ಬದಲಾವಣೆಗಳು

Jump to navigation Jump to search
೩೩ ನೇ ಸಾಲು: ೩೩ ನೇ ಸಾಲು:  
ಕರ್ನಾಟಕ ರಾಜ್ಯದಲ್ಲಿ ರಾಷ್ಟ್ರೀಯ ಪಠ್ಯಕ್ರಮಕ್ಕೆ ಅನುಸಾರವಾಗಿ ರಾಜ್ಯ ಶೈಕ್ಷಣಿಕ ಸಂಶೋಧನೆ & ತರಬೇತಿ ಸಂಸ್ಥೆ ಪ್ರಮುಖ ಪಾತ್ರವನ್ನು ವಹಿಸಿದ್ದು ಈ ಲಿಂಕ್ ಬಳಸಿ  9 ನೇ ತರಗತಿಯ ಸಮಾಜ ವಿಜ್ಞಾನ ಕನ್ನಡ &ಆಂಗ್ಲ ಅವತರಣಿಕೆಗಳನ್ನು ಪಡೆಯಬಹುದು)   
 
ಕರ್ನಾಟಕ ರಾಜ್ಯದಲ್ಲಿ ರಾಷ್ಟ್ರೀಯ ಪಠ್ಯಕ್ರಮಕ್ಕೆ ಅನುಸಾರವಾಗಿ ರಾಜ್ಯ ಶೈಕ್ಷಣಿಕ ಸಂಶೋಧನೆ & ತರಬೇತಿ ಸಂಸ್ಥೆ ಪ್ರಮುಖ ಪಾತ್ರವನ್ನು ವಹಿಸಿದ್ದು ಈ ಲಿಂಕ್ ಬಳಸಿ  9 ನೇ ತರಗತಿಯ ಸಮಾಜ ವಿಜ್ಞಾನ ಕನ್ನಡ &ಆಂಗ್ಲ ಅವತರಣಿಕೆಗಳನ್ನು ಪಡೆಯಬಹುದು)   
 
ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ])
 
ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ])
 +
    
=ಮತ್ತಷ್ಟು ಮಾಹಿತಿ =
 
=ಮತ್ತಷ್ಟು ಮಾಹಿತಿ =
 +
ಜರ್ಮನಿ
 +
ಯುರೋಪ್ ಖಂಡದ ಮಧ್ಯಭಾಗದಲ್ಲಿರುವ ದೇಶ.ಉತ್ತರ ದಕ್ಷಿಣ ಭೂ ಪ್ರದೇಶಗಳನ್ನು ಗುರುತಿಸಲು ಸಾಧ್ಯವಾಗುವಂತೆ ದೇಶದ ಮಧ್ಯೆ ಬೆಳೆದು ನಿಂತಿರುವ ಬವೇರಿಯನ್ ಪರ್ವತ ಶ್ರೇಣಿ. ಇಲ್ಲಿ ಎರಡು ಪ್ರಮುಖ ನದಿಗಳು ರೈನ್,&ಡ್ಯಾನೂಬ್.ಪಶ್ಚಿಮದಲ್ಲಿ ಹರಿಯುವ ರೈನ್ ನದಿ ದೇಶದ ಗಡಿ .ಜರ್ಮಿನಯ ಸುತ್ತ ಒಂಭತ್ತು ಯುರೋಪಿನ ದೇಶಗಳಿವೆ.
 +
ಕ್ರಿ.ಪೂ 10ನೇ ಶತಮಾನದಿಂದ ಇಲ್ಲಿ ಜನವಸತಿಯ ಬಗ್ಗೆ ಮಾಹಿತಿ ಸಿಗುತ್ತದೆ.ಇಲ್ಲಿನ ಮೂಲ ನಿವಾಸಿಗಳು ಜರ್ಮೆನಿಕ್ &ಸೆಲ್ವಿಕ್.ಕಮ್ಯೂನಿಸ್ಟ್ ಸಿದ್ದಾಂತದ ಪ್ರತಿಪಾದಕ ಕಾರ್ಲಮಾರ್ಕ್ಸ್ ,ಸಂಗೀತಗಾರ ಬೀಥೋವೆನ್ ಇವರೇ ಮೊದಲಾದವರು ಜರ್ಮನಿಯವರು.
 +
ಎರಡು ಜಾಗತಿಕ ಯುದ್ಧಗಳಿಗೆ ಕಾರಣವಾದ ಜರ್ಮನಿ  ಈಗಲೂ ಕೂಡ ಯುರೋಪಿನ ಅಗ್ರಗಣ್ಯ ರಾಷ್ಟ್ರ.
 +
ಅಂಕಿ-ಅಂಶಗಳು
 +
ವಿಸ್ತೀರ್ಣ
 +
356910 ಚ.ಕೀ.ಮೀ(ಭೂ ಬಳಕೆ ಶೇ:34,ಕೃಷಿಯೋಗ್ಯ, ಶೇ:02 ಶಾಶ್ವತ ಬೆಳೆ,ಶೇ:17 ಹುಲ್ಲುಗಾವಲು,ಶೇ:29 ಅರಣ್ಯ, ಶೇ:18 ಇತರೆ
 +
ಜನಸಂಖ್ಯೆ
 +
8,05,69000(ಶೇ:45 ಪ್ರಾಟೆಸ್ಟಂಟರು,ಶೇ:37 ರೋಮನ್ ಕ್ಯಾಥೊಲಿಕರು,ಶೇ:18 ಇತರೆ)
 +
ಉದ್ಯಮ
 +
ಕಬ್ಬಿಣ,ಉಕ್ಕು,ಗಣಿಗಾರಿಕೆ,ಪೆಟ್ರೋಲಿಯಂ,ರಾಸಾಯನಿಕ,ಮೋಟಾರು ವಾಹನ,ವಿಮಾನ,ಯಂತ್ರೋಪಕರಣ,
 +
ನೈಸರ್ಗಿಕ ಸಂಪನ್ಮೂಲ
 +
ಕಬ್ಬಿಣ,ಪೊಟ್ಯಾಷ್,ಬಾಕ್ಸೈಟ್,ಲಿಗ್ನೈಟ್
 +
ಪ್ರಮುಖ ನಗರಗಳು
 +
ಬರ್ಲಿನ್(ರಾಜಧಾನಿ),ಹ್ಯಾಂಬರ್ಗ್,ಮುನ್ ಚೆನ್(ಮ್ಯೂನಿಚ್),ಕೋಲ್ನ್,ಪ್ರಾಂಕ್ ಫರ್ಟ್,ಬಾನ್
 +
ಮುಖ್ಯ ಬೆಳೆ
 +
ಗೋಧಿ,ಬಾರ್ಲಿ,ಆಲೂಗಡ್ಡೆ,ಸಕ್ಕರೆ ಬೀಟು,ದವಸ ಧಾನ್ಯಗಳು
 +
ನಾಣ್ಯ
 +
ಡ್ಯೂಷ್ ಮಾರ್ಕ್
 +
ವಾಯುಗುಣ
 +
ಸಮಶೀತೋಷ್ಣ ವಾಯುಗುಣ, ಕಡು ಬೇಸಿಗೆ, ಹಗುರ ಚಳಿಗಾಲ& ಕೆಲವೊಮ್ಮೆ ಹಿಮಪಾತ
 +
ಅಧಿಕೃತ ಭಾಷೆ
 +
ಜರ್ಮನ್
 +
ಶಿಕ್ಷಣ
 +
6-14 ವರ್ಷದ ವರೆಗಿನವರಿಗೆ ಕಡ್ಡಾಯ ಶಿಕ್ಷಣ, ಶೇ:99 ಸಾಕ್ಷರತೆ. 
 +
 +
 +
 +
 +
 +
 +
 +
 +
 +
 
ಬಿಸ್ಮಾರ್ಕ
 
ಬಿಸ್ಮಾರ್ಕ
  
೪೩೧

edits

ಸಂಚರಣೆ ಪಟ್ಟಿ