ಬದಲಾವಣೆಗಳು

Jump to navigation Jump to search
೧೪೪ ನೇ ಸಾಲು: ೧೪೪ ನೇ ಸಾಲು:  
=ಬೋಧನೆಯ ರೂಪರೇಶಗಳು =
 
=ಬೋಧನೆಯ ರೂಪರೇಶಗಳು =
   −
ಎನ್ ಸಿ ಎಫ್ ನ ಆಶಯದಂತೆ ಬೋಧನೆಯು ರಚನಾವಾದದ ಪರಿಕಲ್ಪನೆಯಂತೆ ಇರಬೇಕಾದುದು ಎಲ್ಲರಿಗೂ ತಿಳಿದಿರುವ ವಿಚಾರ. ಶಿಕ್ಷಕರಾದ ನಾವು ಈ ಅದ್ಯಾಯವನ್ನು ಅನುಕೂಲಿಸುವ ಸಂದರ್ಭದಲ್ಲಿ ಗಮನಿಸ ಬೇಕಾದ ವಿಷಯ ಎಂದರೆ ಕೇವಲ ಪಠ್ಯಕ್ಕೆ ಒತ್ತು ಕೊಡದೆ ವಿದ್ಯಾರ್ಥಿಗಳ ಸ್ಥಳೀಯ ಪ್ರದೇಶದ ಜ್ಞಾನವನ್ನು ಪಡೆದುಕೊಂಡು ವಿದ್ಯಾರ್ಥಿಗಳ ಊರಿನಲ್ಲಿ ಯಾವರೀತಿಯ ಭೂಬಳಕೆ ಇದೆ.ಯಾಕೆ ಕೆಲವು ಭೂಭಾಗಗಳು ಕೃಷಿಗೆ ಬಳಸಲ್ಪಡುವುದಿಲ್ಲ,ಎಂದು ಅವರಿಂದಲೇ ಉತ್ತರಗಳನ್ನು ಪಡೆದುಕೊಂಡು ಪಾಠದ ಬೆಳವಣಿಗೆ ಮಾಡಬಹುದು.ಚಟುವಟಿಕೆಯನ್ನು ಮಾಡುವ ಸಂದರ್ಭದಲ್ಲಿ ತರಗತಿ ಕೋಣೆಯಲ್ಲಿ ಚಿತ್ರಗಳನ್ನು ತೋರಿಸಿ ಪಾಠವನ್ನು ಅನುಕೂಲಿಸುವುದರ ಬದಲು ಹತ್ತಿರದ ಹೊಲಗಳಿಗೆ ಹೋಗುವುದರ ಮೂಲಕ ವ್ಯವಸಾಯದ ಪರಿಕಲ್ಪನೆ ಮೂಡಿಸುವುದು ಹೆಚ್ಚು ಅನುಕೂಲ.   
+

ವ್ಯವಸಾಯಕ್ಕೆ ಸಂಬಂದಿಸಿದಂತೆ ವಿದ್ಯಾರ್ಥಿಗಳ ಮನೆಯಿಂದ ಕೆಲವು ಆಹಾರಬೆಳೆಗಳ ಸಸ್ಯಗಳು ,ವಾಣಿಜ್ಯ ಬೆಳೆಗಳ ಸಸ್ಯಗಳು, ತೋಟಗಾರಿಕಾಬೆಳೆಗಳ ಸಸ್ಯಗಳು , ಇತ್ಯಾದಿಯನ್ನು ವಿದ್ಯಾರ್ಥಿಯ ಮನೆಯಿಂದಲೇ ತರಿಸಿಕೊಂಡು, ಅದರ ಪರಿಚಯವನ್ನು ಮಾಡಿಸುವುದು,ಹೆಚ್ಚು ಉಪಯುಕ್ತವಾದಿತು.ಇಲ್ಲಿ ವಿದ್ಯಾರ್ಥಿಯ ಪೂರ್ವ ಜ್ಞಾನವನ್ನು ಪಡೆಯುವುದರಿಂದ ಜ್ಞಾನ ಕಟ್ಟುವಿಕೆಯಲ್ಲಿ ಸಹಾಯವಾಗುತ್ತದೆ. ಇಲ್ಲಿ ಜ್ಞಾನ ಪುನರಚನೆಯಾಗುತ್ತದೆ.
 +
# ವ್ಯವಸಾಯವನ್ನು ಹೇಗೆ ಮಾಡುವುದು ಎಂದು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡುವುದು ಸ್ವತಃ ಹೊಲಕ್ಕೆ ಹೋಗುವುದರ ಮೂಲಕ ನಡೆಯಬೇಕು.
 +
# ವ್ಯವಸಾಯ ಯಾಕೆ ಬೇಕು ಎಂದು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿರಿ.
 +
# ಇಂದಿನ ಜನಸಂಖ್ಯಾ ಸ್ಪೋಟದ ಪರಿಣಾಮವು ಆಹಾರ ಬೆಳೆಗಳ ಮೇಲೆ ಯಾವ ರೀತಿ ಆಗುತ್ತಿದೆ ಎಂದು ಅವರಿಗೆ ಮನದಟ್ಟು ಮಾಡಬೇಕು.
 +
# ವ್ಯವಸಾಯ ಮಾಡುವುದರಿಂದಲೂ ನಮ್ಮ ಭವಿಷ್ಯವನ್ನು ರೂಪಿಸಬಹುದು ಎಂದು ವಿವರಿಸಬೇಕು.
 +
# ದಿನ ಪತ್ರಿಕೆಯಲ್ಲಿ ಬರುವ ಅನೇಕ ಸಾವಯವ ಕೃಷಿಕರ ಬಗ್ಗೆ , ಕೃಷಿಯಲ್ಲಿ ಭಾರೀ ಸಾಧನೆ ಮಾಡಿದವರ ಲೇಖನಗಳು, ನೀರಿಲ್ಲದ ಪ್ರದೇಶದಲ್ಲಿಯೂ ಕೃಷಿ ಸಾಧನೆ ಮಾಡಿದವರ ವಿವರಗಳನ್ನು ತರಗತಿಯಲ್ಲಿ ಪ್ರದರ್ಶಿಸುದರಿಂದ ವಿದ್ಯಾರ್ಥಿಗಳಿಗೆ ಕೃಷಿಯಲ್ಲಿ ಆಸಕ್ತಿ ಬರಬಹುದು.
 +
# ಅತೀ ಕಡಿಮೆ ಭೂಮಿಯನ್ನು ಹೊಂದಿರುವ ಜನರು ಕೂಡ ಪುಷ್ಪ ಕೃಷಿ ಮಾಡುವುದರ ಮೂಲಕ ಸಂಪಾದನೆಯನ್ನು ಮಾಡಬಹುದು ಎಂದು ತಿಳಿಸಬೇಕು.
 +
# ರೈತರಾಗುವುದು ಒಂದು ಅವಮಾನ ಎಂದು ಇಂದು ವಿದ್ಯಾವಂತ ಯುವ ಜನರು ತಿಳಿದುಕೊಂಡಿರುವರು. ಅಂತಹ ಕೆಟ್ಟ ಕಲ್ಪನೆಯನ್ನು ವಿದ್ಯಾರ್ಥಿಗಳಿಂದ ದೂರ ಮಾಡಬೇಕು.
 +
# ಪಾಳು ಬಿದ್ದರುವ ಭೂಮಿಯ ವ್ಯವಸಾಯವು ಮಾಡಬೇಕಾದ ಅವಶ್ಯಕತೆಯನ್ನು ಅವರಿಗೆ ಹೇಳಬೇಕು. ದೇಶದ ಅಭಿವೃದ್ದಿಗೆ ಅದು ಪೂರಕ ಎಂದು ಅವರಿಗೆ ತಿಳಿಸಬೇಕು.       
 
==ಪರಿಕಲ್ಪನೆ #1==
 
==ಪರಿಕಲ್ಪನೆ #1==
 
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
೫೦೭

edits

ಸಂಚರಣೆ ಪಟ್ಟಿ