ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೭೪ ನೇ ಸಾಲು: ೭೪ ನೇ ಸಾಲು:  
*ವಿಧಾನ
 
*ವಿಧಾನ
 
   ಶಿಕ್ಷಕರು ಮಕ್ಕಳ ಜೊತೆ ಚರ್ಚಿಸುತ್ತಾ ಮನೆಗೆಲಸದ ವಿಷಯಗಳನ್ನು ಮಕ್ಕಳ ಮೂಲಕ ಮಂಡನೆ ಮಾಡಿಸಬೇಕು.ಮಕ್ಕಳು ತಮ್ಮು ಸುತ್ತಮುತ್ತಲಿರುವ ವಿವಿಧ ಧರ್ಮಗಳ ಬಗ್ಗೆ ಕಲೆ ಹಾಕಿದ ಮಾಹಿತಿಯನ್ನು ವಿದ್ಯಾರ್ಥಿಗಳಿಂದ ಮಂಡಿಸಲು ಹೇಳುವುದು.ವಿವಿಧ ಧರ್ಮದಲ್ಲಿರುವ ಹಬ್ಬಗಳು, ಅವುಗಳನ್ನು ಆಚರಿಸುವ ಬಗೆ ಮುಂತಾದವುಗಳನ್ನು ಗುರುತಿಸುವುದು.ಹಬ್ಬಕ್ಕೆ ಸಂಬಂಧಿಸಿದಂತೆ ಚಿತ್ರಗಳ ಸಂಗ್ರಹ ಅಥವಾ ಚಿತ್ರ ಬರೆದುಕೊಂಡು ಬರಲು ತಿಳಿಸುವುದು.ಧರ್ಮಗಳು ಹಲವಾದರೂ ಅವುಗಳ ಅಚರಣೆಯ ಉದ್ದೇಶ ಸಮಾಜದಲ್ಲಿ ಶಾಂತಿ ಸಹಕಾರ ಮನೋಭಾವನೆ ಬೆಳೆಸುವುದು ಆಗಿದೆ ಎಂಬುದನ್ನು ಮಕ್ಕಳಿಗೆ ಮನವರಿಕೆ ಮಾಡಿಸುವುದು.ನಾವೆಲ್ಲರೂ ಭಾರತಾಂಬೆಯ ಮಕ್ಕಳು ಯಾವ ಧರ್ಮವೂ ಶ್ರೇಷ್ಟವಲ್ಲ ಯಾವಧರ್ಮವೂ ಕೀಳಲ್ಲ ಎಂಬುದನ್ನು ಶಿಕ್ಷಕರು ಸ್ಪಷ್ಟಪಡಿಸುವುದು.
 
 +
 
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
 
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
 
೧]ನಿಮ್ಮ ಗ್ರಾಮ/ನಗರಗಳಲ್ಲಿರುವ ವಿವಿಧ ದರ್ಮಗಳ ಯಾವವು?
 
೨೩೩

edits