೧೦ ನೇ ಸಾಲು: |
೧೦ ನೇ ಸಾಲು: |
| ==ಸಂಬಂಧ ಪುಸ್ತಕಗಳು == | | ==ಸಂಬಂಧ ಪುಸ್ತಕಗಳು == |
| =ಬೋಧನೆಯ ರೂಪರೇಶಗಳು = | | =ಬೋಧನೆಯ ರೂಪರೇಶಗಳು = |
− | ==ಪ್ರಮುಖ ಪರಿಕಲ್ಪನೆಗಳು #1 == | + | ==ಪ್ರಮುಖ ಪರಿಕಲ್ಪನೆ 1== |
| + | ಬುಡಕಟ್ಟು ಸಮುದಾಯ |
| ===ಕಲಿಕೆಯ ಉದ್ದೇಶಗಳು=== | | ===ಕಲಿಕೆಯ ಉದ್ದೇಶಗಳು=== |
− | ===ಶಿಕ್ಷಕರಿಗೆ ಟಿಪ್ಪಣಿ=== | + | #ವಿವಿಧ ಬುಡಕಟ್ಟು ಸಮುದಾಯಗಳನ್ನು ಪರಿಚಯಿಸುವುದು. |
− | ===ಚಟುವಟಿಕೆಗಳು # 1=== | + | # ಬುಡಕಟ್ಟು ಸಮುದಾಯದ ಲಕ್ಷಣಗಳನ್ನು ತಿಳಿಯುವುದು. |
− | *ಅಂದಾಜು ಸಮಯ | + | #ಬುಡಕಟ್ಟು ಸಮುದಾಯವನ್ನು ಗುರುತಿಸಲು ಸಮರ್ಥರಾಗುವುದು. |
− | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು | + | ===ಶಿಕ್ಷಕರ ಟಿಪ್ಪಣಿ=== |
| + | ಭಾರತದ ಪ್ರಮುಖ ಬುಡಕಟ್ಟು ಸಮುದಾಯಗಳು :-ಗುರುಂಗ್,ಲಿಂಬು,ಲೆಪ್ಪಾ,ಅಕಾ,ಮಿಶಿ,ಗಾರೊ,ಖಾಸಿ,ಚಕ್ಮಾ,ನಾಗಾ,ಸೇಮಾ,ಕಚಾರಿ-ಇವರು ಈಶಾನ್ಯ ವಲಯದ ಆದಿವಾಸಿಗಳು. |
| + | :-ಸಂತಾಲರು,ಮುಂಡಾಗಳು,ಭಿಲ್ಲರು,ಗೊಂಡರು,ಓರಾನ್, ಬೈಗಾ,ಖಾರಿಯಾ,ಖೊಂಡರು,ಕೋಲರು,ಭೂಮಿಗಳು,ಸವಾರರು-ಇವರು ಕೇಂದ್ರ ವಲಯದ ಆದಿವಾಸಿಗಳು. |
| + | :-ಸೋಲಿಗ,ಯೆರವ,ತೊಡವ,ಕೋಟಾ,ಚೆಂಚು,ಪಣಿಯ,ಕಾಡಾರ್,ಸಿದ್ಧಿಗಳು,ಜೇನುಕುರುಬರು - ಇವರು ದಕ್ಷಿಣ ವಲಯದ ಆದಿವಾಸಿಗಳು. |
| + | ===ಚಟುವಟಿಕೆಗಳು 1=== |
| + | ಸಮೀಪದ ಬುಡಕಟ್ಟು / ಅತ್ಯಂತ ಹಿಂದುಳಿದ ಸಮುದಾಯದ ಜೀವನ ಕ್ರಮಗಳನ್ನು ಕುರಿತು ಪ್ರಬಂಧ ಬರೆಯಿರಿ. |
| + | {| style="height:10px; float:right; align:center;" |
| + | |<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;"> |
| + | ''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div> |
| + | |} |
| + | *ಅಂದಾಜು ಸಮಯ :-30 ನಿಮಿಷಗಳು |
| + | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು :- ನೋಟ್ ಪುಸ್ತಕ, ಪೆನ್ನು , |
| *ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ | | *ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ |
| *ಬಹುಮಾಧ್ಯಮ ಸಂಪನ್ಮೂಲಗಳು | | *ಬಹುಮಾಧ್ಯಮ ಸಂಪನ್ಮೂಲಗಳು |
− | *ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು | + | *ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು:-ಬುಡಕಟ್ಟು / ಅತ್ಯಂತ ಹಿಂದುಳಿದ ಜನಾಂಗವನ್ನು ಭೇಟಿಮಾಡುವುದು. |
− | *ಅಂತರ್ಜಾಲದ ಸಹವರ್ತನೆಗಳು | + | *ಅಂತರ್ಜಾಲದ ಸಹವರ್ತನೆಗಳು:- |
− | *ವಿಧಾನ | + | #[http://en.wikipedia.org/wiki/Adivasi ಆದಿವಾಸಿಗಳ ಬಗ್ಗೆ ವಿವರಣೆಗೆ ಇಲ್ಲಿ ಕ್ಲಿಕ್ಕಿಸಿ] ( ಕೃಪೆ wikipedia.org) |
| + | #[https://www.google.co.in/search?q=Tribal+communities&client=ubuntu&hs=lrL&channel=fs&source=lnms&tbm=isch&sa=X&ei=Cun2UqfyN4qJrAeJ44CAAg&ved=0CAkQ_AUoAQ&biw=1024&bih=603 ಬುಡಕಟ್ಟು ಜನಾಂಗಗಳ ಚಿತ್ರಗಳನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ] ( ಕೃಪೆ google images) |
| + | |
| + | *ವಿಧಾನ:-ಹಿಂದಿನ ದಿನವೇ ಮಕ್ಕಳಿಗೆ ಸಮೀಪದ ಬುಡಕಟ್ಟು / ಅತ್ಯಂತ ಹಿಂದುಳಿದ ಸಮುದಾಯದವರನ್ನು ಭೇಟಿಮಾಡಲು ತಿಳಿಸಿ ಅಗತ್ಯ ಮಾಹಿತಿಗಳನ್ನು ತಿಳಿದುಕೊಳ್ಳಲು ಸಿಚಿಸುವುದು. ಆ ಜನಾಂಗದ ಉಡುಪು,ಆಚರಣೆಗಳು,ಉದ್ಯೋಗ,ನಂಬಿಕೆಗಳು ಸಮಸ್ಯೆಗಳು ಪರಿಹಾರ ಕುರಿತು ಪ್ರಬಂಧ ಬರೆಯಲು ತಿಳಿಸುವುದು. |
| *ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? | | *ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? |
| *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು | | *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು |
| *ಪ್ರಶ್ನೆಗಳು | | *ಪ್ರಶ್ನೆಗಳು |
− | ===ಚಟುವಟಿಕೆಗಳು #2 === | + | #ಬುಡಕಟ್ಟು ಜನಾಂಗದ ಸಮಸ್ಯೆಗಳೇನು? |
− | *ಅಂದಾಜು ಸಮಯ | + | #ಬುಡಕಟ್ಟು ಜನಾಂಗದ ನಂಬಿಕೆಗಳು ಆಧುನಿಕತೆಗಿಂತ ಹೇಗೆ ಭಿನ್ನ ? |
− | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು | + | #ಬುಡಕಟ್ಟು ಜನಾಂಗದ ಅವರ ಸಾಕ್ಷರತೆ ಮಟ್ಟ ಹೇಗಿದೆ? |
− | *ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ | + | # ಬುಡಕಟ್ಟು ಜನಾಂಗದವರು ಆಧುನಿಕತೆಗೆ ಹೊಂದಿಕೊಳ್ಳುವರೇ? |
| + | #ಬುಡಕಟ್ಟು ಜನಾಂಗದವರ ಗುಣಮಟ್ಟ ಹೆಚ್ಚಿಸುವುದು ಹೇಗೆ? |
| + | |
| + | ===ಚಟುವಟಿಕೆಗಳು 2=== |
| + | ಬುಡಕಟ್ಟು ಸಮುದಾಯದವರ ಅಭಿವೃದ್ಧಿಗೆ ಸರ್ಕಾರ ತೆಗೆದುಕೊಂಡ ಮತ್ತು ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತು ಚರ್ಚೆ ಏರ್ಪಡಿಸುವುದು. |
| + | {| style="height:10px; float:right; align:center;" |
| + | |<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;"> |
| + | ''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div> |
| + | |} |
| + | *ಅಂದಾಜು ಸಮಯ :- 40 ನಿಮಿಷ |
| + | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು:-ನೋಟ್ ಪುಸ್ತಕ, ಪೆನ್ನು ,scale. |
| + | *ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ :- ಮನೆಯಲ್ಲಿ ಸದಸ್ಯರು ಯಾರೂ ಇಲ್ಲದಿದ್ದಲ್ಲಿ ಪಕ್ಕದ ಮನೆಯವರಿಂದ ಮಾಹಿತಿ ಸಂಗ್ರಹಿಸಿ. |
| *ಬಹುಮಾಧ್ಯಮ ಸಂಪನ್ಮೂಲಗಳು | | *ಬಹುಮಾಧ್ಯಮ ಸಂಪನ್ಮೂಲಗಳು |
| *ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು | | *ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು |
− | *ಅಂತರ್ಜಾಲದ ಸಹವರ್ತನೆಗಳು | + | *ಅಂತರ್ಜಾಲದ ಸಹವರ್ತನೆಗಳು:- |
− | *ವಿಧಾನ | + | #[http://www.yourarticlelibrary.com/tribes/11-important-measures-taken-for-tribal-development-and-welfare-in-india-essay/4359/ ಬುಡಕಟ್ಟು ಸಮುದಾಯದವರ ಅಭಿವೃದ್ಧಿಗೆ ಸರ್ಕಾರ ತೆಗೆದುಕೊಂಡ ಕ್ರಮಗಳ ಕುರಿತು ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ] (ಕೃಪೆ: http://www.yourarticlelibrary.com) |
| + | *ವಿಧಾನ:- ವಿದ್ಯಾರ್ಥಿಗಳನ್ನು ವಿವಿಧ ಗುಂಪುಗಳಲ್ಲಿ ವಿಂಗಡಿಸಿ ಪ್ರತೀ ಗುಂಪಿಗೆ ಒಬ್ಬ ನಾಯಕನನ್ನು ನೇಮಿಸುವುದು.ಪ್ರತಿಯೊಂದು ಗುಂಪು ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಕಲ್ಪಿಸುವುದು. |
| *ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? | | *ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? |
| + | # ಬುಡಕಟ್ಟು ಸಮುದಾಯದವರ ಅಭಿವೃದ್ಧಿಗೆ ಸರ್ಕಾರ ತೆಗೆದುಕೊಂಡ ಶೈಕ್ಷಣಿಕ ಕ್ರಮಗಳು ಯಾವುವು? |
| + | #ಬುಡಕಟ್ಟು ಸಮುದಾಯದವರ ಅಭಿವೃದ್ಧಿಗೆ ಸರ್ಕಾರ ತೆಗೆದುಕೊಂಡ ಔದ್ಯೋಗಿಕ ಕ್ರಮಗಳು ಯಾವುವು? |
| + | #ಬುಡಕಟ್ಟು ಸಮುದಾಯದವರ ಅಭಿವೃದ್ಧಿಗೆ ಸರ್ಕಾರ ತೆಗೆದುಕೊಂಡ ಮೂಲಭೂತ ಸೌಲಭ್ಯಗಳ ಕ್ರಮಗಳು ಯಾವುವು? |
| *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು | | *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು |
| *ಪ್ರಶ್ನೆಗಳು | | *ಪ್ರಶ್ನೆಗಳು |
| + | #ಬುಡಕಟ್ಟು ಸಮುದಾಯದವರ ಅಭಿವೃದ್ಧಿಗೆ ಇನ್ನಷ್ಟು ಕ್ರಮಗಳ ಕುರಿತು ಮಾಹಿತಿ ಸಂಗ್ರಹಿಸಿ. |
| + | |
| ===ಚಟುವಟಿಕೆಗಳು # 3=== | | ===ಚಟುವಟಿಕೆಗಳು # 3=== |
| *ಅಂದಾಜು ಸಮಯ | | *ಅಂದಾಜು ಸಮಯ |
೪೬ ನೇ ಸಾಲು: |
೭೮ ನೇ ಸಾಲು: |
| *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು | | *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು |
| *ಪ್ರಶ್ನೆಗಳು | | *ಪ್ರಶ್ನೆಗಳು |
| + | |
| ==ಪ್ರಮುಖ ಪರಿಕಲ್ಪನೆಗಳು # 2== | | ==ಪ್ರಮುಖ ಪರಿಕಲ್ಪನೆಗಳು # 2== |
| ===ಕಲಿಕೆಯ ಉದ್ದೇಶಗಳು=== | | ===ಕಲಿಕೆಯ ಉದ್ದೇಶಗಳು=== |