ಬದಲಾವಣೆಗಳು

Jump to navigation Jump to search
೫೬ ನೇ ಸಾಲು: ೫೬ ನೇ ಸಾಲು:  
೩)ಬಾರತದ ಅರ್ಥ ವ್ಯವಸ್ಥೆಯ ಪರಿಚಯ ಲೇಖಕರು- ಕೆ.ಡಿ.ಬಸವಾಮಿದ್ರಣ ೧೯೯೯.
 
೩)ಬಾರತದ ಅರ್ಥ ವ್ಯವಸ್ಥೆಯ ಪರಿಚಯ ಲೇಖಕರು- ಕೆ.ಡಿ.ಬಸವಾಮಿದ್ರಣ ೧೯೯೯.
   −
=ಬೋಧನೆಯ ರೂಪರೇಶಗಳು =ಭಾರತವು ವಿಶಾಲವಾದ ದೇಶವಾಗಿದ್ದು ಹಲವಾರಿ ನದಿಗಳು, ಕಣಿವೆಗಳು, ಬೆಟ್ಟ ಗುಡ್ಡಗಳು, ಮರುಭೂಮಿಗಳು, ಅರಣ್ಯಗಳು ಹೊಂದಿದ್ದು , ಯಾವ ಕಡೆ ರಸ್ತೆಸಾರಿಗೆ ಮತ್ತು ಜಲಸಾರಿಗೆ ಸಾಧ್ಯವಿಲ್ಲವೊ ಅಲ್ಲಿ ವಾಯುಸಾರಿಗೆಯನ್ನು ಬಳಸಬಹುದಾಗಿದೆ. ಯುದ್ದದಂತ ತುರ್ತು ಪರಿಸ್ಥಿತಿಗಳಲ್ಲಿ , ಪ್ರವಾಹದಂತಹ ಪರಿಸ್ಥಿತಿಗಳಲ್ಲಿ  
+
=ಬೋಧನೆಯ ರೂಪರೇಶಗಳು=
 
+
ಭಾರತವು ವಿಶಾಲವಾದ ದೇಶವಾಗಿದ್ದು ಹಲವಾರಿ ನದಿಗಳು,ಕಣಿವೆಗಳು,ಬೆಟ್ಟ ಗುಡ್ಡಗಳು,ಮರುಭೂಮಿಗಳು,ಅರಣ್ಯಗಳು ಹೊಂದಿದ್ದು,ಯಾವ ಕಡೆ ರಸ್ತೆಸಾರಿಗೆ ಮತ್ತು ಜಲಸಾರಿಗೆ ಸಾಧ್ಯವಿಲ್ಲವೊ ಅಲ್ಲಿ ವಾಯುಸಾರಿಗೆಯನ್ನು ಬಳಸಬಹುದಾಗಿದೆ.ಯುದ್ದದಂತ ತುರ್ತು ಪರಿಸ್ಥಿತಿಗಳಲ್ಲಿ, ಪ್ರವಾಹದಂತಹ ಪರಿಸ್ಥಿತಿಗಳಲ್ಲಿ ಇಕ್ಕಟ್ಟಾದ ಕಣಿವೆಗಳಲ್ಲಿ  ಇದು ತುಂಬಾ ಅನುಕೂಲವಾಗುತ್ತದೆ.ಉದಾ:- ಇದೇ ವರ್ಷ ಅಂದರೆ 2013 ರಲ್ಲಿ ನಡೆದ ಉತ್ತರಾಖಂಡ ಪ್ರವಾಹ ದಲ್ಲಿ ಜನರನ್ನು ವಾಯುಸಾರಿಗೆಯು ರಕ್ಷಿಸಿದ್ದು ಇಲ್ಲಿ ನೆನಪಿಸಿಕೊಳ್ಳಬಹುದು.
ಇಕ್ಕಟ್ಟಾದ ಕಣಿವೆಗಳಲ್ಲಿ  ಇದು ತುಂಬಾ ಅನುಕೂಲವಾಗುತ್ತದೆ.  
  −
ಉದಾ:- ಇದೇ ವರ್ಷ ಅಂದರೆ 2013 ರಲ್ಲಿ ನಡೆದ ಉತ್ತರಾಖಂಡ ಪ್ರವಾಹ ದಲ್ಲಿ ಜನರನ್ನು ವಾಯುಸಾರಿಗೆಯು ರಕ್ಷಿಸಿದ್ದು ಇಲ್ಲಿ ನೆನಪಿಸಿಕೊಳ್ಳಬಹುದು.
   
ಇದು ದುಬಾರಿಯಾದ ಸಾರಿಗೆಯಾದರು ಅತ್ಯಂತವೇಗವಾದ ಸಾರಿಗೆಯಾಗಿದೆ. ಕಡಿಮೆ ಅವಧಿಯಲ್ಲಿ ಹೆಚ್ಚಿನ ಕಾರ್ಯಗಳನ್ನು ಮಾಡಿಕೊಳ್ಳಬಹುದಾಗಿದೆ.  ಸಮಯದ ಉಳಿತಾಯ ಇದರಿಂದ ಸಾಧ್ಯವಾಗುತ್ತದೆ. ಎಂಬ ವಿಷಯಗಳನ್ನು ಮಕ್ಕಳಿಗೆ ತಿಳಿಸಿಕೊಡುವುದು .  
 
ಇದು ದುಬಾರಿಯಾದ ಸಾರಿಗೆಯಾದರು ಅತ್ಯಂತವೇಗವಾದ ಸಾರಿಗೆಯಾಗಿದೆ. ಕಡಿಮೆ ಅವಧಿಯಲ್ಲಿ ಹೆಚ್ಚಿನ ಕಾರ್ಯಗಳನ್ನು ಮಾಡಿಕೊಳ್ಳಬಹುದಾಗಿದೆ.  ಸಮಯದ ಉಳಿತಾಯ ಇದರಿಂದ ಸಾಧ್ಯವಾಗುತ್ತದೆ. ಎಂಬ ವಿಷಯಗಳನ್ನು ಮಕ್ಕಳಿಗೆ ತಿಳಿಸಿಕೊಡುವುದು .  
   −
==ಪ್ರಮುಖ ಪರಿಕಲ್ಪನೆಗಳು #==ಕರ್ನಾಟಕದ ವಾಯುಸಾರಿಗೆ.  
+
==ಪ್ರಮುಖ ಪರಿಕಲ್ಪನೆಗಳು #== '''ಕರ್ನಾಟಕದ ವಾಯುಸಾರಿಗೆ'''.  
   −
ಕರ್ನಾಟಕದಲ್ಲಿ ಮೊದಲ ವಿಮಾನ ಸಾರಿಗೆಯನ್ನು 1946 ರಲ್ಲಿ ಬೆಂಗಳೂರು - ಹೈದ್ರಾಬಾದ ನಡುವೆ ಡೆಕ್ಕನ್ ಏರವೇಸ್ ಎಂಬ ಕಂಪನಿಯು ಪ್ರಾರಂಭಿಸಿತು . ಇಂಡಿಯನ್ ಏರ್ ಲೈನ್ಸ ಸಂಸ್ಥೆ ಆರಂಭಗೊಂಡ ಮೇಲೆ ಬೇಂಗಳೂರಿನಿಂದ ವಿವಿಧ ಕೇಂದ್ರಗಳಿಗೆ ವಿಮಾನಯಾನವನ್ನು ಕಲ್ಪಸಲಾಯಿತು. ರಾಜ್ಯದ ರಾಜಧಾನಿಯಾದ ಬೆಂಗಳೂರನ್ನು   1996 ಅಂತರಾಷ್ಟ್ರೀಯ ವಿಮಾನ ನಿಲ್ದಾಣವೆಂದು ಘೋಷಿಸಲ್ಪಟ್ಟಿತು. ಬೆಳಗಾವಿ , ಹುಬ್ಬಳಿ, ಮೈಸೂರು, ಮಂಗಳೂರುಗಳಲ್ಲಿ ದೇಶೀಯ ವಿಮಾನ ನಿಲ್ದಾಣಗಳಿವೆ. ಹೊಸದಾಗಿ ಹಾಸನ , ಗುಲ್ಬರ್ಗಾಗಳಲ್ಲಿ ನಿರ್ಮಾಣಗೊಳ್ಳಲಿವೆ. ದೇವನಹಳ್ಳಿ ವಿಮಾನ ನಿಲ್ಧಾಣವು ಹಸಿರು ಕ್ಷೇತ್ರದ ವಿಮಾನ ನಿಲ್ದಾಣವಾಗಿದ್ದು , ಇದು ಸುಸಜ್ಜಿತ ಸೌಲಭ್ಯಗಳಿಂದ ಕೂಡಿರುವ ಅತ್ಯಾಧುನಿಕ ವಿಮಾನ ನಿಲ್ದಾಣವಾಗಿದೆ.  
+
ಕರ್ನಾಟಕದಲ್ಲಿ ಮೊದಲ ವಿಮಾನ ಸಾರಿಗೆಯನ್ನು 1946 ರಲ್ಲಿ ಬೆಂಗಳೂರು -ಹೈದ್ರಾಬಾದ ನಡುವೆ ಡೆಕ್ಕನ್ ಏರವೇಸ್ ಎಂಬ ಕಂಪನಿಯು ಪ್ರಾರಂಭಿಸಿತು.ಇಂಡಿಯನ್ ಏರ್ಲೈನ್ಸ ಸಂಸ್ಥೆ ಆರಂಭಗೊಂಡ ಮೇಲೆ ಬೇಂಗಳೂರಿನಿಂದ ವಿವಿಧ ಕೇಂದ್ರಗಳಿಗೆ ವಿಮಾನಯಾನವನ್ನು ಕಲ್ಪಸಲಾಯಿತು. ರಾಜ್ಯದ ರಾಜಧಾನಿಯಾದ ಬೆಂಗಳೂರನ್ನು 1996 ಅಂತರಾಷ್ಟ್ರೀಯ ವಿಮಾನ ನಿಲ್ದಾಣವೆಂದು ಘೋಷಿಸಲ್ಪಟ್ಟಿತು.ಬೆಳಗಾವಿ,ಹುಬ್ಬಳಿ,ಮೈಸೂರು,ಮಂಗಳೂರುಗಳಲ್ಲಿ ದೇಶೀಯ ವಿಮಾನ ನಿಲ್ದಾಣಗಳಿವೆ.ಹೊಸದಾಗಿ ಹಾಸನ,ಗುಲ್ಬರ್ಗಾಗಳಲ್ಲಿ ನಿರ್ಮಾಣಗೊಳ್ಳಲಿವೆ.ದೇವನಹಳ್ಳಿ ವಿಮಾನ ನಿಲ್ಧಾಣವು ಹಸಿರು ಕ್ಷೇತ್ರದ ವಿಮಾನ ನಿಲ್ದಾಣವಾಗಿದ್ದು,ಇದು ಸುಸಜ್ಜಿತ ಸೌಲಭ್ಯಗಳಿಂದ ಕೂಡಿರುವ ಅತ್ಯಾಧುನಿಕ ವಿಮಾನ ನಿಲ್ದಾಣವಾಗಿದೆ.  
    
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
೮೪ ನೇ ಸಾಲು: ೮೨ ನೇ ಸಾಲು:     
===ಶಿಕ್ಷಕರ ಟಿಪ್ಪಣಿ===
 
===ಶಿಕ್ಷಕರ ಟಿಪ್ಪಣಿ===
ಆಂತರಿಕ ವಾಯು ಸಾರಿಗೆಯು ದೇಶದ ಒಳಗಿನ ಪ್ರಮುಖ ನಗರ ಮತ್ತು ಪಟ್ಟಣಗಳಿಗೆ ವಾಯುಸಾರಿಗೆಯನ್ನು ಒದಗಿಸುತ್ತದೆ.  
+
ಆಂತರಿಕ ವಾಯು ಸಾರಿಗೆಯು ದೇಶದ ಒಳಗಿನ ಪ್ರಮುಖ ನಗರ ಮತ್ತು ಪಟ್ಟಣಗಳಿಗೆ ವಾಯುಸಾರಿಗೆಯನ್ನು ಒದಗಿಸುತ್ತದೆ.ಅಂತರಾಷ್ಟ್ರೀಯ ವಾಯುಸಾರಿಗೆಯು ವಿದೇಶದ ವಿವಿಧ ಸ್ಥಳಗಳಿಗೆ ವಾಯುಸಾರಿಗೆಯ ಸೇವೆಯನ್ನು ಒದಗಿಸುತ್ತದೆ.
ಅಂತರಾಷ್ಟ್ರೀಯ ವಾಯುಸಾರಿಗೆಯು ವಿದೇಶದ ವಿವಿಧ ಸ್ಥಳಗಳಿಗೆ ವಾಯುಸಾರಿಗೆಯ ಸೇವೆಯನ್ನು ಒದಗಿಸುತ್ತದೆ.
  −
ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳು:-
     −
1) ಇಂದಿರಾಗಾಂಧಿ  ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ನವದೆಹಲಿ.
+
ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳು:-
   −
2) ಛತ್ರಪತಿ ಶಿವಾಜಿ    ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಮುಂಬಯಿ.
+
1)ಇಂದಿರಾಗಾಂಧಿ  ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ನವದೆಹಲಿ.
   −
3) ನೇತಾಜಿ ಸುಭಾಸ ಚಂದ್ರ ಭೋಸ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಕೋಲ್ಕತ್ತಾ.
+
2)ಛತ್ರಪತಿ ಶಿವಾಜಿ    ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಮುಂಬಯಿ.
   −
4) ಅಮೃತಸರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ,ಅಮೃತಸರ.
+
3)ನೇತಾಜಿ ಸುಭಾಸ ಚಂದ್ರ ಭೋಸ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಕೋಲ್ಕತ್ತಾ.
   −
5) ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಚೆನ್ನೈ
+
4)ಅಮೃತಸರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ,ಅಮೃತಸರ.
   −
6) ಹೈದ್ರಾಬಾದ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಹೈದರಾಬಾದ.
+
5)ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಚೆನ್ನೈ
   −
7) ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು.
+
6)ಹೈದ್ರಾಬಾದ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಹೈದರಾಬಾದ.
   −
8) ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಕೊಚಿನ್
+
7)ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು.
   −
9) ಗೋವಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಗೋವ.
+
8)ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಕೊಚಿನ್
   −
10) ಕೋಕಪ್ರಿಯ ಗೋಪಿನಾಥ ಬೋರ್ಡೋಲಿಯೊ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಗುವಾಹಟಿ.
+
9)ಗೋವಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಗೋವ.
   −
11) ಸರ್ದಾರ ವಲ್ಲಬ್ ಆಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಅಹ್ಮದಾಬಾದ.
+
10)ಕೋಕಪ್ರಿಯ ಗೋಪಿನಾಥ ಬೋರ್ಡೋಲಿಯೊ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಗುವಾಹಟಿ.
   −
12) ಟ್ರಿವೆಂದ್ರಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ತಿರುವನಂತಪುರಂ.    ಈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳ ಜೊತೆ ದೇಶದ 90 ವಿಮಾನ ನಿಲ್ದಾಣಗಳಿವೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಇದು ದೇಶದಲ್ಲಿನ ವಿಮಾನ ನಿಲ್ದಾಣಗಳ ಅಭಿವೃದ್ದಿ  
+
11)ಸರ್ದಾರ ವಲ್ಲಬ್ ಆಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಅಹ್ಮದಾಬಾದ.
ಉಸ್ತುವಾರಿ ನಡೆಸುತ್ತದೆ..
+
 
 +
12)ಟ್ರಿವೆಂದ್ರಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ತಿರುವನಂತಪುರಂ.     
 +
ಈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳ ಜೊತೆ ದೇಶದ 90 ವಿಮಾನ ನಿಲ್ದಾಣಗಳಿವೆ.ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಇದು ದೇಶದಲ್ಲಿನ ವಿಮಾನ ನಿಲ್ದಾಣಗಳ ಅಭಿವೃದ್ದಿ ಉಸ್ತುವಾರಿ ನಡೆಸುತ್ತದೆ.
 
                                                                        
 
                                                                        
ಬಾರತದಲ್ಲಿ ಸಾರ್ವಜನಿಕ ರಂಗವಲ್ಲದೆ ಖಾಸಗಿ ರಂಗದ ಕಂಪನಿಗಳು ಕಾರ್ಯ ನಿರ್ವಹಿಸುತ್ತಿವೆ. ಪ್ರಸ್ತುತ 12 ಖಾಸಗಿ ಶೆಡ್ಯೂಲ್ಡ ವಾಯುಯಾನ ಸೇವೆ ಒದಗಿಸುವವರು ಇದ್ದಾರೆ. ಅವಾವುವೆಂದರೆ, ಜೆಟ್ ಏರವೇಸ್ ಲಿ. ಗೋ ಏರ್ವೇಸ ಲಿ. ,ಕಿಂಗಫಿಶರ್ ಏರಲೈನ್ಸ , ಪ್ಯಾರಾಮೌಂಟ್ ಏರವೇಸ್ ಪ್ರೈವೇಟ್ ಲಿ. , ಸಹರಾ ಏರಲೈನ್ಸ ಲಿ. ,
+
ಬಾರತದಲ್ಲಿ ಸಾರ್ವಜನಿಕ ರಂಗವಲ್ಲದೆ ಖಾಸಗಿ ರಂಗದ ಕಂಪನಿಗಳು ಕಾರ್ಯ ನಿರ್ವಹಿಸುತ್ತಿವೆ.ಪ್ರಸ್ತುತ 12 ಖಾಸಗಿ ಶೆಡ್ಯೂಲ್ಡ ವಾಯುಯಾನ ಸೇವೆ ಒದಗಿಸುವವರು ಇದ್ದಾರೆ.ಅವಾವುವೆಂದರೆ,ಜೆಟ್ ಏರವೇಸ್ ಲಿ.ಗೋ ಏರ್ವೇಸ ಲಿ.,ಕಿಂಗಫಿಶರ್ ಏರಲೈನ್ಸ,ಪ್ಯಾರಾಮೌಂಟ್ ಏರವೇಸ್ ಪ್ರೈವೇಟ್ ಲಿ.ಸಹರಾ ಏರಲೈನ್ಸ ಲಿ.ಡೆಕ್ಕನ್ ಏವಿಯೇಶನ್ (ಪ್ರೈ) ಲಿ., ಗೋ ಏರಲೈನ್ಸ (ಇಂಡಿಯಾ)ಪ್ರೈವೇಟ್ ಲಿ. ಮತ್ತು ಇಂಟರ್ ಗ್ಲೋಬ್ ಏವಿಯೇಶನ ಲಿ.ಇತ್ಯಾದಿಗಳು.ಭಾರತವು 103 ದೇಶಗಳೊಂದಿಗೆ ದ್ವಿಮುಖ ವಾಯುಸಾರಿಗೆಯ ಒಪ್ಪಂದಗಳಿಗೆ ಸಹಿ ಹಾಕಿದೆ.  
ಡೆಕ್ಕನ್ ಏವಿಯೇಶನ್ (ಪ್ರೈ) ಲಿ. , ಗೋ ಏರಲೈನ್ಸ (ಇಂಡಿಯಾ ) ಪ್ರೈವೇಟ್ ಲಿ ., ಮತ್ತು ಇಂಟರ್ ಗ್ಲೋಬ್ ಏವಿಯೇಶನ ಲಿ. , ಇತ್ಯಾದಿಗಳು.
+
 
ಭಾರತವು 103 ದೇಶಗಳೊಂದಿಗೆ ದ್ವಿಮುಖ ವಾಯುಸಾರಿಗೆಯ ಒಪ್ಪಂದಗಳಿಗೆ ಸಹಿ ಹಾಕಿದೆ.  
+
[http://en.wikipedia.org/wiki/List_of_airports_in_India ಭಾರತ ವಿವಿಧ ವಿಮಾನ ನಿಲ್ದಾಣಗಳನ್ನು ವೀಕ್ಷಿಸಲು ಈ ಲಿಂಕನ್ನು ಸಂಪರ್ಕಿಸಿ]
   −
http://en.wikipedia.org/wiki/List_of_airports_in_India
+
===ಚಟುವಟಿಕೆಗಳು #===1)
 +
ವಿವಿಧ ಬಗೆಯ ವಿಮಾನಗಳ ಚಿತ್ರಗಳನ್ನು ಸಂಗ್ರಹಿಸುವುದು.ಅವುಗಳ ಮಾಹಿತಿಯನ್ನು ಬರೆಯುವುದು.
   −
===ಚಟುವಟಿಕೆಗಳು #===1)ವಿವಿಧ ಬಗೆಯ ವಿಮಾನಗಳ ಚಿತ್ರಗಳನ್ನು ಸಂಗ್ರಹಿಸುವುದು.  ಅವುಗಳ ಮಾಹಿತಿಯನ್ನು ಬರೆಯುವುದು.
   
{| style="height:10px; float:right; align:center;"
 
{| style="height:10px; float:right; align:center;"
 
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
 
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
೧೪

edits

ಸಂಚರಣೆ ಪಟ್ಟಿ