ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೬೨ ನೇ ಸಾಲು: ೬೨ ನೇ ಸಾಲು:  
|-
 
|-
 
|13
 
|13
|ಸ್ವಾಯತ್ತತೆ ಮತ್ತು ಉದ್ಯೋಗಾವಕಾಶಗಳು (career guidance)
  −
|-
  −
|14
  −
|ಅಂತರ್ಜಾಲ - ಋಣಾತ್ಮಕ ಮತ್ತು ಧನಾತ್ಮಕ ಅಂಶಗಳು. ಸಶಕ್ತತೆಯ ಸಾಧನವಾಗಿ ಅಂತರ್ಜಾಲವನ್ನು ಬಳಸಿಕೊಳ್ಳುವ ಬಗೆ ಏನು
  −
|-
  −
|15
   
|Action plan - ಶಿಕ್ಷಣ, ಕೆಲಸ ಮತ್ತು ಭವಿಷ್ಯದ ಬಗ್ಗೆ ಕಟ್ಟಿದ ಕನಸು/ಯೋಜನೆಗಳ ದಾಖಲಾತಿ
 
|Action plan - ಶಿಕ್ಷಣ, ಕೆಲಸ ಮತ್ತು ಭವಿಷ್ಯದ ಬಗ್ಗೆ ಕಟ್ಟಿದ ಕನಸು/ಯೋಜನೆಗಳ ದಾಖಲಾತಿ
 
|}
 
|}
೮೪ ನೇ ಸಾಲು: ೭೮ ನೇ ಸಾಲು:     
[[ಕಿಶೋರಿ ಕ್ಲಬ್‌ ಸಂಪನ್ಮೂಲಗಳು|'''ಕಿಶೋರಿ ಕ್ಲಬ್‌ ಸಂಪನ್ಮೂಲಗಳು''']]
 
[[ಕಿಶೋರಿ ಕ್ಲಬ್‌ ಸಂಪನ್ಮೂಲಗಳು|'''ಕಿಶೋರಿ ಕ್ಲಬ್‌ ಸಂಪನ್ಮೂಲಗಳು''']]
 +
 +
== ಗರ್ಲ್ಸ್ ಅಡ್ಡ ==
 +
ಕಿಶೋರಿಯರು ಹೆಚ್ಚೆಚ್ಚು ಅಂತರ್ಜಾಲವನ್ನು ಬಳಸುತ್ತಿರುವುದರಿಂದ ಅವರು ಅದರ ಬಗ್ಗೆ ಸವಿಸ್ತಾರವಾಗಿ ತಿಳಿದುಕೊಳ್ಳುವ ಅಗತ್ಯವಿದೆ. ಅಂತರ್ಜಾಲದಿಂದ ಬರುವ ಅಪಾಯಗಳ ಅರಿವು, ಅವುಗಳನ್ನು ಬಳಸಿಕೊಂಡು ಭವಿಷ್ಯದ ಬಗ್ಗೆ ಮಾಹಿತಿ ಕಲೆಹಾಕುವುದು, ಒಟ್ಟಾರೆಯಾಗಿ ಅವರ ಸಬಲೀಕರಣದ ಚುಕ್ಕಾಣಿ ಅವರ ಕೈಗೆ ಸಿಗುವುದು ಬಹುಮುಖ್ಯವಾದ ಅಂಶವಾಗಿದೆ. ಆದ್ದರಿಂದ ಈ ಗರ್ಲ್ಸ್ ಅಡ್ಡ ಸರಣಿಯಲ್ಲಿ ಅವರಿಗೆ ಉಪಯುಕ್ತವಾಗುವ ಅಂತರ್ಜಾಲ, ಸೈಬರ್‌ ಸುರಕ್ಷತೆ ಹೀಗೆ ಹಲವು ವಿಷಯಗಳು ಚರ್ಚೆಯಾಗಲಿವೆ. ಅವೆಲ್ಲವನ್ನು ಈ ಲಿಂಕಿನಲ್ಲಿ ನೋಡಬಹುದಾಗಿದೆ.
 +
 +
[https://youtube.com/playlist?list=PL1-Jl87vnQBHn0dgKICksofWcWpv7teN_&si=BodvKlBoTksAt6Gw '''ಗರ್ಲ್ಸ್‌ ಅಡ್ಡ''']
 +
== ವೃತ್ತಿ ಮಾರ್ಗದರ್ಶನ ಕೋರ್ಸ್‌ : ==
 +
ಕಿಶೋರಿ ಕ್ಲಬ್‌ ವತಿಯಿಂದ ಹತ್ತನೇ ತರಗತಿಯ ಹೆಣ್ಣುಮಕ್ಕಳಿಗಾಗಿ ಅವರ ಭವಿಷ್ಯಕ್ಕೆ ನೆರವಾಗುವ ವಿವಿಧ ಜೀವನ ಕೌಶಲ್ಯಗಳು ಹಾಗು ವೃತ್ತಿಗಳ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಈ ಕೋರ್ಸನ್ನು ಆರಂಭಿಸಲಾಗಿದೆ. 
 +
 +
ಪೂರ್ತಿ ಕೋರ್ಸ್‌ ಮುಗಿಸಿದ ಮೇಲೆ ಅಲ್ಲೇ ನೀಡಿರುವ ಹಿಮ್ಮಾಹಿತಿ ಫಾರ್ಮನ್ನು ತುಂಬುವುದರ ಮೂಲಕ ಪ್ರಮಾಣ ಪತ್ರವನ್ನು ಪಡೆಯಬಹುದಾಗಿದೆ. 
 +
 +
ಕೋರ್ಸನ್ನು ಈ ಲಿಂಕಿನಲ್ಲಿ ನೋಡಬಹುದು. 
 +
 +
[https://youtu.be/hGeLRkgWqA8?si=JH9LxuMLm1x_zP6v '''ಜೀವನ ಕೌಶಲ್ಯಗಳು ಹಾಗು ವೃತ್ತಿ ಮಾರ್ಗದರ್ಶನ''']
 +
 +
== ಕಿಶೋರಿ ಅಡ್ಡ : ==
 +
ಕಿಶೋರಿ ಕ್ಲಬ್‌ನಲ್ಲಿ ಭಾಗವಹಿಸುವ ಕಿಶೋರಿಯರು ಹೆಚ್ಚಾಗಿ ಬಳಸುವ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡೇ ಅವರ ಜೊತೆಗೆ ನಾವು ಮಾತನಾಡಬೇಕಿದೆ. ಈ ಅಗತ್ಯತೆಯ ರೂಪಕವೇ ಈ ಕಿಶೋರಿ ಅಡ್ಡ ಇನ್‌ಸ್ಟಾಗ್ರಾಮ್ ಪುಟ. 
 +
 +
ಕಿಶೋರಿಯರಿಗೆ ಉಪಯುಕ್ತವೆನಿಸುವ ವಿವಿಧ ವಿಷಯಗಳನ್ನು ಅವರಿಗೆ ಇಷ್ಟವಾಗುವ ರೀತಿಯಲ್ಲಿ, ಭಾಷೆಯಲ್ಲಿ ಹಾಗು ರೂಪದಲ್ಲಿ ಪ್ರಸ್ತುತಪಡಿಸಲಾಗಿದೆ. 
 +
 +
ನಿಮ್ಮ ಶಾಲೆಯ ಕಿಶೋರಿಯರಿಗೂ ಈ ಲಿಂಕನ್ನು ನೀಡುವ ಮೂಲಕ ಅವರು ಕಿಶೋರಿ ಅಡ್ಡವನ್ನು ಫಾಲೋ ಮಾಡುವಂತೆ ಮಾಡಿ ಜೊತೆಗೆ ನೀವೂ ನೋಡಿ. 
 +
 +
ಅದರ ಲಿಂಕನ್ನು ಇಲ್ಲಿ ನೋಡಬಹುದಾಗಿದೆ. 
 +
 +
[https://www.instagram.com/kishoriadda/ '''www.instagram.com/kishoriadda/''']
 
[[ವರ್ಗ:ಹೊಸ ಹೆಜ್ಜೆ ಹೊಸ ದಿಶೆ]]
 
[[ವರ್ಗ:ಹೊಸ ಹೆಜ್ಜೆ ಹೊಸ ದಿಶೆ]]
 
[[ವರ್ಗ:ಕಿಶೋರಿ ಕ್ಲಬ್‌]]
 
[[ವರ್ಗ:ಕಿಶೋರಿ ಕ್ಲಬ್‌]]

ಸಂಚರಣೆ ಪಟ್ಟಿ