೧ ನೇ ಸಾಲು: |
೧ ನೇ ಸಾಲು: |
| | | |
− | 19 ಶೈಕ್ಷಣಿಕ ಜಿಲ್ಲೆಗಳಲ್ಲಿ ವಿಷಯ ಶಿಕ್ಷಕರ ವೇದಿಕೆಯ ಜಿಲ್ಲಾ ಅನುಕ್ರಮ ಕಾರ್ಯಾಗಾರಗಳು ನವೆಂಬರ್ ೨೦೧೩ ರಿಂದ ಪ್ರಾರಂಭವಾಗಿವೆ. ತರಭೇತಿ ಪಡೆಯಬೇಕಿರುವ ಜಿಲ್ಲಾವಾರು ಶಿಕ್ಷಕರ ಸಂಖ್ಯೆ ಮತ್ತು ತಂಡಗಳ ಸಂಖ್ಯೆ [https://docs.google.com/spreadsheet/ccc?key=0ArmGfjf4xNHcdG9CMkxuY2t1THJzVXRiYU5uUVhHc0E&usp=sharing '''ಈ ವಿಳಾಸದಲ್ಲಿ'''ನೋಡಬಹುದು .] ಈ ಕೆಳಕಂಡ ವಿಷಯ ಶಿಕ್ಷಕರ ವೇದಿಕೆ ಜಿಲ್ಲಾ ಅನುಕ್ರಮ ಕಾರ್ಯಾಗಾರ ಲಿಂಕ್ ಕ್ಲಿಕ್ ಮಾಡುವ ಮೂಲಕ ಕಾರ್ಯಾಗಾರದ ಅಜೆಂಡಾ, ಸಂಪನ್ಮೂಲ ಸಾಹಿತ್ಯ ಹಾಗು ಇತರೆ ಮಾಹಿತಿ ಪಡೆಯಬಹುದು.
| + | '''ಮುಂದಿನ ಕಾರ್ಯಕ್ರಮಗಳು''' |
| + | ಕೊಯರ್ ಸಂಪನ್ಮೂಲ ವ್ಯಕ್ತಿಗಳಿಗೆ ಮೂರನೇ ಹಂತದ ಕಾರ್ಯಾಗಾರವನ್ನು ಫೆಬ್ರವರಿ ತಿಂಗಳಿನಲ್ಲಿ ಯೋಜಿಸಲಾಗಿದೆ. |
| + | ಜಿಲ್ಲಾ ಮಟ್ಟದ ಕಾರ್ಯಗಾರದಲ್ಲಿನ ಅನುಭವ ಹಂಚಿಕೆ , ಸಂಪನ್ಮೂಲ ಅಭಿವೃದ್ದಿ ಪ್ರಕ್ರಿಯೆಯ ವಿಶ್ಲೇಷಣೆ ಹಾಗು ಮುಂದಿನ ಯೋಜನೆಗಳ ಬಗೆಗೆ ಗಮನವಹಿಸಲಾಗುವುದು . ಪ್ರಥಮವಾಗಿ ವಿಜ್ಞಾನ ವಿಷಯದ ಕಾರ್ಯಾಗಾರವನ್ನು ಫೆಬ್ರವರಿ 6-8 ರ ವರೆಗೆ , ಸಮಾಜ ವಿಜ್ಞಾನದ ಕಾರ್ಯಗಾರವನ್ನು ಫೆಬ್ರವರಿ10-12 ರ ವರೆಗೆ ಹಾಗು ಗಣಿತ ವಿಷಯದ ಕಾರ್ಯಗಾರವನ್ನು ಫೆಬ್ರವ 13-15ರ ವರೆಗೆ ನಡೆಸಲು ಯೋಜಿಸಲಾಗಿದೆ. |
| + | ಈ ಕಾರ್ಯಾಗಾರಕ್ಕೆ ಸಂಬಂದಿಸಿದ ಟಿಪ್ಪಣಿ ಮತ್ತು ಅಜೆಂಡಾ ಮಾಹಿತಿಯನ್ನು ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಪುಟಗಳಲ್ಲಿ ನೋಡಬಹುದಾಗಿದೆ. |
| + | sub pages are :- |
| | | |
− | [http://karnatakaeducation.org.in/KOER/index.php/ವಿಷಯ_ಶಿಕ್ಷಕರ_ವೇದಿಕೆ_ಜಿಲ್ಲಾ_ಅನುಕ್ರಮ_ಕಾರ್ಯಾಗಾರಗಳು_2013-14 '''2013-14 ನೇ ಸಾಲಿನ ಜಿಲ್ಲಾ ಮಟ್ಟದ ವಿಷಯ ಶಿಕ್ಷಕರ ವೇದಿಕೆ (STF) ಅನುಕ್ರಮ ಕಾರ್ಯಾಗಾರಗಳು''']
| + | http://karnatakaeducation.org.in/KOER/index.php/ಕೊಯರ್_ಕಾರ್ಯಗಾರ_ವಿಜ್ಞಾನ-III |
| + | http://karnatakaeducation.org.in/KOER/index.php/ಕೊಯರ್_ಕಾರ್ಯಗಾರ_ಸಮಾಜ_ವಿಜ್ಞಾನ-III |
| + | http://karnatakaeducation.org.in/KOER/index.php/ಕೊಯರ್_ಕಾರ್ಯಗಾರ_ಗಣಿತ-III |
| | | |
| =ಡಿಸೆಂಬರ್ 2013= | | =ಡಿಸೆಂಬರ್ 2013= |