೭೭ ನೇ ಸಾಲು: |
೭೭ ನೇ ಸಾಲು: |
| | | |
| ಹತ್ತಿರದಲ್ಲಿರುವ ಪ್ರವಾಸಿ ತಾಣವನ್ನು ಭೇಟಿ ನೀಡಿ ಅಲ್ಲಿನ ಅಧಿಕಾರಿಗಳನ್ನು ಸಂಪರ್ಕಿಸಿ , ಕಳೆದ ಸಾಲಿನಲ್ಲಿ ಸರ್ಕಾರವು ರೂಪಿಸಿರುವ ಯೋಜನೆಗಳು, ಭೇಟಿನೀಡಿರುವ ಪ್ರವಾಸಿಗರ ಸಂಖ್ಯೆ ಹಾಗೂ ಆರ್ಥಿಕ ಅಂಶಗಳ ನ್ನು ಸಂಗ್ರಹಿಸಿ ವರದಿಯನ್ನು ಸಿದ್ಧಪಡಿಸುವುದು. | | ಹತ್ತಿರದಲ್ಲಿರುವ ಪ್ರವಾಸಿ ತಾಣವನ್ನು ಭೇಟಿ ನೀಡಿ ಅಲ್ಲಿನ ಅಧಿಕಾರಿಗಳನ್ನು ಸಂಪರ್ಕಿಸಿ , ಕಳೆದ ಸಾಲಿನಲ್ಲಿ ಸರ್ಕಾರವು ರೂಪಿಸಿರುವ ಯೋಜನೆಗಳು, ಭೇಟಿನೀಡಿರುವ ಪ್ರವಾಸಿಗರ ಸಂಖ್ಯೆ ಹಾಗೂ ಆರ್ಥಿಕ ಅಂಶಗಳ ನ್ನು ಸಂಗ್ರಹಿಸಿ ವರದಿಯನ್ನು ಸಿದ್ಧಪಡಿಸುವುದು. |
− | ಪೂ ರ್ವ ಬಾವಿ ಸಿದ್ಧತೆಗಾಗಿ ಸ್ಥಳೀಯವಾಗಿ ಲಭ್ಯವಿರುವ ಪ್ರಮುಖ ಗಿರಿಧಾಮಗಳು, ಜಲಪಾತಗಳು, ವನ್ಯಜೀವಿಧಾಮಗಳು, ಯಾತ್ರಸ್ಥಳಗಳು, ಕೋಟೆಗಳು ಇವುಗಳನ್ನು ಪಟ್ಟಿಮಾಡಿಸುವುದು.
| + | |
| *ಅಂದಾಜು ಸಮಯ : ೨ ರಿಂದ ೩ ದಿನ | | *ಅಂದಾಜು ಸಮಯ : ೨ ರಿಂದ ೩ ದಿನ |
| *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು | | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು |
− | ನೋಟ್ ಪುಸ್ತಕ, ಪೆನ್ನು, ಡ್ರಾಯಿಂಗ್ ಶೀಟ್ ಇತ್ಯಾದಿ. | + | ನೋಟ್ ಪುಸ್ತಕ, ಪೈನ್. ಕ್ಯಾಮರ, ಗಣಕಯಂತ್ರ |
− | *ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ | + | *ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ ೫ ವಿದ್ಯಾರ್ಥಿಗಳ ತಂಡವನ್ನು ರಚಿಸಿಕೊಂಡು ಹತ್ತಿರದ ಪ್ರವಾಸಿ ಕೇಂದ್ರಕ್ಕೆ ಬೇಟಿ ನೀಡಿ ನಿಮ್ಮನ್ನು ಪರಿಚಯಿಸಿಕೊಡು, ಸಂಬಂಧಪಟ್ಟ ಅಧಿಕಾರಿಯನ್ನು ಸಂಪರ್ಕಿಸಿ ಸಂದರ್ಶನ ನಡೆಸಿ ಮಾಹಿತಿಯನ್ನು ಸಮಗ್ರಹಿಸಿ, ನಂತರ ವರದಿಯನ್ನು ಸಿದ್ಧಪಡಿಸುವುದು. |
| ಗುಂಪುಚಟು ವಟಿಕೆ, ವೀಕ್ಷಣೆ | | ಗುಂಪುಚಟು ವಟಿಕೆ, ವೀಕ್ಷಣೆ |
− | *ಬಹುಮಾಧ್ಯಮ ಸಂಪನ್ಮೂಲಗಳು | + | *ಬಹುಮಾಧ್ಯಮ ಸಂಪನ್ಮೂಲಗಳು: ಕ್ಯಾಮರ, ಗಣಕಯಂತ್ರ |
− | ದಿನ ಪತ್ರಿಕೆ, ವೃತ್ತ ಪತ್ತಿಕೆಗಳಿಂದ, ಮಾಹಿತಿಗಳ ಲಭ್ಯ
| + | *ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಸ್ಥಳೀಯ ಮಾರ್ಗದರ್ಶಕರು, ಅಧಿಕಾರಿಗಳು |
− | *ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು | |
| *ಅಂತರ್ಜಾಲದ ಸಹವರ್ತನೆಗಳು | | *ಅಂತರ್ಜಾಲದ ಸಹವರ್ತನೆಗಳು |
− | ಉಪಯುಕ್ತವಾದ ಮಾಹಿತಿಗಳನ್ನು ವೆಬ್ ತಾಣಗಳಿಂದ ಪಡೆಯಬಹುದು.
| + | *ವಿಧಾನ: |
− | *ವಿಧಾನ | + | ವಿದ್ಯಾರ್ಥಿಗಳು ಗುಂಪಿನಲ್ಲಿ ಈ ಚಟುವಟಿಕೆಯನ್ನು ನಿರ್ವಹಿಸುವುದು. ಸಂದರ್ಶನಕ್ಕಾಗಿ ಪ್ರಶ್ನಾವಳಿಗಳನ್ನು ಸಿದ್ಧಪಡಿಸಿಕೊಂಡು ಸೂಕ್ತವಾದ ವಿಧಾನದಲ್ಲಿ ಸಂದರ್ಶನವನ್ನು ನಡೆಸಿ , ವರದಿಯನ್ನು ಸಿದ್ಧಪಡಿಸುವುದು ಹಾಗೂ ಅನುಕೂಲವಿದ್ದಲ್ಲಿ ppt/ presentation ಸಿದ್ಧಪಡಿಸುವುದು. |
− | ಗುಂಪು ಚಟುವಟಿಕೆಗಳಲ್ಲಿ ಅಥವಾ ವಿದ್ಯಾರ್ಥಿವಾರು ಚಟುವಟಿಕೆಗಳನ್ನು ಮಾಡಿಸಬಹುದು. | |
| *ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? | | *ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? |
− | | + | #ಸಂದರ್ಶನ ನಡೆಸಿದ ಸಮಯದಲ್ಲಿ ಹಾಗೂ ನಂತರದ ಅನುಭವ ಹೇಗಿತ್ತು? |
| + | #ಸಂದರ್ಶನದಲ್ಲಿ ಪ್ರಶ್ನಾವಳಿಗೆ ಪೂರಕವಾದ ಮಾಹಿತಿಯನ್ನು ಪಡೆಯಲಾಯಿತೆ? |
| + | #ವರದಿ ಸಿದ್ಧಪಡಿಸಲು ಪೂರಕವಾದ ಅಂಶಗಳು ಲಭ್ಯವಾಯಿತೆ? |
| *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು | | *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು |
| + | #ಸಂದರ್ಶನ ಕೌಶಲದ ಬೆಳವಣಿಗೆ |
| + | #ಸ್ವ ಅನುಭವದಿಂದ ಕಲಿಕೆ |
| + | #ವರದಿಯನ್ನು ಸಿದ್ಧಪಡಿಸುವ ಕೌಶಲ |
| *ಪ್ರಶ್ನೆಗಳು | | *ಪ್ರಶ್ನೆಗಳು |
| | | |