ಜೋಕುಮಾರನು ಕಾಮದ ಸ್ವಭಾವದವನಿಂಲೇರುವದರಿಂದ ಅವನು ಹುಟ್ಟಿದ ಕೂಡಲೇ ತನ್ನ ತಾಯಿ ಮಾರಿಯನ್ನೇ ಮೋಹಿಸಲು ಹೋದಾಗ ಆಕೆ ಕೋಪಗೊಂಡು ಮಗನ ತಲೆಯನ್ನು ಕಡಿದಳೆಂದು ಜಾನಪದ ಕಥೆಯು ಉಂಟು. ಕೆಲವು ಜಾನಪದ ಗೀತೆಗಳ ಪ್ರಕಾರ :
+
ಹುಟ್ಟಿದೇಳು ದಿವಸಕೆ ಪಟ್ನಾನ ತಿರುಗ್ಯಾನ |
+
ದಿಟ್ಯಾದೇವಿ ನಿನಮಗನ | ಕೋಮರಾಯ
+
ಕೊಟ್ಟಾ ಏಳು ದಿನಗಳನು ||
+
ದಿಷ್ಟಾ ದೇವಿಯ ಮಗನೆಂದು ಕರೆಯುವರೆಂದು ಉಕ್ತವಾಗುತ್ತದೆ. ಕೆಲವು ಹಾಡುಗಳ ಪ್ರಕಾರ ಚೇಷ್ಟಾದೇವಿಯ ಮಗನೆಂದು ಹೇಳುವ ಜಾನಪದ ಹಾಡುಗಳಿಂದ ಉಕ್ತವಾಗುತ್ತದೆ.
+
ಹುಟ್ಟಿದೇಳು ದಿನಕೆ ತಿರಿಗ್ಯಾನೇ ನಿನ್ನ ಮಗ |
+
ಜೇಷ್ಟಾದೇವಿ ನಿನ್ನ ಮಗ ಕೊಮರಾಗೆ |
+
ಕೊಟ್ಟಾರೆ ಏಳು ದಿನಗಳ |
+
ಆರೇಳು ದಿನಕೆ ಅಳಿದಾನೆ ರಾಜ್ಯವ |
+
ಜೇಷ್ಟದೇವಿ ನಿನ್ನ ಮಗ ಕೊಮರಾಗೆ
+
ಕೊಟ್ಟಾರೆ ಏಳು ದಿನಗಳ ||
+
ಇಲ್ಲಿ ಜೇಷ್ಠದೇವಿಯೇ ಉತ್ತರ ಕರ್ನಾಟಕದ ’ಶಟವಿ’ ಶೆಟಗೆವ್ವಾ ’ಶೆಟಗಿ ಎಂಬ ಗ್ರಾಮ ದೇವತೆ ಎಂದು ಇರಬಹುದೆಂದೆನಿಸುತ್ತದೆ.
#[https://www.youtube.com/watch?v=bsbrFg4idUM ಎಲ್ಲಾ ರಾಜ್ಯಗಳ ಜನಪದ ಹಾಡುಗಳು ]
#[https://www.youtube.com/watch?v=bsbrFg4idUM ಎಲ್ಲಾ ರಾಜ್ಯಗಳ ಜನಪದ ಹಾಡುಗಳು ]
#[https://www.youtube.com/watch?v=l6SsDv_7KKE ಬುಡಕಟ್ಟು ಜನಾಂಗಗಳ ಜನಪದ ಹಾಡು ]
#[https://www.youtube.com/watch?v=l6SsDv_7KKE ಬುಡಕಟ್ಟು ಜನಾಂಗಗಳ ಜನಪದ ಹಾಡು ]
+
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==