೧೯೭೦ ರ ಸೆಪ್ಟೆಂಬರ್ ೨೭ ರಂದು United Nations World Toursim Organisation (UNWTO) ಸಂಸ್ಥೆಯು ವಿಶ್ವ ಪ್ರವಾಸೋದ್ಯಮವು ಅನುಸರಿಸಬೇಕಾದ ವಿಧಿ-ವಿಧಾನಗಳನ್ನು ರೂಪಿಸಿತು. ೧೯೮೦ ರಲ್ಲಿ ಇದೇ ಸಂಸ್ಥೆ ಸೆಪ್ಟೆಂಬರ್ ೨೭ನ್ನು ವಿಶ್ವ ಪ್ರವಾಸೊದ್ಯಮ ದಿನವನ್ನಾಗಿ ಆಚರಿಸುವುದಲ್ಲದೆ ಪ್ರತಿ ವರ್ಷವೂ ಒಂದೊಂದು ವಿಷಯಕ್ಕೆ ಆದತ್ಯೆ ನೀಡಲು ನಿರ್ಧರಿಸಿರು. ಇದಕ್ಕಾಗಿ ೧೯೯೭ ರಿಂದ ಸತತವಾಗಿ ಒಂದೊಂದು ದೇಶದ ಸಹಭಾಗಿತ್ವವನ್ನು ಪಡೆಯಲಾಯಿತು ೨೦೦೮ ರಲ್ಲಿ ಭಾರತದ ಸಹಯೋಗವಿದ್ದಾಗ ಪ್ರವಾಸೋದ್ಯಮದ ಮೇಲೆ ಜಾಗತಿಕ ತಾಪಮಾನ ಮತ್ತು ವಾತಾವರಣದ ಪ್ರಭಾವ ಎಂಬ ವಿಷಯಕ್ಕೆ ಅವಕಾಶ ಕಲ್ಪಿಸಲಾಗಿತ್ತು . ೨೦೧೩ ರಲ್ಲಿ ಆಯ್ಕೆಯಾಗಿರುವ ವಿಷಯ ನೀರು | ೧೯೭೦ ರ ಸೆಪ್ಟೆಂಬರ್ ೨೭ ರಂದು United Nations World Toursim Organisation (UNWTO) ಸಂಸ್ಥೆಯು ವಿಶ್ವ ಪ್ರವಾಸೋದ್ಯಮವು ಅನುಸರಿಸಬೇಕಾದ ವಿಧಿ-ವಿಧಾನಗಳನ್ನು ರೂಪಿಸಿತು. ೧೯೮೦ ರಲ್ಲಿ ಇದೇ ಸಂಸ್ಥೆ ಸೆಪ್ಟೆಂಬರ್ ೨೭ನ್ನು ವಿಶ್ವ ಪ್ರವಾಸೊದ್ಯಮ ದಿನವನ್ನಾಗಿ ಆಚರಿಸುವುದಲ್ಲದೆ ಪ್ರತಿ ವರ್ಷವೂ ಒಂದೊಂದು ವಿಷಯಕ್ಕೆ ಆದತ್ಯೆ ನೀಡಲು ನಿರ್ಧರಿಸಿರು. ಇದಕ್ಕಾಗಿ ೧೯೯೭ ರಿಂದ ಸತತವಾಗಿ ಒಂದೊಂದು ದೇಶದ ಸಹಭಾಗಿತ್ವವನ್ನು ಪಡೆಯಲಾಯಿತು ೨೦೦೮ ರಲ್ಲಿ ಭಾರತದ ಸಹಯೋಗವಿದ್ದಾಗ ಪ್ರವಾಸೋದ್ಯಮದ ಮೇಲೆ ಜಾಗತಿಕ ತಾಪಮಾನ ಮತ್ತು ವಾತಾವರಣದ ಪ್ರಭಾವ ಎಂಬ ವಿಷಯಕ್ಕೆ ಅವಕಾಶ ಕಲ್ಪಿಸಲಾಗಿತ್ತು . ೨೦೧೩ ರಲ್ಲಿ ಆಯ್ಕೆಯಾಗಿರುವ ವಿಷಯ ನೀರು |