''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
+
|}
+
+
*ಅಂದಾಜು ಸಮಯ :
+
1 ಅವಧಿ ಅಂದರೆ 40 ನಿಮಿಷಗಳು
+
+
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು:
+
ಕಂಪ್ಯೂಟರ್, ಪ್ರೋಜೆಕ್ಟರ್, ಕರಿಹಲಗೆ, ಸೀಮೆಸುಣ್ಣ ಅಥವಾ ವೈಟ್ ಬೋರ್ಡ್ ಮತ್ತು ಮಾರ್ಕರ್
+
+
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ :
+
+
*ಬಹುಮಾಧ್ಯಮ ಸಂಪನ್ಮೂಲಗಳು:
+
+
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
+
*ಅಂತರ್ಜಾಲದ ಸಹವರ್ತನೆಗಳು
+
*ವಿಧಾನ :
+
ತರಗತಿಯ ವಿದ್ಯಾರ್ಥಿಗಳನ್ನು ಐದು ಗುಂಪುಗಳನ್ನಾಗಿ ಮಾಡಿ ಪ್ರತೀ ಗುಂಪಿಗೂ ಒಬ್ಬ ಸಂತರಂತೆ ಹೆಸರಿಸಿ ಆ ಸಂತರ ಜೀವನ ಮತ್ತು ಸಂದೇಶಗಳನ್ನು ಸಂಗ್ರಹಿಸಲು ತಿಳಿಸುವುದು. ಒಬ್ಬನನ್ನು ಆ ಸಂತನೆಂದು ಹೆಸರಿಸಿ ಉಳಿದವರು ಸಂತನ ಜೀವನದ ಕುರಿತು ವಿಷಯ ಮಂಡಿಸಬೇಕು. ಸಂತನೆಂದು ಹೆಸರಿಸಿದವನು ಆಯಾ ಸಂತರ ಸಂದೇಶವನ್ನು ಭಾವಪೂರ್ಣವಾಗಿ ಹೇಳುವುದು ಅಥವಾ ವಾಚಿಸುವುದು.ಈ ಸಂತರುಗಳ ಕುರಿತು ವಿದ್ಯಾರ್ಥಿಗಳಲ್ಲಿ ಉದ್ಭವಿಸುವ ಪ್ರಶ್ನೆಗಳನ್ನು ಸಂಗ್ರಹಿಸುವುದು.ಆಯಾ ತಂಡದವರಿಂದ ಉತ್ತರಗಳನ್ನು ನೀಕ್ಷಿಸುವುದು.ಅದಕ್ಕೆ ಶಿಕ್ಷಕರು ಅನುಕೂಲಿಸುವುದು.