ಬದಲಾವಣೆಗಳು

Jump to navigation Jump to search
ಚು
೨೫ ನೇ ಸಾಲು: ೨೫ ನೇ ಸಾಲು:
=ಪರಿಕಲ್ಪನಾ ನಕ್ಷೆ =

=ಪರಿಕಲ್ಪನಾ ನಕ್ಷೆ =

<mm>[[karnatakada_jalasampanmulagalu1.mm|Flash]]</mm>

[[File:karnatakada_jalasampanmulagalu1.mm]]

=ಪಠ್ಯಪುಸ್ತಕ =

=ಪಠ್ಯಪುಸ್ತಕ =
ಕರ್ನಾಟಕ ಸರಕಾರದ ಸಾರ್ವಜನಿಕ ಶಿಕ್ಷಣ ಇಲಾಖೆ ಯ ೯ ನೇ ಯ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕ ದಲ್ಲಿ, ಕರ್ನಾಟಕದ ಜಲಸಂಪನ್ಮೂಲಗಳು ಎಂಬ ಘಟಕದಲ್ಲಿ ಕರ್ನಾಟಕದ ಜಲಸಂಪನ್ಮೂಲದ ಮಹತ್ವ ಮತ್ತು ಕರ್ನಾಟಕದ ನದಿಗಳು,ಅದರಲ್ಲಿನ ಉತ್ತರಭಾರತದ ಮತ್ತು ದಕ್ಚಿಣಬಾರತದ ನದಿಗಳ ಬಗ್ಗೆ ಪರಿಚಯಿಸಲಾಗಿದೆ. ಇದಕ್ಕೆ ಪೂರಕವಾಗಿ ಈ ಉಪಘಟಕದಲ್ಲಿ ನದಿಗಳ ಮೂಲ ಮತ್ತು ದಿಕ್ಕುಗಳ ಬಗ್ಗೆ ಚರ್ಚಿಸಲು ಅವಕಾಶ ನೀಡಲಾಗಿದೆ.

ಕರ್ನಾಟಕ ಸರಕಾರದ ಸಾರ್ವಜನಿಕ ಶಿಕ್ಷಣ ಇಲಾಖೆ ಯ ೯ ನೇ ಯ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕ ದಲ್ಲಿ, ಕರ್ನಾಟಕದ ಜಲಸಂಪನ್ಮೂಲಗಳು ಎಂಬ ಘಟಕದಲ್ಲಿ ಕರ್ನಾಟಕದ ಜಲಸಂಪನ್ಮೂಲದ ಮಹತ್ವ ಮತ್ತು ಕರ್ನಾಟಕದ ನದಿಗಳು,ಅದರಲ್ಲಿನ ಉತ್ತರಭಾರತದ ಮತ್ತು ದಕ್ಚಿಣಬಾರತದ ನದಿಗಳ ಬಗ್ಗೆ ಪರಿಚಯಿಸಲಾಗಿದೆ. ಇದಕ್ಕೆ ಪೂರಕವಾಗಿ ಈ ಉಪಘಟಕದಲ್ಲಿ ನದಿಗಳ ಮೂಲ ಮತ್ತು ದಿಕ್ಕುಗಳ ಬಗ್ಗೆ ಚರ್ಚಿಸಲು ಅವಕಾಶ ನೀಡಲಾಗಿದೆ.

# DSERT

#dsert.kar.nic.in

# NCERT ಪಠ್ಯ ಪುಸ್ತಕಗಳು

# ಏಕಲವ್ಯ ಪಠ್ಯ ಪುಸ್ತಕಗಳು

#http://ncert.in

# ಕರ್ನಾಟಕ ಪ್ರಾಕೃತಿಕ ಭೂಗೋಳಶಾಸ್ತ್ರ  _ಪಿ.ಮಲ್ಲಪ್ಪ

# ಭೂಗೋಳಸಂಗಾಂತಿ (DSERT)

#DSERT

# ಭಾರತದ ಪ್ರಾಕೃತಿಕ ಭೂಗೋಳಶಾಸ್ತ್ರ. _ ಡಾ|| ರಂಗನಾಥ

#NCERT ಪಠ್ಯ ಪುಸ್ತಕಗಳು

#ಏಕಲವ್ಯ ಪಠ್ಯ ಪುಸ್ತಕಗಳು

#ಕರ್ನಾಟಕ ಪ್ರಾಕೃತಿಕ ಭೂಗೋಳಶಾಸ್ತ್ರ  _ಪಿ.ಮಲ್ಲಪ್ಪ

#ಭೂಗೋಳಸಂಗಾಂತಿ (DSERT)

#ಭಾರತದ ಪ್ರಾಕೃತಿಕ ಭೂಗೋಳಶಾಸ್ತ್ರ. _ ಡಾ|| ರಂಗನಾಥ

=ಮತ್ತಷ್ಟು ಮಾಹಿತಿ =

=ಮತ್ತಷ್ಟು ಮಾಹಿತಿ =
# ನದಿಯ ಮೂಲ ಹುಡುಕಬಾರದು ಎಂಬುದು ಗಾದೆ ಆದರೆ ಬತ್ತಿಹೋಗುತ್ತಿರುವ ನದಿಮೂಲವನ್ನು ಹುಡುಕಲೇ ಬೇಕಾಗಿದೆ.

# ತುಂಗಭದ್ರ ನದಿಯನೀರು 20ವರ್ಷಗಳಹಿಂದೆ ತಿಳಿನೀರು ಬರುತ್ತಿತ್ತು ಆದರೀಗ ಕೇಂಪುನೀರು ಬರುತ್ತಿದೆ ಕಾರಣವೇನು?

# ಇಂಜಿನಿಯರುಗಳು ಜಲಾಶಯಗಳ ಅಣೇಕಟ್ಟುಗಳ ಮಟ್ಟ ಎತ್ತರಿಸದೆ ,ಮಳೇಗಾಲದಲ್ಲಿ ಪೋಲಾಗುವ ನೀರನ್ನು ಇರುವ ನಾಲೆಗಿಂತ ಸ್ವಲ್ಪ ಎತ್ತರದಲ್ಲಿನ ನಾಲೆಯ ಮೂಲಕ ನೀರನ್ನು ಕೆರೆ, ನದಿಗಳಿಗೆ ಹರಿಸುತ್ತಾರೆ ಇದನ್ನು ಮೇಲ್ದಂಡೆ ಯೋಜನೆ ಎನ್ನುವರು.

# ಮರಳು ಗಣಿಗಾರಿಕೆಯಿಂದ ನದಿನೀರಿನ ಮೂಲ ಬತ್ತಿಹೋಗುತ್ತಿದೆ.

# [[ಕರ್ನಾಟಕದ_ಜಲಸಂಪನ್ಮೂಲಗಳು_ಮತ್ತಷ್ಟು_ಮಾಹಿತಿ | ಮತ್ತಷ್ಟು]]

[https://www.google.co.in/search?q=hogenakkal+falls+in+october&client=ubuntu&h | ಕರ್ನಾಟಕದ ನದಿಗಳ ಮ್ಯಾಪ್ ನೋಡಲು ಇಲ್ಲಿ ಕ್ಲಿಕ್ ಮಾಡಿ]

[http://www.youtube.com/watch?v=8HMLQfbI78E | ನೇತ್ರಾವತಿ ಸೇತುವೆ ಮೇಲೆ ನಿಂತು ನೋಡಲು ಇಲ್ಲಿ ಕ್ಲಿಕ್ ಮಾಡಿ ]

ನದಿಯ ಮೂಲ ಹುಡುಕಬಾರದು ಎಂಬುದು ಗಾದೆ ಆದರೆ ಬತ್ತಿಹೋಗುತ್ತಿರುವ ನದಿಮೂಲವನ್ನು ಹುಡುಕಲೇ ಬೇಕಾಗಿದೆ.

ತುಂಗಭದ್ರ ನದಿಯನೀರು 20ವರ್ಷಗಳಹಿಂದೆ ತಿಳಿನೀರು ಬರುತ್ತಿತ್ತು ಆದರೀಗ ಕೇಂಪುನೀರು ಬರುತ್ತಿದೆ ಕಾರಣವೇನು?

ಇಂಜಿನಿಯರುಗಳು ಜಲಾಶಯಗಳ ಅಣೇಕಟ್ಟುಗಳ ಮಟ್ಟ ಎತ್ತರಿಸದೆ ,ಮಳೇಗಾಲದಲ್ಲಿ ಪೋಲಾಗುವ ನೀರನ್ನು ಇರುವ ನಾಲೆಗಿಂತ ಸ್ವಲ್ಪ ಎತ್ತರದಲ್ಲಿನ ನಾಲೆಯ ಮೂಲಕ ನೀರನ್ನು ಕೆರೆ, ನದಿಗಳಿಗೆ ಹರಿಸುತ್ತಾರೆ ಇದನ್ನು ಮೇಲ್ದಂಡೆ ಯೋಜನೆ ಎನ್ನುವರು. ..

ಮರಳು ಗಣಿಗಾರಿಕೆಯಿಂದ ನದಿನೀರಿನ ಮೂಲ ಬತ್ತಿಹೋಗುತ್ತಿದೆ.

[[ಕರ್ನಾಟಕದ_ಜಲಸಂಪನ್ಮೂಲಗಳು_ಮತ್ತಷ್ಟು_ಮಾಹಿತಿ | ಮತ್ತಷ್ಟು]]

== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==

[https://www.google.co.in/search?q=hogenakkal+falls+in+october&client=ubuntu&h ಕರ್ನಾಟಕದ ನದಿಗಳ ಮ್ಯಾಪ್ ನೋಡಲು ಇಲ್ಲಿ ಕ್ಲಿಕ್ ಮಾಡಿ]
[http://www.youtube.com/watch?v=TVfRbwEulj8 | ಮಲೆನಾಡಿನ ರೈಲು ನೋಡಲು ಇಲ್ಲಿ ಕ್ಲಿಕ್ ಮಾಡಿ ]

[http://www.youtube.com/watch?v=8HMLQfbI78E ನೇತ್ರಾವತಿ ಸೇತುವೆ ಮೇಲೆ ನಿಂತು ನೋಡಲು ಇಲ್ಲಿ ಕ್ಲಿಕ್ ಮಾಡಿ]

==ಉಪಯುಕ್ತ ವೆಬ್ ಸೈಟ್ ಗಳು==

{{#widget:YouTube|id=Lz8oLwZ9RsY}}

{{#widget:YouTube|id=eJCTAXb_BWs}}

Information on irrigation in Karnataka | National Portal of India

==ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==

[india.gov.in/information-irrigation-karnataka | ಕರ್ನಾಟಕದ ನೀರಾವರಿಯ ಬಗ್ಗೆ ವಿಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ]

NCERT ಪಠ್ಯ ಪುಸ್ತಕದಲ್ಲಿ ಕರ್ನಾಟಕದ ನದಿಗಳ ಬಗ್ಗೆ ಗೆಚ್ಚಿನ ಮಾಹಿತಿ ಸಿಗದಿದ್ದರೂ ಕೆಲವು ಪ್ರಮುಖ ನದಿಗಳ ಬಗ್ಗೆ ಚರ್ಚೆಯಾಗಿದೆ. ಕೃಷ್ಣ, ಕಾವೇರಿ, ತುಂಗಭದ್ರ, ಭೀಮ, ಘಟಪ್ರಭ, ಮಲಪ್ರಭ,ದೋಣಿ,ಶತಾವತಿ, ನೇತ್ರಾವತಿ, ಶರಾವತಿ, ಶಿಂಸಾ, ವೇದಾವತಿ, ಈ ನದಿಗಳ ಬಗ್ಗೆ ಮಾಹಿತಿ ಮತ್ತು ನದಿಗಳ ದಿಕ್ಕು,ನದಿಮುಖಜ ಭೂಮಿಗಳ ಪರಿಕಲ್ಪನೆ,ಇತ್ಯಾದಿಗಳ ಬಗ್ಗೆ ಚರ್ಚಿಸಲಾಗಿದೆ.

[http://kn.wikipedia.org/wiki/ | ಕರ್ನಾಟಕದ ನದಿಗಳ ಬಗ್ಗೆ ನೊಡಲು ಇಲ್ಲಿ ಕ್ಲಿಕ್ ಮಾಡಿ]

[http://kn.wikipedia.org/wiki/ಕೃಷ್ಣ_ನದಿ | ಕೃಷ್ಣನದಿಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ]

[http://ncert.in NCERT ಪಠ್ಯ ಪುಸ್ತಕ ನೋಡಲು ಇಲ್ಲಿ ಕ್ಲಿಕ್ ಮಾಡಿ]

[http://www.youtube.com/watch?v=TVfRbwEulj8 ಮಲೆನಾಡಿನ ರೈಲು ನೋಡಲು ಇಲ್ಲಿ ಕ್ಲಿಕ್ ಮಾಡಿ ]

[http://kn.wikipedia.org/wiki/ಕಾವೇರಿ_ನದಿ | ಕಾವೇರಿನದಿಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ]

==ಉಪಯುಕ್ತ ವೆಬ್ ಸೈಟ್ ಗಳು==

[http://www.youtube.com/watch?v=lcL678AASFc | ಹೊಗೆನೆಕಲ್ ಜಲಪಾತ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ ]

ಜೋಗ ಜಲಪಾತದ ವೀಡಿಯೋವನ್ನು ವೀಕ್ಷಿಸಲು ಈ ಲಿಂಕನ್ನು ಕ್ಲಿಕ್ಕಿಸಿ.

[http://wikipedia.org/w/index.php?title=Special%3ASearch&profile=default&search=irrigation+system+of+karnataka&fulltext=Search |ಇಂಗ್ಲಿಷ್ ನಲ್ಲಿ  ಕರ್ನಾಟಕದ ನೀರಾವರಿಯ ಬಗ್ಗೆ ನೋಡಲು ಇಲ್ಲಿ ಕ್ಲಿಕ್ ಮಾಡಿ]

{{#widget:YouTube|id=Lz8oLwZ9RsY}}

[https://www.google.co.in/search?q=hogenakkal+falls+in+october&client=ubuntu&hs=q7k&channel=fs&tbm=isch&tbo=u&source=univ&sa=X&ei=0ufHUuuFIMjtrAfdo4HABw&ved=0CCgQsAQ&biw=1024&bih=603 | To see the images of Hogenekal falls in october]

ಮಳೆನೀರನ್ನು ಸಂಗ್ರಹಿಸುವ ವಿಧಾನವನ್ನು ತಿಳಿಯಲು ಈ ಲಿಂಕನ್ನು ಕ್ಲಿಕ್ಕಿಸಿ.

[http://www.youtube.com/watch?v=qK2suUfL9jY | ನೇತ್ರಾವತಿ ನದಿಯ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ ]

{{#widget:YouTube|id=eJCTAXb_BWs}}

{{#widget:YouTube|id=DG2DtF_mWww}}

Information on irrigation in Karnataka | National Portal of India

# [india.gov.in/information-irrigation-karnataka ಕರ್ನಾಟಕದ ನೀರಾವರಿಯ ಬಗ್ಗೆ ವಿಕ್ಷಿಸಲು  ಕ್ಲಿಕ್ ಮಾಡಿ]

# [http://kn.wikipedia.org/wiki/ಕರ್ನಾಟಕದ ನದಿಗಳ ಬಗ್ಗೆ ವಿಕಿಪೀಡಿಯದಿಂದ ಮಾಹಿತಿಯನ್ನು ತಿಳಿಯಲು ಇಲ್ಲಿ ಕ್ಲಿಕ್ಕಿಸಿ]

# [http://kn.wikipedia.org/wiki/ಕೃಷ್ಣ_ನದಿ ಕೃಷ್ಣನದಿ ಬಗ್ಗೆ ವಿಕಿಪೀಡಿಯದಿಂದ ಮಾಹಿತಿಯನ್ನು ತಿಳಿಯಲು ಇಲ್ಲಿ ಕ್ಲಿಕ್ಕಿಸಿ]

[http://www.youtube.com/watch?v=jogJ04wZM-4 | ಕರ್ನಾಟಕದ ನೀರಾವರಿಯ ಬಗ್ಗೆ ವಿಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ]

ಹೊಗೆನೆಕಲ್ ಜಲಪಾತ

==ಸಂಬಂಧ ಪುಸ್ತಕಗಳು ==

{{#widget:YouTube|id=lcL678AASFc}}

1. NCERT ಪಠ್ಯ ಪುಸ್ತಕಗಳು

[http://wikipedia.org/w/index.php?title=Special%3ASearch&profile=default&search=irrigation+system+of+karnataka&fulltext=Search ಇಂಗ್ಲಿಷ್ ನಲ್ಲಿ ಕರ್ನಾಟಕದ ನೀರಾವರಿಯ ಬಗ್ಗೆ ನೋಡಲು ಇಲ್ಲಿ ಕ್ಲಿಕ್ ಮಾಡಿ]

2. ಏಕಲವ್ಯ ಪಠ್ಯ ಪುಸ್ತಕಗಳು

[https://www.google.co.in/search?q=hogenakkal+falls+in+october&client=ubuntu&hs=q7k&channel=fs&tbm=isch&tbo=u&source=univ&sa=X&ei=0ufHUuuFIMjtrAfdo4HABw&ved=0CCgQsAQ&biw=1024&bih=603 ಹೊಗೆನಕಲ್ ಜಲಪಾತದ ಚಿತ್ರಗಳನ್ನು ತಿಳಿಯಲು ಈ ಲಿಂಕನ್ನು ಕ್ಲಿಕ್ಕಿಸಿ]

3. ಕರ್ನಾಟಕ ಪ್ರಾಕೃತಿಕ ಭೂಗೋಳಶಾಸ್ತ್ರ _ಪಿ.ಮಲ್ಲಪ್ಪ

ನೇತ್ರಾವತಿ ನದಿಯ

4. ಭೂಗೋಳಸಂಗಾಂತಿ (DSERT)

{{#widget:YouTube|id=qK2suUfL9jY}}

5. ಭಾರತದ ಪ್ರಾಕೃತಿಕ ಭೂಗೋಳಶಾಸ್ತ್ರ. _ ಡಾ|| ರಂಗನಾಥ

ರಾಜಸ್ಥಾನದ ಮಳೆ ನೀರು ಸಂಗ್ರಹಣೆ ನೋಡಬಹುದು.

6. dsert.kar.nic.in

{{#widget:YouTube|id=DG2DtF_mWww}}

7.  http://ncert.in

{{#widget:YouTube|id=jogJ04wZM-4}}

==ಸಂಬಂಧ ಪುಸ್ತಕಗಳು ==

NCERT ಪಠ್ಯ ಪುಸ್ತಕಗಳು

# ಏಕಲವ್ಯ ಪಠ್ಯ ಪುಸ್ತಕಗಳು

# ಕರ್ನಾಟಕ ಪ್ರಾಕೃತಿಕ ಭೂಗೋಳಶಾಸ್ತ್ರ _ಪಿ.ಮಲ್ಲಪ್ಪ

# ಭೂಗೋಳಸಂಗಾಂತಿ (DSERT)

# ಭಾರತದ ಪ್ರಾಕೃತಿಕ ಭೂಗೋಳಶಾಸ್ತ್ರ. _ ಡಾ|| ರಂಗನಾಥ

[[ಕರ್ನಾಟಕದ_ಜಲಸಂಪನ್ಮೂಲಗಳು_ಸಂಬಂಧ ಪುಸ್ತಕಗಳು | ಮತ್ತಷ್ಟು ಪುಸ್ತಕಗಳ ಬಗ್ಗೆ ಮಾಹಿತಿ]]

[[ಕರ್ನಾಟಕದ_ಜಲಸಂಪನ್ಮೂಲಗಳು_ಸಂಬಂಧ ಪುಸ್ತಕಗಳು ಮತ್ತಷ್ಟು ಪುಸ್ತಕಗಳ ಬಗ್ಗೆ ಮಾಹಿತಿ]]

=ಬೋಧನೆಯ ರೂಪರೇಶಗಳು =

=ಬೋಧನೆಯ ರೂಪರೇಶಗಳು =
:      ಕರ್ನಾಟಕದ ಭೂಪಟದಲ್ಲಿ ಮಕ್ಕಳೀಂದಲೇ ನದಿಗಳನ್ನು ಗುರ್ತಿಸುವುದು ಮತ್ತು ಸ್ಥಳೀಯ ನೀರಿನ ಮೂಲಗಳ ಪರಿಚಯವನ್ನು ಮಾಡಿಸುವುದು. ನದಿಗಳ ವಿಡಿಯೋ ಕ್ಲಪ್ ಬಳಸುವುದು.  ಮತ್ತು ಕರ್ನಾಟಕದ ಭೂಪಟದಲ್ಲಿ ನದಿಗಳ ದಿಕ್ಕುಗಳನ್ನು ಗುತಿಸುವುದು.  ಗಾಗಲೇ ಭಾರತ ದ ಭೌಗೋಳಿಕ ಲಕ್ಷಣಗಳನ್ನು ಹಿಂದಿನ ಘಟಕಗಳಲ್ಲಿ ಚರ್ಚಿಸಿದ್ದೇವೆ .ಈ ಘಟಕವು ಸ್ಥ ಳೀಯ ಮತ್ತು ಕರ್ನಾಟಕದ ನೀರಿನ ಮೂಲ ವೈವಿಧ್ಯತೆಗ ಚರ್ಚೆಗೆ ಅವಕಾಶ ನೀಡುತ್ತದೆ. ನಮ್ಮ ಸುತ್ತ ಮುತ್ತಲು ಕಾಣುವ ವಿವಿಧ ರೀತಿಯ ಮಣ್ಣು , ಸಸ್ಯವರ್ಗ ,ಕಲ್ಲುಗಳು, ಬೆಟ್ಟಗಳು ,ಮೈದಾನಗಳು ನೀರಿನ ಮೂಲಕ್ಕೆ  ಹೇಗೆ ಸಹಾಯಕವಾಗಿದೆ ಎಂಬುದನ್ನು ಗುರ್ತಿಸುವುದು. ಈ ಪ್ರಕ್ರಿಯೆಯನ್ನು ಕೆಳಗಿನ ಅಂಶಗಳ ಮೂಲಕ ಅರ್ಥ ಮಾಡಿಕೊಳ್ಳುವುದು .

ಕರ್ನಾಟಕದ ಭೂಪಟದಲ್ಲಿ ಮಕ್ಕಳೀಂದಲೇ ನದಿಗಳನ್ನು ಗುರ್ತಿಸುವುದು ಮತ್ತು ಸ್ಥಳೀಯ ನೀರಿನ ಮೂಲಗಳ ಪರಿಚಯವನ್ನು ಮಾಡಿಸುವುದು. ನದಿಗಳ ವಿಡಿಯೋ ಕ್ಲಪ್ ಬಳಸುವುದು.  ಮತ್ತು ಕರ್ನಾಟಕದ ಭೂಪಟದಲ್ಲಿ ನದಿಗಳ ದಿಕ್ಕುಗಳನ್ನು ಗುತಿಸುವುದು.  ಗಾಗಲೇ ಭಾರತ ದ ಭೌಗೋಳಿಕ ಲಕ್ಷಣಗಳನ್ನು ಹಿಂದಿನ ಘಟಕಗಳಲ್ಲಿ ಚರ್ಚಿಸಿದ್ದೇವೆ .ಈ ಘಟಕವು ಸ್ಥ ಳೀಯ ಮತ್ತು ಕರ್ನಾಟಕದ ನೀರಿನ ಮೂಲ ವೈವಿಧ್ಯತೆಗ ಚರ್ಚೆಗೆ ಅವಕಾಶ ನೀಡುತ್ತದೆ. ನಮ್ಮ ಸುತ್ತ ಮುತ್ತಲು ಕಾಣುವ ವಿವಿಧ ರೀತಿಯ ಮಣ್ಣು , ಸಸ್ಯವರ್ಗ ,ಕಲ್ಲುಗಳು, ಬೆಟ್ಟಗಳು ,ಮೈದಾನಗಳು ನೀರಿನ ಮೂಲಕ್ಕೆ  ಹೇಗೆ ಸಹಾಯಕವಾಗಿದೆ ಎಂಬುದನ್ನು ಗುರ್ತಿಸುವುದು. ಈ ಪ್ರಕ್ರಿಯೆಯನ್ನು ಕೆಳಗಿನ ಅಂಶಗಳ ಮೂಲಕ ಅರ್ಥ ಮಾಡಿಕೊಳ್ಳುವುದು .

# ತಮ್ಮ ವಾಸ ಸ್ಥಳದಲ್ಲಿನ ನೀರಿನ ಮೂಲದ ಬಗ್ಗೆ ವಿಶ್ಲೇಷಣೆ ಮತ್ತು ತಮ್ಮ ಪ್ರದೇಶದ ಮೂಲಗಳನ್ನು ಪಟ್ಟಿ ಮಾಡುವುದು.

# ತಮ್ಮ ವಾಸ ಸ್ಥಳದಲ್ಲಿನ ನೀರಿನ ಮೂಲದ ಬಗ್ಗೆ ವಿಶ್ಲೇಷಣೆ ಮತ್ತು ತಮ್ಮ ಪ್ರದೇಶದ ಮೂಲಗಳನ್ನು ಪಟ್ಟಿ ಮಾಡುವುದು.

# ಕರ್ನಾಟಕದ ನದಿಗಳ ಪರಿಚಯ.

# ಕರ್ನಾಟಕದ ನದಿಗಳ ಪರಿಚಯ.
೧೧೮ ನೇ ಸಾಲು: ೧೧೬ ನೇ ಸಾಲು:
# ತಾವು ವಾಸಿಸುವ ಪ್ರದೇಶ ದೊಂದಿಗೆ ವಿವಿಧ ನದಿಗಳ ಲಕ್ಷಣಗಳನ್ನು ಹೋಲಿಸುವುದು.

# ತಾವು ವಾಸಿಸುವ ಪ್ರದೇಶ ದೊಂದಿಗೆ ವಿವಿಧ ನದಿಗಳ ಲಕ್ಷಣಗಳನ್ನು ಹೋಲಿಸುವುದು.

# ಭೂ ಸ್ವರೂಪ ಹಾಗೂ ಬೆಳೆಗಳಿಗೆ ಇರುವ ಸಂಬಂಧವನ್ನು ಗ್ರಹಿಸುವುದು .

# ಭೂ ಸ್ವರೂಪ ಹಾಗೂ ಬೆಳೆಗಳಿಗೆ ಇರುವ ಸಂಬಂಧವನ್ನು ಗ್ರಹಿಸುವುದು .

==ಪ್ರಮುಖ ಪರಿಕಲ್ಪನೆಗಳು #==

==ಪ್ರಮುಖ ಪರಿಕಲ್ಪನೆಗಳು #==

# ಜಲಸಂಪನ್ಮೂಲಗಳ ಮಹತ್ವ,ಕರ್ನಾಟಕದ ಪ್ರಮುಖ ನದಿಗಳು ಉಪನದಿಗಳು,ಅವು '''ಹರಿಯುವ ದಿಕ್ಕುಗಳು''','''ನದಿಮುಖಜ ಭೂಮಿಗಳ''' ಬಗ್ಗೆ ಚರ್ಚಿಸುವುದು.

# ಜಲಸಂಪನ್ಮೂಲಗಳ ಮಹತ್ವ,ಕರ್ನಾಟಕದ ಪ್ರಮುಖ ನದಿಗಳು ಉಪನದಿಗಳು,ಅವು '''ಹರಿಯುವ ದಿಕ್ಕುಗಳು''','''ನದಿಮುಖಜ ಭೂಮಿಗಳ''' ಬಗ್ಗೆ ಚರ್ಚಿಸುವುದು.

# ಕರ್ನಾಟಕದ ನೀರಾವರಿ:;ಕೆರೆ,ಬಾವಿ,ಕಾಲುವೆ ನೀರಾವರಿಯ ಮಹತ್ವ ಬಗ್ಗೆ ಚರ್ಚಿಸುವದು.

# ಕರ್ನಾಟಕದ ನೀರಾವರಿ:;ಕೆರೆ,ಬಾವಿ,ಕಾಲುವೆ ನೀರಾವರಿಯ ಮಹತ್ವ ಬಗ್ಗೆ ಚರ್ಚಿಸುವದು.
# ಕರ್ನಾಟಕದ ಜಲವಿದ್ಯೂತ್ ಉತ್ಪಾದನೇಗೂ ಅವಕಾಶವಿದೆ ಎಂಬ ಬಗ್ಗೆ ಕಲ್ಪನೆ ಮೂಡಿಸುವುದು.

# ಜಲಪಾತ ಮತ್ತು ಜಲಾಶಯಗಳ ಪರಿಕಲ್ಪನೆ ಮೂಡಿಸುವುದು.

===ಕಲಿಕೆಯ ಉದ್ದೇಶಗಳು===

===ಕಲಿಕೆಯ ಉದ್ದೇಶಗಳು===

# ನದಿ ನೀರಿನ ಮೂಲಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸುವನು.

# ನದಿ ನೀರಿನ ಮೂಲಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸುವನು.

# ನದಿಯು ಮಲಿನಗೋಳ್ಳುವುದನ್ನು ತಡೆಗಟ್ಟುತ್ತಾನೆ .

# ನದಿಯು ಮಲಿನಗೋಳ್ಳುವುದನ್ನು ತಡೆಗಟ್ಟುತ್ತಾನೆ .
೧೪೭ ನೇ ಸಾಲು: ೧೨೯ ನೇ ಸಾಲು:
# '''ಮಳೆ ಕೋಯ್ಲು  ವಿಧಾನದ ಬಗ್ಗೆ ತಿಳಿದುಕಳ್ಳುತ್ತಾನೆ ಮತ್ತು ಅಳವಡಿಸಿಕೊಳ್ಳುತ್ತಾನೆ.'''.

# '''ಮಳೆ ಕೋಯ್ಲು  ವಿಧಾನದ ಬಗ್ಗೆ ತಿಳಿದುಕಳ್ಳುತ್ತಾನೆ ಮತ್ತು ಅಳವಡಿಸಿಕೊಳ್ಳುತ್ತಾನೆ.'''.

# ಅಂತರ್ ಜಲದ ನೀರಿನ ಮಟ್ಟ ಏರಿಕೆ ಮತ್ತು ಮಿತವಾದ ಬಳಕೆ ಬಗ್ಗೆ ಭಾವನೆಗಳನ್ನು ಬೇಳೆಸಿಕೊಳ್ಳುತ್ತಾನೆ.

# ಅಂತರ್ ಜಲದ ನೀರಿನ ಮಟ್ಟ ಏರಿಕೆ ಮತ್ತು ಮಿತವಾದ ಬಳಕೆ ಬಗ್ಗೆ ಭಾವನೆಗಳನ್ನು ಬೇಳೆಸಿಕೊಳ್ಳುತ್ತಾನೆ.
# ಚೀನಾ ದೇಶದ ಮಾದರಿಯಲ್ಲಿ ಜಲಕ್ಷಾಮವನ್ನು ತಡೆಗಟ್ಟುತ್ತಾನೆ.

# ಚೀನಾ ದೇಶದ ಮಾದರಿಯಲ್ಲಿ ಜಲಕ್ಷಾಮವನ್ನು ತಡೆಗಟ್ಟುತ್ತಾನೆ.

# ಫಲವತ್ತಾದ ಮಣ್ಣು ನದಿಮುಖಜ ಭೂಮಿಯಲ್ಲಿ ಏಕೆಇರುತ್ತದೆ ಎಂದು ಆಲೋಚಿಸುತ್ತಾನೆ.

# ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳು ವೇಗವಾಗಿ ಹರಿಯುತ್ತವೆ ಎಂದು ಆಲೋಚಿಸುತ್ತಾನೆ.

# ಮುಖಜ ಭೂಮಿ ಎಂದರೇನು? ಎಂದು ತಿಳಿಯಲು ಪ್ರಯತ್ನಿಸುತ್ತಾನೆ.

===ಶಿಕ್ಷಕರ ಟಿಪ್ಪಣಿ===

===ಶಿಕ್ಷಕರ ಟಿಪ್ಪಣಿ===

# ಮಿತ್ರರೆ ಆದುನಿಕ ಭರಾಟೆಯಲ್ಲಿ ಮತ್ತು ಬದಲಾಗುತ್ತಿರುವ ಆಧುನಿಕ ಜೀವನಶೈಲಿಯಲ್ಲಿ  ಸ್ಥಳೀಯ ಮಟ್ಟದಲ್ಲಿ ನೀರಿನ ಮೂಲಗಳು ಮಲಿನಗೊಳ್ಳುತ್ತಿವೆ.

# ಎಷ್ಟೇ ತಾಂತ್ರಿಕತೆ ಮುಂದುವರೆದರು ಬೇಸಿಗೆಯಲ್ಲಿ ಜನರಿಗೆ ಮತ್ತು ಪ್ರಾಣಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗಿದೆ.

# ಇದನ್ನು ಗಮನದಲ್ಲಿರಿಸಿಕೋಂಡು ನಾವು ಮಕ್ಕಳಿಗೆ ಬೋಧನೆ ಮಾಡಬೇಕಿದೆ.

# ಜೋತೆಗೆ ಮಳೆನಿರಿನ ಸಂಗ್ರಹಣೆ ಮತ್ತು ಬಳಕೆಯ ಬಗ್ಗೆ ಅರಿವು ಮೂಡಿಸಬೇಕದೆ.

# ಈ ಹಿತದೃಷ್ಠಿಯಿಂದ ನಾವು ಬೋದಿಸಬೇಕಾದ ಪಾಠವನ್ನು ವಿವಿಧ ಮಜಲುಗಳಂದ ನೋಡಬೇಕಿದೆ.

# ಮುಖಜ ಭೂಮಿ ಎಂದರೇನು? ಎಂಬುವುದರ ಬಗ್ಗೆ ಪರಿಚಯ ಮಾಡಿಸ ಬೇಕಿದೆ.ಫಲವತ್ತಾದ ಮಣ್ಣು ನದಿಮುಖಜ ಭೂಮಿಯಲ್ಲಿ ಏಕೆಇರುತ್ತದೆ ಎಂದು ಆಲೋಚಿಸಲು ಅವಕಾಶ ಕಲ್ಪಿಸಬೇಕಿದೆ.

# ತಮ್ಮ ಹತ್ತಿರದ ನದಿಗಳಿಗೆ ಪರಿಚಯಿಸಿ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳು ವೇಗವಾಗಿ ಹರಿಯುತ್ತವೆ ಏಕೆ ಎಂದು ಆಲೋಚಿಸಲು ಅವಕಾಶ ಕಲ್ಪಿಸಬೇಕಿದೆ.

===ಚಟುವಟಿಕೆಗಳು #=== ನದಿಗಳ ಬಗ್ಗೆ ಒಂದು ಕಿರು ನಾಟಕ

#ಮಿತ್ರರೆ ಆದುನಿಕ ಭರಾಟೆಯಲ್ಲಿ ಮತ್ತು ಬದಲಾಗುತ್ತಿರುವ ಆಧುನಿಕ ಜೀವನಶೈಲಿಯಲ್ಲಿ  ಸ್ಥಳೀಯ ಮಟ್ಟದಲ್ಲಿ ನೀರಿನ ಮೂಲಗಳು ಮಲಿನಗೊಳ್ಳುತ್ತಿವೆ.

#ಎಷ್ಟೇ ತಾಂತ್ರಿಕತೆ ಮುಂದುವರೆದರು ಬೇಸಿಗೆಯಲ್ಲಿ ಜನರಿಗೆ ಮತ್ತು ಪ್ರಾಣಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗಿದೆ.

# ಇದನ್ನು ಗಮನದಲ್ಲಿರಿಸಿಕೋಂಡು ನಾವು ಮಕ್ಕಳಿಗೆ ಬೋಧನೆ ಮಾಡಬೇಕಿದೆ.

#ಜೋತೆಗೆ ಮಳೆನಿರಿನ ಸಂಗ್ರಹಣೆ ಮತ್ತು ಬಳಕೆಯ ಬಗ್ಗೆ ಅರಿವು ಮೂಡಿಸಬೇಕದೆ.

# ಈ ಹಿತದೃಷ್ಠಿಯಿಂದ ನಾವು ಬೋದಿಸಬೇಕಾದ ಪಾಠವನ್ನು ವಿವಿಧ ಮಜಲುಗಳಂದ ನೋಡಬೇಕಿದೆ.

===ಚಟುವಟಿಕೆಗಳು #===

{| style="height:10px; float:right; align:center;"

{| style="height:10px; float:right; align:center;"

''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''

''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''

*ಅಂದಾಜು ಸಮಯ         : 20 444444

*ಅಂದಾಜು ಸಮಯ:20 ನಿಮಿಸ
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ

*ಬಹುಮಾಧ್ಯಮ ಸಂಪನ್ಮೂಲಗಳು

*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು: ನಾಟಕದ ವಿವಿಧ ನದಿಗಳ ಬಗ್ಗೆ ಬರೆದಿರುವ ಸ್ಕ್ರಿಪ್ಟ್ (ಪ್ರತ್ಯೇಕವಾಗಿ)                                                                      [http://en.wikipedia.org/w/index.php?search=rivers+of+karnataka&title=Special%3ASearch | ವಿವಿಧ ನದಿಗಳ ಬಗ್ಗೆ ಮಾಹಿತಿ ತಿಳಿಯಲು ಇಲ್ಲಿ ಕ್ಲಕ್ ಮಾಡಿ]
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು

*ಪೂರ್ವಾಪೇಕ್ಷಿತ/ ಸೂಚನೆಗಳು,ಇದ್ದರೆ: ಸ್ಕ್ರಿಪ್ಟ್ ನೋಡಿಕೊಂಡು ಅಭಿನಯ ಮಾಡುತ್ತಾ ಹೇಳುವುದು.
*ಅಂತರ್ಜಾಲದ ಸಹವರ್ತನೆಗಳು

*ಬಹುಮಾಧ್ಯಮ ಸಂಪನ್ಮೂಲಗಳು: [http://kn.wikipedia.org/wiki/ಕೃಷ್ಣಾ_ನದಿ]
*ವಿಧಾನ

*ಪ್ರಸಕ್ತ ಸ್ಥಳೀಯ ಸಂಪರ್ಕಗಳು: ಜನರು, ಸ್ಥಳಗಳು ಮತ್ತು ವಸ್ತುಗಳು: : ವಿವಿಧ ವಿದ್ಯಾರ್ಥಿಗಳ ಸಹಾಯ ಪಡೆಯುವುದು.
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?

*ಅಂತರ್ಜಾಲದ ಸಹವರ್ತನೆಗಳು: ಹಿಂದಿನ ದಿನ ವಿವಿಧ ನದಿಗಳ ಬಗ್ಗೆ INTER NET ನಲ್ಲಿ ನೋಡಿಕೋಂಡು ಬರಲು ತಿಳಿಸಿರುವುದು.
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು

*ವಿಧಾನ: : '''ನಾಟಕ ವಿಧಾನ'''
*ಪ್ರಶ್ನೆಗಳು

*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?                                                                                   # ನದಿಗಳು ಏಕೆ ಪೂರ್ವಾಭಿಮುಖವಾಗಿ ಹರಿಯುತ್ತವೆ?
# ನದಿಗಳು ಸಮುದ್ರ ಸೇರುವಾಗ ಛಿದ್ರವಾಗಿ ಹರಿದು ಸೇರುತ್ತವೆ ಏಕೆ?
# ನದಿಗಳು ಹೇಗೆ ನಿರ್ಮಾಣವಾಗಿರಭಹುದು?
# ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳು ಏಕೆ ವೇಗವಾಗಿ ಹರಿಯುತ್ತವೆ?

*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು:

# ನದಿಗಳ ಮೂಲವನ್ನು ತಿಳಿಯುತ್ತಾನೆಯೇ?

# ನೀರಿನ ಮೂಲ ಅರಿತನೆಯೇ?

# ನದಿಗಳ ಮೂಲವನ್ನು ತಿಳಿಯುತ್ತಾನೆಯೇ.

# ನದಿಗಳ ಮೂಲವನ್ನು ತಿಳಿಯುತ್ತಾಯೇ.
# ಫಲವತ್ತಾದ ಮಣ್ನು ಎಲ್ಲಿರುತ್ತದೆ ಮತ್ತು ನದಿ ಮುಖಜ ಭೂಮಿ ಎಂದರೇನು ತಿಳಿದನೆಯೇ?

*ಪ್ರಶ್ನೆಗಳು: ಕರ್ನಾಟಕದ ಪ್ರಮುಖ ನದಿಗಳು ಯಾವುವು?

===ಚಟುವಟಿಕೆಗಳು #===

===ಚಟುವಟಿಕೆಗಳು #===

{| style="height:10px; float:right; align:center;"

{| style="height:10px; float:right; align:center;"
೨೮೫ ನೇ ಸಾಲು: ೨೬೦ ನೇ ಸಾಲು:
ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು  ಸೃಷ್ಠಿಸಲು  <nowiki>{{subst:ಸಮಾಜವಿಜ್ಞಾನ-ವಿಷಯ}} </nowiki> ಅನ್ನು ಟೈಪ್ ಮಾಡಿ

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು  ಸೃಷ್ಠಿಸಲು  <nowiki>{{subst:ಸಮಾಜವಿಜ್ಞಾನ-ವಿಷಯ}} </nowiki> ಅನ್ನು ಟೈಪ್ ಮಾಡಿ

[[ವರ್ಗ:ಕರ್ನಾಟಕದ ಭೂಗೋಳಶಾಸ್ತ್ರ]]

ಸಂಚರಣೆ ಪಟ್ಟಿ