ಕನ್ನಡ ಭಾಷೆಯು ತನ್ನ ಬೆಳವಣಿಗೆಯ ವಿವಿಧ ಹಂತಗಳಲ್ಲಿ ವಿವಿಧ ರೂಪ ಹೊಂದಿತ್ತು. ಅದರಂತೆ ಹಳೆಗನ್ನಡವು ಸಹ ತನ್ನದೇಯಾದ ರೂಪ ಹೊಂದಿತ್ತು . ಆ ಹಳೆಗನ್ನಡದ ಭಾಷಾ ರೂಪದ ಜೊತೆಗೆ ಹಳೆಗನ್ನಡದ ಕವಿ ಮತ್ತು ಕೃತಿಗಳನ್ನು ಪರಿಚಯಿಸುವುದು ಈ ಪರಿಕಲ್ಪನೆಯ ಉದ್ದೇಶವಾಗಿದೆ. | ಕನ್ನಡ ಭಾಷೆಯು ತನ್ನ ಬೆಳವಣಿಗೆಯ ವಿವಿಧ ಹಂತಗಳಲ್ಲಿ ವಿವಿಧ ರೂಪ ಹೊಂದಿತ್ತು. ಅದರಂತೆ ಹಳೆಗನ್ನಡವು ಸಹ ತನ್ನದೇಯಾದ ರೂಪ ಹೊಂದಿತ್ತು . ಆ ಹಳೆಗನ್ನಡದ ಭಾಷಾ ರೂಪದ ಜೊತೆಗೆ ಹಳೆಗನ್ನಡದ ಕವಿ ಮತ್ತು ಕೃತಿಗಳನ್ನು ಪರಿಚಯಿಸುವುದು ಈ ಪರಿಕಲ್ಪನೆಯ ಉದ್ದೇಶವಾಗಿದೆ. |