ಬದಲಾವಣೆಗಳು

Jump to navigation Jump to search
೨೫೧ ನೇ ಸಾಲು: ೨೫೧ ನೇ ಸಾಲು:
# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "

# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "

# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "

# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "

'''ಚಟುವಟಿಕೆ  No : 2'''

'''ಶಾಶ್ವತ ಮಿಯಾಸಿಸ ಸ್ಲೈಡಗಳನ್ನು ವಿಕ್ಷಣೆ ಮಾಡುವುದು.'''

'''ಬೆಕಾಗುವ ಅವಧಿ'''

40 ನೀಮಿಷಗಳು.

'''ಬೇಕಾಗುವ ಉಪಕರಣಗಳು''' :

ಶಾಶ್ವತ ಸ್ಲೈಡುಗಳು  , ಮೈಕ್ರೋಸ್ಕೋಪ  ,

'''ಸೂಚನೆಗಳು :'''  -

*ಬಹಳ ಸೂಕ್ಷ್ಮಿಯಿಂದ ಶಾಶ್ವತ್ ಸ್ಲೈಡಗಳನ್ನು ವಿಕ್ಷಣೆ ಮಾಡಿ.

*ಮಿಯಾಸಿಸ ನಲ್ಲಿ 8 ಹಂತಗಳನ್ನು ವಿಕ್ಷಣೆ ಮಾಡಬಹುದು

*ಇದರಲ್ಲಿ ಸೆಂಟ್ರೋಮಿಯರ ವಿಂಗಡಣೆ ಆಗುವದಿಲ್ಲಾ ಅನ್ನುವದನ್ನು ಗಮನಿಸಿ

*ಇದರಲ್ಲಿ ಜೋತೆಯಾಗಿರುವ ವರ್ಣತಂತುಗಳನ್ನು ವಿಕ್ಷಣೆ ಮಾಡಬಹುದು

*ಅಡ್ಡಹಾಯುವಿಕೆ ಯಾವ ಹಂತದಲ್ಲಿ ನಡೆಯುತ್ತದೆ ಎಂಬುವದನ್ನು ವಿಕ್ಷಿಸಿ .

*ಮೈಟಾಸಿಸ್ ಮತ್ತು ಮಿಯಾಸಿಸ ಗೆ ಯಾವ ಹಂತದಲ್ಲಿ ವ್ಯತ್ಯಸವನ್ನು ಕಾಣಬಹುದು ಅನ್ನುವದನ್ನು ಗಮನಿಸಿ

'''ವಿಧಾನ:-  ೧೫ ನಿಮಿಷಗಳು :'''-

ವಿಧ್ಯಾರ್ಥಿಗಳು  ಶಾಶ್ವತ ಸ್ಲೈಡುಗಳುನ್ನು ಮೈಕ್ರೋಸ್ಕೋಪನಲ್ಲಿ ವೀಕ್ಷಣೆ ಮಾಡುವರು . ಮತ್ತು ವಿವಿಧ ಹಂತಗಳನ್ನು ಕೂಡ ವಿಕ್ಷಣೆ ಮಾಡುವರು  .

'''ಪ್ರಶ್ನೆಗಳನ್ನು ಕೇಳುವುದು''' : -

#ಅಡ್ಡಹಾಯುವಿಕೆ ಕ್ರಿಯೆಯನ್ನು ಯಾವ ಹಂತದಲ್ಲಿ ಗೋಚರಿಸುತ್ತದೆ  ?

#ಈ ಸ್ಲೈಡಗಳಲ್ಲಿ ಎಲ್ಲವು  ಒಂದೇ ರೀತಿಯಲ್ಲಿ  ಗೊಚರಿಸುತ್ತವೆಯಾ ?

#ವಿವಿಧ ಸ್ಲೈಡ ಗಳಲ್ಲಿ  ಏನೇನು ಬದಲಾವಣೆ ಆಗಿದೆ  ?

#ಈ ಸ್ಲೈಡಗಳಲ್ಲಿ ಯಾವುದಾದರು ಮೈಟಾಸಿಸಗೆ ಸಂಭಂದಿಸಿದ  ಸ್ಲೈಡಗಳನ್ನು ನೀವೂ ನೊಡಿದ್ದಿರಾ  ?

#ಏಕಗುಣಿತ ಸಂಖ್ಯೆಯ ವರ್ಣತಂತುಗಳ ಯಾವ ಹಂತದಲ್ಲಿ ಕಾಣಿಸಿಕೊಂಡಿದ್ದಾವೆ  ?

#ಜೋತೆಗೂಡುವಿಕೆ ಯಾವ ಹಂತದಲ್ಲಿ ಗೋಚರಿಸುತ್ತದೆ  ?

=ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು=

=ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು=

ಸಂಚರಣೆ ಪಟ್ಟಿ