ್ಟೇ ಮರ್ಯಾದೆ ಕೊಡಬೇಕು '''5 ನಿಮಿಷ''' |
| + | |
| + | Confidentiality ಬಗೆಗೆ ಅವರಿಗೆ ಹೇಳುವುದು |
| + | |
| + | ೧. ಇಲ್ಲಿನ ಮಾತುಕತೆ ನಮ್ಮ ಮಧ್ಯವೇ ಇರಲಿ |
| + | |
| + | ೨. ಇಲ್ಲಿನ ಮಾತುಕತೆಯನ್ನು, ಗೆಳತಿಯರು ಹಂಚಿಕೊಂಡ ವಿಷಯಗಳನ್ನು ಹೊರಗಡೆ ಯಾರಿಗೂ ಹೇಳುವುದಿಲ್ಲ |
| + | |
| + | ೩. ಏನಾದರೂ ಇದ್ದಲ್ಲಿ ನಮ್ಮ ಬಳಿ, ಅಥವ ಟೀಚರ್ ಬಳಿ ಹಂಚಿಕೊಳ್ಳುತ್ತೇವೆ |
| + | |
| + | POCSO DST ಯನ್ನು ತೋರಿಸುವುದು '''೨೦ ನಿಮಿಷ''' |
| + | |
| + | ವೀಡಿಯೋವನ್ನು ನೋಡಿಯಾದ ನಂತರ ಎಲ್ಲರಿಗೂ flash card ಕೊಟ್ಟು ಇವನ್ನು ಬರೆಯಲು ಹೇಳುವುದು. ಅವರ ಹೆಸರನ್ನು ಬರೆಯಲು ಹೇಳುವುದು. |
| + | |
| + | ೧. ನಮಗೆ ಈ ರೀತಿ ಆಗಿದೆ |
| + | |
| + | ೨. ವಿಷಯದ ಬಗ್ಗೆ ಗೊತ್ತಾಯ್ತು, ಈ ರೀತಿ ಆಗಿಲ್ಲ |
| + | |
| + | ೩. ಹೇಳೋದಕ್ಕೆ ಇಷ್ಟ ಇಲ್ಲ |
| + | |
| + | ನೀವು ಬರೆದಿರುವುದನ್ನು ಉಲ್ಟಾ ಮಾಡಿ ನನಗೆ ಕೊಡಿ. ಮುಂದಿನ ವಾರ ಏನಾದರೂ ಚರ್ಚಿಸುವುದಿದ್ದರೇ ನಾವು ಯಾರ ಬಳಿ ಚರ್ಚಿಸಬೇಕೋ ಅವರ ಬಳಿ ಮಾತ್ರವೇ ಇದರ ಬಗ್ಗೆ ಮಾತನಾಡುತ್ತೇವೆ. |
| + | |
| + | ಕಂಟೆಂಟ್ ಬಗ್ಗೆ ಕೇಳುವುದು. ಹೇಗಿತ್ತು ಅರ್ಥ ಆಯ್ತ ಇತ್ಯಾದಿ. |
| + | |
| + | ಇದರಲ್ಲಿ ನಿಮ್ಮ ತಪ್ಪು ಏನೂ ಇಲ್ಲ. ಆದ್ದರಿಮದ ಭಯ ನಾಚಿಕೆ ಬೇಡ, ಎಂದು ಹಂಚಿಕೊಳ್ಳಲು ಪ್ರೋತ್ಸಾಹಿಸುವುದು. '''೨೦ ನಿಮಿಷ''' |
| + | |
| + | '''ಒಟ್ಟು ಸಮಯ''' |
| + | |
| + | 45 ನಿಮಿಷಗಳು |
| + | |
| + | '''ಒಟ್ಟು ಫೇಸಿಲಿಟೇಟರ್ಗಳು: 1''' |
| + | |
| + | '''ಬೇಕಾಗಿರುವ ಸಂಪನ್ಮೂಲಗಳು''' |
| + | |
| + | * Projector |
| + | * Speaker |
| + | * Laptop |
| + | * Music to play |
| + | |
| + | '''ಇನ್ಪುಟ್ಗಳು''' |
| + | |
| + | POCSO video |
| + | |
| + | '''ಔಟ್ಪುಟ್ಗಳು''' |