ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Spell check and add category
೨೮ ನೇ ಸಾಲು: ೨೮ ನೇ ಸಾಲು:  
ಅನುಷಾ ಕ್ಲಾಸ್‌ರೂಮ್‌ ಗೆ ಬಂದು ಪ್ರತಿಯೊಬ್ಬರಿಗೂ ಈ ಕೆಳಗಿನ ಒಂದು ಪ್ರಶ್ನೆಯನ್ನು ಕೇಳಿ ಬರೆದುಕೊಳ್ಳುವುದು.  
 
ಅನುಷಾ ಕ್ಲಾಸ್‌ರೂಮ್‌ ಗೆ ಬಂದು ಪ್ರತಿಯೊಬ್ಬರಿಗೂ ಈ ಕೆಳಗಿನ ಒಂದು ಪ್ರಶ್ನೆಯನ್ನು ಕೇಳಿ ಬರೆದುಕೊಳ್ಳುವುದು.  
   −
# '''ಪ್ರಶ್ನೆ :''' ನಿಮಗೆ ಅಥವ ನಿಮ್ಮ ವಯಸ್ಸಿನ ಹುಡುಗಿಯರಿಗೆ ಅವರವರ ಮನೆಗಳಲ್ಲಿ ಬರುವ ಸವಾಲುಗಳು ಅಥವ ಸಮಸ್ಯೆಗಳು ಏನು? (ಅವರು ಮನೆಯ ಸಮಸ್ಯೆಗಳನ್ನು ಹೇಳದ ಹಾಗೆ, ಅವರ ‘ವಯಸ್ಸಿನಿಂದಾಗಿ’ ಬರುವ ಸವಾಲುಗಳನ್ನು ಹೇಳುವ ಹಾಗೆ ಫೆಸಿಲಿಟೇಟರ್ ನೋಡಿಕೊಳ್ಳಬೇಕು) ಪ್ರತಿಯೊಬ್ಬರೂ ಇದಕ್ಕೆ ಉತ್ತರ ನೀಡುವ ಹಾಗೆ ಪ್ರೋಬ್ ಮಾಡಿ. ಅವರು ಹೇಳುವ ಉತ್ತರ ಮನೆಯ ಕಾಲಮ್ ನಲ್ಲಿ ಬರೆದುಕೊಳ್ಳಿ. (ಗಮನಿಸಿ: ಅವರು ಹಂಚಿಕೊಳ್ಳುವುದರ ಬಗ್ಗೆ ಹೆಚ್ಚಿನ ಫೋಕಸ್ ಇರಬೇಕು ಇಲ್ಲವೆಂದಲ್ಲಿ ನೀವು ಬರೆಯುವುದಕ್ಕೆ ಅವರು ಹೇಳುತ್ತಿದ್ದಾರೆ ಎನ್ನುವ ವೈಬ್ ಸೆಟ್ ಆಗುತ್ತದೆ. “ನಾನು ಬರ್ಕೋತೀನಿ, ನೀವು ಹೇಳ್ತಾ ಹೋಗಿ” ಎಂದು ಅವರು ನಿಮ್ಮ ಬರಹದ ಮೇಲೆಯೇ ಗಮನ ಕೇಂದ್ರೀಕರಿಸದ ಹಾಗೆ ನೋಡಿಕೊಳ್ಳಬೇಕು)
+
# '''ಪ್ರಶ್ನೆ :''' ನಿಮಗೆ ಅಥವ ನಿಮ್ಮ ವಯಸ್ಸಿನ ಹುಡುಗಿಯರಿಗೆ ಅವರವರ ಮನೆಗಳಲ್ಲಿ ಬರುವ ಸವಾಲುಗಳು ಅಥವ ಸಮಸ್ಯೆಗಳು ಏನು? (ಅವರು ಮನೆಯ ಸಮಸ್ಯೆಗಳನ್ನು ಹೇಳದ ಹಾಗೆ, ಅವರ ವಯಸ್ಸಿನಿಂದಾಗಿ ಬರುವ ಸವಾಲುಗಳನ್ನು ಹೇಳುವ ಹಾಗೆ ಫೆಸಿಲಿಟೇಟರ್ ನೋಡಿಕೊಳ್ಳಬೇಕು) ಪ್ರತಿಯೊಬ್ಬರೂ ಇದಕ್ಕೆ ಉತ್ತರ ನೀಡುವ ಹಾಗೆ ಪ್ರೋಬ್ ಮಾಡಿ. ಅವರು ಹೇಳುವ ಉತ್ತರ ಮನೆಯ ಕಾಲಮ್ ನಲ್ಲಿ ಬರೆದುಕೊಳ್ಳಿ. (ಗಮನಿಸಿ: ಅವರು ಹಂಚಿಕೊಳ್ಳುವುದರ ಬಗ್ಗೆ ಹೆಚ್ಚಿನ ಫೋಕಸ್ ಇರಬೇಕು ಇಲ್ಲವೆಂದಲ್ಲಿ ನೀವು ಬರೆಯುವುದಕ್ಕೆ ಅವರು ಹೇಳುತ್ತಿದ್ದಾರೆ ಎನ್ನುವ ವೈಬ್ ಸೆಟ್ ಆಗುತ್ತದೆ. ನಾನು ಬರ್ಕೋತೀನಿ, ನೀವು ಹೇಳ್ತಾ ಹೋಗಿ ಎಂದು ಅವರು ನಿಮ್ಮ ಬರಹದ ಮೇಲೆಯೇ ಗಮನ ಕೇಂದ್ರೀಕರಿಸದ ಹಾಗೆ ನೋಡಿಕೊಳ್ಳಬೇಕು)
 
# '''ಪ್ರಶ್ನೆ :''' ನಿಮಗೆ ಅಥವ ನಿಮ್ಮ ವಯಸ್ಸಿನ ಹುಡುಗಿಯರಿಗೆ ಮನೆಯಿಂದ ಶಾಲೆಗೆ ಹೋಗುವ ದಾರಿಯಲ್ಲಿ (ನಡೆಯುವಾಗ, ಬಸ್ ಸ್ಟಾಪ್, ಬಸ್, ಮೆಟ್ರೋ, ಟೂ ವೀಲರ್ ಡ್ರಾಪ್ ಇತ್ಯಾದಿ) ಬರುವ ಸವಾಲುಗಳೇನು ? (ಅವರಿಗೆ ಅರ್ಥವಾಗುವ ಹಾಗೆ ವಿವರಿಸಿ - ಮತ್ತೆ ಅವರ ಗಮನ ಯಾವ್ಯಾವುದೋ ಸಮಸ್ಯೆಗಳ ಕಡೆಗೆ ಹೋಗದಂತೆ, ಅವರ ‘ವಯಸ್ಸಿನ’ ಆಧಾರವಾಗಿ ಬರುವ ಸಮಸ್ಯೆಗಳ ಮೇಲೆ ಕೇಂದ್ರೀಕರಿಸುವಂತೆ ನೋಡಿಕೊಳ್ಳಿ)
 
# '''ಪ್ರಶ್ನೆ :''' ನಿಮಗೆ ಅಥವ ನಿಮ್ಮ ವಯಸ್ಸಿನ ಹುಡುಗಿಯರಿಗೆ ಮನೆಯಿಂದ ಶಾಲೆಗೆ ಹೋಗುವ ದಾರಿಯಲ್ಲಿ (ನಡೆಯುವಾಗ, ಬಸ್ ಸ್ಟಾಪ್, ಬಸ್, ಮೆಟ್ರೋ, ಟೂ ವೀಲರ್ ಡ್ರಾಪ್ ಇತ್ಯಾದಿ) ಬರುವ ಸವಾಲುಗಳೇನು ? (ಅವರಿಗೆ ಅರ್ಥವಾಗುವ ಹಾಗೆ ವಿವರಿಸಿ - ಮತ್ತೆ ಅವರ ಗಮನ ಯಾವ್ಯಾವುದೋ ಸಮಸ್ಯೆಗಳ ಕಡೆಗೆ ಹೋಗದಂತೆ, ಅವರ ‘ವಯಸ್ಸಿನ’ ಆಧಾರವಾಗಿ ಬರುವ ಸಮಸ್ಯೆಗಳ ಮೇಲೆ ಕೇಂದ್ರೀಕರಿಸುವಂತೆ ನೋಡಿಕೊಳ್ಳಿ)
# '''ಪ್ರಶ್ನೆ :''' ನಿಮಗೆ ಅಥವ ನಿಮ್ಮ ವಯಸ್ಸಿನ ಹುಡುಗಿಯರಿಗೆ ಶಾಲೆಯಲ್ಲಿ ಬರುವ ಸಮಸ್ಯೆಗಳೇನು? (ಶಾಲೆಯ ಸಮಸ್ಯೆಗಳನ್ನು ಹೇಳುವಾಗ ಹಿಂಜರಿಕೆ ಸಹಜವಾದದ್ದು. ಅವರಿಗೆ ‘ನಿಮ್ಮ ಹಂಚಿಕೆಯನ್ನು ನಾವು ಯಾವ ಶಿಕ್ಷಕರೊಂದಿಗೂ ಹಂಚಿಕೊಳ್ಳುವುದಿಲ್ಲ ಎನ್ನುವ ಭರವಸೆ ಮೂಡಿಸಬೇಕು ಹಾಗೆಯೇ ಶಾಲೆಯ ಸಮಸ್ಯೆಯಲ್ಲ, ಅವರ ‘ಶಾಲೆಯಲ್ಲಿ ಅವರ ವಯಸ್ಸಿನವರಿಗಾಗುವ ಸಮಸ್ಯೆ’ ಎನ್ನುವುದನ್ನು ಸ್ಪಷ್ಟಪಡಿಸಿ) ಪ್ರತಿ ಉತ್ತರಕ್ಕೂ ಬೇರೆ ಬೇರೆ ಚಾರ್ಟಿನಲ್ಲಿ ಉತ್ತರ ಬರೆದುಕೊಳ್ಳುವುದು. ಉತ್ತರ ಬರೆದ ನಂತರ ಕಾರ್ತಿಕ್‌ ಇರುವ ಕ್ಲಾಸ್‌ರೂಮಿಗೆ ಅವರನ್ನು ಕಳಿಸುವುದು. '''20 ನಿಮಿಷ'''
+
# '''ಪ್ರಶ್ನೆ :''' ನಿಮಗೆ ಅಥವ ನಿಮ್ಮ ವಯಸ್ಸಿನ ಹುಡುಗಿಯರಿಗೆ ಶಾಲೆಯಲ್ಲಿ ಬರುವ ಸಮಸ್ಯೆಗಳೇನು? (ಶಾಲೆಯ ಸಮಸ್ಯೆಗಳನ್ನು ಹೇಳುವಾಗ ಹಿಂಜರಿಕೆ ಸಹಜವಾದದ್ದು. ಅವರಿಗೆ ‘ನಿಮ್ಮ ಹಂಚಿಕೆಯನ್ನು ನಾವು ಯಾವ ಶಿಕ್ಷಕರೊಂದಿಗೂ ಹಂಚಿಕೊಳ್ಳುವುದಿಲ್ಲ ಎನ್ನುವ ಭರವಸೆ ಮೂಡಿಸಬೇಕು ಹಾಗೆಯೇ ಶಾಲೆಯ ಸಮಸ್ಯೆಯಲ್ಲ, ಅವರ ಶಾಲೆಯಲ್ಲಿ ಅವರ ವಯಸ್ಸಿನವರಿಗಾಗುವ ಸಮಸ್ಯೆ ಎನ್ನುವುದನ್ನು ಸ್ಪಷ್ಟಪಡಿಸಿ) ಪ್ರತಿ ಉತ್ತರಕ್ಕೂ ಬೇರೆ ಬೇರೆ ಚಾರ್ಟಿನಲ್ಲಿ ಉತ್ತರ ಬರೆದುಕೊಳ್ಳುವುದು. ಉತ್ತರ ಬರೆದ ನಂತರ ಕಾರ್ತಿಕ್‌ ಇರುವ ಕ್ಲಾಸ್‌ರೂಮಿಗೆ ಅವರನ್ನು ಕಳಿಸುವುದು. '''20 ನಿಮಿಷ'''
    
* '''ಕಾರ್ತಿಕ್‌ ಇರುವ ಕ್ಲಾಸರೂಮ್‌'''  
 
* '''ಕಾರ್ತಿಕ್‌ ಇರುವ ಕ್ಲಾಸರೂಮ್‌'''  
೭೬ ನೇ ಸಾಲು: ೭೬ ನೇ ಸಾಲು:  
ಅವರೇನಂದ್ರು ಅನ್ನೋದನ್ನ ಮತ್ತೆ ಅವರ ಹತ್ತಿರವೇ ಹೇಳಿಸುವುದು.  
 
ಅವರೇನಂದ್ರು ಅನ್ನೋದನ್ನ ಮತ್ತೆ ಅವರ ಹತ್ತಿರವೇ ಹೇಳಿಸುವುದು.  
   −
ನೀವೆಲ್ಲರೂ __________. ಏನು? ___________ ಇಲ್ಲಿರೋ ಎಲ್ಲ ಟೀನೇಜರ್ಸ್ ಅಥವ ಕಿಶೋರಿಯರಿಗೂ ಒಂದು ಚಪ್ಪಾಳೆ.'''10 ನಿಮಿಷ'''
+
ನೀವೆಲ್ಲರೂ __________ ಏನು? ___________ ಇಲ್ಲಿರೋ ಎಲ್ಲ ಟೀನೇಜರ್ಸ್ ಅಥವ ಕಿಶೋರಿಯರಿಗೂ ಒಂದು ಚಪ್ಪಾಳೆ.'''10 ನಿಮಿಷ'''
    
=== ಬೇಕಾಗುವ ಸಾಮಗ್ರಿಗಳು ===
 
=== ಬೇಕಾಗುವ ಸಾಮಗ್ರಿಗಳು ===
೧೩೬

edits