ನಿರ್ದಿಷ್ಟ ಪರಿಕಲ್ಪನೆಗಳ ಬೋಧನೆಯಲ್ಲಿ ಶಿಕ್ಷಕರಿಗೆ ಎದುರಾಗುವ ಸವಾಲುಗಳು, ಮಕ್ಕಳು ಹೊಂದಿರಬಹುದಾದ ತಪ್ಪು ಕಲ್ಪನೆಗಳು, ಪರಿಕಲ್ಪನೆಗಳನ್ನು ಅರ್ಥ ಮಾಡಿಕೊಳ್ಳುವ ನಿಟ್ಟಿನಲ್ಲಿ ಮಕ್ಕಳು ಎದುರಿಸುವ ಸವಾಲುಗಳನ್ನು ನಿವಾರಿಸಲು ಸಹಾಯಕವಾಗುವ ಪರ್ಯಾಯ ಬೋಧನಾ ವಿಧಾನಗಳ ಮತ್ತು ಅದರ ಬಳಕೆ ವಿಧಾನ ಕುರಿತು ಚರ್ಚಿಸುವುದು. ಹಾಗೆಯೇ ವಿಜ್ಞಾನ ಕಲಿಕೆಯಲ್ಲಿ ಅಗತ್ಯವಾಗಿ ಅವಶ್ಯಕವಾಗಿರುವ ಪ್ರಕ್ರಿಯಾ ಕೌಶಲಗಳ ಬೆಳವಣಿಗೆಗೆ ಇದನ್ನು ಬಳಸುವ ವಿಧಾನವನ್ನು ಚರ್ಚಿಸುವುದು. | ನಿರ್ದಿಷ್ಟ ಪರಿಕಲ್ಪನೆಗಳ ಬೋಧನೆಯಲ್ಲಿ ಶಿಕ್ಷಕರಿಗೆ ಎದುರಾಗುವ ಸವಾಲುಗಳು, ಮಕ್ಕಳು ಹೊಂದಿರಬಹುದಾದ ತಪ್ಪು ಕಲ್ಪನೆಗಳು, ಪರಿಕಲ್ಪನೆಗಳನ್ನು ಅರ್ಥ ಮಾಡಿಕೊಳ್ಳುವ ನಿಟ್ಟಿನಲ್ಲಿ ಮಕ್ಕಳು ಎದುರಿಸುವ ಸವಾಲುಗಳನ್ನು ನಿವಾರಿಸಲು ಸಹಾಯಕವಾಗುವ ಪರ್ಯಾಯ ಬೋಧನಾ ವಿಧಾನಗಳ ಮತ್ತು ಅದರ ಬಳಕೆ ವಿಧಾನ ಕುರಿತು ಚರ್ಚಿಸುವುದು. ಹಾಗೆಯೇ ವಿಜ್ಞಾನ ಕಲಿಕೆಯಲ್ಲಿ ಅಗತ್ಯವಾಗಿ ಅವಶ್ಯಕವಾಗಿರುವ ಪ್ರಕ್ರಿಯಾ ಕೌಶಲಗಳ ಬೆಳವಣಿಗೆಗೆ ಇದನ್ನು ಬಳಸುವ ವಿಧಾನವನ್ನು ಚರ್ಚಿಸುವುದು. |