೩ ನೇ ಸಾಲು: |
೩ ನೇ ಸಾಲು: |
| ಈ ಲೇಖನವನ್ನು ಡೌನ್ ಲೋಡ್ ಮಾಡಲು [http://karnatakaeducation.org.in/KOER/images1/4/47/Historical_thinking_and_unnatural_acts_by_Radha_.odt ಇಲ್ಲಿ ಕ್ಲಿಕ್ ಮಾಡಿ] | | ಈ ಲೇಖನವನ್ನು ಡೌನ್ ಲೋಡ್ ಮಾಡಲು [http://karnatakaeducation.org.in/KOER/images1/4/47/Historical_thinking_and_unnatural_acts_by_Radha_.odt ಇಲ್ಲಿ ಕ್ಲಿಕ್ ಮಾಡಿ] |
| =ಇತಿಹಾಸ ಭೋದನೆಯ ಬಗೆಗಿನ ಲೇಖನ= | | =ಇತಿಹಾಸ ಭೋದನೆಯ ಬಗೆಗಿನ ಲೇಖನ= |
| + | |
| + | "ಬಾಳಿಲ"ರ ಅಣಿಮುತ್ತುಗಳು |
| + | |
| + | ದಿನಾಂಕ 09/07/2014ರಂದು ನಡೆದ ಕುಂದಾಪುರ ಪ್ರೌಢಶಾಲಾ ಸಮಾಜ ವಿಜ್ಞಾನ ಪುನಶ್ಚೇತನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಶಿಕ್ಷಣ ತಜ್ಞ,ಚಿಂತಕ |
| + | ಶ್ರೀ ಹೆಚ್ ಕೃಷ್ಣಶಾಸ್ತ್ರಿ ಬಾಳಿಲ ಇವರು ಸಮಾಜ ವಿಜ್ಞಾನ ಶಿಕ್ಷಕರಿಗೆ ತಿಳಿಸಿದ ಮಾರ್ಗದರ್ಶಿ ಸೂತ್ರಗಳು. |
| + | |
| + | 1.ಮಾತು ಉಪದೇಶಕ್ಕೆ ಬದಲಾಗಿ ಆಚರಣೆಯಾಗಿ ಬದಲಾಗಬೇಕು. |
| + | 2.ವಿವೇಚನೆ,ವಿವೇಕ ಇಲ್ಲದೇ ,ಯಾಕೆ ? ಎಂದು ಗೊತ್ತಿಲ್ಲದೆ, ಯಾವುದನ್ನೂ ಮಕ್ಕಳಿಗೆ ದಾಟಿಸಬೇಡಿ. |
| + | 3.ಸಹಶಿಕ್ಷಣವೇ ಅತ್ಯಂತ ಪೂರಕವಾದ ಶೈಕ್ಷಣಿಕ ವಾತಾವರಣ. |
| + | 4."ಹಿಂದಿನದನ್ನು ಮರೆಯುವುದು ಹೊಸದನ್ನು ಕಲಿಯುವುದಕ್ಕಿಂತ ಕಷ್ಟ.” |
| + | 5.ತರಗತಿಯಲ್ಲಿ ಮಕ್ಕಳನ್ನು ಕೂರಿಸಿಯೇ ಪ್ರಶ್ನೆ ಕೇಳಿ.ಬದಲಾವಣೆ ಗಮನಿಸಿ. |
| + | 6.ತಪ್ಪು ಕಲಿಕೆಯ ಬಾಗಿಲು ತೆರೆಯುತ್ತದೆ. |
| + | 7.ಮಕ್ಕಳಲ್ಲಿ ಹಿಂಜರಿಕೆ ದೂರಮಾಡಿ. |
| + | 8.Approach ಎಂದರೆ ವಸ್ತು ವಿಷಯದ (ಬೋಧನಾ ವಿಧಾನದ) ಸಮೀಪನ. |
| + | 9.ಸಮಾಜ ವಿಜ್ಞಾನವೆಂದರೆ "ಗತ ಚರಿತ್ರೆಯನ್ನು ವರ್ತಮಾನದಲ್ಲಿ ಸೂಕ್ತವಾಗಿ ನಿರ್ಣಯಿಸಿ ಮುಂದುವರಿ ಎಂದರ್ಥ. |
| + | 10.ಮಕ್ಕಳಲ್ಲಿ ವಿಮರ್ಶಾತ್ಮಕ ಚಿಂತನೆ ಬೆಳೆಸಿ,ಉತ್ತರಿಸುವ ಧೈರ್ಯ ಬೆಳೆಸಿ. |
| + | 11.Silence doesnot guarantee any learning.ಮೌನ ಕಲಿಕೆಯನ್ನು ಖಾತ್ರಿಗೊಳಿಸದು. |
| + | 12.ಇತಿಹಾಸದಿಂದ ಪಾಠ ಕಲಿಯದೇ ಇದ್ದರೆ ಅದು ಮರುಕಳಿಸುತ್ತದೆ(ನಿರ್ಣಯ ಸರಿ ಇಲ್ಲದಿದ್ದಾಗ ಇತಿಹಾಸ ಮರುಕಳಿಸುತ್ತದೆ. |
| + | 13.ಸಮಾಜ ವಿಜ್ಞಾನ ಶಿಕ್ಷಕನಿಗೆ ಅತ್ಯಂತ ಅಗತ್ಯ -ವಿಷಯ ಪ್ರಭುತ್ವ (Subject grip) |
| + | |
| + | '''ತರಗತಿಯಲ್ಲಿ ಸಮಾಜ ವಿಜ್ಞಾನ ಶಿಕ್ಷಕರ ಕಾರ್ಯ''' |
| + | 1.ಅಂದಿನ ಅವಧಿಗೆ ಬೇಕಾದದ್ದನ್ನು ಮಾತ್ರ ಮೈಗೆ ಅಂಟಿಸಿಕೊಳ್ಳದೇ, ಮೈಗೂಡಿಸಿಕೊಳ್ಳಿ.. |
| + | 2.ಪಠ್ಯದಲ್ಲಿರುವುದನ್ನು ಮಾತ್ರ ಹೇಳಬೇಡಿ.ಹೊಸದನ್ನು ಹೇಳಿ. |
| + | 3.ನಿಜವಾದ ಜ್ಞಾನ ಪಠ್ಯಪುಸ್ತಕದ ಹೊರಗೆ ಇದೆ ಎನ್ನುವುದು ನೆನಪಿರಲಿ. |
| + | 4.ವಿದ್ಯಾರ್ಥಿಗೆ ಮೊದಲೇ ಪಾಠ ಓದಿಕೊಂಡು ಬರಲು ತಿಳಿಸಿರಿ. |
| + | 5.ವಿದ್ಯಾರ್ಥಿಗಳಲ್ಲಿ ಬೌದ್ಧಿಕ ಸಾಮರ್ಥ್ಯ ಬೆಳೆಸಿ. |
| + | 6.ತರಗತಿಗೆ ನಕಾಶೆ ತೆಗೆದುಕೊಂಡು ಹೋಗುವ ಬದಲಿಗೆ ನಾವೇ ಅದನ್ನು ಬಿಡಿಸಿದರೆ ಉತ್ತಮ. |
| + | 7.ಕಲಿಯುವುದು ಹೇಗೆ ? ಎಂಬುದನ್ನು ಮೊದಲು ಕಲಿ. |
| + | 8.ಮಕ್ಕಳಿಗೆ ಪರಾಮರ್ಶನ ಕೌಶಲ ಕಲಿಸಿ. |
| + | 9.Self learning/Auto learning is more important. |
| + | 10.Spoon feeding is ultimately leads the size of the spoon. |
| + | 11.ಜ್ಞಾನ ಕಟ್ಟಿಕೊಳ್ಳುವ ಕೌಶಲ ಬೆಳೆಸಿ. |
| + | 12.Social Science is a dull subject in the hands of dull teacher. |
| + | 13.Text Book is a clutches(ಕ್ಲಚಸ್), teacher cannot walk. |
| + | 14.Text books are the tools in the hands of the teacher. |
| + | 15.Every child has a natural curiosity to learn. |
| + | 16.ಮಗುವಿಗೆ ಉಸಿರಾಡಲು ಕೊಡಿ.ಕಲಿಯದಂತೆ ಮಾಡಬೇಡಿ. |
| + | 17.ಮಕ್ಕಳನ್ನು ಹತ್ತಿಕ್ಕಬೇಡಿ.ಮಾತನಾಡಲು ಬಿಡಿ. |
| + | 18.ನಾವು ಬೆಲ್ಲವಾದರೆ ಮಕ್ಕಳು ಸಕ್ಕರೆಯಾಗುವರು. |
| + | 19.ಮಕ್ಕಳಿಗೆ intellectual stemina ಕೊಡಿ. |
| + | 20."ವಾರ್ಷಿಕೋತ್ಸವ ನಿಮ್ಮ ಶಾಲೆಯ ನಿತ್ಯೋತ್ಸವವಾಗಲಿ”. |
| + | 21.ಬೋಧನೆಯಲ್ಲಿ ವೈವಿಧ್ಯತೆ ಇರಲಿ.Variety creates interest. |
| + | |
| + | '''ಸಮಾಜ ವಿಜ್ಞಾನದಲ್ಲಿ ನಡೆಸಬಹುದಾದ(ನಡೆಸಿರುವ) ಚಟುವಟಿಕೆಗಳು''' |
| + | |
| + | List of Activities |
| + | |
| + | 1.Team teaching |
| + | 2.Teaching by student |
| + | 3.Mono Acting |
| + | 4.Auto biographical narration |
| + | 5.Narration in the story form.(Ex.River) |
| + | 6.Notes taking &Making |
| + | 7.Reading the text with expression |
| + | 8.Role play |
| + | 9.ಹರಿಕಥೆ(ಕೀರ್ತನೆ) |
| + | 10.ಯಕ್ಷಗಾನ |
| + | 11.ತಾಳಮದ್ದಲೆ |
| + | 12.Discussion |
| + | 13.Interview |
| + | 14.Question &answer (Student question &teachers answer) |
| + | 15.Phone in programme |
| + | 16.Dramatisation |
| + | 17.ಪತ್ರಲೇಖನ |
| + | 18.Paper ಪ್ರೆಸೆಂಟೇಷನ್ |
| + | 19.Songs by teacher(Any story related to history, geography(Ex:Solar system) |
| + | 20.Dance (ನೃತ್ಯರೂಪಕ) |
| + | 21.Demonstration |
| + | 22.Shouting Slogans |
| + | 23.Puppet Show |
| + | 24.Plip Chart |
| + | 25.Group Discussion |
| + | 26.Field Visit. |
| + | 27.Play card |
| + | 28. ಗ್ರಾಮ ಚಾವಡಿ |
| + | 29.ಮಕ್ಕಳ ಪಂಚಾಯತ್ |
| + | |
| + | '''ಬೆಂದು ಹೋಗಬೇಕು ಹೊರತು ,ತುಕ್ಕು ಹಿಡಿದು ಹೋಗಬಾರದು( It is better to roast out, before rust out)''' |
| + | |
| + | |
| + | |
| ==ಐತಿಹಾಸಿಕ ಚಿಂತನೆ ಮತ್ತು ಇತರ ಅಸ್ವಾಭಾವಿಕ ಕ್ರಿಯೆಗಳು== | | ==ಐತಿಹಾಸಿಕ ಚಿಂತನೆ ಮತ್ತು ಇತರ ಅಸ್ವಾಭಾವಿಕ ಕ್ರಿಯೆಗಳು== |
| ಅಮೆರಿಕದ ಮಕ್ಕಳಿಗೆ ಇತಿಹಾಸವನ್ನು ಯಾವ ರೀತಿ ಕಲಿಸಬೇಕು ಮತ್ತು ಇತಿಹಾಸ ಏಕೆ ಬೇಕು ಎನ್ನುವುದರ ವಿಶ್ಲೇಷಣೆಯೆ ಈ ಲೇಖನದ ಪ್ರಮುಖವಾದ ಅಂಶವಾಗಿದೆ. ಇದು ಮುಖ್ಯವಾಗಿ ಮಕ್ಕಳಿಗೆ ಇತಿಹಾಸವನ್ನು ಕಲಿಸಬೇಕಾದಾಗ ಯಾವ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕಲಿಸಬೇಕು ಎಂಬುದರ ಬಗ್ಗೆ ಕೂಡ ತಿಳುವಳಿಕೆಯನ್ನು ನೀಡುತ್ತದೆ. | | ಅಮೆರಿಕದ ಮಕ್ಕಳಿಗೆ ಇತಿಹಾಸವನ್ನು ಯಾವ ರೀತಿ ಕಲಿಸಬೇಕು ಮತ್ತು ಇತಿಹಾಸ ಏಕೆ ಬೇಕು ಎನ್ನುವುದರ ವಿಶ್ಲೇಷಣೆಯೆ ಈ ಲೇಖನದ ಪ್ರಮುಖವಾದ ಅಂಶವಾಗಿದೆ. ಇದು ಮುಖ್ಯವಾಗಿ ಮಕ್ಕಳಿಗೆ ಇತಿಹಾಸವನ್ನು ಕಲಿಸಬೇಕಾದಾಗ ಯಾವ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕಲಿಸಬೇಕು ಎಂಬುದರ ಬಗ್ಗೆ ಕೂಡ ತಿಳುವಳಿಕೆಯನ್ನು ನೀಡುತ್ತದೆ. |