೨೭ ನೇ ಸಾಲು: |
೨೭ ನೇ ಸಾಲು: |

| =ಪಠ್ಯಪುಸ್ತಕ = | | =ಪಠ್ಯಪುಸ್ತಕ = |
| + | 9ನೇ ತರಗತಿಗೆ DSERT ಯವರು ನೀಡಿರುವ ಪಠ್ಯ ಪುಸ್ತಕದಲ್ಲಿ ಕರ್ನಾಟಕ ಸಾರಿಗೆ ಎಂಬ ಪಾಠದಲ್ಲಿ ಬರುವ ವಾಯುಸಾರಿಗೆ ಎಂಬ ವಿಷಯವನ್ನು ಒಳಗೊಂಡಿರುವುದು.ವಾಯುಸಾರಿಗೆಯು,ಸಾರಿಗೆಯ ಒಂದು ಪ್ರಕಾರವಾಗಿದ್ದು, ಭಾರತದಂತಹ ದೇಶಕ್ಕೆ ಅನೂಕೂಲತೆಯನ್ನು ಮಾಡಿಕೊಟ್ಟರುವ ಸಾರಿಗೆಯಾಗಿದೆ. |

− | 9ನೇ ತರಗತಿಗೆ DSERT ಯವರು ನೀಡಿರುವ ಪಠ್ಯ ಪುಸ್ತಕದಲ್ಲಿ ಕರ್ನಾಟಕ ಸಾರಿಗೆ ಎಂಬ ಪಾಠದಲ್ಲಿ ಬರುವ ವಾಯುಸಾರಿಗೆ ಎಂಬ ವಿಷಯವನ್ನು ಒಳಗೊಂಡಿರುವುದು.ವಾಯುಸಾರಿಗೆಯು ಸಾರಿಗೆಯ ಒಂದು ಪ್ರಕಾರವಾಗಿದ್ದು ,ಭಾರತದಂತಹ ದೇಶಕ್ಕೆ ಅನೂಕೂಲತೆಯನ್ನು ಮಾಡಿಕೊಟ್ಟರುವ ಸಾರಿಗೆಯಾಗಿದೆ.
| + | =ಮತ್ತಷ್ಟು ಮಾಹಿತಿ =ವಾಯು ಸಾರಿಗೆಯು ಅತ್ಯಂತ ವೇಗದ ಸಾರಿಗೆಯಾಗಿದ್ದು .ಇದು ಪ್ರಯಾಣಿಕರು, ಅಂಚೆ ಮತ್ತು ಬೆಲೆಬಾಳುವ ,ಹಗುರವಾದ ವಸ್ತುಗಳನ್ನು ದೂರದ ಸ್ಥಳಗಳಿಗೆ ಬೇಗ ಸಾಗಿಸುವುದಕ್ಕೆ ಬಹಳ ಉಪಯುಕ್ತವಾಗಿದೆ. ವಾಯುಸಾರಿಗೆಯು ದುಬಾರಿ ವೆಚ್ಚದ ಮೂಲವಾಗಿದ್ದು ಇದರಲ್ಲಿ ಭಾರವಾದ ಸರಕುಗಳ ಸಾಗಾಟ ಅಸಾಧ್ಯ. ಆದರೆ ಈ ಸಾರಿಗೆಯಿಂದ ಜಗತ್ತು ಚಿಕ್ಕದಾಗಿದೆ. ದೇಶರಕ್ಷಣೆಯಲ್ಲಿ ಈ ಸಾರಿಗೆಗೆ ಅಗ್ರಸ್ಥಾನವಿದೆ. . ಭಾರತದಲ್ಲಿ ವಾಯುಸಾರಿಗೆಯು ಕ್ರಿ.ಶ. 1911 ರಲ್ಲಿ ಅಲಹಾಬಾದಿನಿಂದ ನೈನಿತಾಲವರೆಗೆ ಕೇವಲ 10 ಕಿ,ಮೀ. ಅಂತರದ ವೈಮಾನಿಕ ಹಾರಾಟವನ್ನು ಪರೀಕ್ಷಾರ್ಥವಾಗಿ ಅಂಚೆ ಸಾಗಿಸುವುದರ ಮೂಲಕ ನಡೆಸಲಾಯಿತು . |
| + | 1927 ರಲ್ಲಿ ನಾಗರಿಕ ವಿಮಾನಯಾನ ಇಲಾಖೆ ಯನ್ನು ಸ್ಥಾಪಿಸುವುದರ ಮೂಲಕ ವಾಯುಸಾರಿಗೆಯ ನಿಜವಾದ ಕಾರ್ಯ ಪ್ರಾರಂಭವಾಯಿತು. 1929 ರಲ್ಲಿ ಬ್ರಿಟನ್ ಮತ್ತು ಭಾರತಗಳ ನಡುವೆ ವಾಯುಸಾರಿಗೆಯ ಸಂಪರ್ಕ ಏರ್ಪಡುವುದರೊಂದಿಗೆ ಭಾರತವು ಅಂತರ ರಾಷ್ಡ್ರೀಯ ವಾಯುಸಾರಿಗೆಯ ಯುಗವನ್ನು ಪ್ರವೇಶಿಸಿತು. |

− | =ಮತ್ತಷ್ಟು ಮಾಹಿತಿ = | + | 1950 ರಲ್ಲಿ ಜಿ.ಎಸ್. ರಾಜಾಧ್ಯಕ್ಷರ ನೇತೃತ್ವದಲ್ಲಿ ವಾಯುಸಾರಿಗೆಯ ವಿಚಾರಣಾ ಸಮಿತಿಯನ್ನು ನೇಮಿಸಲಾಯಿತು . ಈ ಸಮಿತಿಯ ಶಿಫಾರಸ್ಸಿನಂತೆ 1953 ರ ಆಗಸ್ಟ ತಿಂಗಳಲ್ಲಿ ಈ ಸಾರಿಗೆಯನ್ನು ರಾಷ್ಡ್ರೀಕರಣಗೊಳಿಸಲಾಯಿತು. |
− | ವಾಯು ಸಾರಿಗೆಯು ಅತ್ಯಂತ ವೇಗದ ಸಾರಿಗೆಯಾಗಿದ್ದು .ಇದು ಪ್ರಯಾಣಿಕರು, ಅಂಚೆ ಮತ್ತು ಬೆಲೆಬಾಳುವ ,ಹಗುರವಾದ ವಸ್ತುಗಳನ್ನು ದೂರದ ಸ್ಥಳಗಳಿಗೆ ಬೇಗ ಸಾಗಿಸುವುದಕ್ಕೆ ಬಹಳ ಉಪಯುಕ್ತವಾಗಿದೆ.ವಾಯುಸಾರಿಗೆಯು ದುಬಾರಿ ವೆಚ್ಚದ ಮೂಲವಾಗಿದ್ದು ಇದರಲ್ಲಿ ಭಾರವಾದ ಸರಕುಗಳ ಸಾಗಾಟ ಅಸಾಧ್ಯ. ಆದರೆ ಈ ಸಾರಿಗೆಯಿಂದ ಜಗತ್ತು ಚಿಕ್ಕದಾಗಿದೆ.ದೇಶರಕ್ಷಣೆಯಲ್ಲಿ ಈ ಸಾರಿಗೆಗೆ ಅಗ್ರಸ್ಥಾನವಿದೆ.ಭಾರತದಲ್ಲಿ ವಾಯುಸಾರಿಗೆಯು ಕ್ರಿ.ಶ.1911ರಲ್ಲಿ ಅಲಹಾಬಾದಿನಿಂದ ನೈನಿತಾಲವರೆಗೆ ಕೇವಲ 10 ಕಿಮೀ. ಅಂತರದ ವೈಮಾನಿಕ ಹಾರಾಟವನ್ನು ಪರೀಕ್ಷಾರ್ಥವಾಗಿ ಅಂಚೆ ಸಾಗಿಸುವುದರ ಮೂಲಕ ನಡೆಸಲಾಯಿತು.

− | 1927 ರಲ್ಲಿ ನಾಗರಿಕ ವಿಮಾನಯಾನ ಇಲಾಖೆ ಯನ್ನು ಸ್ಥಾಪಿಸುವುದರ ಮೂಲಕ ವಾಯುಸಾರಿಗೆಯ ನಿಜವಾದ ಕಾರ್ಯ ಪ್ರಾರಂಭವಾಯಿತು. 1929 ರಲ್ಲಿ ಬ್ರಿಟನ್ ಮತ್ತು ಭಾರತಗಳ ನಡುವೆ ವಾಯುಸಾರಿಗೆಯ ಸಂಪರ್ಕ ಏರ್ಪಡುವುದರೊಂದಿಗೆ ಭಾರತವು ಅಂತರ ರಾಷ್ಡ್ರೀಯ ವಾಯುಸಾರಿಗೆಯ ಯುಗವನ್ನು ಪ್ರವೇಶಿಸಿತು.
| + | ಇದರಲ್ಲಿ ಆಂತರಿಕ ವಾಯುಸಾರಿಗೆಯನ್ನು ನೋಡಿಕೊಳ್ಳಲು ಇಂಡಿಯನ್ ಏರಲೈನ್ಸ ಮತ್ತು ಅಂತರ ರಾಷ್ಡ್ರೀಯ ವಾಯುಸಾರಿಗೆಯನ್ನು ನೋಡಿಕೊಳ್ಳಲು ಏರ್ ಇಂಡಿಯಾ ಇಂಟರನ್ಯಾಷನಲ್ ಎಂಬ ಎರಡು ನಿಗಮಗಳನ್ನು ಸ್ಥಾಪಿಸಿತು. |
− | 1950 ರಲ್ಲಿ ಜಿ.ಎಸ್. ರಾಜಾಧ್ಯಕ್ಷರ ನೇತೃತ್ವದಲ್ಲಿ ವಾಯುಸಾರಿಗೆಯ ವಿಚಾರಣಾ ಸಮಿತಿಯನ್ನು ನೇಮಿಸಲಾಯಿತು . ಈ ಸಮಿತಿಯ ಶಿಫಾರಸ್ಸಿನಂತೆ 1953 ರ ಆಗಸ್ಟ ತಿಂಗಳಲ್ಲಿ ಈ ಸಾರಿಗೆಯನ್ನು ರಾಷ್ಡ್ರೀಕರಣಗೊಳಿಸಲಾಯಿತು.
| + | ಮೊದಲನೆ ಪಂಚವಾರ್ಷಿಕ (1951 -56 ) ಯೋಜನೆಯಲ್ಲಿ 23 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಯಿತು. ಹತ್ತನೇ ಪಂಚವಾರ್ಷಿಕ ( 2002- 07 )ಯೋಜನೆಯಲ್ಲಿ 5000 ಕೋಟಿ ಹಣ ಬಂಡವಾಳವನ್ನು ತೊಡಗಿಸಲಾಗಿದೆ. |
− | ಇದರಲ್ಲಿ ಆಂತರ

| + | == ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು== |
| + | ==ಉಪಯುಕ್ತ ವೆಬ್ ಸೈಟ್ ಗಳು==http://en.wikipedia.org/wiki/Indian_%28airline%29 |
| + | http://en.wikipedia.org/wiki/Bengaluru_International_Airport |
| + | http://www.youtube.com/watch?v=orxYJKrd3mY |
| + | http://en.wikipedia.org/wiki/Kingfisher_Airlines |

| + | ==ಸಂಬಂಧ ಪುಸ್ತಕಗಳು ==೧) ಭಾರತದ ಆರ್ಥಿಕ ಅಭಿವೃಧ್ದಿ ಲೇಖಕರು - ಆರ್.ಆರ್.ಕೆ. ಮುದ್ರಣ ೨೦೧೩. |
| + | ೨)ಭಾರತದ ಆರ್ಥಿಕ ಅಭಿವೃಧ್ದಿ ಲೇಖಕರು - ಎಚ್ಚಾರ್ಕೆ. ಮುದ್ರಣ ೨೦೧೨. |
| + | ೩)ಬಾರತದ ಅರ್ಥ ವ್ಯವಸ್ಥೆಯ ಪರಿಚಯ .ಲೇಖಕರು- ಕೆ.ಡಿ.ಬಸವಾ. ಮಿದ್ರಣ ೧೯೯೯. |

| + | =ಬೋಧನೆಯ ರೂಪರೇಶಗಳು =ಭಾರತವು ವಿಶಾಲವಾದ ದೇಶವಾಗಿದ್ದು ಹಲವಾರಿ ನದಿಗಳು, ಕಣಿವೆಗಳು, ಬೆಟ್ಟ ಗುಡ್ಡಗಳು, ಮರುಭೂಮಿಗಳು, ಅರಣ್ಯಗಳು ಹೊಂದಿದ್ದು , ಯಾವ ಕಡೆ ರಸ್ತೆಸಾರಿಗೆ ಮತ್ತು ಜಲಸಾರಿಗೆ ಸಾಧ್ಯವಿಲ್ಲವೊ ಅಲ್ಲಿ ವಾಯುಸಾರಿಗೆಯನ್ನು ಬಳಸಬಹುದಾಗಿದೆ. ಯುದ್ದದಂತ ತುರ್ತು ಪರಿಸ್ಥಿತಿಗಳಲ್ಲಿ , ಪ್ರವಾಹದಂತಹ ಪರಿಸ್ಥಿತಿಗಳಲ್ಲಿ |

| + | ಇಕ್ಕಟ್ಟಾದ ಕಣಿವೆಗಳಲ್ಲಿ ಇದು ತುಂಬಾ ಅನುಕೂಲವಾಗುತ್ತದೆ. |
| + | ಉದಾ:- ಇದೇ ವರ್ಷ ಅಂದರೆ 2013 ರಲ್ಲಿ ನಡೆದ ಉತ್ತರಾಖಂಡ ಪ್ರವಾಹ ದಲ್ಲಿ ಜನರನ್ನು ವಾಯುಸಾರಿಗೆಯು ರಕ್ಷಿಸಿದ್ದು ಇಲ್ಲಿ ನೆನಪಿಸಿಕೊಳ್ಳಬಹುದು. |
| + | ಇದು ದುಬಾರಿಯಾದ ಸಾರಿಗೆಯಾದರು ಅತ್ಯಂತವೇಗವಾದ ಸಾರಿಗೆಯಾಗಿದೆ. ಕಡಿಮೆ ಅವಧಿಯಲ್ಲಿ ಹೆಚ್ಚಿನ ಕಾರ್ಯಗಳನ್ನು ಮಾಡಿಕೊಳ್ಳಬಹುದಾಗಿದೆ. ಸಮಯದ ಉಳಿತಾಯ ಇದರಿಂದ ಸಾಧ್ಯವಾಗುತ್ತದೆ. ಎಂಬ ವಿಷಯಗಳನ್ನು ಮಕ್ಕಳಿಗೆ ತಿಳಿಸಿಕೊಡುವುದು . |

| + | ==ಪ್ರಮುಖ ಪರಿಕಲ್ಪನೆಗಳು #==ಕರ್ನಾಟಕದ ವಾಯುಸಾರಿಗೆ. |

| + | ಕರ್ನಾಟಕದಲ್ಲಿ ಮೊದಲ ವಿಮಾನ ಸಾರಿಗೆಯನ್ನು 1946 ರಲ್ಲಿ ಬೆಂಗಳೂರು - ಹೈದ್ರಾಬಾದ ನಡುವೆ ಡೆಕ್ಕನ್ ಏರವೇಸ್ ಎಂಬ ಕಂಪನಿಯು ಪ್ರಾರಂಭಿಸಿತು . ಇಂಡಿಯನ್ ಏರ್ ಲೈನ್ಸ ಸಂಸ್ಥೆ ಆರಂಭಗೊಂಡ ಮೇಲೆ ಬೇಂಗಳೂರಿನಿಂದ ವಿವಿಧ ಕೇಂದ್ರಗಳಿಗೆ ವಿಮಾನಯಾನವನ್ನು ಕಲ್ಪಸಲಾಯಿತು. ರಾಜ್ಯದ ರಾಜಧಾನಿಯಾದ ಬೆಂಗಳೂರನ್ನು 1996 ಅಂತರಾಷ್ಟ್ರೀಯ ವಿಮಾನ ನಿಲ್ದಾಣವೆಂದು ಘೋಷಿಸಲ್ಪಟ್ಟಿತು. ಬೆಳಗಾವಿ , ಹುಬ್ಬಳಿ, ಮೈಸೂರು, ಮಂಗಳೂರುಗಳಲ್ಲಿ ದೇಶೀಯ ವಿಮಾನ ನಿಲ್ದಾಣಗಳಿವೆ. ಹೊಸದಾಗಿ ಹಾಸನ , ಗುಲ್ಬರ್ಗಾಗಳಲ್ಲಿ ನಿರ್ಮಾಣಗೊಳ್ಳಲಿವೆ. ದೇವನಹಳ್ಳಿ ವಿಮಾನ ನಿಲ್ಧಾಣವು ಹಸಿರು ಕ್ಷೇತ್ರದ ವಿಮಾನ ನಿಲ್ದಾಣವಾಗಿದ್ದು , ಇದು ಸುಸಜ್ಜಿತ ಸೌಲಭ್ಯಗಳಿಂದ ಕೂಡಿರುವ ಅತ್ಯಾಧುನಿಕ ವಿಮಾನ ನಿಲ್ದಾಣವಾಗಿದೆ. |

| + | ===ಕಲಿಕೆಯ ಉದ್ದೇಶಗಳು===1) ತುರ್ತು ಪರಿಸ್ಥಿತಿಗಳಲ್ಲಿ ಹೇಗೆ ಅನುಕೂಲವಾಗಿತ್ತದೆ ಎಂಬುದನ್ನು ತಿಳಿಸುವುದು. |
| + | 2) ಪ್ರಾಚೀನ ಕಾಲದಲ್ಲಿ ಕೇವಲ ರಸ್ತೆಸಾರಿಗೆ ಮತ್ತು ಜಲಸಾರಿಗೆಯನ್ನು ಜನರು ಅವಲಂಬಿಸಿದ್ದರು ಎಂಬುದನ್ನು ವಿವರಿಸುವುದು. |
| + | 3) ಯುದ್ದದ ಸಮಯದಲ್ಲಿ ಹೇಗೆ ಉಪಯುಕ್ತ ಎನ್ನುವುದನ್ನು ಹೇಳುವುದು. |
| + | 4) ಈ ಸಾರಿಗೆಯು ಹೇಗೆ ದುಬಾರಿ ಎನ್ನುವುದನ್ನು ವಿವರಿಸುವುದು. |
| + | 5) ಜಗತ್ತು ಚಿಕ್ಕದಾಗಲು ಈ ಸಾರಿಗೆಯು ಹೇಗೆ ಪ್ರಮುಖ ಪಾತ್ರವಹಿಸುತ್ತುದೆ ಎಂಬುದನ್ನು ತಿಳಿಸುವುದು. |
| + | 6) ಕರ್ನಾಟಕದಲ್ಲಿ ಬರುವ ವಿಮಾನ ನಿಲ್ದಾಣಗಳಾವುವು ಎಂಬುದನ್ನು ತಿಳಿಸುವುದು. |
| + | 7) ಯಾವ ಯಾವ ಪಂಚವಾರ್ಷಿಕ ಯೋಜನೆಗಳಲ್ಲಿ ಎಷ್ಟೆಷ್ಟು ಹಣ ಬಂಡವಾಳವನ್ನು ತೊಡಗಿಸಿದ್ದಾರೆ ಎಂಬುದನ್ನು ತಿಳಿಸುವುದು. |
| + | 8) ಭಾರತದಲ್ಲಿರುವ 12 ಅಂರರಾಷ್ಟ್ರೀಯ ವಿಮಾನ ನಿಲ್ದಾಣಗಳಾವುವು ಎಂಬುದನ್ನು ತಿಳಿಸುವುದು. |

| + | ===ಶಿಕ್ಷಕರ ಟಿಪ್ಪಣಿ===ಆಂತರಿಕ ವಾಯು ಸಾರಿಗೆಯು ದೇಶದ ಒಳಗಿನ ಪ್ರಮುಖ ನಗರ ಮತ್ತು ಪಟ್ಟಣಗಳಿಗೆ ವಾಯುಸಾರಿಗೆಯನ್ನು ಒದಗಿಸುತ್ತದೆ. |
| + | ಅಂತರಾಷ್ಟ್ರೀಯ ವಾಯುಸಾರಿಗೆಯು ವಿದೇಶದ ವಿವಿಧ ಸ್ಥಳಗಳಿಗೆ ವಾಯುಸಾರಿಗೆಯ ಸೇವೆಯನ್ನು ಒದಗಿಸುತ್ತದೆ. |
| + | ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳು:- |

| + | 1) ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ನವದೆಹಲಿ. |
| + | 2) ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಮುಂಬಯಿ. |
| + | 3) ನೇತಾಜಿ ಸುಭಾಸ ಚಂದ್ರ ಭೋಸ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಕೋಲ್ಕತ್ತಾ. |
| + | 4) ಅಮೃತಸರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ,ಅಮೃತಸರ. |
| + | 5) ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಚೆನ್ನೈ |
| + | 6) ಹೈದ್ರಾಬಾದ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಹೈದರಾಬಾದ. |
| + | 7) ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು. |
| + | 8) ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಕೊಚಿನ್ |
| + | 9) ಗೋವಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಗೋವ. |
| + | 10) ಕೋಕಪ್ರಿಯ ಗೋಪಿನಾಥ ಬೋರ್ಡೋಲಿಯೊ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಗುವಾಹಟಿ. |
| + | 11) ಸರ್ದಾರ ವಲ್ಲಬ್ ಆಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಅಹ್ಮದಾಬಾದ. |
| + | 12) ಟ್ರಿವೆಂದ್ರಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ತಿರುವನಂತಪುರಂ. ಈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳ ಜೊತೆ ದೇಶದ 90 ವಿಮಾನ ನಿಲ್ದಾಣಗಳಿವೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಇದು ದೇಶದಲ್ಲಿನ ವಿಮಾನ ನಿಲ್ದಾಣಗಳ ಅಭಿವೃದ್ದಿ ಉಸ್ತುವಾರಿ ನಡೆಸುತ್ತದೆ.. |

| + | ಬಾರತದಲ್ಲಿ ಸಾರ್ವಜನಿಕ ರಂಗವಲ್ಲದೆ ಖಾಸಗಿ ರಂಗದ ಕಂಪನಿಗಳು ಕಾರ್ಯ ನಿರ್ವಹಿಸುತ್ತಿವೆ. ಪ್ರಸ್ತುತ 12 ಖಾಸಗಿ ಶೆಡ್ಯೂಲ್ಡ ವಾಯುಯಾನ ಸೇವೆ ಒದಗಿಸುವವರು ಇದ್ದಾರೆ. ಅವಾವುವೆಂದರೆ, ಜೆಟ್ ಏರವೇಸ್ ಲಿ. ಗೋ ಏರ್ವೇಸ ಲಿ. ,ಕಿಂಗಫಿಶರ್ ಏರಲೈನ್ಸ , ಪ್ಯಾರಾಮೌಂಟ್ ಏರವೇಸ್ ಪ್ರೈವೇಟ್ ಲಿ. , ಸಹರಾ ಏರಲೈನ್ಸ ಲಿ. , |
| + | ಡೆಕ್ಕನ್ ಏವಿಯೇಶನ್ (ಪ್ರೈ) ಲಿ. , ಗೋ ಏರಲೈನ್ಸ (ಇಂಡಿಯಾ ) ಪ್ರೈವೇಟ್ ಲಿ ., ಮತ್ತು ಇಂಟರ್ ಗ್ಲೋಬ್ ಏವಿಯೇಶನ ಲಿ. , ಇತ್ಯಾದಿಗಳು. |
| + | ಭಾರತವು 103 ದೇಶಗಳೊಂದಿಗೆ ದ್ವಿಮುಖ ವಾಯುಸಾರಿಗೆಯ ಒಪ್ಪಂದಗಳಿಗೆ ಸಹಿ ಹಾಕಿದೆ. |

| + | http://en.wikipedia.org/wiki/List_of_airports_in_India |

| + | ===ಚಟುವಟಿಕೆಗಳು #===1)ವಿವಿಧ ಬಗೆಯ ವಿಮಾನಗಳ ಚಿತ್ರಗಳನ್ನು ಸಂಗ್ರಹಿಸುವುದು. ಅವುಗಳ ಮಾಹಿತಿಯನ್ನು ಬರೆಯುವುದು. |
| + | {| style="height:10px; float:right; align:center;" |

| + | ''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''

| + | *ಅಂದಾಜು ಸಮಯ |
| + | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು |
| + | *ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ |
| + | *ಬಹುಮಾಧ್ಯಮ ಸಂಪನ್ಮೂಲಗಳು |
| + | *ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು |
| + | *ಅಂತರ್ಜಾಲದ ಸಹವರ್ತನೆಗಳು |
| + | *ವಿಧಾನ |
| + | *ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? |
| + | *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು |
| + | *ಪ್ರಶ್ನೆಗಳು |

| + | ===ಚಟುವಟಿಕೆಗಳು #=== |

| + | ==ಪರಿಕಲ್ಪನೆ #== |
| + | ===ಕಲಿಕೆಯ ಉದ್ದೇಶಗಳು=== |
| + | ===ಶಿಕ್ಷಕರ ಟಿಪ್ಪಣಿ=== |

| + | =ಯೋಜನೆಗಳು =ಇಂದು ಜಗತ್ತಿನಲ್ಲಿ ವಾಯುಸಾರಿಗೆ ಒಂದು ದೇಶದ ಬಲವನ್ನು ಅಳೆಯಲು ಮಾನದಂಡವಾಗಿದೆ.ಎನ್ನಲಾಗಿತ್ತಿದೆ. ಇದು ಸರಿಯೇ ? ವಿವರಿಸಿ. |

| =ಸಮುದಾಯ ಆಧಾರಿತ ಯೋಜನೆಗಳು= | | =ಸಮುದಾಯ ಆಧಾರಿತ ಯೋಜನೆಗಳು= |