ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೨ ನೇ ಸಾಲು: ೨ ನೇ ಸಾಲು:  
===2014-15 ಸಾಲಿನ STF-KOER ಕಾರ್ಯಕ್ರಮ ಪ್ರಸ್ತಾವನೆಗಳು===
 
===2014-15 ಸಾಲಿನ STF-KOER ಕಾರ್ಯಕ್ರಮ ಪ್ರಸ್ತಾವನೆಗಳು===
 
ಈ ಪ್ರಸಕ್ತ ಸಾಲಿನಲ್ಲಿ 'ಎಸ್.ಟಿ.ಎಪ್' ಕಾರ್ಯಕ್ರಮವನ್ನು  ಉಳಿದ ಶೈಕ್ಷಣಿಕ ಜಿಲ್ಲೆಗಳಿಗೂ ವಿಸ್ತರಿಸಲಾಗುತ್ತಿದ್ದು, ಈ ವರ್ಷದ STF-KOER ಕಾರ್ಯಕ್ರಮ ಪ್ರಸ್ತಾವನೆಗಳುಈ ಕೆಳಕಂಡಂತಿವೆ
 
ಈ ಪ್ರಸಕ್ತ ಸಾಲಿನಲ್ಲಿ 'ಎಸ್.ಟಿ.ಎಪ್' ಕಾರ್ಯಕ್ರಮವನ್ನು  ಉಳಿದ ಶೈಕ್ಷಣಿಕ ಜಿಲ್ಲೆಗಳಿಗೂ ವಿಸ್ತರಿಸಲಾಗುತ್ತಿದ್ದು, ಈ ವರ್ಷದ STF-KOER ಕಾರ್ಯಕ್ರಮ ಪ್ರಸ್ತಾವನೆಗಳುಈ ಕೆಳಕಂಡಂತಿವೆ
#'''10ನೇ ತರಗತಿ ಹೊಸ ಪಠ್ಯಕ್ರಮಕ್ಕೆಸಂಪನ್ಮೂಲ ಶಿಕ್ಷಕರ ತಂಡದಿಂದ ಸಂಪನ್ಮೂಲಗಳ ರಚನೆ'''.10ನೇ ತರಗತಿ ನೂತನ  ಪಠ್ಯಕ್ರಮಕ್ಕೆ ಅನುಗುಣವಾಗಿ ಆಯ್ಕೆ ಮಾಡಿದ 25 ಶಿಕ್ಷಕರು ಮತ್ತು 5 DIET/CTE ಸಂಪನ್ಮೂಲ ವ್ಯಕ್ತಿಗಳು ಸೇರಿ ಗಣಿತ,ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಕ್ಕೆ ಪೂರಕ ಸಾಮಾಗ್ರಿಗಳ ತಯಾರಿಕೆ ಕಾರ್ಯಾಗಾರ ಮಾಡುವುದು. ಈ ಸಂಪನ್ಮೂಲ ವ್ಯಕ್ತಿಗಳ ಗುಂಪಿಗೆ 5+3+3ದಿನಗಳ 3 ಹಂತದ ಕಾರ್ಯಾಗಾರಗಳನ್ನು ಮಾಡಲಾಗುತ್ತದೆ.ಈ ಕಾರ್ಯಾಗಾರದಲ್ಲಿ 10ನೇ ತರಗತಿಗೆ ಪಠ್ಯಕ್ಕೆ ಸಂಬಂಧಿಸಿದಂತೆ ವಿಷಯದ ಸಂಪನ್ಮೂಲಗಳ ಬಳಕೆ,ಪುನರ್ರಚನೆ ಮತ್ತು ವಿಶ್ಲೇಷಣೆ ಚಟುವಟಿಕೆ ನಡೆಸಲಾಗುತ್ತದೆ.
+
#'''10ನೇ ತರಗತಿ ಹೊಸ ಪಠ್ಯಕ್ರಮಕ್ಕೆಸಂಪನ್ಮೂಲ ಶಿಕ್ಷಕರ ತಂಡದಿಂದ ಸಂಪನ್ಮೂಲಗಳ ರಚನೆ'''. 10ನೇ ತರಗತಿ ನೂತನ  ಪಠ್ಯಕ್ರಮಕ್ಕೆ ಅನುಗುಣವಾಗಿ ಆಯ್ಕೆ ಮಾಡಿದ 25 ಶಿಕ್ಷಕರು ಮತ್ತು 5 DIET/CTE ಸಂಪನ್ಮೂಲ ವ್ಯಕ್ತಿಗಳು ಸೇರಿ ಗಣಿತ,ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಕ್ಕೆ ಪೂರಕ ಸಾಮಾಗ್ರಿಗಳ ತಯಾರಿಕೆ ಕಾರ್ಯಾಗಾರ ಮಾಡುವುದು. ಈ ಸಂಪನ್ಮೂಲ ವ್ಯಕ್ತಿಗಳ ಗುಂಪಿಗೆ 5+3+3ದಿನಗಳ 3 ಹಂತದ ಕಾರ್ಯಾಗಾರಗಳನ್ನು ಮಾಡಲಾಗುತ್ತದೆ.ಈ ಕಾರ್ಯಾಗಾರದಲ್ಲಿ 10ನೇ ತರಗತಿಗೆ ಪಠ್ಯಕ್ಕೆ ಸಂಬಂಧಿಸಿದಂತೆ ವಿಷಯದ ಸಂಪನ್ಮೂಲಗಳ ಬಳಕೆ,ಪುನರ್ರಚನೆ ಮತ್ತು ವಿಶ್ಲೇಷಣೆ ಚಟುವಟಿಕೆ ನಡೆಸಲಾಗುತ್ತದೆ.
#'''STF ಮತ್ತು HTFಕಾರ್ಯಕ್ರಮಗಳ ವಿಸ್ತರಣೆ'''ಗಣಿತ,ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯ  ಸಂಪನ್ಮೂಲ ವ್ಯಕ್ತಿಗಳ ಕಾರ್ಯಾಗಾರಗಳನ್ನು ಉಳಿದ 15ಶೈಕ್ಷಣಿಕ ಜಿಲ್ಲೆಗಳಿಗು ವಿಸ್ತರಣೆ ಮಾಡಲು ನಿರ್ಧರಿಸಿದೆ.(19ಶೈಕ್ಷಣಿಕ ಜಿಲ್ಲೆಗಳಲ್ಲಿ ಈ ಕಾರ್ಯಾಗಾರಗಳು2013-14 ಸಾಲಿನಲ್ಲಿ ನಡೆದಿವೆ)  
+
#'''STF ಮತ್ತು HTFಕಾರ್ಯಕ್ರಮಗಳ ವಿಸ್ತರಣೆ'''. ಗಣಿತ,ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯ  ಸಂಪನ್ಮೂಲ ವ್ಯಕ್ತಿಗಳ ಕಾರ್ಯಾಗಾರಗಳನ್ನು ಉಳಿದ 15ಶೈಕ್ಷಣಿಕ ಜಿಲ್ಲೆಗಳಿಗು ವಿಸ್ತರಣೆ ಮಾಡಲು ನಿರ್ಧರಿಸಿದೆ.(19ಶೈಕ್ಷಣಿಕ ಜಿಲ್ಲೆಗಳಲ್ಲಿ ಈ ಕಾರ್ಯಾಗಾರಗಳು2013-14 ಸಾಲಿನಲ್ಲಿ ನಡೆದಿವೆ)  
#'''ಕನ್ನಡ ವಿಷಯ ಶಿಕ್ಷಕರ ವೇದಿಕೆಯ ರಚನೆ''' ಗಣಿತ, ವಿಜ್ಞಾನ ಮತ್ತು  ಸಮಾಜ ವಿಜ್ಞಾನ ವಿಷಯಶಿಕ್ಷಕರ ವೇದಿಕೆ ರಚನೆ ಆಗಿರುವ 19 ಶೈಕ್ಷಣಿಕ ಜಿಲ್ಲೆಗಳಲ್ಲಿ ಕನ್ನಡ ವಿಷಯಶಿಕ್ಷಕರ ವೇದಿಕೆಯನ್ನು ರಚನೆ ಮಾಡುವುದು.
+
#'''ಕನ್ನಡ ವಿಷಯ ಶಿಕ್ಷಕರ ವೇದಿಕೆಯ ರಚನೆ'''. ಗಣಿತ, ವಿಜ್ಞಾನ ಮತ್ತು  ಸಮಾಜ ವಿಜ್ಞಾನ ವಿಷಯಶಿಕ್ಷಕರ ವೇದಿಕೆ ರಚನೆ ಆಗಿರುವ 19 ಶೈಕ್ಷಣಿಕ ಜಿಲ್ಲೆಗಳಲ್ಲಿ ಕನ್ನಡ ವಿಷಯಶಿಕ್ಷಕರ ವೇದಿಕೆಯನ್ನು ರಚನೆ ಮಾಡುವುದು.
    
===2013-14 ಸಾಲಿನ STF-KOER ಕಾರ್ಯಕ್ರಮಗಳು===
 
===2013-14 ಸಾಲಿನ STF-KOER ಕಾರ್ಯಕ್ರಮಗಳು===
    
2013-14 ಸಾಲಿನ  ಶಿಕ್ಷಕರ ಶಿಕ್ಷಣದ ಕಾರ್ಯಕ್ರಮಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ  '''[http://karnatakaeducation.org.in/KOER/index.php/ಹಿಂದಿನ_ತಿಂಗಳುಗಳ_ಶಿಕ್ಷಕ_ಶಿಕ್ಷಣದ_ಕಾರ್ಯಕ್ರಮಗಳು 2013-14ನೇ ಸಾಲಿ ಶಿಕ್ಷಕರ ಶಿಕ್ಷಣದ ಕಾರ್ಯಕ್ರಮಗಳು]'''.  ಈ ಪುಟಗಳಲ್ಲಿ 2013-14 ನೇ ಸಾಲಿನಲ್ಲಿ ನಡೆದ ಶಿಕ್ಷಕರ ಕಾರ್ಯಗಾರಗಳು, ಚರ್ಚಾ ವಿಷಯಗಳು , ಅಜೆಂಡಾಗಳು, ಕಾರ್ಯಗಾರ ಕೈಪಿಡಿಗಳನ್ನು ನೋಡಬಹುದಾಗಿದೆ.
 
ಸಂಚರಣೆ ಪಟ್ಟಿ