ಬದಲಾವಣೆಗಳು

Jump to navigation Jump to search
ಹೊಸ ಪುಟ: =ಹೊಯ್ಸಳರು= '''6ನೇ ತರಗತಿ ಸಮಾಜ ವಿಜ್ಞಾನ ''' ==ಪಾಠದ ಪರಿಚಯ == ನಮ...
=ಹೊಯ್ಸಳರು=
'''6ನೇ ತರಗತಿ
ಸಮಾಜ ವಿಜ್ಞಾನ
'''
==ಪಾಠದ ಪರಿಚಯ ==
ನಮ್ಮ ಕರ್ನಾಟಕ ವನ್ನು12ನೇ ಶತಮಾನದಲ್ಲಿ ಆಳಿದ ರಾಜಮನೆತನಗಳ ಹೆಸರುಗಳನ್ನು ತಿಳಿಸುವುದು.-

==ಪರಿಕಲ್ಪನೆ ಮತ್ತು ಉ ದ್ದೇಶಗಳು;-==

ವಿಷ್ಣುವರ್ಧನ ಮತ್ತು 3ನೇ ಬಲ್ಲಾಳ 4 ನೇ ಬಲ್ಲಾಳ ಇತ್ಯಾದಿ ರಾಜರುಗಳ ಸಾಧನೆಯನ್ನು ತಿಳಿಸುವುದು.
ಬೇಲೂರು, ಹಳೇಬೀಡು ಮತ್ತು ಸೋಮನಾಥಪುರ ದೇವಾಲಯಗಳ ಪರಿಚಯಮಾಡಿಕೊಡುವುದು.
ಭೂಪಠದಲ್ಲಿ ಹೊಯ್ಸಳರ ಸಾಮ್ರಾಜ್ಯವನ್ನು ಗುರುತಿಸುವುದು.
ಹೊಯ್ಸಳರ ಕಾಲವನ್ನು ತಿಳಿಸಿಕೊಡುವುದು.
{| class="wikitable"
|-
|Hoysala temple in Belur
|
|}

==ಸಾಮರ್ಥ್ಯ ಗಳು;- ==
ಹೊಯ್ಸಳರು ಕಲೆಗೆ ನೀಡಿರುವ ಕೊಡುಗೆಗಳನ್ನು ತಿಳಿ ದುಕೊಂಡು ಅವುಗಳ ಮಹತ್ವವನ್ನು ತಿಳಿಸುವುದು.
[http://www.google.co.in/search?q=hoysala&client=ubuntu&hs=mNq&channel=fs&tbm=isch&tbo=u&source=univ&sa=X&ei=kTSwUZjeDMvNrQej6IH4AQ&ved=0CEkQsAQ&biw=1366&bih=603 Click]
<br>
[http://en.wikipedia.org/wiki/Hoysala_architecture Click]
<br>
ಸಾಹಿತ್ಯ ಕ್ಕೆ ನೀಡಿರುವ ಕೊಡುಗೆಗಳು ಮತ್ತು ಅವುಗಳ ಮಹತ್ವವನ್ನು ತಿಳಿಸುವುದು
[http://pages.rediff.com/hoysala-literature/1405701 Click]
==ಧಾರ್ಮಿಕ ಕ್ಷೇತ್ರಕ್ಕೆ ನೀಡಿರು ವ ಕೊಡುಗೆಗಳು==
*ಆ ಕಾಲದ ಸಾಮಾಜಿಕ ಜೀವನವನ್ನು ಪ್ರಸ್ತುತ ಜೀವನದೊಡನೆ ತುಲನೆ
*ಆ ಕಾಲದ ಆರ್ಥಿಕ ಜೀವನ (ರೆವಿನ್ಯೊ ಪದ್ದತಿ)
*ಚಟು ವಟಿಕೆಗಳು
*ವಿದ್ಯಾರ್ಥಿಗಳಿಗೆ ಪ್ರವಾಸ ವ್ಯವಸ್ಥೆಗೊಳಿಸುವುದು.
*ಳುಸ್ಥಳೀಯ ದೇವಾಲಯಗಳಿಗೆ ಭೇಟಿ ನೀಡಿ ವಿಷಯ ಸಂಗ್ರಹಿಸುವುದು.
*ಸ್ಥಳೀಯ ಶಾಸನ ಗಳ ಬಗ್ಗೆ ಮಾಹಿತಿ ಸಂಗ್ರಹಿಸುವುದು.
*ನಾಣ್ಯ ಸಂಗ್ರಹಣೆ ಮಾಡುವುದು,
*ಸಾಮಾನ್ಯ ಜ್ಙಾನ ಸ್ವರ್ಧೆ
*ಎಕಪಾತ್ರಾಬಿನಯ
== ಪ್ರಶ್ನೆಗಳು==
*ಹೊಯ್ಸಳರ ಕಾಲದ ಭೂಪಟವನ್ನು ರಚಿಸಿ
*ಬೇಲೂರು, ಹಳೇಬೀಡು ಮತ್ತು ಸೋಮನಾಥಪುರ ಸ್ಥಳಗಳನ್ನು ಗುರ್ತಿಸಿ
*ಹೊಯ್ಸಳ ರ ಕಾಲದ ಭೂಪರಚಿಸಿ ಸ್ಥಳಗಳಿಗೆ ಬಣ್ಣ ತುಂಬಿ
==ಮೌಲ್ಯಮಾಪನ==
*ಸಾಮಾನ್ಯ ಜ್ಙಾನ ಸ್ವರ್ಧೆ
ಪ್ರಶ್ನೆಗಳು
1. ಹೊಯ್ಸಳ ವಂಶದ ಸಂಸ್ತಾಪಕ ಯಾರು ?
2. ಹೊಯ್ಸಳರ ಆಳಿದ ಕಾಲವನ್ನು ತಿಳಿಸಿ?
3. ಹೊಯ್ಸಳ ವಂಶದ ಅತ್ಯಂತ ಪ್ರಮುಖದೊರೆ ಯಾರು?
4. ಹೊಯ್ಸಳ ಕಲೆ ಮತ್ತು ವಾಸ್ತು ಶಿಲ್ಪಕ್ಕೆ ನೀಡಿದ ಕೊಡುಗೆ ಗಳನ್ನು ವಿವರಿಸಿ?
ಖಾಲಿ ಬಿಟ್ಟ ಜಾಗಗಳನ್ನು ಸರಿಯಾದ ಪದಗಳಿಂದ ತು ಂಬರಿ

1 ಹೊಯ್ಸಳರ ರಾಜಧಾನಿ -----------
2 ದ್ವಾರಸಮು ದ್ರದ ಮತ್ತೊಂದು ಹೆಸರು--------------
3ಬೇಲೂ ರು ------------ಜಿಲ್ಲೆಯಲ್ಲಿದೆ
4 ಬೇಲೂ ರಿನ ಚನ್ನ ಕೇಶವ ದೇವಾಲಯವನ್ನು ಕಟ್ಟಿದವರು ---------------
5 ಹೊಯ್ಸಳರ ಕೊನೆಯ ದೊರೆ----------------------------

ಸಂಚರಣೆ ಪಟ್ಟಿ