೭೫ ನೇ ಸಾಲು: |
೭೫ ನೇ ಸಾಲು: |
| ಕನಕದಾಸರು,ಪುರಂದರದಾಸರು, ಜ್ಞಾನದೇವ, ನಾಮದೇವ ಏಕನಾಥ, ತುಕರಾಮ, ರಾಮದಾಸ, ಸೂರ್ ದಾಸ, ತುಳಸೀದಾಸ, ಸೂಫಿ ಸಂತರು ತಮ್ಮ ವಿಶಿಷ್ಟ ಸಂದೇಶ ಹಾಗೂ ವಿವಿಧ ಮಾಧ್ಯಮದ ಮೂಲಕ ಅನೇಕ ಮತ ಧರ್ಮಗಳ ಜನರ ನಡುವೆ ಸಾಮರಸ್ಯದ ಬೆಳಕು ಮೂಡಿಸಿದರು. | | ಕನಕದಾಸರು,ಪುರಂದರದಾಸರು, ಜ್ಞಾನದೇವ, ನಾಮದೇವ ಏಕನಾಥ, ತುಕರಾಮ, ರಾಮದಾಸ, ಸೂರ್ ದಾಸ, ತುಳಸೀದಾಸ, ಸೂಫಿ ಸಂತರು ತಮ್ಮ ವಿಶಿಷ್ಟ ಸಂದೇಶ ಹಾಗೂ ವಿವಿಧ ಮಾಧ್ಯಮದ ಮೂಲಕ ಅನೇಕ ಮತ ಧರ್ಮಗಳ ಜನರ ನಡುವೆ ಸಾಮರಸ್ಯದ ಬೆಳಕು ಮೂಡಿಸಿದರು. |
| | | |
− | ===ಚಟುವಟಿಕೆಗಳು #=== | + | ===ಚಟುವಟಿಕೆಗಳು #=== : 1 |
| + | ವಿದ್ಯಾರ್ಥಿಗಳಿಂದ ತಮ್ಮ ಸುತ್ತಮುತ್ತಲಿರುವ ವಿವಿಧ ಜಾತಿ ಮತ ಧರ್ಮ ಹಾಗೂ ಪಂಗಡಗಳ ಮನೆಗಳಿಂದ ಮಾಹಿತಿ ಸಂಗ್ರಹಿಸುವುದು |
| {| style="height:10px; float:right; align:center;" | | {| style="height:10px; float:right; align:center;" |
| |<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;"> | | |<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;"> |
| ''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div> | | ''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div> |
| |} | | |} |
− | *ಅಂದಾಜು ಸಮಯ | + | *ಅಂದಾಜು ಸಮಯ : |
− | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು | + | ಒಂದು ಅವಧಿ ಅಂದರೆ 40 ನಿಮಿಷಗಳು |
− | *ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ | + | |
− | *ಬಹುಮಾಧ್ಯಮ ಸಂಪನ್ಮೂಲಗಳು | + | *ಬೇಕಾಗುವ ಪದಾರ್ಥಗಳು ಅಥವಾ ಸಂಪನ್ಮೂಲಗಳು: |
− | *ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು | + | ಪ್ರಶ್ನಾವಳಿಗಳು, ಪೇಪರ್, ಪೆನ್ನು,ಮಾಹಿತಿ ಕ್ರೋಢೀಕರಣ ಪಟ್ಟಿಗಳು. |
| + | |
| + | *ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ : |
| + | ವಿದ್ಯಾರ್ಥಿಗಳಿಂದ ತಮ್ಮ ಸುತ್ತಮುತ್ತಲಿರುವ 5 ವಿವಿಧ ಜಾತಿ ಮತ ಧರ್ಮ ಹಾಗೂ ಪಂಗಡಗಳ ಮನೆಗಳಿಂದ ಮಾಹಿತಿ ಸಂಗ್ರಹಿಸುವುದು. ಹಾಗೆ ಸಂಗ್ರಹಿಸುವಾಗ ಅವರ ಧಾರ್ಮಿಕ ಭಾವನೆಗಳಿಗೆ ದಕ್ಕೆಯಾಗದಂತೆ ವಿಷಯ ಸಂಗ್ರಹಿಸುವುದು. |
| + | |
| + | *ಬಹುಮಾಧ್ಯಮ ಸಂಪನ್ಮೂಲಗಳು: |
| + | ಅವರ ಮನೆಯಲ್ಲಿರುವ ಅವರು ಆಚರಿಸುವ ಆಚರಣೆಗಳ ಫೋಟೋಗಳು, ವಿಡಿಯೋಗಳಿದ್ದರೆ ಸಂಗ್ರಹಿಸುವುದು. |
| + | |
| + | *ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು: ಇದ್ದರೆ ಬಳಸಿಕೊಳ್ಳುವುದು. |
| + | |
| *ಅಂತರ್ಜಾಲದ ಸಹವರ್ತನೆಗಳು | | *ಅಂತರ್ಜಾಲದ ಸಹವರ್ತನೆಗಳು |
− | *ವಿಧಾನ | + | |
| + | *ವಿಧಾನ: |
| + | ಮಾಹಿತಿ ಸಂಗ್ರಹಣೆ : ವಿದ್ಯಾರ್ಥಿಗಳಿಂದ ತಮ್ಮ ಸುತ್ತಮುತ್ತಲಿರುವ 5 ವಿವಿಧ ಜಾತಿ ಮತ ಧರ್ಮ ಹಾಗೂ ಪಂಗಡಗಳ ಮನೆಗಳಿಂದ ಮಾಹಿತಿ ಸಂಗ್ರಹಿಸುವುದು. |
| + | ಮಂಡನೆ ಮತ್ತು ಅವರ ವೈಯಕ್ತಿಕ ಅನಿಸಿಕೆ |
| + | ಚರ್ಚೆ – ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸುವಂತೆ ಪ್ರೇರೇಪಿಸುವುದು. |
| + | |
| *ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? | | *ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? |
| + | ಜಾತಿಪದ್ದತಿ ಎಂದರೇನು ? |
| + | ಮತ ಎಂದರೇನು ? |
| + | ಧರ್ಮ ಎಂದರೇನು ? |
| + | ಅದರಿಂದ ಆದ ಅನುಕೂಲಗಳು ಹಾಗೂ ಅನಾನುಕೂಲಗಳು ಏನು? |
| + | |
| *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು | | *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು |
− | *ಪ್ರಶ್ನೆಗಳು | + | ತನ್ನ ಜಾತಿ, ಮತ, ಧರ್ಮ ಹಾಗೂ ಪಂಗಡಗಳಲ್ಲಿ ಇಂದಿಗೂ ಇರುವ ಮೂಢನಂಬಿಕೆಗಳು ಅಂದಾನುಕರಣೆಗಳು, ಶೋಷಣೆಗಳನ್ನು ಗುರುತಿಸಿದ್ದಾನೆಯೇ? ಹೌದು / ಇಲ್ಲ |
| + | ಇದನ್ನು ನಿವಾರಿಸಲು ಏನಾದರೂ ಸಲಹೆ ನೀಡಿದ್ದಾನೆಯೇ ? ಹೌದು / ಇಲ್ಲ |
| + | |
| + | *ಪ್ರಶ್ನೆಗಳು : |
| + | ವಿವಿಧ ಜಾತಿ ಮತ ಧರ್ಮ ಹಾಗೂ ಪಂಗಡಗಳಲ್ಲಿ ಇಂದಿಗೂ ಇರುವ ಮೂಢನಂಬಿಕೆಗಳು ಅಂದಾನುಕರಣೆಗಳು, ಶೋಷಣೆಗಳನ್ನು ಗುರುತಿಸಿ ಪಟ್ಟಿ ಮಾಡಿ |
| + | ವಿವಿಧ ಜಾತಿ ಮತ ಧರ್ಮ ಹಾಗೂ ಪಂಗಡಗಳಲ್ಲಿ ಇಂದಿಗೂ ಇರುವ ಮೂಢನಂಬಿಕೆಗಳು ಅಂದಾನುಕರಣೆಗಳನ್ನು ಆಚರಿಸುವ ಹಿನ್ನೆಲೆ ಏನು ? |
| + | ಇವುಗಳ ನಿವಾರಣಾ ಕ್ರಮ ಹೇಗೆ ? |
| + | |
| ===ಚಟುವಟಿಕೆಗಳು #=== | | ===ಚಟುವಟಿಕೆಗಳು #=== |
| {| style="height:10px; float:right; align:center;" | | {| style="height:10px; float:right; align:center;" |