<br>ವಿದ್ಯಾರ್ಥಿಗಳು ಸ್ಥಳಿಯವಾಗಿ ಅಥವಾ ಸುತ್ತಮುತ್ತಲಿನ ಊರಿನಲ್ಲಿರುವ ಬೇರೆ ಬೇರೆ ಸಂದರ್ಭಗಳಲ್ಲಿ ಹಾಡುಗಳನ್ನು ಹಾಡುವ ಪ್ರಮುಖ ವ್ಯೆಕ್ತಿಗಳಿಗೆ ಭೇಟಿಯಾಗಿ ದಿನ, ಸಮಯ ಗೊತ್ತುಮಾಡಿಕೊಂಡು ಮನೆಗೆ ತೆರಳಿಹಾಡುಗಳನ್ನು ಸಂಗ್ರಹಿಸುವುದು.
+
<br>ಒಂದು ಗುಂಪಿನವರು ಒಂದು ವಿಧಧ ಅಂದರೆ,೧.ಗರತಿಹಾಡು,೨.ಬೀಸುವಹಾಡು, ೩.ಸೊಬಾನೆಹಾಡು, ೪.ಡೊಳ್ಳಿನ ಹಾಡು ೫.ಜನಪದ ಹಾಡು ಇತ್ಯಾದಿ.