ಬದಲಾವಣೆಗಳು

Jump to navigation Jump to search
೨ ನೇ ಸಾಲು: ೨ ನೇ ಸಾಲು:       −
2022-23 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಬೆಂಗಳೂರು ದಕ್ಷಿಣ-3 ಬ್ಲಾಕ್‌ನಲ್ಲಿರುವ ಉನ್ನತ ಪ್ರಾಥಮಿಕ ಶಾಲೆಗಳ (HPS) ವಿದ್ಯಾರ್ಥಿಗಳಲ್ಲಿ ಸಮನ್ವಯ ಕಲಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಐಟಿ ಫಾರ್ ಚಾಂಜ್ ಸಂಸ್ಥೆಯು "ಶಿಕ್ಷಣ ಸಮತೆಗಾಗಿ ತಂತ್ರಜ್ಞಾನದ ಅಳವಡಿಕೆ' ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸಿತು. ವಿದ್ಯಾರ್ಥಿಗಳ ಕಲಿಕೆಯನ್ನು ಬೆಂಬಲಿಸಲು ಹಾಗೂ ಬೋಧನಾ ಅಭ್ಯಾಸಗಳಲ್ಲಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತೆ ಶಿಕ್ಷಕರನ್ನು ಸಬಲೀಕರಣಗೊಳಿಸುವುದಕ್ಕೆ ಈ ಯೋಜನೆಯು ಸಮನ್ವಯ  ಶಿಕ್ಷಣದ ವಿಧಾನಗಳೆಡೆಗೆ ಗಮನಹರಿಸುತ್ತದೆ. TIEE ಕಾರ್ಯಕ್ರಮವು ಒಂದು ವರ್ಷದ ಪ್ರಾಯೋಗಿಕ ಯೋಜನೆಯಿಂದ ಪ್ರಾರಂಭವಾಗಿ ಎರಡು ವರ್ಷಗಳ ವಿಸ್ತರಣೆಯೊಂದಿಗೆ ಮೂರು ವರ್ಷಗಳ ಪ್ರಯತ್ನದಿಂದ ವಿನ್ಯಾಸಗೊಳಿಸಲಾಗಿದೆ. ಬೆಂಗಳೂರು ದಕ್ಷಿಣ-3 ಬ್ಲಾಕ್ ನ ಆಯ್ದ HPS ಶಾಲೆಗಳಲ್ಲಿ ಪ್ರಾಯೋಗಿಕ ಹಂತವನ್ನು ಅಳವಡಿಸಲಾಗಿದ್ದು, ಶಾಲಾ ಹಂತದಲ್ಲಿ ಸಮನ್ವಯ ಶಿಕ್ಷಣಕ್ಕಾಗಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ಮತ್ತು ಅಭ್ಯಾಸಗಾರರ ಸಮುದಾಯಗಳನ್ನು ನಿರ್ಮಿಸುವುದರ ಜೊತೆಗೆ ಯೋಜನೆಯ ಬೋಧನಾ-ಕಲಿಕಾ ಸಾಮಗ್ರಿಗಳನ್ನು ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳ (KOER) ಭಂಡಾರದಲ್ಲಿ ಕರ್ನಾಟಕದಾದ್ಯಂತ ಶಿಕ್ಷಕರಿಗೆ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಪ್ರಕಟಿಸಲಾಗಿದೆ.
+
 
 +
2022-23 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಬೆಂಗಳೂರು ದಕ್ಷಿಣ-3 ಬ್ಲಾಕ್‌ನಲ್ಲಿರುವ ಉನ್ನತ ಪ್ರಾಥಮಿಕ ಶಾಲೆಗಳ (HPS) ವಿದ್ಯಾರ್ಥಿಗಳಲ್ಲಿ ಸಮನ್ವಯ ಕಲಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಐಟಿ ಫಾರ್ ಚಾಂಜ್ ಸಂಸ್ಥೆಯು "'''''ಶಿಕ್ಷಣ ಸಮತೆಗಾಗಿ ತಂತ್ರಜ್ಞಾನದ ಅಳವಡಿಕೆ'''''<nowiki/>' (TIEE - Technology integration for equitable education) ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸಿತು. ವಿದ್ಯಾರ್ಥಿಗಳ ಕಲಿಕೆಯನ್ನು ಬೆಂಬಲಿಸಲು ಹಾಗೂ ಬೋಧನಾ ಅಭ್ಯಾಸಗಳಲ್ಲಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತೆ ಶಿಕ್ಷಕರನ್ನು ಸಬಲೀಕರಣಗೊಳಿಸುವುದಕ್ಕೆ ಈ ಯೋಜನೆಯು ಸಮನ್ವಯ  ಶಿಕ್ಷಣದ ವಿಧಾನಗಳೆಡೆಗೆ ಗಮನಹರಿಸುತ್ತದೆ. TIEE ಕಾರ್ಯಕ್ರಮವು ಒಂದು ವರ್ಷದ ಪ್ರಾಯೋಗಿಕ ಯೋಜನೆಯಿಂದ ಪ್ರಾರಂಭವಾಗಿ ಎರಡು ವರ್ಷಗಳ ವಿಸ್ತರಣೆಯೊಂದಿಗೆ ಮೂರು ವರ್ಷಗಳ ಪ್ರಯತ್ನದಿಂದ ವಿನ್ಯಾಸಗೊಳಿಸಲಾಗಿದೆ. ಬೆಂಗಳೂರು ದಕ್ಷಿಣ-3 ಬ್ಲಾಕ್ ನ ಆಯ್ದ HPS ಶಾಲೆಗಳಲ್ಲಿ ಪ್ರಾಯೋಗಿಕ ಹಂತವನ್ನು ಅಳವಡಿಸಲಾಗಿದ್ದು, ಶಾಲಾ ಹಂತದಲ್ಲಿ ಸಮನ್ವಯ ಶಿಕ್ಷಣಕ್ಕಾಗಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ಮತ್ತು ಅಭ್ಯಾಸಗಾರರ ಸಮುದಾಯಗಳನ್ನು ನಿರ್ಮಿಸುವುದರ ಜೊತೆಗೆ ಯೋಜನೆಯ ಬೋಧನಾ-ಕಲಿಕಾ ಸಾಮಗ್ರಿಗಳನ್ನು '''ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳ (KOER)''' ಭಂಡಾರದಲ್ಲಿ ಕರ್ನಾಟಕದಾದ್ಯಂತ ಶಿಕ್ಷಕರಿಗೆ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಪ್ರಕಟಿಸಲಾಗಿದೆ.
    
2022-23 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಬೆಂಗಳೂರು ದಕ್ಷಿಣ-3 ಬ್ಲಾಕ್‌ನಲ್ಲಿರುವ ಉನ್ನತ ಪ್ರಾಥಮಿಕ ಶಾಲೆಗಳ (HPS) ವಿದ್ಯಾರ್ಥಿಗಳಲ್ಲಿ ಸಮನ್ವಯ ಕಲಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಐಟಿ ಫಾರ್ ಚಾಂಜ್ ಸಂಸ್ಥೆಯು "ಶಿಕ್ಷಣ ಸಮತೆಗಾಗಿ ತಂತ್ರಜ್ಞಾನದ ಅಳವಡಿಕೆ' ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸಿತು. ವಿದ್ಯಾರ್ಥಿಗಳ ಕಲಿಕೆಯನ್ನು ಬೆಂಬಲಿಸಲು ಹಾಗೂ ಬೋಧನಾ ಅಭ್ಯಾಸಗಳಲ್ಲಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತೆ ಶಿಕ್ಷಕರನ್ನು ಸಬಲೀಕರಣಗೊಳಿಸುವುದಕ್ಕೆ ಈ ಯೋಜನೆಯು ಸಮನ್ವಯ  ಶಿಕ್ಷಣದ ವಿಧಾನಗಳೆಡೆಗೆ ಗಮನಹರಿಸುತ್ತದೆ. TIEE ಕಾರ್ಯಕ್ರಮವು ಒಂದು ವರ್ಷದ ಪ್ರಾಯೋಗಿಕ ಯೋಜನೆಯಿಂದ ಪ್ರಾರಂಭವಾಗಿ ಎರಡು ವರ್ಷಗಳ ವಿಸ್ತರಣೆಯೊಂದಿಗೆ ಮೂರು ವರ್ಷಗಳ ಪ್ರಯತ್ನದಿಂದ ವಿನ್ಯಾಸಗೊಳಿಸಲಾಗಿದೆ. ಬೆಂಗಳೂರು ದಕ್ಷಿಣ-3 ಬ್ಲಾಕ್ ನ ಆಯ್ದ HPS ಶಾಲೆಗಳಲ್ಲಿ ಪ್ರಾಯೋಗಿಕ ಹಂತವನ್ನು ಅಳವಡಿಸಲಾಗಿದ್ದು, ಶಾಲಾ ಹಂತದಲ್ಲಿ ಸಮನ್ವಯ ಶಿಕ್ಷಣಕ್ಕಾಗಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ಮತ್ತು ಅಭ್ಯಾಸಗಾರರ ಸಮುದಾಯಗಳನ್ನು ನಿರ್ಮಿಸುವುದರ ಜೊತೆಗೆ ಯೋಜನೆಯ ಬೋಧನಾ-ಕಲಿಕಾ ಸಾಮಗ್ರಿಗಳನ್ನು ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳ (KOER) ಭಂಡಾರದಲ್ಲಿ ಕರ್ನಾಟಕದಾದ್ಯಂತ ಶಿಕ್ಷಕರಿಗೆ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಪ್ರಕಟಿಸಲಾಗಿದೆ.
 
2022-23 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಬೆಂಗಳೂರು ದಕ್ಷಿಣ-3 ಬ್ಲಾಕ್‌ನಲ್ಲಿರುವ ಉನ್ನತ ಪ್ರಾಥಮಿಕ ಶಾಲೆಗಳ (HPS) ವಿದ್ಯಾರ್ಥಿಗಳಲ್ಲಿ ಸಮನ್ವಯ ಕಲಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಐಟಿ ಫಾರ್ ಚಾಂಜ್ ಸಂಸ್ಥೆಯು "ಶಿಕ್ಷಣ ಸಮತೆಗಾಗಿ ತಂತ್ರಜ್ಞಾನದ ಅಳವಡಿಕೆ' ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸಿತು. ವಿದ್ಯಾರ್ಥಿಗಳ ಕಲಿಕೆಯನ್ನು ಬೆಂಬಲಿಸಲು ಹಾಗೂ ಬೋಧನಾ ಅಭ್ಯಾಸಗಳಲ್ಲಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತೆ ಶಿಕ್ಷಕರನ್ನು ಸಬಲೀಕರಣಗೊಳಿಸುವುದಕ್ಕೆ ಈ ಯೋಜನೆಯು ಸಮನ್ವಯ  ಶಿಕ್ಷಣದ ವಿಧಾನಗಳೆಡೆಗೆ ಗಮನಹರಿಸುತ್ತದೆ. TIEE ಕಾರ್ಯಕ್ರಮವು ಒಂದು ವರ್ಷದ ಪ್ರಾಯೋಗಿಕ ಯೋಜನೆಯಿಂದ ಪ್ರಾರಂಭವಾಗಿ ಎರಡು ವರ್ಷಗಳ ವಿಸ್ತರಣೆಯೊಂದಿಗೆ ಮೂರು ವರ್ಷಗಳ ಪ್ರಯತ್ನದಿಂದ ವಿನ್ಯಾಸಗೊಳಿಸಲಾಗಿದೆ. ಬೆಂಗಳೂರು ದಕ್ಷಿಣ-3 ಬ್ಲಾಕ್ ನ ಆಯ್ದ HPS ಶಾಲೆಗಳಲ್ಲಿ ಪ್ರಾಯೋಗಿಕ ಹಂತವನ್ನು ಅಳವಡಿಸಲಾಗಿದ್ದು, ಶಾಲಾ ಹಂತದಲ್ಲಿ ಸಮನ್ವಯ ಶಿಕ್ಷಣಕ್ಕಾಗಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ಮತ್ತು ಅಭ್ಯಾಸಗಾರರ ಸಮುದಾಯಗಳನ್ನು ನಿರ್ಮಿಸುವುದರ ಜೊತೆಗೆ ಯೋಜನೆಯ ಬೋಧನಾ-ಕಲಿಕಾ ಸಾಮಗ್ರಿಗಳನ್ನು ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳ (KOER) ಭಂಡಾರದಲ್ಲಿ ಕರ್ನಾಟಕದಾದ್ಯಂತ ಶಿಕ್ಷಕರಿಗೆ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಪ್ರಕಟಿಸಲಾಗಿದೆ.
೨೪ ನೇ ಸಾಲು: ೨೫ ನೇ ಸಾಲು:  
* ಶಿಕ್ಷಕರು ತಮ್ಮ TPCK ಅನ್ನು ಹೆಚ್ಚಿಸಿಕೊಳ್ಳಲು ವಿವಿಧ ಡಿಜಿಟಲ್ ಉಪಕರಣಗಳು ಮತ್ತು ಸಂಪನ್ಮೂಲಗಳನ್ನು ಅನ್ವೇಷಿಸಲು ಸಹಾಯ ಮಾಡುವುದು.
 
* ಶಿಕ್ಷಕರು ತಮ್ಮ TPCK ಅನ್ನು ಹೆಚ್ಚಿಸಿಕೊಳ್ಳಲು ವಿವಿಧ ಡಿಜಿಟಲ್ ಉಪಕರಣಗಳು ಮತ್ತು ಸಂಪನ್ಮೂಲಗಳನ್ನು ಅನ್ವೇಷಿಸಲು ಸಹಾಯ ಮಾಡುವುದು.
 
* ಅನುಭವಗಳು, ಆಲೋಚನೆಗಳು ಮತ್ತು ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳುವ ಮೂಲಕ ಮುಂದುವರಿಸುವ ಮತ್ತು ನಿರಂತರ ಶಿಕ್ಷಕರ ವೃತ್ತಿಪರ ಅಭಿವೃದ್ಧಿಗಾಗಿ ಕಲಿಕೆಯ ಸಮುದಾಯವನ್ನು ನಿರ್ಮಿಸುವುದು.
 
* ಅನುಭವಗಳು, ಆಲೋಚನೆಗಳು ಮತ್ತು ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳುವ ಮೂಲಕ ಮುಂದುವರಿಸುವ ಮತ್ತು ನಿರಂತರ ಶಿಕ್ಷಕರ ವೃತ್ತಿಪರ ಅಭಿವೃದ್ಧಿಗಾಗಿ ಕಲಿಕೆಯ ಸಮುದಾಯವನ್ನು ನಿರ್ಮಿಸುವುದು.
 +
 +
== ಶಿಕ್ಷಕರ ಮಾಹಿತಿ ==
 +
ಶಿಕ್ಷಕರ ಮಾಹಿತಿ ನಮೂನೆ - ತಂತ್ರೋ-ಬೋಧನ ವಿಧಾನ ಕಾರ್ಯಾಗಾರ - ಈ ನಮೂನೆಯು '<nowiki/>'''''ಶಿಕ್ಷಣ ಸಮತೆಗಾಗಿ ತಂತ್ರಜ್ಞಾನದ ಅಳವಡಿಕೆ''''''  ಕಾರ್ಯಕ್ರಮದ ಭಾಗವಾಗಿ ನಡೆಸಲಾಗುತ್ತಿರುವ ಈ ಕಾರ್ಯಾಗಾರದಲ್ಲಿ ಭಾಗವಹಿಸುವವರ ಬಗ್ಗೆ ಮೂಲಭೂತ ಮಾಹಿತಿಯನ್ನು ಸಂಗ್ರಹಿಸುವುದು.
    
== '''ಕಾರ್ಯಾಗಾರದ ಕಾರ್ಯಸೂಚಿ''' ==
 
== '''ಕಾರ್ಯಾಗಾರದ ಕಾರ್ಯಸೂಚಿ''' ==
೧೧೨ ನೇ ಸಾಲು: ೧೧೬ ನೇ ಸಾಲು:  
|
 
|
 
|}
 
|}
 +
 +
== ಕಾರ್ಯಗಾರದ ಸಂಪನ್ಮೂಲಗಳು ==
 +
#[https://drive.google.com/drive/u/5/folders/1wvn7WRVfFemXU-G-J0nqmPrWOj68N9Uy ವಿಷಯವಸ್ತುಗಳಿಗೆ ಸಂಬಂಧಿಸಿದ ಜಿಯೋಜಿಬ್ರಾ ಕಡತಗಳು ಮತ್ತು ಫೆಟ್ ಸಿಮ್ಯೂಲೇಷನ್ ಗಳು]
 +
##KOER ಪುಟಗಳು ; [https://karnatakaeducation.org.in/KOER/index.php/2_%E0%B2%AE%E0%B2%A4%E0%B3%8D%E0%B2%A4%E0%B3%81_3_%E0%B2%86%E0%B2%AF%E0%B2%BE%E0%B2%AE%E0%B2%A6_%E0%B2%86%E0%B2%95%E0%B2%BE%E0%B2%B0%E0%B2%97%E0%B2%B3%E0%B3%81 2 ಮತ್ತು 3 ಆಯಾಮದ ಆಕಾರಗಳು] , [http://karnatakaeducation.org.in/KOER/index.php/%E0%B2%B0%E0%B3%87%E0%B2%96%E0%B3%86%E0%B2%97%E0%B2%B3%E0%B3%81_%E0%B2%AE%E0%B2%A4%E0%B3%8D%E0%B2%A4%E0%B3%81_%E0%B2%95%E0%B3%8B%E0%B2%A8%E0%B2%97%E0%B2%B3%E0%B3%81 ರೇಖೆಗಳು ಮತ್ತು ಕೋನಗಳು]
 +
##ಫೆಟ್ (Phet) ಸಿಮ್ಯೂಲೇಷನ್ ಗಳು:
 +
###[https://phet.colorado.edu/sims/html/number-line-operations/latest/number-line-operations_all.html ಸಂಖ್ಯಾ ರೇಖೆಯ ಮೇಲೆ ಮೂಲ ಕ್ರಿಯೆಗಳು]
 +
###[https://phet.colorado.edu/sims/html/area-model-introduction/latest/area-model-introduction_kn.html ಕ್ಷೇತ್ರ ಮಾದರಿ ಪರಿಚಯಿಸುವಿಕೆ]
 +
###[https://phet.colorado.edu/sims/html/area-model-multiplication/latest/area-model-multiplication_kn.html ಕ್ಷೇತ್ರ ಮಾದರಿ ಗುಣಕಾರ]
 +
#[https://karnatakaeducation.org.in/KOER/index.php/%E0%B2%9C%E0%B2%BF%E0%B2%AF%E0%B3%8B%E0%B2%9C%E0%B3%80%E0%B2%AC%E0%B3%8D%E0%B2%B0%E0%B2%BE_%E0%B2%95%E0%B2%B2%E0%B2%BF%E0%B2%AF%E0%B2%BF%E0%B2%B0%E0%B2%BF ಜಿಯೋಜೀಬ್ರಾ ಕಲಿಯಲು ಸಹಾಯವಾಗುವ ಟಿಪ್ಪಣಿಯ ಪುಟ]
 +
 +
=== ಗಣಿತ ಮತ್ತು ವಿಜ್ಞಾನ ಬೋಧನೆಗೆ ವೆಬ್‌ಸೈಟ್‌ಗಳು/ಅಪ್ಲಿಕೇಶನ್‌ಗಳು ===
 +
#[https://www.geogebra.org/materials ಜಿಯೋಜಿಬ್ರಾ ಫೈಲ್‌ಗಳು]
 +
#[https://phet.colorado.edu/ ಫೆಟ್ (ಪಿಎಚ್‌ಇಟಿ- PhET)]
 +
#[https://mathsbot.com/manipulativeMenu Manipulatives - A Collection of Virtual Manipulatives.]
 +
#[https://www.robocompass.com/app ರೋಬೋಕಾಂಪಾಸ್]
 +
#[https://www.gcompris.net/index-en.html ಜಿಕಾಂಪ್ರಿಸ್]
 +
 +
=== ಇತರೆ ಸಂಪನ್ಮೂಲಗಳು ===
 +
#[https://karnatakaeducation.org.in/KOER/index.php/%e0%b2%97%e0%b2%a3%e0%b2%bf%e0%b2%a4_%e0%b2%89%e0%b2%aa%e0%b2%af%e0%b3%81%e0%b2%95%e0%b3%8d%e0%b2%a4_%e0%b2%b5%e0%b3%86%e0%b2%ac%e0%b3%8d_%e0%b2%a4%e0%b2%be%e0%b2%a3%e0%b2%97%e0%b2%b3%e0%b3%81 ಕೆಲವು ಪ್ರಮುಖ ಗಣಿತ  ವಿಷಯ ತಾಣಗಳು]
 +
#[https://drive.google.com/file/d/1ad7c0uSNbudKRzRsu92XlPFVmXPulM8N/view ರಾಷ್ಟ್ರೀಯ ಪಠ್ಯಕ್ರಮ ನೆಲೆಗಟ್ಟು - ೨೦೦೫]
 +
#[https://drive.google.com/file/d/1IAJRlAE7UVYA6X-dvlPyaCsy0jNxrF0q/view NCF ಆಧರಿತ ಕರ್ನಾಟಕ ಪಠ್ಯಕ್ರಮ ಮಾರ್ಗದರ್ಶಿ ತತ್ವಗಳು]
 +
#[https://dsert.karnataka.gov.in/storage/pdf-files/nep/8_Mathematics_Education_and_Computational_Thinkng.pdf ಗಣಿತ ಶಿಕ್ಷಣ ಮತ್ತು ವಿಮರ್ಶಾತ್ಮಕ ಚಿಂತನೆ]
 +
#[http://www.primaryresources.co.uk/maths/mathsE1.htm Primary resources] : ಈ ವೆಬ್‌ಸೈಟ್ ನಲ್ಲಿ ಮುದ್ರಿಸಬಹುದಾದ ಸಂಪನ್ಮೂಲಗಳನ್ನು ಪಡೆಯಬಹುದು.
 +
#[https://karnatakaeducation.org.in/KOER/index.php/%e0%b2%b0%e0%b2%9a%e0%b2%a8%e0%b2%be_%e0%b2%97%e0%b2%a3%e0%b2%bf%e0%b2%a4_9_%e0%b2%97%e0%b2%a3%e0%b2%bf%e0%b2%a4_%e0%b2%aa%e0%b3%8d%e0%b2%b0%e0%b2%af%e0%b3%8b%e0%b2%97_%e0%b2%b6%e0%b2%be%e0%b2%b2%e0%b3%86 ಗಣಿತ ಪ್ರಯೋಗ ಶಾಲೆ]
 +
 +
== ಕಾರ್ಯಗಾರದ ಹಿಮ್ಮಾಹಿತಿ ನಮೂನೆ ==
 +
ಕಾರ್ಯಗಾರದ ಹಿಮ್ಮಾಹಿತಿಯನ್ನು ಹಾಗು ಮುಂದಿನ ದಾರಿಯ ಬಗ್ಗೆ ಸಲಹೆಗಳನ್ನು ನೀಡಲು [https://teacher-network.in/limesurvey/index.php/597847?lang=kn ಇಲ್ಲಿ ಕ್ಲಿಕ್ಕಿಸಿ].
 +
 +
=== ಮುಂದಿನ ಯೋಜನೆಗಳು ===
 +
 +
# ಶಾಲಾ ಹಂತದ ಡೆಮೊ ತರಗತಿಗಳು
 +
# ಗಣಿತ ಶಿಕ್ಷಕರ ಕಲಿಕಾ ಬಳಗ  - ಜಿಯೋಜಿಬ್ರಾ ಕಡತಗಳನ್ನು ಒಳಗೊಂಡಂತೆ ಗಣಿತ ಸಂಪನ್ಮೂಲಗಳನ್ನು ವಾಟ್ಸಪ್ ಗುಂಪಿನಲ್ಲಿ ಹಂಚಿಕೊಳ್ಳುವುದು.
 +
# ಎರಡನೇ ಹಂತದ ಕಾರ್ಯಗಾರ

ಸಂಚರಣೆ ಪಟ್ಟಿ