ಬದಲಾವಣೆಗಳು

Jump to navigation Jump to search
ಸ್ಪೆಲ್ಲ್ ಚೆಕ್
೧ ನೇ ಸಾಲು: ೧ ನೇ ಸಾಲು: −
===ಉದ್ದೇಶ===
+
=== ಉದ್ದೇಶಗಳು ===
*ಲೈಂಗಿಕ ಕಿರುಕುಳ ಎಂದರೇನು ಎನ್ನುವುದನ್ನು ಅರ್ಥ ಮಾಡಿಸುವುದು - (ಒಳ್ಳೆಯ ಸ್ಪರ್ಶ, ಕೆಟ್ಟ ಸ್ಪರ್ಶ, ಗೊಂದಲಮಯ ಸ್ಪರ್ಶ, ಪುರುಷಪ್ರಧಾನತೆಯಿಂದಾಗಿ ಉಂಟಾದ ಪುರುಷಾಧಿಕಾರ ಇತ್ಯಾದಿ)
  −
*ಹೆಣ್ಣು ಮಕ್ಕಳು ಇದರ ಬಗ್ಗೆ ಮಾತನಾಡಲು ಹಿಂಜರಿಯುವುದೇಕೆ ? (ವಿಕ್ಟಿಮ್ ದೂಷಣೆ, ಅಳುಕು/ಭಯ, ಅಪರಾಧಿ ಭಾವ, ನಾಚಿಕೆ ಇತ್ಯಾದಿ)
  −
*ಇದರ ಬಗ್ಗೆ ಮಾತನಾಡಬೇಕೆಂದರೆ ಅದಕ್ಕಾಗಿ ಇರುವ ದಾರಿಗಳೇನು? ಇದನ್ನು ಅರ್ಥ ಮಾಡಿಸಲು POCSO ಕಾಯ್ದೆಯ ನೆರವನ್ನು ತೆಗೆದುಕೊಳ್ಳುವುದು
  −
*ಈ ವರ್ಷ ಕಲಿತ ಎಲ್ಲ ವಿಷಯಗಳ ಪುನರ್ಮನನ ಮಾಡುವುದು
  −
===ಪ್ರಕ್ರಿಯೆ===
  −
ಕುಶಲೋಪರಿಯ ಮೂಲಕ ನಮ್ಮ ಮಾತುಕತೆಯನ್ನು ಶುರು ಮಾಡುವುದು.
     −
ಕಟ್ಟುಪಾಡುಗಳನ್ನು ಜ್ಞಾಪಿಸುವುದು - ಅವರು ಹೇಳಿಲ್ಲ ಅಂದರೆ ನಾವೇ ಒಂದೊಂದಾಗಿ ಹೇಳುವುದು.  
+
# ಕಿಶೋರಿ ಅಡ್ಡ ಕ್ಯಾಂಪೇನ್ ಮೂಲಕ ಹಂಚಿಕೊಳ್ಳಲು ಸಾಧ್ಯವಾಗುವಂತೆ, ಕಿಶೋರಿಯರ ಅಭಿಪ್ರಾಯಗಳು ಮತ್ತು ಆಶಯಗಳನ್ನು ಹಿಡಿದಿಡುವುದು
*ಏನಾದ್ರೂ ಮಾತಾಡ್ಬೇಕಿದ್ರೆ ಕೈ ಎತ್ತಿ ಮಾತಾಡೋಣ
+
# ಸೋಶಿಯಲ್ ಮೀಡಿಯ ಬಳಸಲು ಸಾಧ್ಯವಾಗದ ಕಿಶೋರಿಯರು ಮೂಲೆಗುಂಪಾಗದೆ, ತಮ್ಮ ಅಭಿಪ್ರಾಯಗಳನ್ನು ಹೆಂಚಿಕೊಳ್ಳುವಂತೆ, ಚಟುವಟಿಕೆಯಲ್ಲಿ ಒಳಗೊಳ್ಳುವಂತೆ ಮಾಡುವುದು
*ಬೇರೆಯವರು ಮಾತಾಡ್ತಿದ್ರೆ ಅವರನ್ನ interrupt ಮಾಡೋದಾಗ್ಲಿ, ನಗೋದು, ಅಣಕ ಮಾಡೋದಾಗ್ಲಿ ಮಾಡೋದು ಬೇಡ
+
# ಸೈಬರ್ ಸೇಫ್ಟಿ ಸಂಪನ್ಮೂಲವನ್ನು ತೋರಿಸಿ - ಅದರ ಬಗ್ಗೆ ಮನದಟ್ಟು ಮಾಡಿಸುವುದು
*ಎಲ್ಲಾರೂ ಭಾಗವಹಿಸಬೇಕು
  −
*ನೀವು ಗಲಾಟೆ ಮಾಡ್ತ ಇದ್ರೆ ನಾವು ಸೈಲೆಂಟ್‌ ಆಗ್ತೀವಿ. ಆಗ್ಲೂ ಮಾತಾಡ್ತ ಇದ್ರೆ ನಾವು ವಾಪಸ್‌ ಹೊರಟು ಹೋಗ್ತೀವಿ
  −
*ಫೋಟೋ ತೆಗೀವಾಗ ಫೋಸ್‌ ಕೊಡಬೇಡಿ
  −
*ನಾವು ನಿಮಗೆ ಎಷ್ಟು ಮರ್ಯಾದೆ  ಕೊಡ್ತಿವೋ ನಿವು ನಮಗೆ ಅಷ್ಟೇ ಮರ್ಯಾದೆ  ಕೊಡಬೇಕು
  −
ಹಿಂದಿನ ವಾರಗಳಲ್ಲಿ ಏನು ಮಾತಾಡಿದ್ವಿ ಎಂದು ನೆನಪು ಮಾಡುವುದು.
     −
ಸಮತೋಲನ ಆಹಾರದಲ್ಲಿ ಏನೇನಿರಬೇಕು ಎಂದು ನೆನಪಿಸುವುದು'''. 10 ನಿಮಿಷ'''
+
=== ಪ್ರಕ್ರಿಯೆ ===
 +
ಕುಶಲೋಪರಿಯ ಮೂಲಕ ಸೆಶನ್ ಆರಂಭಿಸಿ, ಎಲ್ಲರ ಪರಿಚಯವನ್ನು  ಮಾಡಿಕೊಳ್ಳುವುದು.  
   −
ಅವರು ಕೂತಿರುವ ಬೆಂಚಿನಲ್ಲಿಯೇ ಗುಂಪುಗಳನ್ನು ಮಾಡಿ flash card ಗಳನ್ನು ಕೊಡುವುದು. ಅದಲ್ಲಿ ಇಲ್ಲುಯವರೆಗೆ ನಾವು ಅವರ ಜೊತೆ ಮಾತನಾಡಿರುವ ವಿಷಯಗಳಿರುತ್ತವೆ.
+
# ಫೇವರೆಟ್ ಫಿಲ್ಮ್‌
 +
# ಫೇವರೆಟ್ ಆಟ
 +
# ಫೇವರೆಟ್ ಹೀರೊ
 +
# ಫೇವರೆಟ್ ಜಾಗ
 +
# ಫೇವರೆಟ್ ಹಬ್ಬ
 +
# ಫೇವರೆಟ್ ಹಾಡು
 +
# ಫೇವರೆಟ್ ಮನೇಲಿರೋ ವಸ್ತು
 +
# ಫೇವರೆಟ್ ಡ್ರಿಂಕ್
 +
# ಫೇವರೆಟ್ ಹೀರೋಹಿನ್
 +
# ಫೇವರೆಟ್ ಸಾಕು ಪ್ರಾಣಿ
 +
# ಫೇವರೆಟ್ ವಿಷಯ‌/ subject
 +
# ಫೇವರೆಟ್ ಟಿ. ವಿ. ಪ್ರೋಗ್ರಾಂ
 +
# ಫೇವರೆಟ್ ಪ್ರಾಣಿ
 +
# ಫೇವರೆಟ್ ಡ್ಯಾನ್ಸ್ ಫಾರ್ಮ್
 +
# ಫೇವರೆಟ್ ನೆಲ್ ಪಾಲಿಶ್ ಕಲರ್
 +
# ಫೇವರೆಟ್ ಹಕ್ಕಿ
 +
# ಫೇವರೆಟ್ ಹೂವು
 +
# ಫೇವರೆಟ್ ಮರ
 +
# ಫೇವರೆಟ್ ಗಾಡಿ
 +
# ಫೇವರೆಟ್ ಬಣ್ಣ
 +
# ಫೇವರೆಟ್ ಫೇವರೆಟ್ ಬೆಂಗಳೂರಿನಲ್ಲಿರುವ ಜಾಗ
 +
# ಫೇವರೆಟ್ ನಿಮ್ಮ ಬ್ಯಾಗಿನಲ್ಲಿ ಈಗಿರುವ ವಸ್ತು
 +
# ಫೇವರೆಟ್ ಸ್ವೀಟ್
 +
# ಸ್ಕೂಲಿನಲ್ಲಿರುವ ಫೇವರೆಟ್ ಜಾಗ
 +
# ಫೇವರೆಟ್ ಡ್ರೆಸ್
 +
# ಫೇವರೆಟ್ ಹಣ್ಣು
 +
# ಮನೆಯಲ್ಲಿ ಫೇವರೆಟ್ ಜಾಗ
 +
# ಫೇವರೆಟ್ ಚಾಟ್ಸ್‌
 +
# ಶಾಪಿಂಗ್ ಮಾಡಲು ಫೇವರೆಟ್ ಅಂಗಡಿ
 +
# ಫೇವರೆಟ್ ಫಿಲ್ಮ್‌
 +
# ಫೇವರೆಟ್ ಟೀಚರ್‌
 +
# ಫೇವರೆಟ್ ಉಪ್ಪಿನಕಾಯಿ
 +
# ಫೇವರೆಟ್ ಸಿಂಗರ್
 +
# ವಾರದಲ್ಲಿ ಫೇವರೆಟ್ ದಿನ
 +
# ಫೇವರೆಟ್ ಸ್ನ್ಯಾಕ್ಸ್‌ (ಕುರುಕ್ ತಿಂಡಿ)
 +
# ಫೇವರೆಟ್ ಹೇರ್ ಸ್ಟೈಲ್
 +
# ಬಿಸಿಊಟದಲ್ಲಿ ನಿಮ್ಮ ಫೇವರೆಟ್
 +
# ಫೇವರೆಟ್ ಐಸ್‌ಕ್ರೀಮ್ ಫ್ಲೇವರ್
 +
# ಫೇವರೆಟ್ ಊರು
 +
# ಫೇವರೆಟ್ ಮಹಿಳಾ ಕ್ರೀಡಾಪಟು
 +
# ಫೇವರೆಟ್ ಪುರುಷ ಕ್ರೀಡಾಪಟು
   −
ಅವರಿಗೆ ಆ ವಿಷಯಗಳ ಬಗ್ಗೆ ಕೆಳಗಿನ ಅಂಶಗಳನ್ನು ಬರೆಯಲು ಹೇಳುವುದು.
+
ವಿಷಯಗಳಿರುವ ಚೀಟಿಗಳನ್ನು ಕೊಟ್ಟು ಅವರ ಪರಿಚಯ ಮಾಡಿಕೊಳ್ಳಲು ಹೇಳುವುದು.  
#ಇದರ ಬಗ್ಗೆ ಏನು ತಿಳ್ಕೊಂಡ್ರಿ? ಏನು ಇಷ್ಟ ಆಯ್ತು?
  −
#ಇದಲ್ಲದೇ ನಿಮಗೆ ಇನ್ನೂ ಯಾವ ವಿಷಯ ನಿಮಗೆ ಇಷ್ಟ ಆಯ್ತು ? '''20 ನಿಮಿಷ'''
  −
ಬರೆದಾದ ಮೇಲೆ ಅವರಿಗೆ ಎಲ್ಲರ ಜೊತೆ ಹಂಚಿಕೊಳ್ಳಲು ಹೇಳುವುದು. '''10 ನಿಮಿಷ'''
     −
ಎಲ್ಲರ ಹಂಚಿಕೆಯಾದ ನಂತರ presentation ಅನ್ನು ಬಳಸಿಕೊಂಡು ರಿಕ್ಯಾಪ್‌ ಮಾಡುವುದು. '''15 ನಿಮಿಷ'''
+
* ನಮ್ಮ ಪರಿಚಯ - ಕಾರ್ತೀಕ್ - ಬಣ್ಣ, ಚಾಂದನಿ - ಚಾಟ್ಸ್ - ಪಾನಿ ಪುರಿ, ಅನುಷಾ - ಐಸ್ ಕ್ರಿಮಿ ಪ್ಲೇವರ್ - ಲಿಚಿ : ಶ್ರೇಯಸ್ -ಊರು - ಗೋವ, ನಿರಂಜನ - ಸ್ವೀಟ್ - ರಸ್ ಮಲೈ, ಅಪರ್ಣ - ಹೀರೋ - ಅಲ್ಲು ಅರ್ಜುನ್
 +
ಕಿಶೊರಿಯರನ್ನು ಅವರ ಇಂಟರ್ನೆಟ್ ಹಾಗೂ ಸೋಶಿಯಲ್ ಮೀಡಿಯ ಬಳಕೆಯ ಆಧಾರದ ಮೇಲೆ ಬೇರೆ ಬೇರೆ ಬಣ್ಣಗಳ ಪ್ಲಾಶ್ ಕಾರ್ಡ್ ಕೊಡುವ ಮೂಲಕ ಬೇರ್ಪಡಿಸುವುದು.  
   −
ಇದಾದ ನಂತರ ಸಮಯವಿದ್ದರೆ POCSO ವೀಡಿಯೋ ತೋರಿಸುವುದು.
+
# ಇಂಟರ್ನೆಟ್/ಸೋಶಿಯಲ್ ಮೀಡಿಯ ಬಳಸುವ ಕಿಶೋರಿ - ಆರೆಂಜ್
 +
# ಇಂಟರ್ನೆಟ್/ಗೂಗಲ್ ಸರ್ಚ್ ಮಾಡುವ ಕಿಶೋರಿ - ಪರ್ಪಲ್
 +
# ಇಂಟರ್ನೆಟ್ ಬಳಸದ ಕಿಶೋರಿ - ಚಾಕ್ಲೇಟ್
   −
Confidentiality ಬಗೆಗೆ ಅವರಿಗೆ ಹೇಳುವುದು
+
ಕಂಪ್ಯೂಟರ್ ರೂಮ್/ಪಕ್ಕದ ರೂಮ್/ಸ್ಮಾರ್ಟ್ ಕ್ಲಾಸ್ - ಅನುಷಾ
#ಇಲ್ಲಿನ ಮಾತುಕತೆ ನಮ್ಮ ಮಧ್ಯವೇ ಇರಲಿ
+
ಪರಿಚಯದ ನಂತರ, ಕಿಶೋರಿಯರನ್ನು ಇಬ್ಬರಂತೆ ಕ್ಲಾಸಿನ ಹೊರಗಡೆ ಇರುವ ಬೂತಿಗೆ ಕಳಿಸುವುದು. ಬೂತಿನಲ್ಲಿ ಇಬ್ಬರು ಫೆಸಿಲಿಟೇಟರ್‌ಗಳು  (ಅಪರ್ಣ ಮತ್ತು ಕಾರ್ತಿಕ್‌) ಮೂರು ಬಣ್ಣದ flash  card ಗಳನ್ನು ಇಟ್ಟುಕೊಂಡು ಕೂತಿರುವುದು .
#ಇಲ್ಲಿನ ಮಾತುಕತೆಯನ್ನು, ಗೆಳತಿಯರು ಹಂಚಿಕೊಂಡ ವಿಷಯಗಳನ್ನು ಹೊರಗಡೆ ಯಾರಿಗೂ ಹೇಳುವುದಿಲ್ಲ
  −
#ಏನಾದರೂ ಇದ್ದಲ್ಲಿ ನಮ್ಮ ಬಳಿ, ಅಥವ ಟೀಚರ್‌ ಬಳಿ ಹಂಚಿಕೊಳ್ಳುತ್ತೇವೆ
  −
POCSO DST ಯನ್ನು ತೋರಿಸುವುದು. '''20 ನಿಮಿಷ'''
     −
ವೀಡಿಯೋವನ್ನು ನೋಡಿಯಾದ ನಂತರ ಎಲ್ಲರಿಗೂ flash card ಕೊಟ್ಟು ಇವನ್ನು ಬರೆಯಲು ಹೇಳುವುದು. ಅವರ ಹೆಸರನ್ನು ಬರೆಯಲು ಹೇಳುವುದು.
+
* ಪ್ರತಿ ಕಿಶೋರಿಗೂ ಈ ಕೆಳಗಿನ ಪ್ರಶ್ನೆಗಳನ್ನು ಕೇಳಿ ಅವರು ಹೇಳಿದ ಉತ್ತರದ ಪ್ರಕಾರ ಕಾರ್ಡ್‌ ಅನ್ನು ಕೊಟ್ಟು ಕಳಿಸುವುದು.  
#ನಮಗೆ ಈ ರೀತಿ ಆಗಿದೆ
  −
#ವಿಷಯದ ಬಗ್ಗೆ ಗೊತ್ತಾಯ್ತು, ಈ ರೀತಿ ಆಗಿಲ್ಲ
  −
#ಹೇಳೋದಕ್ಕೆ ಇಷ್ಟ ಇಲ್ಲ
  −
ನೀವು ಬರೆದಿರುವುದನ್ನು ಉಲ್ಟಾ ಮಾಡಿ ನನಗೆ ಕೊಡಿ. ಮುಂದಿನ ವಾರ ಏನಾದರೂ ಚರ್ಚಿಸುವುದಿದ್ದರೇ ನಾವು ಯಾರ ಬಳಿ ಚರ್ಚಿಸಬೇಕೋ ಅವರ ಬಳಿ ಮಾತ್ರವೇ ಇದರ ಬಗ್ಗೆ ಮಾತನಾಡುತ್ತೇವೆ.
     −
ಕಂಟೆಂಟ್‌ ಬಗ್ಗೆ ಕೇಳುವುದು. ಹೇಗಿತ್ತು ಅರ್ಥ ಆಯ್ತ ಇತ್ಯಾದಿ.
+
# ನೀನು ಸೋಶಿಯಲ್‌ ಮೀಡಿಯಾ/ ಇಂಟರ್ನೆಟ್‌ ಬಳಸ್ತೀಯ (ಅಂದರೆ instagram, snapchat etc)  - ಹೌದು ಅಂದರೆ ಆರೆಂಜ್‌ ಕಲರ್‌ ಕಾರ್ಡ್‌ ಕೊಟ್ಟು ಸ್ಮಾರ್ಟ್‌ ಕ್ಲಾಸಿಗೆ ಹೋಗಲು ತಿಳಿಸುವುದು
 +
# ಇಲ್ಲ ಅಂದರೆ, ಇಂಟರ್‌ನೆಟ್‌ನ ನೀನು ಹೋಮ್‌ವರ್ಕ್‌ ಮಾಡೋದಿಕ್ಕೆ ಬಳಸ್ತೀಯ (ಗೂಗಲ್‌ ಸರ್ಚ್‌)
   −
ಇದರಲ್ಲಿ ನಿಮ್ಮ ತಪ್ಪು ಏನೂ ಇಲ್ಲ. ಆದ್ದರಿಮದ ಭಯ ನಾಚಿಕೆ ಬೇಡ, ಎಂದು ಹಂಚಿಕೊಳ್ಳಲು ಪ್ರೋತ್ಸಾಹಿಸುವುದು. '''20 ನಿಮಿಷ'''
+
* ಹೌದು ಅಂದರೆ, ಪರ್ಪಲ್‌  ಕಲರ್‌ ಕಾರ್ಡ್‌ ಕೊಟ್ಟು ಕಂಪ್ಯೂಟರ್‌ ಕ್ಲಾಸಿಗೆ ಕಳಿಸುವುದು
   −
ಇದಾದ ನಂತರ, ಶ್ರೇಯಸ್‌ ಅನ್ನು ಒಳಗೆ ಬರಲು ಹೇಳುವುದು. ಇಲ್ಲಿಯವರೆಗೆ ನಾವು ಅವರ ಜೊತೆಗೆ ಮಾತನಾಡಿದ ವಿಷಯಗಳನ್ನು ಪುನರ್ಮನನ ಮಾಡುವುದು.
+
# ಇಂಟರ್‌ನೆಟ್‌/ ಫೋನ್‌ ಬಳಸಲ್ಲ ಅಂದರೆ ಚಾಕ್ಲೇಟ್  ಕಲರ್‌ ಕಾರ್ಡ್‌ ಕೊಟ್ಟು ಕಂಪ್ಯೂಟರ್‌ ಕ್ಲಾಸಿಗೆ ಕಳಿಸುವುದು
*ಯಾರಾದರೂ ಇದರ ಬಗ್ಗೆ ಕೇಳಿದರೆ ಏನೇಳ್ತೀರ?
+
ಅನುಷಾ ಮತ್ತು ಶ್ರೇಯಸ್‌ ಸ್ಮಾರ್ಟ್‌ ಕ್ಲಾಸಿನಲ್ಲಿ ಇರುತ್ತಾರೆ. ಮುಖ ಪರಿಚಯದ ಪ್ರಕಾರ ಯಾರು ಚೆನ್ನಾಗಿ articulate ಮಾಡುತ್ತಾರೋ ಅವರನ್ನು ಗುರುತಿಸಿ ಪ್ರತ್ಯೇಕ ಗುಂಪು ಮಾಡುವುದು. ಅವರನ್ನು ಬಿಟ್ಟು ಮಿಕ್ಕವರನ್ನು ನಾಲ್ಕು ಗುಂಪುಗಳಾಗಿ ಮಾಡುವುದು.
*ಏನಿಷ್ಟ ಆಯ್ತು? ಇತ್ಯಾದಿ
+
ಗುಂಪು ೦ - ಇಂಟರ್ನೆಟ್/ಗೂಗಲ್ ಸರ್ಚ್ ಮಾಡುವ ಕಿಶೋರಿಯರು ಮತ್ತು ಇಂಟರ್ನೆಟ್ ಬಳಸದ ಕಿಶೋರಿಯರು - (೬- ೮ ಕಿಶೋರಿಯರಿರಬಹುದು)  -  ಅನುಷಾ
ಇದಾದ ನಂತರ ಮುಂದಿನ ವಾರ ಸಿಗೋಣ ಎಂದು ಮಾತುಕತೆಯನ್ನು ಮುಗಿಸುವುದು.   '''30 ನಿಮಿಷ'''  
+
 
===ಬೇಕಾಗುವ ಸಾಮಗ್ರಿಗಳು===
+
ನಿಮ್ಮ ಕ್ಲಾಸಿನ ಉಳಿದವರು ಅಂದರೆ, ಇಂಟರ್ನೆಟ್‌ ಬಳಸ್ತೀನಿ ಅಂದವರು ಬೇರೆ ಕಡೆ ಹೋದ್ರಲ್ಲ, ಏನನಿಸ್ತದೆ ನಿಮಗೆ ಅಂತ ಕೇಳುವುದು.
#ಪ್ರೊಜೆಕ್ಟರ್‌
+
 
#Speaker
+
ಅವರು, ಬೇಜಾರಾಗ್ತಿದೆ ಅನ್ನಬಹುದು, ಸೈಲೆಂಟ್‌ ಆಗಿರಬಹುದು, ಏನೂ ಅನಿಸ್ತಿಲ್ಲ ಅನ್ನಬಹುದು.
#Bedsheets to cover windows
+
 
#POCSO DSTs
+
ಅವರಿಗೆ, ನಾವು ಇವತ್ತಿನ ಸೆಶನ್‌ ಅನ್ನು ಯಾಕೆ ಮಾಡ್ತಿದೀವಿ ಅಂತ ಅವರಿಗೆ ವಿವರಿಸಬಹುದು.
#A4 sheets - one side empty
+
 
#Voice recorder
+
Instgram ನಲ್ಲಿರುವ ಕಿಶೋರಿ ಅಡ್ಡದಲ್ಲಿ ಆಗುವ ಕ್ಯಾಂಪೇನ್‌ಗೆ ಸೋಶಿಯಲ್‌ ಮೀಡಿಯಾ ಬಳಸುವವರನ್ನ ಮಾತನಾಡಿಸೋಣ ಅಂತ ಅಂದ್ಕೊಂಡ್ವಿ. ಅದಿಕ್ಕೆ ಇವತ್ತಿನ ಸೆಶನ್‌. ನೀವು ಸೋಶಿಯಲ್‌ ಮೀಡಿಯಾ ಬಳಸದೇ ಇರೋದ್ರಿಂದ ನಾವು ಇಲ್ಲ ಬೇರೆ ವಿಷಯಗಳನ್ನ ಮಾತಾಡೋಣ್ವ?  
#Flash cards
+
 
===ಒಟ್ಟೂ ಫೆಸಿಲಿಟೇಟರ್‌ಗಳು - 1===
+
# ಸೋಶಿಯಲ್‌ ಮೀಡಿಯಾ / ಇಂಟರ್ನೆಟ್‌ ಬಗ್ಗೆ ನಿಮಗೇನು ಅನಿಸುತ್ತೆ ?
===ಇನ್‌ಪುಟ್‌ಗಳು===
+
# ನಿಮಗೆ ಇಂಟರ್ನೆಟ್‌ ಬಳಸೋ ಅವಕಾಶ ಸಿಕ್ಕರೆ ನೀವೇನು ಮಾಡೋಕೆ ಇಷ್ಟ ಪಡ್ತೀರ?
#POCSO DST
+
# ನಿಮ್ಮ ಪ್ರಕಾರ ಇಂಟರ್ನೆಟ್‌ ಇಂದ ಏನೇನು ಅನುಕೂಲ / ಅನಾನುಕೂಲ ಆಗುತ್ತೆ?
#Recap presentation
+
# ಏನು ಅನುಕೂಲ? (A4 sheets)
===ಔಟ್‌ಪುಟ್‌ಗಳು===
+
# ಏನು ಅನಾನುಕೂಲ?  (we will give them 2 colour flashcards to write these - A4 sheets)
*ಕಿಶೋರಿಯರು ಬರೆದ ಅಂಶಗಳು
+
# ನಿಮ್ಮ ಫ್ರೆಂಡ್ಸ್‌ ಸೋಶಿಯಲ್‌ ಮಿಡಿಯಾದಲ್ಲಿ ಭಾಗವಹಿಸೋದನ್ನ ನೋಡೋದಿಕ್ಕೆ / ನಿಮಗೆ ಆಸಕ್ತಿ ಇದೆಯ?
 +
# ನಿಮಗೆ ಅವಕಾಶ ಇದ್ದರೆ, ನೀವು ಮಾತನಾಡೋಕೆ ಇಷ್ಟ ಪಡ್ತೀರ ?
 +
# ಏನು ಮಾತಾಡೋಕೆ ಇಷ್ಟ ಪಡ್ತೀರ?
 +
 
 +
'''ಅವರಿಗೆ ವಾಕ್ಸ್‌ ಪಾಪ್‌ ಮಾಡುವುದು'''
 +
 
 +
# ಈವತ್ತು ರಾತ್ರಿ ಮಲ್ಕಂಡು, ನಾಳೆ ಬೆಳಿಗ್ಗೆ ಎದ್ದಾಗ ನೀವು ಒಂದು ದಿನದ ಮಟ್ಟಿಗೆ ಮುಖ್ಯ ಮಂತ್ರಿ ಆಗೋಗ್ಬಿಟ್ಟಿದೀರ ಅಂದ್ರೆ, ಹೇಗಿರ್ಬೋದು?
 +
# ಈಗ ವಿಧಾನ ಸೌಧದಲ್ಲಿ ಕುಂತ್ಕಂಡು ನೀವು, ಏನ್ಬೇಕಾದ್ರೂ ಮಾಡಬಹುದು ಅಂದ್ರೆ, ಏನ್ ಮಾಡ್ತೀರ? (ಅರ್ಥ ಆಗ್ಲಿಲ್ಲ ಅಂದ್ರೆ ಬೇರೆ ರೀತಿಯಲ್ಲಿ ವಿವರಿಸಿ ಅಥವ ಕೇಳಿ)
 +
# ಯಾಕೆ ಇದನ್ನೇ ಮಾಡ್ಬೇಕು ಅನ್ನುಸ್ತು ನಿಮ್ಗೆ? (ಪ್ರೋಬ್ - ಅವರು ಹೇಳಿದ ಪ್ರತಿ ಬದಲಾವಣೆಗೆ)
 +
# ಇದ್ರ ಬಗ್ಗೆ ಇನ್ನೇನಾದ್ರೂ ಹೇಳೋಕೆ ಇಷ್ಟ ಪಡ್ತೀರ?
 +
 
 +
ಅವಕಾಶ ಇದ್ದಲ್ಲಿ ಕಿಶೋರಿಯರು ಯಾವ ವೆಹಿಕಲ್‌ ಅನ್ನು ಓಡಿಸಬೇಕು ಅಂತ ಅಂದುಕೋತಾರೆ, ಮುಂದಿನ ಜೀವನದಲ್ಲಿ ನೀವು ಯಾವುದನ್ನು ತೆಗೆದುಕೊಳ್ಳಬೇಕು ಅಂತ ಅನ್ಸುತ್ತೆ?
 +
'''1. ಪ್ರಶ್ನೆಗಳು'''
 +
# ನಿನ್ನ ಹೆಸರು ಹೇಳ್ತಿಯಾ?
 +
# ಎಷ್ಟನೇ ಕ್ಲಾಸ್ ನಲ್ಲಿ ಓದ್ತಿದಿಯಾ?
 +
# ನೀನು ಯಾವ ವೆಹಿಕಲ್ ಬೇಕಿದ್ರು ಓಡ್ಸಬಹುದು ಅನ್ನೋ ಥರದ ಅವಕಾಶ ನಿಂಗಿದೆ ಅಂದ್ರೆ, ನೀನು ಯಾವ ವೆಹಿಕಲ್ ಓಡ್ಸಕ್ಕೆ ಇಷ್ಟಪಡ್ತೀಯ? ಉದಾ : ಸೈಕಲ್, ಬೈಕು, ಕಾರು, ಬಸ್ಸು, ಲಾರಿ, ಈ ಥರ ಯಾವ್ದಾದ್ರು ಆಗಿರ್ಬಹುದು.
 +
# ಯಾಕೆ ನಿಂಗೆ _____ನ ಓಡ್ಸಬೇಕು ಅಂತ ಅನ್ಸುತ್ತೆ ?
 +
# ನೀನು ____ನ ಓಡ್ಸಬೇಕು ಅಂದೆ, ಇದುನ್ನ ನಿಂಗೆ ಮುಂದೆ ನಿಮ್ಮ ಜೀವನದಲ್ಲಿ ಮಾಡಬಹುದು ಅನ್ಸುತ್ತಾ?
 +
# ನೀನು ____ ಗಾಡಿ ಓಡುಸ್ಕಂಡು ನೀನು ಖುಷ್ಯಾಗಿ ಎಲ್ಲಿಗೆ ಬೇಕಿದ್ರು ಹೋಗಬಹುದು ಅಂದ್ರೆ ಎಲ್ಲಿಗೆ ಹೋಗ್ತಿಯ?
 +
# ನಿನ್ನ ಜೊತೆಗೆ ಯಾರುನ್ನಾದ್ರು ಕರಕೊಂಡು ಹೋಗಬಹುದು ಕೂರುಸ್ಕೊಂಡು ಅಂದ್ರೆ ಯಾರುನ್ನ ಕರಕೊಂಡು ಹೋಗ್ತೀಯ?
 +
# ಯಾಕೆ ಇವ್ರುನ್ನೇ ಕರಕೊಂಡು ಹೋಗ್ತೀಯ?
 +
'''2. ಪ್ರಶ್ನೆಗಳು''' 
 +
# ನಿಮ್ಮ ಹೆಸರೇನು?
 +
# ಯಾವ ಶಾಲೆ? ಎಷ್ಟನೇ ತರಗತಿ?
 +
# ನೀವು ಎಷ್ಟು ಬೇಕಿದ್ರೂ ಓದಬಹುದು ಅನ್ನೋ ಥರದ ಆಪ್ಶನ್‌ ಇದೆ ಅಂದರೆ, ಏನು ಓದ್ತಿರ?
 +
# ಎಲ್ಲಿವರೆಗೂ ಓದ್ತೀರ?
 +
# ಯಾಕೆ ಅದನ್ನೇ ಓದ್ತೀರ?
 +
# ನೀವು ಏನು ಬೇಕಿದ್ರು ಆಗಬಹುದು ಅಥವಾ ಏನು ಕೆಲಸ ಬೇಕಿದ್ರು ಮಾಡಬಹುದು ಅನ್ನೊ ತರದ ಆಪ್ಶನ್‌ ಇದ್ರೆ, ನೀವು ಯಾವ ಕೆಲಸ ಮಾಡೋಕೆ ಇಷ್ಟ ಪಡ್ತಿರ?
 +
# ಯಾಕೆ ಈ ಕೆಲವನ್ನೇ ಮಾಡ್ತಿರ?
 +
# ಆ ಕೆಲಸದ ಬಗ್ಗೆ ನಿಮಗೆ ಏನಾದ್ರೂ ಐಡಿಯಾ ಇದ್ಯಾ?
 +
# ನೀವ ನಿಮಗೆ ಏನು ಬೇಕಿದ್ರೂ ಓದಬಹುದು ಅತವಾ ಏನು ಕೆಲಸ ಬೇಕಿದ್ರು ಮಾಡಬಹುದು ಅಂದ್ರೆ, ಇದರಿಂದ ಏನಾಗುತ್ತೆ ?
 +
 
 +
'''Back up - safe society'''
 +
ಗುಂಪು ೦೧ ಮತ್ತು ೦೨ - ಇಂಟರ್ನೆಟ್/ಸೋಶಿಯಲ್ ಮೀಡಿಯ ಬಳಸುವ ಕಿಶೋರಿಯರು - digital picture stories - ನಿರಂಜನ ಮತ್ತು ಚಾಂದನಿ
 +
ಅಷ್ಟೊಂದು ಮಾತನಾಡದ ಕಿಶೋರಿಯರ ಗುಂಪುಗಳು - ೫ ಕಿಶೋರಿಯರ ಎರಡು ಗುಂಪು
 +
 
 +
ಇವರಿಗೆ ಮೊದಲೆ ಪ್ರಿಂಟ್‌ 14  ಚಿತ್ರಗಳನ್ನು ಕೊಟ್ಟು, ಅದರಲ್ಲಿ 8 ಚಿತ್ರಗಳನ್ನು ಆಯ್ಕೆ ಮಾಡಿಕೊಂಡು, ಆ ಚಿತ್ರಗಳನ್ನು ಬಳಸಿ, ಅವರ ಪ್ರಕಾರ ಇಂಟರ್ನೆಟ್‌ ಎಂದರೆ ಏನು ಎನ್ನುವುದನ್ನು ಚಾರ್ಟಿನಲ್ಲಿ ಕಥೆ ಬರೆಯಲು ಹೇಳುವುದು.
 +
'''ಕಥೆ ಬರೆದಾದ ನಂತರ - ಅವರಿಗೆ ಈ ಕೆಳಗಿನ ವಿಷಯಗಳನ್ನು ಬರೆಯಲು ಹೇಳುವುದು'''
 +
# ನಿಮ್ಮ ಪ್ರಕಾರ ಇಂಟರ್ನೆಟ್‌ ಇಂದ ಏನೇನು ಅನುಕೂಲ / ಅನಾನುಕೂಲ ಆಗುತ್ತೆ?
 +
# ಏನು ಅನುಕೂಲ? (A4 sheets)
 +
# ಏನು ಅನಾನುಕೂಲ?  (we will give them 2 colour flashcards to write these - A4 sheets)
 +
'''ಗುಂಪು ೦೩ - ಕಾರ್ತಿಕ್‌'''
 +
ಪ್ರತಿಯೊಬ್ಬರಿಗೂ  ಎರಡು flas card ಗಳನ್ನು ಕೊಟ್ಟು, ನೀವು ಎಷ್ಟು ಬೇಕಾದರೂ ಇಂಟರ್ನೆಟ್‌ ಬಳಸಬಹುದು, ಅಂದರೆ ಅನ್‌ಲಿಮಿಟೆಡ್‌ ಡೇಟಾ ಇದೆ, ಜೊತೆಗೆ ಯಾರೂ ಏನೂ ಹೇಳಲ್ಲ ನಿಮಗೆ, ಅಂತ ಅಂದ್ಕೊಳಿ, ಆವಾಗ ನೀವು ಏನೇನಕ್ಕೆ ಇಂಟರ್ನೆಟ್‌ ಬಳಸ್ತೀರ?
 +
 
 +
Flash ಕಾರ್ಡಿನಲ್ಲಿ ಒಂದೊಂದುಕಡೆ ಒಂದೊಂದು ಪಾಯಿಂಟ್‌ ಬರೆಯಿರಿ ಎಂದು ಹೇಳುವುದು.  
 +
'''ಅವರಿಗೆ A4 ಹಾಳೆಗಳನ್ನು ಕೊಟ್ಟು,'''
 +
# ನಿಮ್ಮ ಪ್ರಕಾರ ಇಂಟರ್ನೆಟ್‌ ಸೇಫ್ ಆಗಿದೆ ಅಂತ ಅನ್ಸುತ್ತ?
 +
# ಅನ್‌ಸೇಫ್ ಅಂತ ಅನ್ಸುತ್ತ?  ಯಾಕೆ?  
 +
# ಯಾರಿಗೆ ಅನ್‌ಸೇಫ್ ಆಗಿರುತ್ತೆ?
 +
# ಹೇಗೆ
 +
 
 +
ಎಂದು ಕೇಳಿ ಬರೆಯಲು ಹೇಳುವುದು
 +
 
 +
ಬರೆದಾದ ನಂತರ ಅವರು ಬರೆದಿರುವುದನ್ನು ಓದಿ ಇನ್ನೇನಾದರೂ Add ಮಾಡುವುದಿದ್ದರೆ ಹೇಳಬಹುದು. ಇದು ಸುರಕ್ಷಿತ ಪ್ಲೇಸ್‌ ಎಂದು ಹೇಳುವುದು. Concerning ಇರೋದನ್ನ ಶೇರ್‌ ಮಾಡಿದ್ರೆ ಹೇಗೆ ಸೇಫ್ ಆಗಿರೋದು ಆನ್‌ಲೈನ್‌ ಅಲ್ಲಿ ಅಂತ ಆಮೇಲೆ ನೋಡೋಣ ಎಂದು ಮಾತುಕತೆಯನ್ನು ಮುಗಿಸುವುದು.  
 +
ಗುಂಪು ೦೪  Kishoris who can articulate well  - ಅಪರ್ಣ
 +
4-5  ಕಿಶೋರಿಯರು - ಮೊದಲೇ ಗುರುತಿಸಿಕೊಂಡಂತೆ
 +
 
 +
=== '''ಅವರಿಗೆ ವಾಕ್ಸ್‌ ಪಾಪ್‌ ರೆಕಾರ್ಡ್‌ ಮಾಡಿಸುವುದು''' ===
 +
'''ಪ್ರಶ್ನೆಗಳು'''
 +
 
 +
# ಜೀರೋ ಪ್ರಶ್ನೆಗಳು
 +
# ಇಂಟರ್‌ನೆಟ್‌ ಅಂದ್ರೆ ಏನು ಅಂತ ಗೊತ್ತ?
 +
# ಸೋಶಿಯಲ್‌ ಮೀಡಿಯಾ ಬಳಸ್ತೀನಿ ಅಂದ್ಯಲ್ಲ, ಯಾವ ಯಾವ ಸೋಶಿಯಲ್‌ ಮೀಡಿಯಾ  apps ಬಳಸ್ತೀಯ?
 +
# ಇವುಗಳಲ್ಲಿ ಏನೇನು ಮಾಡ್ತೀಯ? (ಪ್ರೋಬ್‌)
 +
# ಈ apps ಗಳು ಒಂದೇ ತರ ಇರುತ್ವ? ಬೇರೆ ಬೇರೆ ತರ ಇರುತ್ತ?
 +
# ಹೇಗಿರುತ್ತೆ?
 +
# ಕಂಟೆಂಟ್‌ ಬಗ್ಗೆ question - ಯಾವ ಥರ ಕಂಟೆಂಟ್‌ ಇಷ್ಟ ?
 +
# ನಿಮ್ಮ ವಯಸ್ಸಿನ ಹುಡುಗಿಯರನ್ನ ದೃಷ್ಟಿಯಲ್ಲಿ ಇಟ್ಟುಕೊಂಡರೆ, ಸೋಶಿಯಲ್‌ ಮೀಡಿಯಾದ ಅನುಕೂಲಗಳು ಏನು?
 +
# ಅನಾನುಕೂಲಗಳು ಏನು?
 +
# ಇಷ್ಟೆಲ್ಲ ಅನುಕೂಲಗಳಿದ್ರೂನೂ, ಮನೇನಲ್ಲಿ ಬಳಸೋಕೆ ಬಿಡಲ್ವಲ್ಲ, ಯಾಕೆ ಅನ್ಸುತ್ತೆ ನಿಂಗೆ ?
 +
# ಇಷ್ಟೆಲ್ಲ ಅನುಕೂಲಗಳಿದ್ರೂನೂ, ಸ್ಕೂಲಲ್ಲಿ ಬಳಸೋಕೆ ಬಿಡಲ್ವಲ್ಲ, ಯಾಕೆ ಅನ್ಸುತ್ತೆ ನಿಂಗೆ ?
 +
# ಪೇರೆಂಟ್ಸ್‌ಗೆ, ಟೀಚರ್ಸ್‌ಗೆ ಇರೋ ಆತಂಕ ಭಯ ನಿಮಗೆ ಸರಿ ಅನ್ಸುತ್ತ? ಹೇಗೆ?
 +
# ಅವುಗಳನ್ನ ಸರಿ ಮಾಡೋದಕ್ಕೆ ಯಾರು ಏನು ಮಾಡಬಹುದು ಅಂತ ಹೇಳ್ತೀರ ?
 +
# ನೀನು ಇವುಗಳನ್ನ ಹೇಗೆ ಬೇಕಿದ್ರೂ ಬದಲಾಯಿಸಬಹುದು ಅಂತ ಪವರ್‌ ಕೊಟ್ರೆ ಹೇಗೆ ಬದಲಾಯಿಸ್ತೀಯ?
 +
 
 +
'''ಗುಂಪು ೦೫ -  envisioning internet  - ಶ್ರೇಯಸ್‌'''  
 +
 
 +
ಅವರಿಗೆ A4 ಹಾಳೆಗಳನ್ನು ಕೊಟ್ಟು,
 +
 
 +
# ನಿಮ್ಮ ಪ್ರಕಾರ ಇಂಟರ್ನೆಟ್‌ ಸೇಫ್ ಆಗಿದೆ ಅಂತ ಅನ್ಸುತ್ತ?
 +
# ಅನ್‌ಸೇಫ್ ಅಂತ ಅನ್ಸುತ್ತ?  ಯಾಕೆ?
 +
# ಯಾರಿಗೆ ಅನ್‌ಸೇಫ್ ಆಗಿರುತ್ತೆ?
 +
# ಹೇಗೆ
 +
 
 +
ಎಂದು ಕೇಳಿ ಬರೆಯಲು ಹೇಳುವುದು
 +
 
 +
ಇದಾದ ನಂತರ ಎಲ್ಲ ಹೆಣ್ಣುಮಕ್ಕಳು, ಸೇಫ್ ಆಗಿ ಇಂಟರ್ನೆಟ್‌ ಬಳಸಲು ಸಾಧ್ಯ ಆಗ್ಬೇಕು ಅಂದರೆ ಇಂಟರ್ನೆಟ್‌ / ಸೋಶಿಯಲ್‌ ಮೀಡಿಯಾ ಹೇಗಿರ್ಬೇಕು ಅಂತ ಅಂದ್ಕೋತಿರ ಅನ್ನೋದನ್ನ ಯೋಚನೆ ಮಾಡಿ ಬರೆಯಿರಿ  ಎಂದು flash ಕಾರ್ಡ್‌ಗಳನ್ನು ಕೊಡುವುದು.
 +
ಪ್ರತಿಯೊಂದು ಗುಂಪಿನಲ್ಲೂ, ಗುಂಪು ಚಟುವಟಿಕೆ ಮುಗಿದ ನಂತರ ಕಿಶೋರಿ ಅಡ್ಡ ದ ಪರಿಚಯ ಮಾಡಿ, ಸಮಯ ಎಷ್ಟಿದೆ ಎನ್ನುವುದರ ಆಧಾರದ ಮೇಲೆ, ಕಿಶೋರಿ ಅಡ್ಡ ದ ಪೋಸ್ಟ್ ಗಳನ್ನ ತೋರಿಸುವುದು.
 +
ಇದಾದ ನಂತರ, ಗರ್ಲ್ಸ್ ಅಡ್ಡದ ಸೈಬರ್ ಸೇಫ್ಟಿ ಸಂಪನ್ಮೂಲ ತೋರಿಸಿ, ಕಿಶೋರಿಯರಿಗೆ ಇನ್ನೂ ಉತ್ಸಾಹವಿದ್ದರೆ ಒಂದೆರಡು ಪ್ರಶ್ನೆ ಕೇಳುವುದು ಅಥವ ಚರ್ಚೆ ಮಾಡುವುದು.
 +
ಎಲ್ಲರಿಗೂ ನಮಸ್ಕಾರ ಮಾಡಿ ಹೊರಡುವುದು !
 +
 
 +
 
 +
<nowiki>--------------------------------------------------</nowiki> ಶುಭಂ -------------------------------------------------------  
 +
 
 +
=== ಬೇಕಾಗಿರುವ ಸಾಮಾಗ್ರಿಗಳು ===
 +
 
 +
# Voice recorder
 +
# Speaker  
 +
# Laptops
 +
# Camera
 +
# Tripod
 +
# Projector
 +
# Projector cables
 +
# Flash Cards
 +
# Cut A4 sheets
 +
# Brown sheets
 +
# Sketch pens
 +
# Lapel Set
 +
# Extension cord
 +
# Recorder accessaries
 +
# Batteries
 +
# Pictures Sourced (in a folder) - upload to drive
 +
# Curtain
 +
# Fevi quick
 +
# Double-sided tape
 +
'''Images:'''
 +
# Girl 01
 +
# Girl 02
 +
# Boy 01 (or young man)
 +
# Love symbol
 +
# Chat bubble, DM
 +
# Food vlog screen grab
 +
# Meesho app interface
 +
# GRWM - influencer screen grab
 +
# Trending reels
 +
# Filters
 +
# Whistling
 +
# SM App logos
 +
# Google voice search - ok google
 +
# Wifi, bluetooth, hotspot
 +
 
 +
=== ಒಟ್ಟೂ ಫೆಸಿಲಿಟೇಟರ್‌ಗಳು - ===
 +
 
 +
=== ಇನ್‌ಪುಟ್‌ಗಳು ===
 +
 
 +
# Digital picture stories
 +
# Cyber safety DST  
 +
# Kishori Adda Post
 +
 
 +
=== ಔಟ್‌ಪುಟ್‌ಗಳು ===
 +
 
 +
* ಕಿಶೋರಿಯರು ಬರೆದ Flash ಕಾರ್ಡ್ ಗಳು
 +
* Digital picture stories ಬರೆದ ಚಾರ್ಟ್ ಗ
    
[[ವರ್ಗ:ಹೊಸ ಹೆಜ್ಜೆ ಹೊಸ ದಿಶೆ]]
 
[[ವರ್ಗ:ಹೊಸ ಹೆಜ್ಜೆ ಹೊಸ ದಿಶೆ]]
೧೩೬

edits

ಸಂಚರಣೆ ಪಟ್ಟಿ