|ಓದುವ ಕರಪತ್ರವನ್ನು ಎಲ್ಲಾ ಶಿಕ್ಷಕರಿಗೆ ಕೊಟ್ಟು ಒದಲು ಪ್ರೋತ್ಸಹಿಸುವುದು, ನಂತರ ಅವರ ಅವಲೋಕನಗಳು/ಅನುಭವಗಳ ಕುರಿತು ಚರ್ಚಿಸುವುದು. ನಿರ್ದಿಷ್ಟ ಪರಿಕಲ್ಪನೆಗಳಿಗೆ ಸಂಬಂಧಿಸಿದಂತೆ ಶಿಕ್ಷಕರ ಪ್ರಸ್ತುತ ಅಭ್ಯಾಸಗಳು, ಮಕ್ಕಳು ಹೊಂದಿರಬಹುದಾದ ತಪ್ಪು ಕಲ್ಪನೆಗಳು, ಮಕ್ಕಳು ಎದುರಿಸುವ ಸವಾಲುಗಳು ಮತ್ತು ಬೋಧನೆಗೆ ಪರ್ಯಾಯ ವಿಧಾನಗಳು ಹೇಗೆ ಸಹಾಯ ಮಾಡಬಹುದೆಂಬುದನ್ನು ಚರ್ಚಿಸುವುದು. ಹಾಗೆಯೇ ಗಣಿತ ಪರಿಕಲ್ಪನೆಗಳಗೊಂಡ ಒಗಟುಗಳನ್ನು ಬಿಡಿಸುವ ಮೂಲಕ ತರಗತಿಗಳಲ್ಲಿ ವಿದ್ಯಾರ್ಥಿಗಳಿಗೆ ಹೇಗೆ ಇದನ್ನು ಸಂದರ್ಭೋಚಿತಗೊಳಿಸಬಹುದೆಂದು ಚರ್ಚಿಸುವುದು. | |ಓದುವ ಕರಪತ್ರವನ್ನು ಎಲ್ಲಾ ಶಿಕ್ಷಕರಿಗೆ ಕೊಟ್ಟು ಒದಲು ಪ್ರೋತ್ಸಹಿಸುವುದು, ನಂತರ ಅವರ ಅವಲೋಕನಗಳು/ಅನುಭವಗಳ ಕುರಿತು ಚರ್ಚಿಸುವುದು. ನಿರ್ದಿಷ್ಟ ಪರಿಕಲ್ಪನೆಗಳಿಗೆ ಸಂಬಂಧಿಸಿದಂತೆ ಶಿಕ್ಷಕರ ಪ್ರಸ್ತುತ ಅಭ್ಯಾಸಗಳು, ಮಕ್ಕಳು ಹೊಂದಿರಬಹುದಾದ ತಪ್ಪು ಕಲ್ಪನೆಗಳು, ಮಕ್ಕಳು ಎದುರಿಸುವ ಸವಾಲುಗಳು ಮತ್ತು ಬೋಧನೆಗೆ ಪರ್ಯಾಯ ವಿಧಾನಗಳು ಹೇಗೆ ಸಹಾಯ ಮಾಡಬಹುದೆಂಬುದನ್ನು ಚರ್ಚಿಸುವುದು. ಹಾಗೆಯೇ ಗಣಿತ ಪರಿಕಲ್ಪನೆಗಳಗೊಂಡ ಒಗಟುಗಳನ್ನು ಬಿಡಿಸುವ ಮೂಲಕ ತರಗತಿಗಳಲ್ಲಿ ವಿದ್ಯಾರ್ಥಿಗಳಿಗೆ ಹೇಗೆ ಇದನ್ನು ಸಂದರ್ಭೋಚಿತಗೊಳಿಸಬಹುದೆಂದು ಚರ್ಚಿಸುವುದು. |