'''ಕೊಯರ್ ವಿಜ್ಞಾನ ಕಾರ್ಯಾಗಾರದ ಎರಡನೇ ದಿನದ ಸಂಕ್ಷಿಪ್ತ ವರದಿ''' <br>
+
ಎರಡನೇ ದಿನದ ಕಾರ್ಯಾಗಾರವು ಹಿಂದಿನ ದಿನ ತಿಳಿಸಿಕೊಟ್ಟ ಅಂಶಗಳನ್ನು ನೆನಪುಮಾಡಿಕೊಳ್ಳತ್ತಾ ಸಂಪನ್ಮೂಲಗಳನ್ನು ಅಂತರ್ಜಾಲದಲ್ಲಿ ಹುಡುಕಿ ಸೊಮಪನ್ಮೂಲಗಳ ಮೂಲ ಸ್ಥಾನಗಳನ್ನು ಕಾಪಿ ಮಾಡಿ ಲಿಬರೆ ಕಛೇರಿಯ ಖಾಲಿ ಹಾಳೆಯಲ್ಲಿ ಪೇಸ್ಟ್ ಮಾಡಲಾಯಿತು. ಈ ಕಾರ್ಯವು ಬೆಳಗಿನ ಚಹಾ ವಿರಾಮದ ವರೆವಿಗೂ ನಡೆಯಿತು<br>
+
ನಂತರ ಐಟಿ ಫಾರ್ ಚೇಂಜ್ ನ ಪ್ರೋಗ್ರಾಂ ಅಸೋಸಿಯೇಟ್ ಆದಂತಹ ಶ್ರೀಮತಿ ಶ್ರೀರಂಜನಿ ಮೇಡಮ್ ರವರು ಕೋಯರ್ ಪುಟದಲ್ಲಿ ಮಾಹಿತಿಯನ್ನು ಸೇರಿಸಲು ಅವಶ್ಯಕವಾದ ಪುಟವನ್ನು ಸಂಪಾದಿಸುವ ವಿಧಾನ ಮತ್ತು ಟೆಂಪ್ಲೇಟ್ಗಳನ್ನು ತಯಾರಿಸುವ ವಿಧಾನವನ್ನು ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಲಾಯಿತು <br>
+
ಮಧ್ಯಾಹ್ನದ ಊಟದ ಅವಧಿಯ ನಂತರ ಕೋಯರ್ ವಿಕಿಯಲ್ಲಿ ಸಂಪನ್ಮೂಲಗಳನ್ನು ಸಂಪಾದಿಸುವಾಗ ಏನೆಲ್ಲಾ ಮೂಲ ಬದಲಾವಣೆಗಳು ಮಾಡಬಹುದೋ ಅದಕ್ಕೆ ಬೇಕಾದ ಕನಿಷ್ಟ ಸಲಕರಣೆಗಳನ್ನು ಐಟಿ ಫಾರ್ ಚೇಂಜ್ ನ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಅಶೋಕ್ ರವರು ಕೋಯರ್ ನಲ್ಲಿ ಮಾದರಿ ಸಂಪನ್ಮೂಲ ಪುಟ ಸಂಪನ್ಮೂಲ ಹೊಂದಿದಾಗ ಹೇಗಿರುತ್ತದೆ ಎಂದು ಪ್ರಾತ್ಯಕ್ಷಿಸಿದರು<br>
+
ಚಹಾ ವಿರಾಮದ ನಂತರ ಶಿಕ್ಷಕರುಗಳೆಲ್ಲರು ತಮಗೆ ನೀಡಲಾಗಿದ್ಧ ವಿಷಯಗಳ ಬಗ್ಗೆ ಪ್ರಾಯೋಗಿಕವಾಗಿ ಪುಟ ಮತ್ತು ಟೆಂಪ್ಲೇಟ್ಗಳನ್ನು ತಯಾರಿಸುವುದನ್ನು ಕಲಿಯುವಲ್ಲಿ ಯಶಸ್ವಿಯಾದರು