೩೯ ನೇ ಸಾಲು: |
೩೯ ನೇ ಸಾಲು: |
| ===ಶಿಕ್ಷಕರಿಗೆ ಟಿಪ್ಪಣಿ=== | | ===ಶಿಕ್ಷಕರಿಗೆ ಟಿಪ್ಪಣಿ=== |
| | | |
− | [[:File:plastik teacher notes.odt]]
| + | ಪ್ಲಾಸ್ಟಿಕ್: |
| + | ಪ್ಲಾಸ್ಟಿಕ್ ಗಳು ಮಾನವ ನಿರ್ಮಿತ ರಾಸಾಯನಿಕ ಕೃತಕವಸ್ತುಗಳು, ಇವು ಸಾವಯವ ಪಾಲಿಮರ್ ಗಳು, ನೈಸರ್ಗಿಕವಾಗಿ ದೊರೆಯುವುದಿಲ್ಲ. |
| + | ಪ್ರಾಚೀನ ಕಾಲದಲ್ಲಿ ಅಂದರೆ ಕ್ರಿ.ಶ.೧೬೦೦ ರಲ್ಲಿ ಮಧ್ಯಅಮೇರಿಕಾದಲ್ಲಿ ನೈಸರ್ಗಿಕ ರಬ್ಬರನ್ನು ಉಪಯೋಗಿಸುವ ಮೂಲಕ ಬಳಕೆಗೆ ತಂದರು. |
| + | ಮೊದಲು ಬಳಕೆಗೆ ತಂದ ಪ್ಲಾಸಟಿಕ್ ಗಳನ್ನು ಮೊಟ್ಟೆ ಮತ್ತು ರಕ್ತದಲ್ಲಿನ ಪ್ರೋಟೀನ್ ಗಳನ್ನು ಸಂಶ್ಲೇಷಿಸಿ ತಯಾರು ಮಾಡುತ್ತಿದ್ದರು , ದನದ ಕೊಂಬುಗಳನ್ನು ಕಿಟಕಿಗಳನ್ನು ತಯಾರು ಮಾಡಲು ಬಳಸುತ್ತಿದ್ದರು. |
| + | ನಂತರ ಕ್ರಿ.ಶ.೧೮೦೦ರಲ್ಲಿ ಚಾರ್ಲ್ಸ್ ಗುಡ್ಇಯರ್ ರಬ್ಬರಿನ ವಲ್ಕನೀಕರಣದ ಮೂಲಕ ಆದುನಿಕವಾಗಿ ಪ್ಲಾಸಟಿಕ್ ಗಳನ್ನು ತಯಾರು ಮಾಡುವ ವಿಧಾನವನ್ನು ತಿಳಿಸಿದನು. |
| + | ಮೊದಲು ತಯಾರಾದ ಪ್ಲಾಸ್ಟಿಕ್ ಎಂದರೆ ಬೆಕಲೈಟ್, ಕ್ರಿ.ಶ ೧೯೦೦ ರಲ್ಲಿ ಬೆಲ್ಜಿಯಂ ನ ಲಿಯೋ ಬೆಕ್ಲ್ಯಾಂಡ್ ಮೊದಲ ಬಾರಿಗೆ ಸಂಶ್ಲೇಷಿತ ಪ್ಲಾಸ್ಟಿಕ್ ನ್ನು ತಯಾರಿಸಿದನು |
| | | |
| ===ಚಟುವಟಿಕೆ ಸಂಖ್ಯೆ === | | ===ಚಟುವಟಿಕೆ ಸಂಖ್ಯೆ === |