ಶಾಲೆ ಎಂಬುದು ಒಂದು ಚಿಕ್ಕ ಸಮುದಾಯವಾಗಿರುತ್ತದೆ. ಸಾಮಾನ್ಯವಾಗಿ ಫ್ರೌಡಶಾಲೆಗಳು ವಿವಿಧ ಸಮುದಾಯ, ಬೇರೆ ಬೇರೆ ಸ್ಥಳಗಳ ಮಕ್ಕಳನ್ನು ಹೊಂದಿರುತ್ತದೆ. ಶಿಕ್ಷಕರಿಗೆ ತಮ್ಮ ತರಗತಿಯಲ್ಲಿ ಯಾವ ಯಾವ ಸಮುದಾಯದ ಮಕ್ಕಳಿದ್ದಾರೆ, ಅಲ್ಲಿನ ಸಮುದಾಯದ ಜನ, ಕುಟುಂಬಗಳ ಬಗ್ಗೆ ಅರ್ಥೈಸಲು ಈ ಸಮೀಕ್ಷೆ ಸಹಕಾರಿಯಾಗುತ್ತದೆ. | ಶಾಲೆ ಎಂಬುದು ಒಂದು ಚಿಕ್ಕ ಸಮುದಾಯವಾಗಿರುತ್ತದೆ. ಸಾಮಾನ್ಯವಾಗಿ ಫ್ರೌಡಶಾಲೆಗಳು ವಿವಿಧ ಸಮುದಾಯ, ಬೇರೆ ಬೇರೆ ಸ್ಥಳಗಳ ಮಕ್ಕಳನ್ನು ಹೊಂದಿರುತ್ತದೆ. ಶಿಕ್ಷಕರಿಗೆ ತಮ್ಮ ತರಗತಿಯಲ್ಲಿ ಯಾವ ಯಾವ ಸಮುದಾಯದ ಮಕ್ಕಳಿದ್ದಾರೆ, ಅಲ್ಲಿನ ಸಮುದಾಯದ ಜನ, ಕುಟುಂಬಗಳ ಬಗ್ಗೆ ಅರ್ಥೈಸಲು ಈ ಸಮೀಕ್ಷೆ ಸಹಕಾರಿಯಾಗುತ್ತದೆ. |