೨೪ ನೇ ಸಾಲು: |
೨೪ ನೇ ಸಾಲು: |
| | | |
| =ಪರಿಕಲ್ಪನಾ ನಕ್ಷೆ = | | =ಪರಿಕಲ್ಪನಾ ನಕ್ಷೆ = |
− | <mm>[[karnataka_pramuka_pravaasi_kendragalu.mm|Flash]]</mm>
| + | |
| + | [[File:karnatakada_pramukha_pravasi_kendragalu1.mm]] |
| | | |
| =ಪಠ್ಯಪುಸ್ತಕ = | | =ಪಠ್ಯಪುಸ್ತಕ = |
೩೫ ನೇ ಸಾಲು: |
೩೬ ನೇ ಸಾಲು: |
| ಡಿ.ಡಿ. ಚಂದನದಲ್ಲಿ ರಾತ್ರಿ ೯ ಗಂಟೆಗೆ ಪ್ರಸಾರವಾಗುವ 'ಕರ್ನಾಟಕ ದರ್ಶನ' ಕಾರ್ಯಕ್ರಮ ವೀಕ್ಷಣೆಯಿಂದ ಕರ್ನಾಟಕದ ಪ್ರವಾಸಿ ತಾಣಗಳಬಗ್ಗೆ ಹೆಚ್ಚಿನ ವಿವರವನ್ನು ಪಡೆಯಬಹುದು. | | ಡಿ.ಡಿ. ಚಂದನದಲ್ಲಿ ರಾತ್ರಿ ೯ ಗಂಟೆಗೆ ಪ್ರಸಾರವಾಗುವ 'ಕರ್ನಾಟಕ ದರ್ಶನ' ಕಾರ್ಯಕ್ರಮ ವೀಕ್ಷಣೆಯಿಂದ ಕರ್ನಾಟಕದ ಪ್ರವಾಸಿ ತಾಣಗಳಬಗ್ಗೆ ಹೆಚ್ಚಿನ ವಿವರವನ್ನು ಪಡೆಯಬಹುದು. |
| | | |
− | {{#widget:YouTube|id=cOcV79t9drY}}
| + | {{#widget:YouTube|id=cOcV79t9drY}} |
| ==ಉಪಯುಕ್ತ ವೆಬ್ ಸೈಟ್ ಗಳು== | | ==ಉಪಯುಕ್ತ ವೆಬ್ ಸೈಟ್ ಗಳು== |
| [http://en.wikipedia.org/wiki/Tourism_in_Karnataka ಕರ್ನಾಟಕದ ಪ್ರವಾಸಿ ಕೇಂದ್ರಗಳು] ಮಾಹಿತಿ ಮತ್ತು ನಕ್ಷೆಗಾಗಿ | | [http://en.wikipedia.org/wiki/Tourism_in_Karnataka ಕರ್ನಾಟಕದ ಪ್ರವಾಸಿ ಕೇಂದ್ರಗಳು] ಮಾಹಿತಿ ಮತ್ತು ನಕ್ಷೆಗಾಗಿ |
೪೪ ನೇ ಸಾಲು: |
೪೫ ನೇ ಸಾಲು: |
| | | |
| [[ಕರ್ನಾಟಕದ_ಪ್ರಮುಖ_ಪ್ರವಾಸಿ_ಕೇಂದ್ರಗಳು_ಮತ್ತಷ್ಟು_ಮಾಹಿತಿ | ಮತ್ತಷ್ಟು]] | | [[ಕರ್ನಾಟಕದ_ಪ್ರಮುಖ_ಪ್ರವಾಸಿ_ಕೇಂದ್ರಗಳು_ಮತ್ತಷ್ಟು_ಮಾಹಿತಿ | ಮತ್ತಷ್ಟು]] |
− | | + | [[:File:ಕರ್ನಾಟಕದ ಪ್ರಸಿದ್ದ ಪ್ರೇಕ್ಷಣಿಯ ತಾಣಗಳು.odt]] |
| + | {{#widget:Iframe |url=http://www.slideshare.net/slideshow/embed_code/52704422 |width=450 |height=360 |border=1 }} |
| ==ಸಂಬಂಧ ಪುಸ್ತಕಗಳು == | | ==ಸಂಬಂಧ ಪುಸ್ತಕಗಳು == |
| '''ಕಿರಿಯರ ಕರ್ನಾಟಕ''' | | '''ಕಿರಿಯರ ಕರ್ನಾಟಕ''' |
೫೯ ನೇ ಸಾಲು: |
೬೧ ನೇ ಸಾಲು: |
| ಪ್ರವಾಸೋದ್ಯಮದ ಮಹತ್ವ,ಬೆಳವಣಿಗೆ,ಪ್ರವಾಸಿ ಕೇಂದ್ರಗಳ ಸಂರಕ್ಷಣೆ ಹಾಗೂ ವಿವಿಧ ಪ್ರವಾಸಿ ತಾಣಗಳ ಪರಿಚಯ | | ಪ್ರವಾಸೋದ್ಯಮದ ಮಹತ್ವ,ಬೆಳವಣಿಗೆ,ಪ್ರವಾಸಿ ಕೇಂದ್ರಗಳ ಸಂರಕ್ಷಣೆ ಹಾಗೂ ವಿವಿಧ ಪ್ರವಾಸಿ ತಾಣಗಳ ಪರಿಚಯ |
| | | |
− | ==ಪ್ರಮುಖ ಪರಿಕಲ್ಪನೆಗಳು #== | + | ==ಪ್ರಮುಖ ಪರಿಕಲ್ಪನೆಗಳು # ಪ್ರವಾಸೋದ್ಯಮದ ಪ್ರಾಮುಖ್ಯತೆ== |
− | #ಪ್ರವಾಸೋದ್ಯಮದ ಪ್ರಾಮುಖ್ಯತೆ
| |
| | | |
| ===ಕಲಿಕೆಯ ಉದ್ದೇಶಗಳು=== | | ===ಕಲಿಕೆಯ ಉದ್ದೇಶಗಳು=== |
| #ರಾಜ್ಯದ ಆರ್ಥಿಕ ಅಭಿವೃದ್ಧಿ ಹಾಗೂ ಸಾಂಸ್ಕ್ರತಿಕ ಬೆಳವಣಿಗೆ ಯಲ್ಲಿ ಪ್ರವಾಸೋದ್ಯಮದ ಪಾತ್ರವನ್ನು ತಿಳಿಯುವುದು. | | #ರಾಜ್ಯದ ಆರ್ಥಿಕ ಅಭಿವೃದ್ಧಿ ಹಾಗೂ ಸಾಂಸ್ಕ್ರತಿಕ ಬೆಳವಣಿಗೆ ಯಲ್ಲಿ ಪ್ರವಾಸೋದ್ಯಮದ ಪಾತ್ರವನ್ನು ತಿಳಿಯುವುದು. |
| #ಮನರಂಜನೆಯಲ್ಲಿ ಪ್ರವಾಸಿ ಕೇಂದ್ರಗಳ ಪಾತ್ರವನ್ನು ಅರಿಯುವುದು | | #ಮನರಂಜನೆಯಲ್ಲಿ ಪ್ರವಾಸಿ ಕೇಂದ್ರಗಳ ಪಾತ್ರವನ್ನು ಅರಿಯುವುದು |
− | ಶಿಕ್ಷಕರ ಟಿಪ್ಪಣಿ | + | ===ಶಿಕ್ಷಕರ ಟಿಪ್ಪಣಿ === |
| | | |
| ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರವಾಸದ್ಯೋಮ ಇಲಾಖೆಯಿಂದ ಬರುವ ಆದಾಯ ಗಣನೀಯವಾಗಿದೆ.ಆದ್ದರಿಂದ ಇದರ ಅಭಿವೃದ್ದಿಗೊಸ್ಕರ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸುತ್ತಿದೆ. | | ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರವಾಸದ್ಯೋಮ ಇಲಾಖೆಯಿಂದ ಬರುವ ಆದಾಯ ಗಣನೀಯವಾಗಿದೆ.ಆದ್ದರಿಂದ ಇದರ ಅಭಿವೃದ್ದಿಗೊಸ್ಕರ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸುತ್ತಿದೆ. |
೭೬ ನೇ ಸಾಲು: |
೭೭ ನೇ ಸಾಲು: |
| |} | | |} |
| | | |
| + | ===ಚಟುವಟಿಕೆಗಳು #=== |
| ಹತ್ತಿರದಲ್ಲಿರುವ ಪ್ರವಾಸಿ ತಾಣವನ್ನು ಭೇಟಿ ನೀಡಿ ಅಲ್ಲಿನ ಅಧಿಕಾರಿಗಳನ್ನು ಸಂಪರ್ಕಿಸಿ , ಕಳೆದ ಸಾಲಿನಲ್ಲಿ ಸರ್ಕಾರವು ರೂಪಿಸಿರುವ ಯೋಜನೆಗಳು, ಭೇಟಿನೀಡಿರುವ ಪ್ರವಾಸಿಗರ ಸಂಖ್ಯೆ ಹಾಗೂ ಆರ್ಥಿಕ ಅಂಶಗಳ ನ್ನು ಸಂಗ್ರಹಿಸಿ ವರದಿಯನ್ನು ಸಿದ್ಧಪಡಿಸುವುದು. | | ಹತ್ತಿರದಲ್ಲಿರುವ ಪ್ರವಾಸಿ ತಾಣವನ್ನು ಭೇಟಿ ನೀಡಿ ಅಲ್ಲಿನ ಅಧಿಕಾರಿಗಳನ್ನು ಸಂಪರ್ಕಿಸಿ , ಕಳೆದ ಸಾಲಿನಲ್ಲಿ ಸರ್ಕಾರವು ರೂಪಿಸಿರುವ ಯೋಜನೆಗಳು, ಭೇಟಿನೀಡಿರುವ ಪ್ರವಾಸಿಗರ ಸಂಖ್ಯೆ ಹಾಗೂ ಆರ್ಥಿಕ ಅಂಶಗಳ ನ್ನು ಸಂಗ್ರಹಿಸಿ ವರದಿಯನ್ನು ಸಿದ್ಧಪಡಿಸುವುದು. |
− | ಪೂ ರ್ವ ಬಾವಿ ಸಿದ್ಧತೆಗಾಗಿ ಸ್ಥಳೀಯವಾಗಿ ಲಭ್ಯವಿರುವ ಪ್ರಮುಖ ಗಿರಿಧಾಮಗಳು, ಜಲಪಾತಗಳು, ವನ್ಯಜೀವಿಧಾಮಗಳು, ಯಾತ್ರಸ್ಥಳಗಳು, ಕೋಟೆಗಳು ಇವುಗಳನ್ನು ಪಟ್ಟಿಮಾಡಿಸುವುದು.
| + | |
| *ಅಂದಾಜು ಸಮಯ : ೨ ರಿಂದ ೩ ದಿನ | | *ಅಂದಾಜು ಸಮಯ : ೨ ರಿಂದ ೩ ದಿನ |
| *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು | | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು |
− | ನೋಟ್ ಪುಸ್ತಕ, ಪೆನ್ನು, ಡ್ರಾಯಿಂಗ್ ಶೀಟ್ ಇತ್ಯಾದಿ. | + | ನೋಟ್ ಪುಸ್ತಕ, ಪೈನ್. ಕ್ಯಾಮರ, ಗಣಕಯಂತ್ರ |
− | *ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ | + | *ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ ೫ ವಿದ್ಯಾರ್ಥಿಗಳ ತಂಡವನ್ನು ರಚಿಸಿಕೊಂಡು ಹತ್ತಿರದ ಪ್ರವಾಸಿ ಕೇಂದ್ರಕ್ಕೆ ಬೇಟಿ ನೀಡಿ ನಿಮ್ಮನ್ನು ಪರಿಚಯಿಸಿಕೊಡು, ಸಂಬಂಧಪಟ್ಟ ಅಧಿಕಾರಿಯನ್ನು ಸಂಪರ್ಕಿಸಿ ಸಂದರ್ಶನ ನಡೆಸಿ ಮಾಹಿತಿಯನ್ನು ಸಮಗ್ರಹಿಸಿ, ನಂತರ ವರದಿಯನ್ನು ಸಿದ್ಧಪಡಿಸುವುದು. |
| ಗುಂಪುಚಟು ವಟಿಕೆ, ವೀಕ್ಷಣೆ | | ಗುಂಪುಚಟು ವಟಿಕೆ, ವೀಕ್ಷಣೆ |
− | *ಬಹುಮಾಧ್ಯಮ ಸಂಪನ್ಮೂಲಗಳು | + | *ಬಹುಮಾಧ್ಯಮ ಸಂಪನ್ಮೂಲಗಳು: ಕ್ಯಾಮರ, ಗಣಕಯಂತ್ರ |
− | ದಿನ ಪತ್ರಿಕೆ, ವೃತ್ತ ಪತ್ತಿಕೆಗಳಿಂದ, ಮಾಹಿತಿಗಳ ಲಭ್ಯ
| + | *ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಸ್ಥಳೀಯ ಮಾರ್ಗದರ್ಶಕರು, ಅಧಿಕಾರಿಗಳು |
− | *ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು | |
| *ಅಂತರ್ಜಾಲದ ಸಹವರ್ತನೆಗಳು | | *ಅಂತರ್ಜಾಲದ ಸಹವರ್ತನೆಗಳು |
− | ಉಪಯುಕ್ತವಾದ ಮಾಹಿತಿಗಳನ್ನು ವೆಬ್ ತಾಣಗಳಿಂದ ಪಡೆಯಬಹುದು.
| + | *ವಿಧಾನ: |
− | *ವಿಧಾನ | + | ವಿದ್ಯಾರ್ಥಿಗಳು ಗುಂಪಿನಲ್ಲಿ ಈ ಚಟುವಟಿಕೆಯನ್ನು ನಿರ್ವಹಿಸುವುದು. ಸಂದರ್ಶನಕ್ಕಾಗಿ ಪ್ರಶ್ನಾವಳಿಗಳನ್ನು ಸಿದ್ಧಪಡಿಸಿಕೊಂಡು ಸೂಕ್ತವಾದ ವಿಧಾನದಲ್ಲಿ ಸಂದರ್ಶನವನ್ನು ನಡೆಸಿ , ವರದಿಯನ್ನು ಸಿದ್ಧಪಡಿಸುವುದು ಹಾಗೂ ಅನುಕೂಲವಿದ್ದಲ್ಲಿ ppt/ presentation ಸಿದ್ಧಪಡಿಸುವುದು. |
− | ಗುಂಪು ಚಟುವಟಿಕೆಗಳಲ್ಲಿ ಅಥವಾ ವಿದ್ಯಾರ್ಥಿವಾರು ಚಟುವಟಿಕೆಗಳನ್ನು ಮಾಡಿಸಬಹುದು. | |
| *ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? | | *ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? |
− | | + | #ಸಂದರ್ಶನ ನಡೆಸಿದ ಸಮಯದಲ್ಲಿ ಹಾಗೂ ನಂತರದ ಅನುಭವ ಹೇಗಿತ್ತು? |
| + | #ಸಂದರ್ಶನದಲ್ಲಿ ಪ್ರಶ್ನಾವಳಿಗೆ ಪೂರಕವಾದ ಮಾಹಿತಿಯನ್ನು ಪಡೆಯಲಾಯಿತೆ? |
| + | #ವರದಿ ಸಿದ್ಧಪಡಿಸಲು ಪೂರಕವಾದ ಅಂಶಗಳು ಲಭ್ಯವಾಯಿತೆ? |
| *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು | | *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು |
− | *ಪ್ರಶ್ನೆಗಳು
| + | #ಸಂದರ್ಶನ ಕೌಶಲದ ಬೆಳವಣಿಗೆ |
| + | #ಸ್ವ ಅನುಭವದಿಂದ ಕಲಿಕೆ |
| + | #ವರದಿಯನ್ನು ಸಿದ್ಧಪಡಿಸುವ ಕೌಶಲ |
| | | |
| ===ಚಟುವಟಿಕೆಗಳು #=== | | ===ಚಟುವಟಿಕೆಗಳು #=== |
| + | ಹತ್ತಿರದ ಪ್ರವಾಸಿ ಕೇಂದ್ರಕ್ಕೆ ಭೇಟಿ ನೀಡಿ ಪ್ರವಾಸಿಗರನ್ನು ಸಂದರ್ಶಿಸಿ, ಅವರ ಪ್ರವಾಸದ ಉದ್ದೇಶ ಹಾಗೂ ಪ್ರವಾಸದಿಂದ ಅವರು ಯಾವ ರಿತೀಯ ಮನೋಲ್ಲಾಸವನ್ನು ಪಡೆದುಕೊಳ್ಳುತ್ತಿದ್ದಾರೆ ಎಂಬುದನ್ನು ತಿಳಿದು ವರದಿ ಸಿದ್ಧಪಡಿಸಿ, ತರಗತಿಯಲ್ಲಿ ಮಂಡಿಸುವುದು. |
| {| style="height:10px; float:right; align:center;" | | {| style="height:10px; float:right; align:center;" |
| |<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;"> | | |<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;"> |
| ''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div> | | ''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div> |
| |} | | |} |
− | *ಅಂದಾಜು ಸಮಯ | + | *ಅಂದಾಜು ಸಮಯ:ಎರಡು ದಿವಸಗಳು |
− | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು | + | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು: ನೋಟ್ ಪುಸ್ತಕ, ಪೈನ್. ಕ್ಯಾಮರ, |
− | *ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ | + | *ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ ೫ ವಿದ್ಯಾರ್ಥಿಗಳ ತಂಡವನ್ನು ರಚಿಸಿಕೊಂಡು ಹತ್ತಿರದ ಪ್ರವಾಸಿ ಕೇಂದ್ರಕ್ಕೆ ಬೇಟಿ ನೀಡಿ ನಿಮ್ಮನ್ನು ಪರಿಚಯಿಸಿಕೊಡು, ಸಂಬಂಧಪಟ್ಟ ಪ್ರವಾಸಿಗರನ್ನು ಸಂಪರ್ಕಿಸಿ ಸಂದರ್ಶನ ನಡೆಸಿ ಮಾಹಿತಿಯನ್ನು ಸಮಗ್ರಹಿಸಿ, ನಂತರ ವರದಿಯನ್ನು ಸಿದ್ಧಪಡಿಸುವುದು. |
| *ಬಹುಮಾಧ್ಯಮ ಸಂಪನ್ಮೂಲಗಳು | | *ಬಹುಮಾಧ್ಯಮ ಸಂಪನ್ಮೂಲಗಳು |
− | *ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು | + | *ಪ್ರಸಕ್ತ ಸ್ಥಳೀಯ ಸಂಪರ್ಕಗಳು, ಸ್ಥಳೀಯ ಮಾರ್ಗದರ್ಶಕರು, ಪ್ರವಾಸಿಗರು |
| *ಅಂತರ್ಜಾಲದ ಸಹವರ್ತನೆಗಳು | | *ಅಂತರ್ಜಾಲದ ಸಹವರ್ತನೆಗಳು |
− | *ವಿಧಾನ | + | *ವಿಧಾನ: ವಿದ್ಯಾರ್ಥಿಗಳು ಗುಂಪಿನಲ್ಲಿ ಈ ಚಟುವಟಿಕೆಯನ್ನು ನಿರ್ವಹಿಸುವುದು. ಸಂದರ್ಶನಕ್ಕಾಗಿ ಪ್ರಶ್ನಾವಳಿಗಳನ್ನು ಸಿದ್ಧಪಡಿಸಿಕೊಂಡು ಸೂಕ್ತವಾದ ವಿಧಾನದಲ್ಲಿ ಸಂದರ್ಶನವನ್ನು ನಡೆಸಿ , ವರದಿಯನ್ನು ಸಿದ್ಧಪಡಿಸುವುದು ಹಾಗೂ ತರಗತಿಯಲ್ಲಿ ಮಂಡಿಸುವುದು. |
| *ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? | | *ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? |
− | *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು | + | #ಸಂದರ್ಶನ ನಡೆಸಿದ ಸಮಯದಲ್ಲಿ ಹಾಗೂ ನಂತರದ ಅನುಭವ ಹೇಗಿತ್ತು? |
| + | #ಸಂದರ್ಶನದಲ್ಲಿ ಪ್ರಶ್ನಾವಳಿಗೆ ಪೂರಕವಾದ ಮಾಹಿತಿಯನ್ನು ಪಡೆಯಲಾಯಿತೆ? |
| + | #ವರದಿ ಸಿದ್ಧಪಡಿಸಲು ಪೂರಕವಾದ ಅಂಶಗಳು ಲಭ್ಯವಾಯಿತೆ? |
| + | *ಮೌಲ್ಯ ನಿರ್ಣಯ - |
| + | #ಸಂದರ್ಶನ ಕೌಶಲದ ಬೆಳವಣಿಗೆ |
| + | #ಸ್ವ ಅನುಭವದಿಂದ ಕಲಿಕೆ |
| + | #ಸಾಂಸ್ಕ್ರತಿಕ ಬೆಳವಣಿಗೆ |
| + | #ವಿಶ್ಲೇಷಣಾ ಮನೋಭಾವದ ಬೆಳವಣಿಗೆ |
| + | #ವರದಿಯನ್ನು ಸಿದ್ಧಪಡಿಸುವ |
| *ಪ್ರಶ್ನೆಗಳು | | *ಪ್ರಶ್ನೆಗಳು |
| | | |
− | ==ಪರಿಕಲ್ಪನೆ #== | + | ==ಪರಿಕಲ್ಪನೆ # ಪ್ರಮುಖ ಪ್ರವಾಸಿ ಕೇಂದ್ರಗಳ ಸ್ಥಳ ಕಲ್ಪನೆ== |
| + | |
| ===ಕಲಿಕೆಯ ಉದ್ದೇಶಗಳು=== | | ===ಕಲಿಕೆಯ ಉದ್ದೇಶಗಳು=== |
| + | #ಕರ್ನಾಟಕದ ನಕ್ಷೆಯಲ್ಲಿ ವಿವಿಧ ಪ್ರಮುಖ ಪ್ರವಾಸಿ ಸ್ಥಳಗಳನ್ನು ಗುರ್ತಿಸುವುದು. |
| + | #ವಿದ್ಯಾರ್ಥಿಗಳ ವಾಸಸ್ಥಳದಿಂದ ವಿವಿಧ ಪ್ರಮುಖ ಪ್ರವಾಸಿ ಸ್ಥಳಗಳಿಗಿರುವ ಅಂತರವನ್ನು ತಿಳಿದುಕೊಳ್ಳುವುದು. |
| + | |
| + | |
| + | |
| ===ಶಿಕ್ಷಕರ ಟಿಪ್ಪಣಿ=== | | ===ಶಿಕ್ಷಕರ ಟಿಪ್ಪಣಿ=== |
| + | ಪ್ರವಾಸಿ ಕೇಂದ್ರ ಹಾಗೂ ಅದರ ಸುತ್ತಮುತ್ತಲಿನ ಇತರ ಆಕರ್ಷಣಿಯ ಸ್ಥಳಗಳ ಪರಿಚಯ ಹಾಗೂ ವಿದ್ಯಾರ್ಥಿಗಳ ವಾಸಸ್ಥಳದಿಂದ ವಿವಿಧ ಪ್ರಮುಖ ಪ್ರವಾಸಿ ಸ್ಥಳಗಳಿಗಿರುವ ಅಂತರವನ್ನು ತಿಳಿದುಕೊಳ್ಳುವುದು ಪ್ರವಾಸ ಕೈಗೊಳ್ಳುವುದಕ್ಕಾಗಿ ಪೂರ್ವ ಯೋಜನೆ ಮಾಡಿಕೊಳ್ಳಲು ಅತ್ಯಂತ ಅವಶ್ಯಕ. |
| ===ಚಟುವಟಿಕೆಗಳು #=== | | ===ಚಟುವಟಿಕೆಗಳು #=== |
| + | ಕರ್ನಾಟಕದಲ್ಲಿನ ಪ್ರಮುಖ ಪ್ರವಾಸಿ ಕೇಂದ್ರಗಳನ್ನು ಕರ್ನಾಟಕದ ಬಾಹ್ಯ ರೇಖಾನಕ್ಷೆಯಲ್ಲಿ ಗುರ್ತಿಸುವುದು.ಹಾಗೂ ತನ್ನ ವಾಸಸ್ಥಳದಿಂದ ಆ ಕೇಂದ್ರಗಳಿಗಿರುವ ಅಂತರಗಳನ್ನು ನಮೂದಿಸುವುದು. |
| {| style="height:10px; float:right; align:center;" | | {| style="height:10px; float:right; align:center;" |
| |<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;"> | | |<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;"> |
| ''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div> | | ''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div> |
| |} | | |} |
− | *ಅಂದಾಜು ಸಮಯ | + | *ಅಂದಾಜು ಸಮಯ: ಮೂರು ದಿವಸಗಳು |
− | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು | + | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು ಕರ್ನಾಟಕದ ಬಾಹ್ಯ ರೇಖಾನಕ್ಷೆ,ಸ್ಕೆಚ್ ಪೆನ್,ಪೆನ್ಸಿಲ್, ಗಣಕಯಂತ್ರ |
− | *ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ | + | *ಪೂರ್ವಾಪೇಕ್ಷಿತ/ ಸೂಚನೆಗಳು , |
− | *ಬಹುಮಾಧ್ಯಮ ಸಂಪನ್ಮೂಲಗಳು | + | ಅಂತರ್ ಜಾಲದ/ಅಟ್ಲಾಸ್ ಸಹಾಯದಿಂದ ಪ್ರಮುಖ ಪ್ರವಾಸಿ ಕೇಂದ್ರಗಳ ನ್ನು ಗುರುತಿಸಿ googlemapನ ಸಹಾಯದೊಂದಿಗೆ ನಿಮ್ಮ ವಾಸಸ್ಥಳದಿಂದ ವಿವಿಧ ಕೇಂದ್ರಗಳಿಗಿರುವ ಅಂತರವನ್ನು ತಿಳಿದುಕೊಂಡು ನಕ್ಷೆಯಲ್ಲಿ ಗುರುತಿಸಿ. |
| + | *ಬಹುಮಾಧ್ಯಮ ಸಂಪನ್ಮೂಲಗಳು: ಗಣಕಯಂತ್ರ, ಇಂಟರ್ ನೆಟ್ |
| *ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು | | *ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು |
− | *ಅಂತರ್ಜಾಲದ ಸಹವರ್ತನೆಗಳು | + | *ಅಂತರ್ಜಾಲದ ಸಹವರ್ತನೆಗಳು: ವಿವಿಧ ಪ್ರವಾಸಿ ಕೇಂದ್ರಗಳಿರುವ ನಕ್ಷೆಯನ್ನು ಪಡೆಯಲು ಹಾಗೂ googlemap. |
− | *ವಿಧಾನ | + | |
| + | *ವಿಧಾನ :ವಿದ್ಯಾರ್ಥಿಗಳು ಅಂತರ್ ಜಾಲದ ಸಹಾಯದಿಂದ ಪ್ರಮುಖ ಪ್ರವಾಸಿ ಕೇಂದ್ರಗಳನ್ನು ಕರ್ನಾಟಕದ ಬಾಹ್ಯ ರೇಖಾನಕ್ಷೆಯಲ್ಲಿ ಗುರ್ತಿಸಿ , ತರಗತಿಯಲ್ಲಿ ಪ್ರದರ್ಶಿಸುವುದು. |
| *ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? | | *ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? |
− | *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು | + | *ಮೌಲ್ಯ ನಿರ್ಣಯ - ಸ್ಥಳಗಳ ಪರಿಕಲ್ಪನೆ ಬೆಳಿಸಿಕೊಂಡು ನಕ್ಷೆಯಲ್ಲಿ ಅವುಗಳನ್ನು ಗುರ್ತಿಸಿ ತಮ್ಮ ಸ್ಥಳದಿಂದ ಅವುಗಳಿಗಿರುವ ಅಂತರವನ್ನು ತಿಳಿಯುವರು. |
| + | |
| *ಪ್ರಶ್ನೆಗಳು | | *ಪ್ರಶ್ನೆಗಳು |
| ===ಚಟುವಟಿಕೆಗಳು #=== | | ===ಚಟುವಟಿಕೆಗಳು #=== |
೧೭೬ ನೇ ಸಾಲು: |
೨೦೦ ನೇ ಸಾಲು: |
| | | |
| =ಯೋಜನೆಗಳು = | | =ಯೋಜನೆಗಳು = |
| + | #ವಿವಿಧ ಪ್ರವಾಸಿ ಕೇಂದ್ರಗಳ ಚಿತ್ರಗಳನ್ನು ಸಂಗ್ರಹಿಸಿ, ಒಂದು ಅಲ್ಬಂ ತಯಾರಿಸಿ. ಆ ಪ್ರದೇಶಗಳ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಿ. |
| + | #ನಿಮ್ಮ ಪ್ರವಾಸಿದ ಅನುಭವನ್ನು ಛಾಯಾ ಚಿತ್ರದೊಂದಿಗೆ ತರಗತಿಯಲ್ಲಿ ಮಂಡಿಸಿ. |
| + | #ವಿವಿಧ ಪ್ರವಾಸಿ ಕೇಂದ್ರಗಳ ಕುರಿತು ppt/presentation ಸಿದ್ಧಪಡಿಸಿ.ಪ್ರದರ್ಶಿಸಿ. |
| | | |
| =ಸಮುದಾಯ ಆಧಾರಿತ ಯೋಜನೆಗಳು= | | =ಸಮುದಾಯ ಆಧಾರಿತ ಯೋಜನೆಗಳು= |
| + | ಸ್ಥಳೀಯ ಪ್ರವಾಸಿ ಸ್ಥಳಗಳಿಗೆ ನಿಮ್ಮ ಕುಂಟಬದವರು ಹಾಗೂ ನೆರೆ ಹೊರೆಯವರೊಂದಿಗೆ ಭೇಟಿ ನೀಡಿ , ಆ ಸ್ಥಳಗಳ ಸಂಪನ್ಮೂಲಗಳು, ಮಹತ್ವಗಳನ್ನು ತಿಳಿದುಕೊಂಡು ಅದರ ಸಂರಕ್ಷಣೆಯಲ್ಲಿ ಸಮುದಾಯದ ಪಾತ್ರವನ್ನು ಮನವರಿಕೆ ಮಾಡಿಕೊಡುವುದು. |
| + | |
| | | |
| '''ಬಳಕೆ''' | | '''ಬಳಕೆ''' |
| | | |
| ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು <nowiki>{{subst:ಸಮಾಜವಿಜ್ಞಾನ-ವಿಷಯ}} </nowiki> ಅನ್ನು ಟೈಪ್ ಮಾಡಿ | | ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು <nowiki>{{subst:ಸಮಾಜವಿಜ್ಞಾನ-ವಿಷಯ}} </nowiki> ಅನ್ನು ಟೈಪ್ ಮಾಡಿ |
| + | |
| + | [[ವರ್ಗ:ಕರ್ನಾಟಕದ ಭೂಗೋಳಶಾಸ್ತ್ರ]] |