ಕರ್ನಾಟಕದಲ್ಲಿ ರಸ್ತೆ ಸಾರಿಗೆಯ ನಂತರ ರೈಲು ಸಾರಿಗೆಯು ಅತ್ಯಂತ ಪ್ರಮುಖವಾದ ಸಾರಿಗೆಯಾಗಿದೆ. ಕಡಿಮೆ ದರದಲ್ಲಿ
+
ದೂರದ ಸ್ಥಳಗಳಿಗೆ ಪ್ರಯಾಣಿಸಲು ಮತ್ತು ಸರಕುಗಳನ್ನು ಸಾಗಿಸಲು ರೈಲು ಸಾರಿಗೆಯು ಮಹತ್ವ ಪಡೆದುಕೊಂಡಿದೆ.
+
ಭಾರತದಲ್ಲಿ ರೈಲು ಮಾರ್ಗ ನಿರ್ಮಾಣ ಕಾರ್ಯವು ಕ್ರಿ. ಶ. 1844 ರಲ್ಲಿ ಪ್ರಾರಂಭವಾಯಿತು . ಭಾರತದ ರೈಲ್ವೆ ಏಷ್ಯಾ ಖಂಡದಲ್ಲಿ ಅತ್ಯಂತ ದೊಡ್ಡದು ಹಾಗೂ ಜಗತ್ತಿನ ನಾಲ್ಕನೆ ಅತಿದೊಡ್ಡ ರೈಲ್ವೆ ಸಂಪರ್ಕ ಜಾಲವಾಗಿದೆ. ಭಾರತದಲ್ಲಿ ರೈಲು ಮಾರ್ಗ ನಿರ್ಮಾಣ ಕಾರ್ಯವು ಕ್ರಿ. ಶ. 1844 ರಲ್ಲಿ ಪ್ರಾರಂಭವಾಯಿತು
+
ಕ್ರಿ. ಶ. 1853 ಪ್ರಥಮ ರೈಲು ಮಾರ್ಗವು ಸಿದ್ದವಾಯಿತು. ಆ ವರ್ಷ ಮುಂಬೈಯಿಂದ ಠಾಣಾದವರೆಗೆ 34 ಕಿ.ಮಿ. ರೈಲು ಓಡಿತು.
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==