೨೦೬ ನೇ ಸಾಲು: |
೨೦೬ ನೇ ಸಾಲು: |
| * 2011 ರ ಜನಗಣತಿಯ ಅನ್ವಯ ಭಾರತದ ಲಿಂಗಾನುಪಾತ ಮಕ್ಕಳು, ವಯಸ್ಕರು, ಉದ್ಯೋಗಿಗಳು ಅಕ್ಷರಸ್ಥರು, ಅನಕ್ಷರಸ್ಥರ ಮಾಹಿತಿಯನ್ನು ಸಂಗ್ರಹಿಸಿರಿ. | | * 2011 ರ ಜನಗಣತಿಯ ಅನ್ವಯ ಭಾರತದ ಲಿಂಗಾನುಪಾತ ಮಕ್ಕಳು, ವಯಸ್ಕರು, ಉದ್ಯೋಗಿಗಳು ಅಕ್ಷರಸ್ಥರು, ಅನಕ್ಷರಸ್ಥರ ಮಾಹಿತಿಯನ್ನು ಸಂಗ್ರಹಿಸಿರಿ. |
| ===7) ಕಲಿಕೆಯನ್ನು ಅನುಕೂಲಿಸುವ ವಿಧಾನಗಳು === | | ===7) ಕಲಿಕೆಯನ್ನು ಅನುಕೂಲಿಸುವ ವಿಧಾನಗಳು === |
| + | * ಬ್ಯಾಂಕು ಕೇಂದ್ರವೊಂದಕ್ಕೆ ಭೇಟಿ, ಅಲ್ಲಿನ ಶ್ರಮವಿಭಜನೆಯ ಕೆಲಸಗಳ ಅವಲೋಕನ. |
| + | * ನಿಮ್ಮೂರಿನ ಜಮೀನ್ದಾರಿ ರೈತನೊಬ್ಬನನ್ನು ಸಂದರ್ಶಿಸಿ, ಆತ ತನ್ನ ಜಮೀನಿನಲ್ಲಿ ಆಹಾರ ಧಾನ್ಯಗಳ ಉತ್ಪಾದನೆಗಾಗಿ ಭೂಮಿಯನ್ನು ಹೇಗೆ ಹಂಚಿಕೆ ಮಾಡಿದ್ದಾನೆ ಎಂಬ ಮಾಹಿತಿ ಸಂಗ್ರಹ. |
| + | * ಕಾರ್ಮಿಕನೊಬ್ಬನನ್ನು ಸಂದರ್ಶಿಸಿ, ಆತನ ಕೌಶಲ್ಯಪೂರಿತ ಕೆಲಸದ ಬಗ್ಗೆ ಮಾಹಿತಿ ಸಂಗ್ರಹ. |
| + | * ಒಂದು ಕಾರ್ಖಾನೆಗೆ ಭೇಟಿ ನೀಡಿ ಅಲ್ಲಿನ ಕಾರ್ಮಿಕರ ಶ್ರಮ ವಿಭಜನೆಯಿಂದ ವಸ್ತುಗಳ ಉತ್ಪಾದನೆಯಲ್ಲಾಗಿರಿವ ಅನುಕೂಲವನ್ನು ಮಾಲೀಕನಿಂದ ಪಡೆದುಕೊಳ್ಳುವುದು. |
| + | * ಶ್ರಮ ವಿಭಜನೆಯು ಕೆಲವು ಅನನುಕೂಲಗಳನ್ನು ಉಂಟು ಮಾಡುತ್ತದೆ ಎಂಬುದನ್ನು ನಿಮ್ಮೂರನ್ನು ಆಧಾರವಾಗಿಟ್ಟುಕೊಂಡು ಉದಾಹರಣೆ ಮೂಲಕ ತಿಳಿಯುವುದು. |
| + | ಉದಾ : ಬಡಗಿ, ಅಕ್ಕಸಾಲಿಗ, ಗಾರೆ ಕೆಲಸದವ, ಪುರೋಹಿತ |
| + | *ನೀರುಗಂಟಿ, ಕಾರ್ಮಿಕ, ಚಾಲಕ, ಇತ್ಯಾದಿ. |
| + | * ನಿಮ್ಮ ಶಾಲೆಯಲ್ಲಿನ ಮಹಿಳಾ ಉದ್ಯೋಗಸ್ಥರನ್ನು ಗುರುತಿಸಿರಿ. |
| + | * ನಿಮ್ಮ ಸುತ್ತಮುತ್ತ ಇರುವ ಪುರುಷ ಮತ್ತು ಮಹಿಳಾ ಉದ್ಯೋಗಿಗಳ ಪ್ರಮಾಣ ಕಂಡುಕೊಳ್ಳುವುದು. |
| + | * ಗಾರ್ಮೆಂಟ್ಸ್ ಕಾರ್ಖಾನೆಗೆ ಭೇಟಿ. |
| + | * ನಿಮಗೆ ತಿಳಿದಿರುವ ಜೀತ ಕಾರ್ಮಿಕರು ಹಾಗೂ ಬಾಲಕಾರ್ಮಿಕರನ್ನು ಪಟ್ಟಿ ಮಾಡಿರಿ. |
| + | * ಶಿಲ್ಪಕಲಾ ವೈಭವದ ದೇವಾಲಯಕ್ಕೆ ಭೇಟಿ. |
| + | * ನಿಮ್ಮ ಮನೆಯಲ್ಲಿ ವರ್ಷವಿಡೀ ಕೆಲಸ ಮಾಡುವರು, ಅಲ್ಪ ಸ್ವಲ್ಪ ಕೆಲಸ ಮಾಡುವವರು, ಕೆಲಸ ಮಾಡದೇ ಇರುವವರ ಸಂಖ್ಯೆಯನ್ನು ಗುರುತಿಸಿರಿ, ಹಾಗೂ ಇವರಲ್ಲಿ `ಶ್ರಮಾ'ಧಾರಿತ ಕೆಲಸವನ್ನು ನಿರ್ವಹಿಸುತ್ತಿರುವವರು ಯಾರೆಂಬುದನ್ನು ಗಮನಿಸಿರಿ. |
| + | * ನಿಮ್ಮ ಸುತ್ತಮತ್ತ ಸಂಬಳಕ್ಕಾಗಿ ದುಡಿಯುವವರ ಸಂಖ್ಯೆ ಹಾಗೂ ಸಂತೋಷ, ಅನುಕಂಪದ ಹಿನ್ನಲೆಯಲ್ಲಿ ಕೆಲಸ ನಿರ್ವಹಿಸುತ್ತಿರುವವರ ಪ್ರಮಾಣವನ್ನು ಗುರುತಿಸಿರಿ. |
| + | ===8) ಸಂಪನ್ಮೂಲಗಳ ಕ್ರೂಢೀಕರಣ === |
| + | * 9ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕ. |
| + | * ಮಾನವಶ್ರಮ ಆಧಾರಿತವಾದ ಸಾಕ್ಷ್ಯಚಿತ್ರ, ಉದಾ: ಕೃಷಿ ಚಟುವಟಿಕೆ. (ಗದ್ದೆನಾಟಿ) |
| + | * ಬ್ಯಾಂಕ್ ಕಾರ್ಯಚಟುವಟಿಕೆಗಳ ಸಾಕ್ಷ್ಯಚಿತ್ರ (ಪಿಪಿಟಿ) |
| + | * ಬೇಲೂರು ಹಳೇಬೀಡಿನ ಚಿತ್ರಕಲಾ ವೈವಿಧ್ಯ ಕುರಿತ ಚಿತ್ರಗಳ ಸಂಗ್ರಹ. |
| + | * ಲಿಂಗ ಸಮಾನತೆ ಬಗ್ಗೆ ಸಂವಿಧಾನದ ನಿರ್ದೇಶನ ಮಾಹಿತಿ ಸಂಗ್ರಹ. |
| + | * ಭೌತಿಕ ಸರಕುಗಳ ಉತ್ಪಾದನೆಗಳ ಪಟ್ಟಿ. |
| + | * ಕೃಷಿ, ಕೈಗಾರಿಕಾ ಕಾರ್ಮಿಕರಿಗೆ ತರಬೇತಿ ನೀಡುತ್ತಿರುವ ಪಿ.ಪಿ.ಟಿ. ತಯಾರಿಕೆ. |
| + | * ಬಾಲ ಕಾರ್ಮಿಕ ರದ್ಧತಿಗಿರುವ ಸಂವಿಧಾನಾತ್ಮಕ ಕಾನೂನುಗಳ ಸಂಗ್ರಹ. |
| + | * ಜೀತ ಮತ್ತು ಬಾಲಕಾರ್ಮಿಕ ಪದ್ಧತಿ ವಿರೋಧ ಕುರಿತ ನಾಟಕಗಳ ರಚನೆ ಮತ್ತು ಪ್ರದರ್ಶನ. |
| + | * ಮಹಿಳಾ ಉದ್ಯೋಗಿಗಳು ಎದುರಿಸುತ್ತಿರುವ ಸಮಸ್ಯೆಗಳ ಸಂಗ್ರಹ. |
| + | * ಅಂತರ್ಜಾಲ ಬಳಕೆ, (ಮಹಿಳಾ ಉದ್ಯೋಗ, ಬಾಲ ಕಾರ್ಮಿಕ ವ್ಯವಸ್ಥೆ, ಜೀತ ಕಾರ್ಮಿಕ ವ್ಯವಸ್ಥೆ ಕುರಿತ ಮಾಹಿತಿಗಳಿಗಾಗಿ.) |
| + | ===9) ಬೋಧನೋಪಕರಣಗಳು === |
| + | * ಅನ್ನದಾನತ ಚಿತ್ರ |
| + | * ಗಾಣದ ಚಿತ್ರ |
| + | * ಮೂಟೆ, ಕಸುಗುಡಿಸುವವರ ಚಿತ್ರಗಳು |
| + | * ಶಿಕ್ಷಕರು/ಮಕ್ಕಳನ್ನೊಳಗೊಂಡ ತರಗತಿಯ ಚಿತ್ರ |
| + | * ಬೇಟೆಯಾಡುತ್ತಿರು ಚಿತ್ರ |
| + | * ಆಟೋ ಚಾಲಕನ ಚಿತ್ರ |
| + | * ಶ್ರಮ ವಿಭಜನೆಯ ಅನುಕೂಲ ಮತ್ತು ಅನನುಕೂಲಗಳ ಚಾರ್ಟ್ |
| + | * ವಿವಿಧ ಕ್ಷೇತ್ರಗಳು, ಮಹಿಳೆಯರು ಕಾರ್ಯನಿರ್ವಹಿಸುತ್ತಿರುವ ಚಿತ್ರ |
| + | * ತಾಯಿ ಮಗುವಿಗೆ ಹಾಲುಣಿಸುವ ಚಿತ್ರ |
| + | * ಬಾಲ ಕಾರ್ಮಿಕ ಪದ್ಧತಿ ತೋರಿಸುವ ಚಿತ್ರಗಳು |
| + | * ಅಂಚೆ ಕಛೇರಿ ಚಿತ್ರ - ಸಾಕ್ಷ್ಯಚಿತ್ರ |
| + | * ಸಿದ್ಧ ಉಡುಪು ಟಕಕ್ಕೆ ಭೇಟಿ |
| + | * ಸಕ್ಕರೆ ಕೈಗಾರಿಕೆಗೆ ಭೇಟಿ. ವಿವಿಧ ಹಂತದ ಸಕ್ಕರೆ ತಯಾರಿಕೆ ವೀಕ್ಷಣೆ. |
| + | ===10) ಮನನ ಮಾಡಿಕೊಳ್ಳಬೇಕಾದ ಅಂಶಗಳು === |