We can show videos on different features - desert, plateau, mountains, coastal areas etc.
+
ಈ ಅಧ್ಯಾಯವನ್ನು ಅರ್ಥೈಸಿಕೊಳ್ಳಲು ಮೇಲಿನ ಪರಿಕಲ್ಪನೆಯು ಅತೀ ಅಗತ್ಯವಾಗಿದೆ. ಏಕೆಂದರೆ ಪ್ರಾಕೃತಿಕ ಲಕ್ಷಣಗಳ ಅರ್ಥ, ವ್ಯತ್ಯಾಸ ,ವೈವಿಧ್ಯತೆ ಯನ್ನು ಅರಿಯದೇ ,ನೇರವಾಗಿ ಭಾರತದ ಪ್ರಾಕೃತಿಕ ಲಕ್ಷಣಗಳ ಮಾಹಿತಿ ವರ್ಗಾವಣೆ ಮಾಡುವುದು ಸರಿಯಲ್ಲ. ಎನ್ ಸಿ ಎಫ್ 20೦5ರ ಆಶಯ ದಂತೆ ವಿಧ್ಯಾರ್ಥಿಗಳ ಪೂರ್ವ ಜ್ಞಾನದ ಹಿನ್ನೆಲೆಯನ್ನು ಬಳಸಿಕೊಂಡು ಪ್ರಸ್ತುತ ಪರಿಕಲ್ಪನೆಯ ಬಗ್ಗೆ ಜ್ಞಾನ ಪುನರಚನೆಯಾಗುವಂತೆ ಅನುಕೂಲಿಸುವದು .
+
ವಿದ್ಯಾರ್ಥಿಗಳಿಗೆ ವಿವಿಧಪ್ರಾಕೃತಿಕ ವಿಭಾಗಗಳಾದ ಮರಭೂಮಿ,ಪ್ರಸ್ಥಭೂಮಿ,ಪರ್ವತಗಳು,ಕರಾವಳಿ ಮೈದಾನ,ಇತ್ಯಾದಿಗಳವಿಡಿಯೋಗಳನ್ನು ತೋರಿಸುವುದು.