೩೮೦೦ ಹಿಂದೆ ಪ್ರಪಂಚದ ಮೊದಲ ಯೋಜನ ಬಾರಿತ ನಗರ ಹರಪ್ಪವಾಗಿದೆ ಮತ್ತು ಅತ್ಯಂತ ಹಳೆಯ ಸಂಸ್ಕ್ರತಿಯನ್ನು ಹೊಂದಿರುವ ನಾಗರಿಕತೆಯಗಿದೆ. ಈ ನಾಗರಿಕತೆಯ ಬಗ್ಗೆ ನಮಗೆ ಬಹಳ ಕಡಿಮೆ ಮಾಹಿತಿ ಲಬ್ಯವಾಗಿದೆ, ಅವರು ಸಸ್ಯ , ಪ್ರಾಣಿ ಉತ್ಪನ್ನಗಳನ್ನು ಮತ್ತು ಮೀನನ್ನು ವ್ಯಾಪಕವಾಗಿ ಬಳಸುತ್ತಿದ್ದರು ಅನೇಕ ಅದರ ಜೊತೆ ಅನೇಕ ಪ್ರಾಣಿಗಳ ಕುರಹುಗಳನ್ನು ಇಲ್ಲಿ ದೊರೆತಿರುವ ಆಧಾರಗಳ ಮೂಲಕ ತಿಳಿಯಬಹುದು ಸಾಕು ಪ್ರಾಣಿಗಳಾದ ದನ, ಕುರಿ,
+
ಮೇಕೆ, ಎಮ್ಮೆ ಮತ್ತು ಹಂದಿ ಕಾಡು ಪ್ರಾಣಿಗಳಾದ ಹಂದಿ, ಜಿಂಕೆ ಮತ್ತು ಘರಿಯಾಲ್ ಗಳನ್ನು ಕಂಡುಕೊಳ್ಳಲಾಗಿದೆ ಆದರೆ ಹರಪ್ಪ ನಾಗರಿಕತೆಯವರು ಇವುಗಳನ್ನು ಬೇಟಿ ಆಡುತ್ತಿದ್ದಾರಾ ಅಥಾವ ಬೇರೆ ಸಮೂದಾಯದವರು ಬೇಟಿಯಾಡುತ್ತಿದ್ದರಾ ಎಂದು ತಿಳಿದುಬಂದಿಲ್ಲ.