೨೪ ನೇ ಸಾಲು: |
೨೪ ನೇ ಸಾಲು: |
| | | |
| =ಪರಿಕಲ್ಪನಾ ನಕ್ಷೆ = | | =ಪರಿಕಲ್ಪನಾ ನಕ್ಷೆ = |
| + | [[File:Karnatakada_jalasarige.mm]] |
| | | |
− | =ಪಠ್ಯಪುಸ್ತಕ = | + | =ಪಠ್ಯಪುಸ್ತಕ =9 ನೇ ತರಗತಿಗೆ DSERT ಯವರು ನೀಡಿರುವ ಪಠ್ಯ ಪುಸ್ತಕದಲ್ಲಿ ಕರ್ನಾಟಕ ಸಾರಿಗೆ ಎಂಬ ಪಾಠದಲ್ಲಿ |
| + | ಬರುವ ಜಲ ಸಾರಿಗೆ ಎಂಬ ವಿಷಯವನ್ನು ಒಳಗೊಂಡಿರುವುದು.ಜಲಸಾರಿಗೆಯು ಸಾರಿಗೆಯ ಒಂದು ಪ್ರಕಾರವಾಗಿದ್ದು ,ಭಾರತದಂತಹ ದೇಶಕ್ಕೆ ಅನೂಕೂಲತೆಯನ್ನು ಮಾಡಿಕೊಟ್ಟರುವ ಸಾರಿಗೆಯಾಗಿದೆ. |
| | | |
| ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ: | | ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ: |
| ([{{fullurl:{{FULLPAGENAME}}/ಪಠ್ಯಪುಸ್ತಕಗಳು|action=edit}} ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ]) | | ([{{fullurl:{{FULLPAGENAME}}/ಪಠ್ಯಪುಸ್ತಕಗಳು|action=edit}} ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ]) |
| | | |
− | =ಮತ್ತಷ್ಟು ಮಾಹಿತಿ = | + | =ಮತ್ತಷ್ಟು ಮಾಹಿತಿ =ಕಾಲುವೆ , ನದಿ,ಸಮುದ್ರ, ಅಥವಾ ಸಾಗರಗಳ ಮೂಲಕ ನಡೆಯುವ ಸರಕು ಮತ್ತು ಪ್ರಯಾಣಿಕರ ಸಾಗಾಟ ಮಾಡುವುದನ್ನು ಜಲಸಾರಿಗೆ ಎನ್ನಲಾಗುತ್ತದೆ. ಸುಮಾರು 7,517 ಕಿ.ಮೀ. ಉದ್ದದ ತೀರ ಪ್ರದೇಶ ಮತ್ತು ಹಲವುಜೀವನದಿಗಳನ್ನು ಹೊಂದಿರುವ ಬಾರತಕ್ಕೆ ವಿಪುಲ ಅವಕಾಶಗಳಿವೆ. ಭಾರತದಲ್ಲಿ 14,500 km ಉದ್ದದ ಒಳನಾಡು ಜಲಮಾರ್ಗವಿದ್ದು ಇದರಲ್ಲಿ 1/5 ಭಾಗದಷ್ಟು ಕಿ.ಮೀ. ಉದ್ದದಜಲಮಾರ್ಗಗಳಲ್ಲಿ ಉಗಿಹಡಗುಗಳನ್ನು ಬಳಸಬಹುದಾಗಿದೆ. ಅಭವೃಧ್ದಿ ರಆಷ್ಟ್ರಗಳ ಪೈಕಿ ಭಾರತವು ಅತೀ ಹೆಚ್ಚು ವ್ಯಾಪಾರಿ ಹಡಗುಗಳನ್ನು ಹೊಂದಿರುವ ದೇಶವಾಗಿದೆ. ಏಷ್ಯಾ ಖಂಡದಲ್ಲಿ ಜಪಾನ ನಂತರದ ಎರಡನೆ ಸ್ಥಾನವನ್ನು , ಜಗತ್ತಿನಲ್ಲಿ 20 ನೇ ಸ್ಥಾನವನ್ನು ಹೊಂದಿದೆ. ಇತ್ತೀಚಿನ ದಿನಗಳಲ್ಲಿ ಸಾಗರೋತ್ತರ ಸಾರಿಗೆಯು ಖಾಸಗಿ ಕರಣದ ಪ್ರಯತ್ನಗಳೂ ನಡೆಯುತ್ತಿವೆ. ನಿರ್ಮಿಸು, ನಿರ್ವಹಿಸು, ಮತ್ತು ವರ್ಗಾಯಿಸು (BOT) ನೀತಿಯಡಿ ಹಲವಾರು ಖಾಸಗಿ ಉದ್ಯಮಗಳಿಗೆ ಬಂದರುಗಳ ಅಭಿವೃದ್ದಿಯನ್ನು ವಹಿಸಲಾಗಿದೆ. |
| | | |
| {{#widget:YouTube|id=pzU5t6fV-1g}} | | {{#widget:YouTube|id=pzU5t6fV-1g}} |
೩೯ ನೇ ಸಾಲು: |
೪೧ ನೇ ಸಾಲು: |
| == ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು== | | == ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು== |
| ==ಉಪಯುಕ್ತ ವೆಬ್ ಸೈಟ್ ಗಳು== | | ==ಉಪಯುಕ್ತ ವೆಬ್ ಸೈಟ್ ಗಳು== |
| + | http://www.ask.com/question/history-of-water-transportation |
| + | https://www.google.co.in/search?q=new+mangalore+harbour+photo&client=ubuntu&hs=oyK&channel=fs&tbm=isch&tbo=u&source=univ&sa=X&ei=my88UvjZHuy4iAfF1YGABA&ved=0CDAQsAQ&biw=1366&bih=572&dpr=1 |
| + | http://corporatedir.com/company/kumarakom-water-transport-private-limited |
| + | |
| ==ಸಂಬಂಧ ಪುಸ್ತಕಗಳು == | | ==ಸಂಬಂಧ ಪುಸ್ತಕಗಳು == |
| + | ೧) ಭಾರತದ ಆರ್ಥಿಕ ಅಭಿವೃಧ್ದಿ ಲೇಖಕರು - ಆರ್.ಆರ್.ಕೆ. ಮುದ್ರಣ ೨೦೧೩. |
| + | ೨)ಭಾರತದ ಆರ್ಥಿಕ ಅಭಿವೃಧ್ದಿ ಲೇಖಕರು - ಎಚ್ಚಾರ್ಕೆ. ಮುದ್ರಣ ೨೦೧೨. |
| + | ೩)ಬಾರತದ ಅರ್ಥ ವ್ಯವಸ್ಥೆಯ ಪರಿಚಯ .ಲೇಖಕರು- ಕೆ.ಡಿ.ಬಸವಾ. ಮಿದ್ರಣ ೧೯೯೯. |
| | | |
− | =ಬೋಧನೆಯ ರೂಪರೇಶಗಳು = | + | [[ಮೀಡಿಯ:Example.ogg]]=ಬೋಧನೆಯ ರೂಪರೇಶಗಳು =ಭಾರತ ದೇಶವು ಹಲವಾರು ನದಿಗಳನ್ನು ಕಾಲುವೆಗಳನ್ನು ಹೊಂದಿದ್ದು , ಜಲಸಾರಿಗೆಗೆ ಅನುಕೂಲವಾದ ಸಂಪತ್ತನ್ನು |
| + | ಹೊಂದಿರುವುದರಿಂದ ಅದನ್ನು ಬಳಸಿಕೊಂಡು ದೇಶವನ್ನು ಮುಂದೆ ತರುವಂತೆ ಮಕ್ಕಳನ್ನು ಪ್ರೇರೆಪಿಸಬೇಕಾಗಿದೆ. |
| + | ಉತ್ತರಬಾರತದ ನದಿಗಳು ಸದಾ ತುಂಬಿ ಹರಿಯುವುದರಿಂದ ಅವು ದಕ್ಷಿಣ ಬಾರತದ ನದಿಗಳಿಗಿಂತ ಹೆಚ್ಚು ಪ್ರವಾಸಕ್ಕೆ ಯೋಗ್ಯವಾಗಿವೆ. .ಈ ಸಾರಿಗೆಯು ನಿಸರ್ಗದತ್ತವಾಗಿದ್ದು , ಹೆಚ್ಚು ವಚ್ಚದಾಯಕ ವಾದುದಲ್ಲ. ಎಂಬುದನ್ನು ಮಕ್ಕಳಿಗೆ ವಿವರಿಸುವುದು. |
| | | |
| ==ಪ್ರಮುಖ ಪರಿಕಲ್ಪನೆಗಳು #== | | ==ಪ್ರಮುಖ ಪರಿಕಲ್ಪನೆಗಳು #== |
| + | ಕರ್ನಾಟಕದ ಜಲಸಾರಿಗೆ |
| + | |
| + | ಹಡಗು ನಿಲ್ಲುವ ಸಮುದ್ರ ತೀರದ ಸ್ಥಳಗಳನ್ನು ಬಂದರುಗಳೆನ್ನುವರು. ಮೀನುಗಾರಿಕೆ , ವ್ಯಾಪಾರ , ಜನರ ಪ್ರಯಾಣ , ಮತ್ತು ಸರಕುಗಳನ್ನು ಸಾಗಾಣಿಕೆಗೆ ಹಡಗುಗಳನ್ನು ಬಳಸುತ್ತಾರೆ. ಕರ್ನಾಟಕದಲ್ಲಿ ಸುಮಾರು 25 ಸಣ್ಣ ಮತ್ತು ದೊಡ್ಡ ಪ್ರಮಾಣದ ಬಂದರುಗಳಿವೆ. 1957 ರಲ್ಲಿ ಬಂದರು ಅಭಿವೃಧ್ದಿ ಇಲಾಖೆಯು ಸ್ಥಾಪಿತಗೊಂಡು ಸೌಲಬ್ಯಗಳ ವಿಸ್ತರಣೆ ಆರಂಭಗೊಂಡಿತು. ನವ ಮಂಗಳೂರು 1974 ರ ಮೇ 4 ರಂದು ಭಾರತದ 9ನೇ ಪ್ರಮುಖ ಬಂದರು ಆಯಿತು . ಇದನ್ನು ಕರ್ನಾಟಕದ ಹೆಬ್ಬಾಗಿಲು ಎಂದು ಕರೆಯುವರು . ಕಾರವಾರ ಬಂದರು ಅತಿ ಸುಂದರವಾದ ಬಂದರು ಎಂದು ಪ್ರಸಿದ್ಧಿಯಾಗಿದೆ. |
| ===ಕಲಿಕೆಯ ಉದ್ದೇಶಗಳು=== | | ===ಕಲಿಕೆಯ ಉದ್ದೇಶಗಳು=== |
| + | ೧ )ಹಿಂದೆ ಒಳ ನಾಡಿನ ಜಲಸಾರಿಗೆಯು ನಾಡದೋಣಿ, ಹರುಗೋಲು, ತೆಪ್ಪಗಳಿಗೆ ಸೀಮಿತಗೊಂಡಿತ್ತು ಎಂಬುದನ್ನು ತಿಳಿಸುವುದು. |
| + | ೨)ಒಳನಾಡಿನ ಜಲಸಂಚಾರವು ಉತ್ತರ ಕನ್ನಡ , ಊಡುಪಿ, ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಂಡುಬರುವುದು ಎಂದು ಹೇಳುವುದು. |
| + | ೩) ಆಂತರಿಕ ಜಲಸಾರಿಗೆಯ ಅಭಿವೃದ್ದಿಯ ಬಗ್ಗೆ ವಿವರಿಸುವುದು. |
| + | ೪) ಸಮುದ್ರ ಸಾರಿಗೆಯ ಬಗ್ಗೆ ತಿಳಿಸುವುದು. |
| + | |
| ===ಶಿಕ್ಷಕರ ಟಿಪ್ಪಣಿ=== | | ===ಶಿಕ್ಷಕರ ಟಿಪ್ಪಣಿ=== |
| + | ಸಮುದ್ರ ಸಾರಿಗೆಯಲ್ಲಿ ಮುಖ್ಯವಾಗಿ ಹಡಗುಗಳನ್ನು ಬಳಸುತ್ತಾರೆ . ಈ ಹಡಗುಗಳಲ್ಲಿ ಲೈನರ್ಸ , ಟ್ರಾಂಪ್ಸ , ಮತ್ತು ಟ್ಯಾಂಕರ್ಸ ಎಂಬ ಮೂರು ಪ್ರಕಾರಗಳಿವೆ. |
| + | ಲೈನರ್ಸ ಎಂದರೆ ಹೆಚ್ಚು ಭಾರವಿಲ್ಲದ ಸರಕುಗಳನ್ನು ಮತ್ತು ಪ್ರಯಾಣಿಕರನ್ನು ಒಂದು ನಿರ್ಧಿಷ್ಟ ಮಾರ್ಗದ ಮೂಲಕ ಸಾಗಿಸುವ ಹಡಗುಗಳು. |
| + | ಟ್ರಾಂಪ್ಸ ಎಂದರೆ ಸ ರಕುಗಳನ್ನು ಮಾತ್ರ ಸಾಗಿಸುವ ದೊಡ್ಡ ದೊಡ್ಡ ಹಡಗುಗಳು. |
| + | ಟ್ಯಾಂಕರ್ಸ ಎಂದರೆ ತೈಲಗಳನ್ನು ಸಾಗಿಸುವ ಹಡಗುಗಳು . |
| + | |
| ===ಚಟುವಟಿಕೆಗಳು #=== | | ===ಚಟುವಟಿಕೆಗಳು #=== |
| + | ಹರಿಗೋಲು , ತೆಪ್ಪಗಳು , ಹಡಗುಗಳ ಚಿತ್ರಗಳನ್ನು ಸಂಗ್ರಹಿ ಸಿ ಅವುಗಳ ಬಗ್ಗೆ ವಿವರವಾದ ಮಾಹಿತಿಯನ್ನು ಸಂಗ್ರಹಿಸಿ. |
| + | |
| + | ೨) INS ಅರಿಹಂತ ಹಡಗಿನ ಬಗ್ಗೆ ಪತ್ರಿಕೆಗಳಲ್ಲಿ ಬಂದಿರು ಮಾಹಿತಿಯನ್ನು ಸಂಗ್ರಹಿಸಿರಿ. |
| {| style="height:10px; float:right; align:center;" | | {| style="height:10px; float:right; align:center;" |
| |<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;"> | | |<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;"> |
| ''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div> | | ''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div> |
| |} | | |} |
− | *ಅಂದಾಜು ಸಮಯ | + | *ಅಂದಾಜು ಸಮಯ 30 ನಿಮಿಷಗಳು. |
| *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು | | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು |
| *ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ | | *ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ |
೬೧ ನೇ ಸಾಲು: |
೮೮ ನೇ ಸಾಲು: |
| *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು | | *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು |
| *ಪ್ರಶ್ನೆಗಳು | | *ಪ್ರಶ್ನೆಗಳು |
| + | |
| ===ಚಟುವಟಿಕೆಗಳು #=== | | ===ಚಟುವಟಿಕೆಗಳು #=== |
| {| style="height:10px; float:right; align:center;" | | {| style="height:10px; float:right; align:center;" |
೭೬ ನೇ ಸಾಲು: |
೧೦೪ ನೇ ಸಾಲು: |
| *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು | | *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು |
| *ಪ್ರಶ್ನೆಗಳು | | *ಪ್ರಶ್ನೆಗಳು |
| + | |
| ==ಪರಿಕಲ್ಪನೆ #== | | ==ಪರಿಕಲ್ಪನೆ #== |
| ===ಕಲಿಕೆಯ ಉದ್ದೇಶಗಳು=== | | ===ಕಲಿಕೆಯ ಉದ್ದೇಶಗಳು=== |