೧೪೪ ನೇ ಸಾಲು: |
೧೪೪ ನೇ ಸಾಲು: |
| *ಪ್ರಶ್ನೆಗಳು | | *ಪ್ರಶ್ನೆಗಳು |
| # ನೀವು ಸಂಗ್ರಹಿಸಿದ ಮಾಹಿತಿಯಿಂದ ಒಟ್ಟು 10 ಕುಟುಂಬಗಳ ಲಿಂಗ ಪ್ರಮಾಣ ಕಂಡುಹಿಡಿಯಿರಿ. | | # ನೀವು ಸಂಗ್ರಹಿಸಿದ ಮಾಹಿತಿಯಿಂದ ಒಟ್ಟು 10 ಕುಟುಂಬಗಳ ಲಿಂಗ ಪ್ರಮಾಣ ಕಂಡುಹಿಡಿಯಿರಿ. |
| + | ==ಪ್ರಮುಖ ಪರಿಕಲ್ಪನೆ 3== |
| + | ಬುಡಕಟ್ಟು ಸಮುದಾಯ |
| + | ===ಕಲಿಕೆಯ ಉದ್ದೇಶಗಳು=== |
| + | #ವಿವಿಧ ಬುಡಕಟ್ಟು ಸಮುದಾಯಗಳನ್ನು ಪರಿಚಯಿಸುವುದು. |
| + | # ಬುಡಕಟ್ಟು ಸಮುದಾಯದ ಲಕ್ಷಣಗಳನ್ನು ತಿಳಿಯುವುದು. |
| + | #ಬುಡಕಟ್ಟು ಸಮುದಾಯವನ್ನು ಗುರುತಿಸಲು ಸಮರ್ಥರಾಗುವುದು. |
| + | ===ಶಿಕ್ಷಕರ ಟಿಪ್ಪಣಿ=== |
| + | ಭಾರತದ ಪ್ರಮುಖ ಬುಡಕಟ್ಟು ಸಮುದಾಯಗಳು :-ಗುರುಂಗ್,ಲಿಂಬು,ಲೆಪ್ಪಾ,ಅಕಾ,ಮಿಶಿ,ಗಾರೊ,ಖಾಸಿ,ಚಕ್ಮಾ,ನಾಗಾ,ಸೇಮಾ,ಕಚಾರಿ-ಇವರು ಈಶಾನ್ಯ ವಲಯದ ಆದಿವಾಸಿಗಳು. |
| + | :-ಸಂತಾಲರು,ಮುಂಡಾಗಳು,ಭಿಲ್ಲರು,ಗೊಂಡರು,ಓರಾನ್, ಬೈಗಾ,ಖಾರಿಯಾ,ಖೊಂಡರು,ಕೋಲರು,ಭೂಮಿಗಳು,ಸವಾರರು-ಇವರು ಕೇಂದ್ರ ವಲಯದ ಆದಿವಾಸಿಗಳು. |
| + | :-ಸೋಲಿಗ,ಯೆರವ,ತೊಡವ,ಕೋಟಾ,ಚೆಂಚು,ಪಣಿಯ,ಕಾಡಾರ್,ಸಿದ್ಧಿಗಳು,ಜೇನುಕುರುಬರು - ಇವರು ದಕ್ಷಿಣ ವಲಯದ ಆದಿವಾಸಿಗಳು. |
| + | ===ಚಟುವಟಿಕೆಗಳು 1=== |
| + | ಸಮೀಪದ ಬುಡಕಟ್ಟು / ಅತ್ಯಂತ ಹಿಂದುಳಿದ ಸಮುದಾಯದ ಜೀವನ ಕ್ರಮಗಳನ್ನು ಕುರಿತು ಪ್ರಬಂಧ ಬರೆಯಿರಿ. |
| + | {| style="height:10px; float:right; align:center;" |
| + | |<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;"> |
| + | ''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div> |
| + | |} |
| + | *ಅಂದಾಜು ಸಮಯ :-30 ನಿಮಿಷಗಳು |
| + | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು :- ನೋಟ್ ಪುಸ್ತಕ, ಪೆನ್ನು , |
| + | *ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ |
| + | *ಬಹುಮಾಧ್ಯಮ ಸಂಪನ್ಮೂಲಗಳು |
| + | *ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು:-ಬುಡಕಟ್ಟು / ಅತ್ಯಂತ ಹಿಂದುಳಿದ ಜನಾಂಗವನ್ನು ಭೇಟಿಮಾಡುವುದು. |
| + | *ಅಂತರ್ಜಾಲದ ಸಹವರ್ತನೆಗಳು:- |
| + | # http://en.wikipedia.org/wiki/Adivasi ಆದಿವಾಸಿಗಳ ಬಗ್ಗೆ ವಿವರಣೆಗೆ ಇಲ್ಲಿ ಕ್ಲಿಕ್ಕಿಸಿ. ( ಕೃಪೆ wikipedia.org) |
| + | # https://www.google.co.in/search?q=Tribal+communities&client=ubuntu&hs=lrL&channel=fs&source=lnms&tbm=isch&sa=X&ei=Cun2UqfyN4qJrAeJ44CAAg&ved=0CAkQ_AUoAQ&biw=1024&bih=603 ಬುಡಕಟ್ಟು ಜನಾಂಗಗಳ ಚಿತ್ರಗಳನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ ( ಕೃಪೆ google images) |
| + | |
| + | *ವಿಧಾನ:-ಹಿಂದಿನ ದಿನವೇ ಮಕ್ಕಳಿಗೆ ಸಮೀಪದ ಬುಡಕಟ್ಟು / ಅತ್ಯಂತ ಹಿಂದುಳಿದ ಸಮುದಾಯದವರನ್ನು ಭೇಟಿಮಾಡಲು ತಿಳಿಸಿ ಅಗತ್ಯ ಮಾಹಿತಿಗಳನ್ನು ತಿಳಿದುಕೊಳ್ಳಲು ಸಿಚಿಸುವುದು. ಆ ಜನಾಂಗದ ಉಡುಪು,ಆಚರಣೆಗಳು,ಉದ್ಯೋಗ,ನಂಬಿಕೆಗಳು ಸಮಸ್ಯೆಗಳು ಪರಿಹಾರ ಕುರಿತು ಪ್ರಬಂಧ ಬರೆಯಲು ತಿಳಿಸುವುದು. |
| + | *ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? |
| + | *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು |
| + | *ಪ್ರಶ್ನೆಗಳು |
| + | #ಬುಡಕಟ್ಟು ಜನಾಂಗದ ಸಮಸ್ಯೆಗಳೇನು? |
| + | #ಬುಡಕಟ್ಟು ಜನಾಂಗದ ನಂಬಿಕೆಗಳು ಆಧುನಿಕತೆಗಿಂತ ಹೇಗೆ ಭಿನ್ನ ? |
| + | #ಬುಡಕಟ್ಟು ಜನಾಂಗದ ಅವರ ಸಾಕ್ಷರತೆ ಮಟ್ಟ ಹೇಗಿದೆ? |
| + | # ಬುಡಕಟ್ಟು ಜನಾಂಗದವರು ಆಧುನಿಕತೆಗೆ ಹೊಂದಿಕೊಳ್ಳುವರೇ? |
| + | #ಬುಡಕಟ್ಟು ಜನಾಂಗದವರ ಗುಣಮಟ್ಟ ಹೆಚ್ಚಿಸುವುದು ಹೇಗೆ? |
| + | ===ಚಟುವಟಿಕೆಗಳು 2=== |
| + | ಬುಡಕಟ್ಟು ಸಮುದಾಯದವರ ಅಭಿವೃದ್ಧಿಗೆ ಸರ್ಕಾರ ತೆಗೆದುಕೊಂಡ ಮತ್ತು ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತು ಚರ್ಚೆ ಏರ್ಪಡಿಸುವುದು. |
| + | {| style="height:10px; float:right; align:center;" |
| + | |<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;"> |
| + | ''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div> |
| + | |} |
| + | *ಅಂದಾಜು ಸಮಯ :- 40 ನಿಮಿಷ |
| + | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು:-ನೋಟ್ ಪುಸ್ತಕ, ಪೆನ್ನು ,scale. |
| + | *ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ :- ಮನೆಯಲ್ಲಿ ಸದಸ್ಯರು ಯಾರೂ ಇಲ್ಲದಿದ್ದಲ್ಲಿ ಪಕ್ಕದ ಮನೆಯವರಿಂದ ಮಾಹಿತಿ ಸಂಗ್ರಹಿಸಿ. |
| + | *ಬಹುಮಾಧ್ಯಮ ಸಂಪನ್ಮೂಲಗಳು |
| + | *ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು |
| + | *ಅಂತರ್ಜಾಲದ ಸಹವರ್ತನೆಗಳು:- http://www.yourarticlelibrary.com/tribes/11-important-measures-taken-for-tribal-development-and-welfare-in-india-essay/4359/ ಬುಡಕಟ್ಟು ಸಮುದಾಯದವರ ಅಭಿವೃದ್ಧಿಗೆ ಸರ್ಕಾರ ತೆಗೆದುಕೊಂಡ ಕ್ರಮಗಳ ಕುರಿತು ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ. (ಕೃಪೆ: http://www.yourarticlelibrary.com) |
| + | *ವಿಧಾನ:- ವಿದ್ಯಾರ್ಥಿಗಳನ್ನು ವಿವಿಧ ಗುಂಪುಗಳಲ್ಲಿ ವಿಂಗಡಿಸಿ ಪ್ರತೀ ಗುಂಪಿಗೆ ಒಬ್ಬ ನಾಯಕನನ್ನು ನೇಮಿಸುವುದು.ಪ್ರತಿಯೊಂದು ಗುಂಪು ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಕಲ್ಪಿಸುವುದು. |
| + | *ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? |
| + | # ಬುಡಕಟ್ಟು ಸಮುದಾಯದವರ ಅಭಿವೃದ್ಧಿಗೆ ಸರ್ಕಾರ ತೆಗೆದುಕೊಂಡ ಶೈಕ್ಷಣಿಕ ಕ್ರಮಗಳು ಯಾವುವು? |
| + | #ಬುಡಕಟ್ಟು ಸಮುದಾಯದವರ ಅಭಿವೃದ್ಧಿಗೆ ಸರ್ಕಾರ ತೆಗೆದುಕೊಂಡ ಔದ್ಯೋಗಿಕ ಕ್ರಮಗಳು ಯಾವುವು? |
| + | #ಬುಡಕಟ್ಟು ಸಮುದಾಯದವರ ಅಭಿವೃದ್ಧಿಗೆ ಸರ್ಕಾರ ತೆಗೆದುಕೊಂಡ ಮೂಲಭೂತ ಸೌಲಭ್ಯಗಳ ಕ್ರಮಗಳು ಯಾವುವು? |
| + | *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು |
| + | *ಪ್ರಶ್ನೆಗಳು |
| + | #ಬುಡಕಟ್ಟು ಸಮುದಾಯದವರ ಅಭಿವೃದ್ಧಿಗೆ ಇನ್ನಷ್ಟು ಕ್ರಮಗಳ ಕುರಿತು ಮಾಹಿತಿ ಸಂಗ್ರಹಿಸಿ. |
| + | ==ಪ್ರಮುಖ ಪರಿಕಲ್ಪನೆಗಳು 4== |
| + | ಕೈಗಾರಿಕೀಕರಣ ಮತ್ತು ನಗರೀಕರಣ |
| + | ===ಕಲಿಕೆಯ ಉದ್ದೇಶಗಳು=== |
| + | #ಕೈಗಾರಿಕೀಕರಣ ಮತ್ತು ನಗರೀಕರಣದ ಸಹಸಂಬಂಧವನ್ನು ಅರ್ಥೈಸುವುದು |
| + | #ಬ್ರಿಟಿಷರ ಕಾಲದ ಹಾಗೂ ಪ್ರಸ್ತುತ ಕೈಗಾರಿಕಾ ಬೆಳವಣಿಗೆಯ ಕುರಿತು ವಿಶ್ಲೇಷಿಸುವುದು. |
| + | #ನಗರೀಕರಣಕ್ಕೆ ಕಾರಣಗಳನ್ನು ಪಟ್ಟಿ ಮಾಡುವರು. |
| + | #ಕೈಗಾರಿಕಾ ಬೆಳವಣಿಗೆಯ ಮೇಲೇ ಭೌಗೋಳಿಕ ಪ್ರದೇಶಗಳ ಪ್ರಭಾವವನ್ನು ಗುರುತಿಸುತ್ತಾರೆ. |
| + | ===ಶಿಕ್ಷಕರಿಗೆ ಟಿಪ್ಪಣಿ=== |
| + | ===ಚಟುವಟಿಕೆಗಳು # 1=== |
| + | ಕೈಗಾರಿಕೆಗಳಿಗೆ ಬೇಕಾಗುವ ಕಚ್ಚಾಪದಾರ್ಥಗಳನ್ನು ಪಟ್ಟಿಮಾಡಿ. |
| + | *ಅಂದಾಜು ಸಮಯ : 30 ನಿಮಿಷಗಳು. |
| + | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು : ಪೆನ್ನು , ಹಾಳೆಗಳು. |
| + | *ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ |
| + | *ಬಹುಮಾಧ್ಯಮ ಸಂಪನ್ಮೂಲಗಳು |
| + | *ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು |
| + | *ಅಂತರ್ಜಾಲದ ಸಹವರ್ತನೆಗಳು |
| + | # http://www.powershow.com/view/b2770-N2QwM/What_sustainable_industrialisation_means_for_India_powerpoint_ppt_presentation (ಇದರಲ್ಲಿ ಕೈಗಾರಿಕೆಗಳ ಮಹತ್ವ ಭಾರತದ ಆರ್ಥಿಕತೆಗೆ ಅದರ ಕೊಡುಗೆಗಳನ್ನು ತಿಳಿಸಲಾಗಿದೆ) |
| + | # https://www.google.co.in/search?q=raw+materials&client=ubuntu&hs=tNj&channel=fs&tbm=isch&tbo=u&source=univ&sa=X&ei=3RP3UoCGDqugigfr14CwAw&ved=0CC8QsAQ&biw=1024&bih=603 ವಿವಿಧ ಕಚ್ಚಾ ವಸ್ತುಗಳ ಬಗ್ಗೆ ವಿವಿಧ ಚಿತ್ರಗಳನ್ನು ನೋಡಲು ಇಲ್ಲಿ ಕ್ಲಿ ಕ್ಕಿಸಿ. (ಕೃಪೆ : google images) |
| + | |
| + | *ವಿಧಾನ : ಕೈಗಾರಿಕೆಗಳಿಗೆ ಬೇಕಾಗುವ ಕಚ್ಚಾಪದಾರ್ಥಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಲು ತಿಳಿಸುವುದು. |
| + | ಕ್ರ.ಸಂ |
| + | ಕೈಗಾರಿಕೆಗಳು |
| + | ಬೇಕಾಗುವ ಕಚ್ಚಾ ಸರಕುಗಳು |
| + | 1 |
| + | ಸಕ್ಕರೆ ಕಾರ್ಖಾನೆ |
| + | |
| + | 2 |
| + | ಸಿಮೆಂಟ್ ಕಾರ್ಖಾನೆ |
| + | |
| + | 3 |
| + | ಕಾಗದ ಕಾರ್ಖಾನೆ |
| + | |
| + | 4 |
| + | ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ |
| + | |
| + | 5 |
| + | ಹಂಚಿನ ಕಾರ್ಖಾನೆ |
| + | |
| + | 6 |
| + | ಸೆಣಬಿನ ಕಾರ್ಖಾನೆ |
| + | |
| + | 7 |
| + | ಬಟ್ಟೆ ಕಾರ್ಖಾನೆ |
| + | |
| + | |
| + | *ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? |
| + | #ಕಚ್ಚಾ ವಸ್ತುಗಳು ಉತ್ಪಾದನೆಯಾಗುವ ಪ್ರಮುಖ ಸ್ಥಳಗಳು ಯಾವುವು? |
| + | #ಕೈಗಾರಿಕೆಗಳ ಸ್ಥಾಪನೆಗೆ ಬೇಕಾಗುವ ಅಗತ್ಯತೆಗಳೇನು? |
| + | #ಕೈಗಾರಿಕೀಕರಣದ ಪ್ರಮುಖ ಅನುಕೂಲ/ತೊಂದರೆಗಳೇನು? |
| + | |
| + | *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು |
| + | *ಪ್ರಶ್ನೆಗಳು : |
| + | #ಕೈಗಾರಿಕೆಗಳು ನಗರದಲ್ಲೇ ಸ್ಥಾಪಿತವಾಗಲು ಕಾರಣಗಳೇನು? |
| + | #ನಿಮ್ಮ ಮನೆಯಲ್ಲಿ ಬಳಕೆ ಮಾಡುವ ವಿವಿಧ ಕೈಗಾರಿಕಾ ಉತ್ಪನ್ನಗಳನ್ನು ಪಟ್ಟಿ ಮಾಡಿ |
| + | ===ಚಟುವಟಿಕೆಗಳು # 2=== |
| + | ನಗರೀಕರಣಕ್ಕೆ ಕಾರಣಗಳು ಮತ್ತು ಪರಿಣಾಮಗಳ ಕುರಿತು ಚರ್ಚೆ ಏರ್ಪಡಿಸುವುದು. |
| + | *ಅಂದಾಜು ಸಮಯ :- 40 ನಿಮಿಷಗಳು |
| + | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು |
| + | *ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ |
| + | *ಬಹುಮಾಧ್ಯಮ ಸಂಪನ್ಮೂಲಗಳು : |
| + | *ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು |
| + | *ಅಂತರ್ಜಾಲದ ಸಹವರ್ತನೆಗಳು: |
| + | # https://www.google.co.in/search?q=raw+materials&client=ubuntu&hs=tNj&channel=fs&tbm=isch&tbo=u&source=univ&sa=X&ei=3RP3UoCGDqugigfr14CwAw&ved=0CC8QsAQ&biw=1024&bih=603#channel=fs&q=urbanisation&tbm=isch ನಗರಗಳ ಚಿತ್ರಗಳನ್ನು ಇದರಲ್ಲಿ ವೀಕ್ಸಿಸಿ. (ಕೃಪೆ : google images) |
| + | # http://en.wikipedia.org/wiki/Urbanization (ಇಲ್ಲಿ ನಗರೀಕರಣದ ಬಗ್ಗೆ ವಿವರ ತಿಳಿಯಬಹುದು) |
| + | *ವಿಧಾನ: ವಿದ್ಯಾರ್ಥಿಗಳನ್ನು ವಿವಿಧ ಗುಂಪುಗಳಲ್ಲಿ ವಿಂಗಡಿಸಿ ಪ್ರತೀ ಗುಂಪಿಗೆ ಒಬ್ಬ ನಾಯಕನನ್ನು ನೇಮಿಸುವುದು.ಪ್ರತಿಯೊಂದು ಗುಂಪು ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಕಲ್ಪಿಸುವುದು. |
| + | *ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?: |
| + | #ನಗರೀಕರಣ ಎಂದರೇನು? |
| + | #ನಗರೀಕರಣಕ್ಕೆ ಕಾರಣಗಳೇನು? |
| + | #ನಗರೀಕರಣದ ಪರಿಣಾಮಗಳೇನು? |
| + | |
| + | *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು |
| + | *ಪ್ರಶ್ನೆಗಳು |
| + | #ನಗರೀಕರಣವು ಗ್ರಾಮೀಣ ಉದ್ಯೋಗದ ಮೇಲೆ ಬೀರುವ ಪರಿಣಾಮಗಳೇನು? |
| + | ==ಪ್ರಮುಖ ಪರಿಕಲ್ಪನೆಗಳು #5 == |
| + | ನಗರ ಮತ್ತು ಗ್ರಾಮೀಣ ಪ್ರದೇಶಗಳ ಹೋಲಿಕೆ. |
| + | ===ಕಲಿಕೆಯ ಉದ್ದೇಶಗಳು=== |
| + | #ನಗರ ಮತ್ತು ಗ್ರಾಮಗಳ ನಡುವಿನ ವ್ಯತ್ಯಾಸಗಳನ್ನು ತಿಳಿಯುವುದು. |
| + | #ಭಾರತದ ಅಭಿವೃದ್ಧಿಯಲ್ಲಿ ನಗರ ಮತ್ತು ಗ್ರಾಮಗಳ ಪಾತ್ರ ತಿಳಿಯುವುದು.. |
| + | #ಗ್ರಾಮ ಮತ್ತು ನಗರಗಳ ಸಮಸ್ಯೆಗಳನ್ನು ಗುರುತಿಸುವುದು. |
| + | ===ಶಿಕ್ಷಕರಿಗೆ ಟಿಪ್ಪಣಿ=== |
| + | ===ಚಟುವಟಿಕೆಗಳು # 1=== |
| + | ನಗರ ಮತ್ತು ಗ್ರಾಮಗಳ ಚಿತ್ರಗಳನ್ನು ಪ್ರದರ್ಶಿಸಿ ನಗರ ಮತ್ತು ಗ್ರಾಮಗಳ ವ್ಯತ್ಯಾಸಗಳನ್ನು ಪಟ್ಟಿಮಾಡಲು ತಿಳಿಸುವುದು. |
| + | # https://www.google.co.in/search?q=raw+materials&client=ubuntu&hs=tNj&channel=fs&tbm=isch&tbo=u&source=univ&sa=X&ei=3RP3UoCGDqugigfr14CwAw&ved=0CC8QsAQ&biw=1024&bih=603#channel=fs&q=urbanisation&tbm=isch ನಗರಗಳ ಚಿತ್ರ ನೋಡಲು ಇಲ್ಲಿ ಕ್ಲಿಕ್ಕಿಸಿ. (ಕೃಪೆ :google images) |
| + | # https://www.google.co.in/search?q=cities&client=ubuntu&channel=fs&source=lnms&tbm=isch&sa=X&ei=lyP3UubiFJCkiAf50YDADg&ved=0CAgQ_AUoAg&biw=1024&bih=603#channel=fs&q=villages&tbm=isch ಗ್ರಾಮಗಳ ಚಿತ್ರ ನೋಡಲು ಇಲ್ಲಿ ಕ್ಲಿಕ್ಕಿಸಿ (ಕೃಪೆ :google images) |
| + | *ಅಂದಾಜು ಸಮಯ : 30ನಿಮಿಷಗಳು |
| + | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು ಪೆನ್ನು , ಹಾಳೆಗಳು |
| + | *ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ |
| + | *ಬಹುಮಾಧ್ಯಮ ಸಂಪನ್ಮೂಲಗಳು: ಅಂತರ್ಜಾಲ,ಕಂಪ್ಯೂಟರ್, ಪ್ರೊಜೆಕ್ಟರ್. |
| + | *ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು |
| + | *ಅಂತರ್ಜಾಲದ ಸಹವರ್ತನೆಗಳು |
| + | *ವಿಧಾನ: ಈ ಮೇಲಿನ link ನ್ನು ಬಳಸಿ ಪ್ರಾಜೆಕ್ಟರ್ ಮೂಲಕ ನಗರ ಮತ್ತು ಗ್ರಾಮೀಣ ಪ್ರದೇಶಗಳ ಚಿತ್ರಗಳನ್ನು 10 ನಿಮಿಷ ಪ್ರದರ್ಶಿಸುವುದು.ವಿದ್ಯಾರ್ಥಿಗಳಿಗೆ ವಿವರವನ್ನು ನೀಡಬಾರದು. ವ್ಯತ್ಯಾಸಗಳನ್ನು ಪಟ್ಟಿ ಮಾಡಲು ತಿಳಿಸುವುದು. |
| + | *ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? |
| + | *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು |
| + | *ಪ್ರಶ್ನೆಗಳು : |
| + | # ಗ್ರಾಮಗಳು ಅಭಿವೃದ್ಧಿಯಾಗದೇ ಇರಲು ಕಾರಣಗಳೇನು? |
| + | # ದೇಶದ ಅಭಿವೃದ್ಧಿಗೆ ಗ್ರಾಮಗಳ ಕೊಡುಗೆ ಏನು? |
| + | ===ಚಟುವಟಿಕೆಗಳು # 2=== |
| + | ಗ್ರಾಮಗಳನ್ನು ಅಭಿವೃದ್ಧಿಗಳಿಸಲು ಸ್ಥಳೀಯ ಸಂಸ್ಥೆಗಳು ಕೈಗೊಂಡ ಕ್ರಮಗಳ ಬಗ್ಗೆ ಚರ್ಚೆ |
| + | *ಅಂದಾಜು ಸಮಯ : 40 ನಿಮಿಷಗಳು |
| + | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು |
| + | *ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ |
| + | *ಬಹುಮಾಧ್ಯಮ ಸಂಪನ್ಮೂಲಗಳು: ಅಂತರ್ಜಾಲ,ಕಂಪ್ಯೂಟರ್, |
| + | *ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು |
| + | *ಅಂತರ್ಜಾಲದ ಸಹವರ್ತನೆಗಳು: |
| + | # https://www.google.co.in/search?q=works+done+by+gram+panchayat&client=ubuntu&channel=fs&tbm=isch&tbo=u&source=univ&sa=X&ei=Cyf3UtH_Ns6IiQe59YHwAw&ved=0CDQQsAQ&biw=1024&bih=603 ಗ್ರಾಮ ಪಂಚಾಯ್ತಿಗಳ ಕೆಲಸ ನೋಡಲು ಇಲ್ಲಿ ಕ್ಲಿಕ್ಕಿಸಿ. (ಕೃಪೆ: google images) |
| + | |
| + | *ವಿಧಾನ: ವಿದ್ಯಾರ್ಥಿಗಳಿಗೆ ಅವರವರ ಗ್ರಾಮ/ನಗರಗಳಲ್ಲಿ ಗ್ರಾಮಪಂಚಾಯತ್ /ನಗರಸಭೆ/ಮುನ್ಸಿಪಾಲಿಟಿಗಳಿಂದ ಆದ ಕೆಲಸ ಕಾರ್ಯಗಳ ಬಗ್ಗೆ ತರಗತಿಯಲ್ಲಿ ಚರ್ಚೆ ಏರ್ಪಡಿಸುವುದು. |
| + | *ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?: 1.ಗ್ರಾಮ/ನಗರ ಪಂಚಾಯ್ತಿಗಳ ಕಾರ್ಯಗಳೇನು? |
| + | *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು |
| + | *ಪ್ರಶ್ನೆಗಳು : |
| + | #ಆಡಳಿತ ವಿಕೇಂದ್ರೀಕರಣವು ದೇಶದ ಪ್ರಗತಿಗೆ ಸಹಾಯಕವೇ? |
| + | # ಸ್ಥಳೀಯ ಸರ್ಕಾರಗಳು ಜನರ ಆಶೋತ್ತರಗಳನ್ನು ಈಡೇರಿಸಬಲ್ಲವೇ? |
| + | |
| + | =ಯೋಜನೆಗಳು = |
| + | ದಿನಪತ್ರಿಕೆಗಳಲ್ಲಿ ಪ್ರಕಟವಾಗುವ ನಗರಗಳಿಗೆ ಸಂಬಂಧಿಸಿದ ಚಿತ್ರಗಳು ಮತ್ತು ಲೇಖನಗಳನ್ನು ಸಂಗ್ರಹಿಸಿ ಆಲ್ಬಂ ರಚನೆ ಮಾಡುವುದು. |
| + | |
| + | =ಸಮುದಾಯ ಆಧಾರಿತ ಯೋಜನೆಗಳು= |
| + | ನಗರಗಳಲ್ಲಿನ ಸೌಲಭ್ಯಗಳು, ಸಮಸ್ಯೆಗಳು ಮತ್ತು ಪರಿಹಾರಗಳನ್ನು ಕಂಡುಹಿಡಿದು ಅವುಗಳನ್ನು ಸ್ಥಳೀಯ ಸಮುದಾಯಕ್ಕೆ ತಿಳಿಸಿ ಜಾಗೃತಿ ಮೂಡಿಸುವುದು. |
| + | |
| ===ಚಟುವಟಿಕೆಗಳು #=== | | ===ಚಟುವಟಿಕೆಗಳು #=== |
| {| style="height:10px; float:right; align:center;" | | {| style="height:10px; float:right; align:center;" |